fbpx

ತುಮಕೂರು

ತುಮಕೂರು

ನಾರಾಯಣಗುರುಗಳು ಮನುಕುಲದ ಉದ್ಧಾರಕ್ಕಾಗಿ ಅವತರಿಸಿದ ಧ್ರುವತಾರೆ: ಶ್ರೀ ರೇಣುಕಾನಂದ ಮಹಾಸ್ವಾಮೀಜಿ

ತುರುವೇಕೆರೆ: ಸಮಾಜದ ಶೋಷಿತ ಸಮುದಾಯದವರಲ್ಲಿ ಧೈರ್ಯ ತುಂಬಿ ಸಮಾಜಮುಖಿಯನ್ನಾಗಿಸಿದ, ಸರಳ ತತ್ವದ ಮೂಲಕ ಸಹೋದರತೆ, ಬ್ರಾತೃತ್ವದ ಪಾಠ ಕಲಿಸಿದ, ಸಾಮಾಜಿಕ ಕ್ರಾಂತಿಯ ಹರಿಕಾರರಾದ ಬ್ರಹ್ಮಶ್ರೀ ನಾರಾಯಣ ಗುರುಗಳು ದಾರ್ಶನಿಕರ ಸಾಲಿನಲ್ಲಿ ಕಂಡುಬರುವ ಧ್ರುವತಾರೆ ಎಂದು ಹುಂಚದಕಟ್ಟೆ…
ಹೆಚ್ಚಿನ ಸುದ್ದಿಗಾಗಿ...
ತುಮಕೂರು

ಸಿದ್ದಗಂಗಾ ಮಠಕ್ಕೆ ದಿಢೀರ್ ಭೇಟಿ ನೀಡಿದ ಬಿಎಸ್​​ವೈ : ಸರ್ಕಾರದ ವಿರುದ್ಧ ತೀವ್ರ ವಗ್ದಾಳಿ!!!

ತುಮಕೂರು :  ಕಾಂಗ್ರೆಸ್​​​ನಲ್ಲಿರೋ ಒಳಜಗಳಕ್ಕೂ ನನಗೂ ಯಾವದೇ ಸಂಬಂಧವಿಲ್ಲ. ಅದು ಕಾಂಗ್ರೆಸ್ ಮುಖಂಡರು ಮತ್ತು ಜೆಡಿಎಸ್ ಮುಖಂಡರಿಗೆ ಸಂಬಂಧಿಸಿದ್ದು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ತುಮಕೂರಿನ ಸಿದ್ದಗಂಗಾಮಠಕ್ಕೆ ಭೇಟಿ ನೀಡಿ ಶ್ರೀ ಶಿವಕುಮಾರ…
ಹೆಚ್ಚಿನ ಸುದ್ದಿಗಾಗಿ...
ತುಮಕೂರು

ನೀರಿಗಾಗಿ ಶಾಸಕರ ಕಣ್ಣೀರು : ಹೇಮಾವತಿ ನೀರಿಗಾಗಿ ಮಸಾಲೆ‌ ಜಯರಾಂ ಉಪವಾಸ ಸತ್ಯಾಗ್ರಹ!!!

ತುಮಕೂರು: ಜಿಲ್ಲೆಯಲ್ಲಿ ಹೇಮಾವತಿ ನೀರಿಗಾಗಿ ರಾಜಕೀಯ ಮೇಲಾಟ ಆರಂಭವಾಗಿದೆ. ತನ್ನ ಕ್ಷೇತ್ರಕ್ಕೆ ನೀರು ಬಿಡದಿದ್ದಕ್ಕೆ  ಅಸಮಾಧಾನ ಗೊಂಡ ತುರುವೇಕೆರೆ ಶಾಸಕ ನೀರಿಗಾಗಿ ಕಣ್ಣೀರಿಟ್ಟಿದ್ದಾರೆ. ಉಪವಾಸ ಸತ್ಯಾಗ್ರಹ ನಡೆಸಿ ಮಲತಾಯಿ ಧೋರಣೆ ತಳೆದ ಸಮ್ಮಿಶ್ರ ಸರ್ಕಾರದ  ವಿರುದ್ಧ…
ಹೆಚ್ಚಿನ ಸುದ್ದಿಗಾಗಿ...
ತುಮಕೂರು

ಭಾರತ್ ಬಂದ್ ಕಾರಣದಿಂದ ಸೆಪ್ಟೆಂಬರ್ 17 ರಂದು ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆ: ಎನ್.ರಾಜಣ್ಣ

ತುರುವೇಕೆರೆ: ಸೆಪ್ಟೆಂಬರ್ 10 ರಂದು ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿಯನ್ನು ಆಚರಿಸಬೇಕಿತ್ತು. ಅಂದು ಭಾರತ್ ಬಂದ್ ಘೋಷಣೆಯಾಗಿದ್ದರಿಂದ ಕಾರ್ಯಕ್ರಮವನ್ನು ಸೆಪ್ಟೆಂಬರ್ 17ಕ್ಕೆ ಮುಂದೂಡಲಾಗಿದೆ ಎಂದು ಆರ್ಯ ಈಡಿಗ ಸಮಾಜದ ಅಧ್ಯಕ್ಷ ಎನ್. ರಾಜಣ್ಣ ತಿಳಿಸಿದರು. ಮಾಧ್ಯಮದೊಂದಿಗೆ…
ಹೆಚ್ಚಿನ ಸುದ್ದಿಗಾಗಿ...
ತುಮಕೂರು

ಭಾರತ್​​​ ಬಂದ್​​​ : ತೆಂಗಿನ ಗರಿಯಿಂದ ಬಿಸಿ‌ನೀರು ಕಾಯಿಸಿದ ಜೆಡಿಎಸ್ ಕಾರ್ಯಕರ್ತರು, ಸೈಕಲ್ ಸವಾರಿ ಮಾಡಿದ ಎಂ.ಟಿ.ಕೃಷ್ಣಪ್ಪ!!!

ತುರುವೇಕೆರೆ: ಪೆಟ್ರೋಲ್, ಡೀಸೆಲ್‌, ಅಡುಗೆ ಅನಿಲ ಬೆಲೆ ಏರಿಕೆ ಮಾಡಿರುವ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳು ಕರೆ ನೀಡಿರುವ ಭಾರತ್ ಬಂದ್ ಹಿನ್ನೆಲೆಯಲ್ಲಿ ತುರುವೇಕೆರೆ ಜಾತ್ಯಾತೀತ ಜನತಾದಳ ಇಂದು ಮಾಜಿ ಶಾಸಕ ಎಂ.ಟಿ.…
ಹೆಚ್ಚಿನ ಸುದ್ದಿಗಾಗಿ...
ತುಮಕೂರು

ಭಾರತ್​​​ ಬಂದ್​​​ – ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆ: ಎಂ.ಡಿ‌. ಲಕ್ಷ್ಮೀನಾರಾಯಣ್!!!

ತುರುವೇಕೆರೆ: ಪೆಟ್ರೋಲ್, ಡೀಸೆಲ್‌, ಅಡುಗೆ ಅನಿಲ ದರ ಏರಿಕೆ ವಿರೋಧಿಸಿ ಕಾಂಗ್ರೆಸ್ ನೇತೃತ್ವದಲ್ಲಿ ಮಿತ್ರಪಕ್ಷಗಳು ಕರೆ ನೀಡಿರುವ ಭಾರತ್ ಬಂದ್ ತುರುವೇಕೆರೆಯಲ್ಲೂ ಯಶಸ್ವಿಯಾಯಿತು. ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯಾಧ್ಯಕ್ಷ ಎಂ.ಡಿ. ಲಕ್ಷ್ಮೀನಾರಾಯಣ ಮಾತನಾಡಿ, ಸುಳ್ಳು…
ಹೆಚ್ಚಿನ ಸುದ್ದಿಗಾಗಿ...
ತುಮಕೂರು

ಆಟೋದವರ ಸಮಸ್ಯೆಗೆ ಸರ್ಕಾರ ಸ್ಪಂದಿಸಲಿ: ಪ್ರತಾಪ್ ಒತ್ತಾಯ

ತುರುವೇಕೆರೆ: ರಾಜ್ಯದ ಎಲ್ಲಾ ವರ್ಗದವರ ಸಮಸ್ಯೆಗೆ ಸ್ಪಂದಿಸುವ ಸರ್ಕಾರಗಳು ಸಾರ್ವಜನಿಕ ಸೇವೆಯಲ್ಲಿ ತೊಡಗಿ ಸಂಕಷ್ಟದ ಬದುಕು ಸಾಗಿಸುತ್ತಿರುವ ಆಟೋದವರ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ಆಟೋ ಚಾಲಕರ ಸಂಘದ ಜಿಲ್ಲಾಧ್ಯಕ್ಷ ಪ್ರತಾಪ್ ಒತ್ತಾಯಿಸಿದರು. ತುರುವೇಕೆರೆ ಶ್ರೀ ವಿನಾಯಕ ಆಟೋ…
ಹೆಚ್ಚಿನ ಸುದ್ದಿಗಾಗಿ...
ತುಮಕೂರು

ಬಿಜೆಪಿ ಅಭ್ಯರ್ಥಿ ಟಿ ಡಿ ವಿನಯ್ ಜೈನ್ ಸೋಲು : ಪಕ್ಷದ್ರೋಹಿಗಳ ಅಮಾನತಿಗೆ ಬಿಜೆಪಿ ಕಾರ್ಯಕರ್ತರ ಆಗ್ರಹ!!!

ತುಮಕೂರು: ನಗರದ 7 ನೇ ವಾರ್ಡಿನಲ್ಲಿ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಟಿ ಡಿ ವಿನಯ್ ಜೈನ್ ಸೋಲಿಗೆ ಸ್ವಪಕ್ಷೀಯರೇ ಸಂಚು ನಡೆಸಿದ್ದು ಅವರನ್ನು ಪಕ್ಷದಿಂದ ಉಚ್ಚಾಟಿಸುವಂತೆ ಏಳನೇ ವಾರ್ಡಿನ ಬಿಜೆಪಿ ಕಾರ್ಯಕರ್ತರು ಆಗ್ರಹಿಸಿದರು. ನಗರದ ಏಳನೇ…
ಹೆಚ್ಚಿನ ಸುದ್ದಿಗಾಗಿ...
ತುಮಕೂರು

ಸೆಪ್ಟೆಂಬರ್ 10 ರಂದು ತುರುವೇಕೆರೆಯಲ್ಲಿ ನಾರಾಯಣ ಗುರು ಜಯಂತಿ: ಎನ್.ರಾಜಣ್ಣ

ತುರುವೇಕೆರೆ: ತಾಲೂಕು ಆಡಳಿತ, ತಾಲೂಕು ಆರ್ಯ ಈಡಿಗ ಸಂಘ ಸಂಯುಕ್ತಾಶ್ರಯದಲ್ಲಿ ಶ್ರೀ ಬ್ರಹ್ಮಶ್ರೀ ನಾರಾಯಣ ಗುರುಗಳ 164 ನೇ ಜಯಂತಿಯನ್ನು ಪಟ್ಟಣದ ಶ್ರೀ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ಸೆಪ್ಟೆಂಬರ್ 10 ರಂದು ಆಯೋಜಿಸಲಾಗಿದೆ ಎಂದು ಆರ್ಯ…
ಹೆಚ್ಚಿನ ಸುದ್ದಿಗಾಗಿ...
ತುಮಕೂರು

ಮತ್ತಿಹಳ್ಳಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ!!!

ತಿಪಟೂರು: ತಾಲ್ಲೂಕಿನ ಮತ್ತಿಹಳ್ಳಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಶಾಸಕ ಬಿ.ಸಿ. ನಾಗೇಶ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಪ್ರತಿ ಕುಟುಂಬದವರೂ ಶುದ್ಧ ನೀರನ್ನು ಸೇವಿಸಿ ಆರೋಗ್ಯವಂತರಾಗಿರಬೇಕು ಎಂಬ ದೃಷ್ಟಿಯಿಂದ ಶುದ್ಧ…
ಹೆಚ್ಚಿನ ಸುದ್ದಿಗಾಗಿ...