fbpx

ತುಮಕೂರು - Page 2

ತುಮಕೂರು

ಅಧಿಕಾರಿಗಳ ಅಸಹಕಾರ ಬಾಯಿಬಿಟ್ಟ ಶಾಸಕ ಜ್ಯೋತಿಗಣೇಶ್​​ : ಜನಪ್ರತಿನಿಧಿಗಳ ಮಾತು ಕೇಳುತ್ತಿಲ್ಲ ಎಂದು ಆರೋಪ!!!

ತುಮಕೂರು : ಶಾಸಕರಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎನ್ನುವ ಮಾತನ್ನ ಸ್ವತಃ ತುಮಕೂರು ನಗರ ನೂತನ ಶಾಸಕರಾದ ಜ್ಯೋತಿಗಣೇಶ್ ಹೇಳಿದ್ದಾರೆ. ಮಾಧ್ಯಮದ ಮುಂದೆ ಅಧಿಕಾರಿಗಳ ಅಸಹಕಾರ ಬಾಯಿಬಿಟ್ಟ ಶಾಸಕ ಜ್ಯೋತಿಗಣೇಶ್,ಕುಡಿಯುವ ನೀರಿನ ಸಮಸ್ಯೆಗೆ ಎಚ್ಚೆತ್ತುಕೊಳ್ಳದ ಮಹಾನಗರದಲ್ಲಿ ಪಾಲಿಕೆ…
ಹೆಚ್ಚಿನ ಸುದ್ದಿಗಾಗಿ...
ತುಮಕೂರು

ಪಿಕಾರ್ಡ್ ಬ್ಯಾಂಕ್​​​ ಆಡಳಿತ ಮಂಡಳಿ ರದ್ದಾಗಲು ಕೆಲ ನಿರ್ದೇಶಕರೇ ಕಾರಣ: ಪ್ರಸನ್ನ ಕುಮಾರ್

ತುರುವೇಕೆರೆ: ಬ್ಯಾಂಕಿನಲ್ಲಿ ನಡೆದಿರುವ ಹಗರಣಗಳಿಂದಾಗಿ ಲಾಭದಲ್ಲಿದ್ದ ಬ್ಯಾಂಕ್ ನಷ್ಟ ಅನುಭವಿಸುವಂತಾಗಿದೆ ಎಂದು ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಗುಡ್ಡೇನಹಳ್ಳಿ ಪ್ರಸನ್ನ ಕುಮಾರ್ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಗರಣಗಳಿಂದಾಗಿ 2015-16 ನೇ ಸಾಲಿನಲ್ಲಿ 25 ಲಕ್ಷ…
ಹೆಚ್ಚಿನ ಸುದ್ದಿಗಾಗಿ...
ತುಮಕೂರು

ಬೆಂಗಳೂರು ನಮ್ಮದು, ತುಮಕೂರಿನವರಿಗೆ ಯಾಕೆ ಬೇಕು..? : ಪರಮೇಶ್ವರ್ ವಿರುದ್ಧ ಜಾರ್ಜ್ ಚಾರ್ಜ್​!!!

ಬೆಂಗಳೂರು: ಮೈತ್ರಿ ಸರ್ಕಾರದಲ್ಲಿ ಖಾತೆ ಅಸಮಾಧಾನ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಒಬ್ಬೊಬ್ಬರೇ ಅಸಮಾಧಾನ ಹೊರ ಹಾಕುತ್ತಿದ್ದು, ಇದೀಗ ಡಿಸಿಎಂ ಡಾ.ಜಿ.ಪರಮೇಶ್ವರ್ ವಿರುದ್ಧ ಸಚಿವ ಕೆ.ಜೆ.ಜಾರ್ಜ್​ ಗರಂ ಆಗಿದ್ದಾರೆ. ಅಂದ ಹಾಗೆ ಜಾರ್ಜ್​ ಪರಮೇಶ್ವರ್ ಮೇಲೆ…
ಹೆಚ್ಚಿನ ಸುದ್ದಿಗಾಗಿ...
ತುಮಕೂರು

ದೇಶದಲ್ಲಿ  ನೈತಿಕತೆಯ ಕೊರತೆ ಕಾಡುತ್ತಿದೆ : ಕಲಾವಿದ ಸೇತುರಾಮ್ ವಿಷಾದ!!!

ತುರುವೇಕೆರೆ: ದೇಶದಲ್ಲಿ ಜ್ಞಾನದ ಕೊರತೆಯಿಲ್ಲ ಆದರೆ ನೈತಿಕತೆಯ ಕೊರತೆ ಕಾಡುತ್ತಿದೆ ಎಂದು ಕಿರುತೆರೆ, ರಂಗಭೂಮಿ ಕಲಾವಿದ ಎಸ್.ಎನ್. ಸೇತುರಾಮ್ ವಿಷಾದಸಿದರು.ಪಟ್ಟಣದ ಶ್ರೀ ಚಿದಂಬರೇಶ್ವರ ಉಚಿತ ಗ್ರಂಥಾಲಯದ ತಿಂಗಳ ಪುಸ್ತಕ ಪರಿಚಯ ಕಾರ್ಯಕ್ರಮದ ಶತಕ ಸಂಭ್ರಮಾಚರಣೆಯನ್ನು ಉದ್ಘಾಟಿಸಿ…
ಹೆಚ್ಚಿನ ಸುದ್ದಿಗಾಗಿ...
ತುಮಕೂರು

ಉಡುಪಿ ಮಠದಲ್ಲಿಲ್ಲ ಇಫ್ತಾರ್ ಕೂಟ: ಮತ್ತೆ ಮೋದಿ ಸರ್ಕಾರದ ಬಗ್ಗೆ ಮಾತನಾಡಿದ ಪೇಜಾವರ ಶ್ರೀಗಳು !!!

ತುಮಕೂರು : ಉಡುಪಿ ಮಠದಲ್ಲಿ ಕಳೆದ ಬಾರಿ ಇಫ್ತಾರ್ ಕೂಟ ಆಯೋಜನೆ ಮಾಡಲಾಗಿತ್ತು ಆದರೆ ಈ ಬಾರಿ ನಾನು ಪ್ರವಾಸದಲ್ಲಿ ಇರೋದ್ರಿಂದ ಅದು ಸಾಧ್ಯವಾಗಲಿಲ್ಲ ಎಂದು ತುಮಕೂರಿನಲ್ಲಿ ಪೇಜಾವರ ಶ್ರೀಗಳು ಹೇಳಿದ್ದಾರೆ. ಸುದ್ದಿಗಾರೊಂದಿಗೆ ಮಾತನಾಡಿದ ಅವರು,…
ಹೆಚ್ಚಿನ ಸುದ್ದಿಗಾಗಿ...
ತುಮಕೂರು

ಕನ್ನಡ ಕಲಿಯದೇ ಇದ್ದದ್ದು ನನ್ನ ದುರಾದೃಷ್ಟ : ಸಚಿವ ಜಮೀರ್​​​!!!

ತುಮಕೂರು :  ಸಚಿವ ಜಮೀರ್ ಅಹಮದ್ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದ ನಂತರ ಸುದ್ದಿಗಾರರ ಜೊತೆ ಮಾತನಾಡಿ ಸಚಿವ ಸ್ಥಾನದ ಬಗ್ಗೆ ಮಾತನಾಡಿದ್ದಾರೆ.  ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಬಂದಿದ್ದು ಸಂತೋಷವಾಗಿದೆ,…
ಹೆಚ್ಚಿನ ಸುದ್ದಿಗಾಗಿ...
ತುಮಕೂರು

ಶಾಸಕರಾಗಿ ಕ್ಷೇತ್ರಕ್ಕೆ ಬಂದ ಮೊದಲ ದಿನವೇ ಅಧಿಕಾರಿಗಳಿಗೆ ಚಳಿ ಬಿಡಿಸಿದ ಶಾಸಕ ಗೌರೀಶಂಕರ್!!!! 

ತುಮಕೂರು :  ಶಾಸಕರಾಗಿ ಅಧಿಕಾರ ಸ್ವೀಕರಿಸಿ, ಕ್ಷೇತ್ರಕ್ಕೆ  ಬಂದ ಮೊದಲ ದಿನವೇ ತುಮಕೂರು ಗ್ರಾಮಾಂತರ ಕ್ಷೇತ್ರದ ನೂತನ ಶಾಸಕ ಡಿ ಸಿ ಗೌರೀಶಂಕರ್  ಅಧಿಕಾರಿಗಳಿಗೆ ಚಳಿ ಬಿಡಿಸಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಅಧಿಕಾರಿಗಳಿಗೆ ನೀತಿ ಪಾಠ ಹೇಳಿದ್ದಾರೆ.…
ಹೆಚ್ಚಿನ ಸುದ್ದಿಗಾಗಿ...
ತುಮಕೂರು

April 2019 ಕ್ಕೆ ಶಿರಾ ಕ್ಷೇತ್ರದಲ್ಲಿ ಬೈ ಎಲೆಕ್ಷನ್ : ಕುತೂಹಲ ಮೂಡಿಸಿದ ಸಂದೇಶ!!!!

ತುಮಕೂರು : ಮಾಜಿ ಸಚಿವ ಟಿ ಬಿ ಜಯಚಂದ್ರ ಪುತ್ರನ ಮೆಸೇಜ್ ಒಂದು ಭಾರೀ  ಕುತೂಹಲ ಮೂಡಿಸಿದೆ. ಡೋಂಟ್ ವರಿ ಮೈ ಬ್ರದರ್ಸ್ , April 2019 ಕ್ಕೆ ಶಿರಾ ಕ್ಷೇತ್ರದಲ್ಲಿ ಬೈ ಎಲೆಕ್ಷನ್ ನಡೆಯಲಿದೆ. ಯುದ್ದ…
ಹೆಚ್ಚಿನ ಸುದ್ದಿಗಾಗಿ...
ತುಮಕೂರು

ರಾಜೀನಾಮೆ ನೀಡಬೇಡಿ ಶಾಸಕ ಸತ್ಯಣ್ಣ ಅವರಿಗೆ ಅಭಿಮಾನಿಗಳ ಸಲಹೆ!!!

ತುಮಕೂರು : ಶಿರಾ ಜೆಡಿಎಸ್​​​ ಶಾಸಕ ಸತ್ಯಣ್ಣ ಅವರಿಗೆ ಸಚಿವಸ್ಥಾನ ಸಿಗದ  ಹಿನ್ನೆಲೆ ಬೆಂಬಲಿಗರ ಸಭೆಯನ್ನ  ಕರೆದು ರಾಜೀನಾಮೆ ವಿಚಾರವಾಗಿ ಚರ್ಚೆ ನಡೆಸಿದ್ದಾರೆ. ಸಭೆಯಲ್ಲಿ ಮಾತನಾಡಿದ ಸಿ.ಆರ್ ಉಮೇಶ್ , ಯಾವುದೇ ಕಾರಣಕ್ಕೂ ರಾಜಿನಾಮೆಯನ್ನು ನೀಡುವುದು…
ಹೆಚ್ಚಿನ ಸುದ್ದಿಗಾಗಿ...
ತುಮಕೂರು

ಮೋದಿ ಕುರಿತಾಗಿ ಪೇಜಾವರ ಶ್ರೀಗಳ ಹೇಳಿಕೆ ಸಮರ್ಥಿಸಿಕೊಂಡ ಸೊಗಡು‌ ಶಿವಣ್ಣ !!!

ತುಮಕೂರು : ಮೋದಿ ಸರ್ಕಾರ ಕುರಿತು ಪೇಜಾವರ ಶ್ರೀಗಳು ಸಲಹೆ ನೀಡಿದ್ದಾರೆ ಅಷ್ಟೆ, ಪ್ರಣಾಳಿಕೆಯಲ್ಲಿ ಹೇಳಿದ ಕಾರ್ಯಕ್ರಮಗಳು ಬೇಗನೇ ಜಾರಿ ಮಾಡುವಂತೆ ಹೇಳಿದ್ದಾರೆ, ಅದರ ಹೊರತಾಗಿ ಅವರು ಮೋದಿ ಸರ್ಕಾರವನ್ನು ಟೀಕೆ ಮಾಡಿಲ್ಲ ಎಂದು ತುಮಕೂರಿನಲ್ಲಿ…
ಹೆಚ್ಚಿನ ಸುದ್ದಿಗಾಗಿ...