fbpx

ತುಮಕೂರು - Page 53

ತುಮಕೂರು

ಸರ್ವಾಧಿಕಾರಿ ಶಾಸಕರನ್ನು ಮನೆಗೆ ಕಳಿಸಿ:: ಬಿಜೆಪಿ ಬೆಂಬಲಿಸಿ :: ಡಾ.ಚೌದ್ರಿ ನಾಗೇಶ್

ತುರುವೇಕೆರೆ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತುರುವೇಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಮಲವನ್ನು ಅರಳಿಸಬೇಕೆಂಬ ದಿಟ್ಟ ನಿರ್ಧಾರಕ್ಕೆ ಬಂದಿರುವ ನಿಷ್ಠಾವಂತ ಭಾರತೀಯ ಜನತಾ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಬೈಕ್ ಜಾಥಾ ಮೂಲಕ ಪಕ್ಷದ ಪ್ರಚಾರ ಕಾರ್ಯ ಆರಂಭಿಸಿದರು. …
ಹೆಚ್ಚಿನ ಸುದ್ದಿಗಾಗಿ...
ತುಮಕೂರು

ಪೊಲೀಸರೇ ನಡೆಯುತ್ತಿರುವ ಅಕ್ರಮ ಅವ್ಯವಹಾರಗಳಿಗೆ ಕಡಿವಾಣ ಹಾಕಿ;ಇಲ್ಲ ನಾವೇ ಪೊಲೀಸ್ ಗಿರಿ ಕೈಗೆತ್ತಿಕೊಳ್ಳಬೇಕಾಗುತ್ತದೆ: ಸೊಗಡುಶಿವಣ್ಣ

  ತುಮಕೂರು: ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿಗಳು ಎಚ್ಚೆತ್ತು ಜಿಲ್ಲೆ ಹಾಗು ನಗರದಲ್ಲಿ ನಡೆಯುತ್ತಿರುವ ಅಕ್ರಮ ಅವ್ಯವಹಾರಗಳಿಗೆ ಕಡಿವಾಣ ಹಾಕದಿದ್ದರೆ ನಾವೇ ಖುದ್ದು ಪೊಲೀಸ್ ಗಿರಿ ಕೈಗೆತ್ತಿಕೊಳ್ಳಬೇಕಾಗುತ್ತದೆ ಎಂದು ಮಾಜಿ ಸಚಿವ ಸೊಗಡುಶಿವಣ್ಣ ಖಡಕ್ ಎಚ್ಚರಿಕೆ…
ಹೆಚ್ಚಿನ ಸುದ್ದಿಗಾಗಿ...
ತುಮಕೂರು

ನಗರ ಶಾಸಕರು ಕಾನೂನನ್ನು ತಮಗೆ ಬೇಕಾದಂತೆ ಬಳಸುತ್ತಿದ್ದಾರೆ:ಜ್ಯೋತಿ ಗಣೇಶ್​​

ತುಮಕೂರು: ಶಾಸಕ ರಫೀಕ್ ಅಹಮದ್ ಅಕ್ರಮಗಳಿಗೆ ಕುಮ್ಮಕ್ಕು ನೀಡುತ್ತಿರುವುದರಿಂದ ತುಮಕೂರು ನಗರ ದಿನೇದಿನೇ ಭಯೋತ್ಪಾದಕರ ಸ್ವರ್ಗವಾಗುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಜಿಬಿ ಜ್ಯೋತಿ ಗಣೇಶ್ ಗಂಭೀರ ಆರೋಪ ಮಾಡಿದರು ಹೆಲ್ಮೆಟ್ ಹಾಕಿಲ್ಲ ದಿರುವುದನ್ನು ಪ್ರಶ್ನಿಸಿದ್ದಕ್ಕೆ ಎಎಸ್ಐ…
ಹೆಚ್ಚಿನ ಸುದ್ದಿಗಾಗಿ...
ತುಮಕೂರು

ಪತ್ರಕರ್ತರ ಪರ ನಿಂತ ಸೊಗಡು ಶಿವಣ್ಣ: ಪತ್ರಕರ್ತರ ಮೇಲೆ ಅನಗತ್ಯವಾಗಿ ಕೇಸ್ ಹಾಕುತ್ತಿದೆ ಸಿದ್ದು ಸರ್ಕಾರ

ತುಮಕೂರು: ಮಾಜಿ ಸಚಿವ ಹಾಗೂ ಬಿಜೆಪಿಯ ಹಿರಿಯ ಮುಖಂಡ ಸೊಗಡು ಶಿವಣ್ಣ ಜೈಲು ಶಿಕ್ಷೆಗೊಳಗಾಗಿರುವ ಪತ್ರಕರ್ತರ ಪರ ಹಾಗೂ ವಾಕ್ ಸ್ವಾತಂತ್ರ್ಯ ಕಸಿಯಲು ಮುಂದಾಗಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಧ್ವನಿ ಮೊಳಗಿಸಿದ್ದಾರೆ. ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಸಿದ್ದರಾಮಯ್ಯ…
ಹೆಚ್ಚಿನ ಸುದ್ದಿಗಾಗಿ...
ತುಮಕೂರು

ಮಹಿಳೆಯ ರಾಜಕೀಯ ಅಧಿಕಾರದಲ್ಲಿ ಪುರುಷರ ಹಸ್ತಕ್ಷೇಪ ಖಂಡನೀಯ: ಲೀಲಾವತಿಗಿಡ್ಡಯ್ಯ

ತುರುವೇಕೆರೆ: ಸರ್ಕಾರ ಮಹಿಳೆಯರಿಗೆ ನೀಡಿದ ರಾಜಕೀಯ ಅಧಿಕಾರವನ್ನು ಅವರ ಗಂಡಂದಿರು ಚಲಾಯಿಸುತ್ತಿರುವುದು ಖಂಡನೀಯ ಎಂದು ಜಿಪಂ ಮಾಜಿ ಸದಸ್ಯೆ ಲೀಲಾವತಿಗಿಡ್ಡಯ್ಯ ತಿಳಿಸಿದರು. ತಾಲ್ಲೂಕಿನ ದೊಡ್ಡಮಲ್ಲಿಗೆರೆ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಪ್ರಗತಿ ಬಂಧು ಸ್ವಸಹಾಯ…
ಹೆಚ್ಚಿನ ಸುದ್ದಿಗಾಗಿ...
ತುಮಕೂರು

ಜೆಡಿಎಸ್ ತೊರೆದು ಬಿಜೆಪಿಗೆ ಸೇರ್ಪಡೆ

ತುರುವೇಕೆರೆ: ತಾಲೂಕಿನ‌ ಸಂಗಲಾಪುರ ಗ್ರಾಮದ ೫೦ಕ್ಕೂ ಅಧಿಕ‌ ಮಂದಿ ಜೆಡಿಎಸ್ ಪಕ್ಷವನ್ನು ತೊರೆದು ಬಿಜೆಪಿ ಮುಖಂಡ ಮಸಾಲೆ ಜಯರಾಮ್ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ‌ ಸೇರ್ಪಡೆಯಾದರು. ನಂತರ ಮಾತನಾಡಿದ ಮಸಾಲೆ ಜಯರಾಮ್, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ…
ಹೆಚ್ಚಿನ ಸುದ್ದಿಗಾಗಿ...
ತುಮಕೂರು

ರೂಲ್ಸ್​​​ ಬ್ರೇಕ್​​ ಮಾಡಿದ್ದಕ್ಕೆ ಪೊಲೀಸರಿಂದ ಅವಾಚ್ಯ ಶಬ್ಧ ಬಳಕೆ:ಖಾಕಿ ಮೇಲೆ ಹಲ್ಲೆ ಮಾಡಿದ ಮುಸ್ಲಿಂ ಯುವಕರು

ತುಮಕೂರು:ವಾಹನ ತಪಾಸಣೆ ವೇಳೆ ಬೈಕ್ ಸವಾರರು ಹಾಗೂಟ್ರಾಫಿಕ್  ಪೊಲೀಸರ ನಡುವೆ ಮಾತಿನ ಚಕಮಕಿ ನಡೆದು ಪರಸ್ಪರ ಬಡಿದಾಡಿಕೊಂಡಿರುವ ಘಟನೆ ತುಮಕೂರು ನಗರದ ವಿಶ್ವವಿದ್ಯಾಲಯ ಮುಂಭಾಗ ನಡೆದಿದೆ ರಿಯಾಜ್ ಪಾಷಾ ಹಾಗೂ ಮಹಮದ್ ಯೂಸೂಪ್ ಎಂಬಿಬ್ಬರು ಯುವಕರು…
ಹೆಚ್ಚಿನ ಸುದ್ದಿಗಾಗಿ...
ತುಮಕೂರು

ಒಡೆದ ಕೆರೆ ಏರಿ: ಲಕ್ಷಾಂತರ ರೂ ನಷ್ಟ: ಕಂಗಾಲಾದ ರೈತ

ತುರುವೇಕೆರೆ: ತಾಲೂಕಿನ‌ ಮಾಯಸಂದ್ರ ಹೋಬಳಿ ದೊಡ್ಡ ಶೆಟ್ಟಿಕೆರೆ ಕೆರೆ ಏರಿಯು ಇಂದು ಬೆಳಿಗ್ಗೆ ೦೭ಗಂಟೆ ಸಮಯದಲ್ಲಿ ಒಡೆದಿದೆ. ಭಾರೀ ಪ್ರಮಾಣದಲ್ಲಿ ನೀರು  ಜಮೀನಿಗೆ ಹರಿದು ೫೦ಕ್ಕೂ ಅಧಿಕ ಎಕರೆ ಜಮೀನಿನಲ್ಲಿದ್ದ ಬೆಳೆ ಸಂಪೂರ್ಣವಾಗಿ ನಾಶವಾಗಿ ಲಕ್ಷಾಂತರ…
ಹೆಚ್ಚಿನ ಸುದ್ದಿಗಾಗಿ...
ತುಮಕೂರು

ನೀತಿ ಪಾಠ ಹೇಳಬೇಕಾದ ಶಿಕ್ಷನಿಂದ ಕಾಮ ಪಾಠ :ಪೋಷಕರಿಂದ ಬಿತ್ತು ಗೂಸಾ

ತುಮಕೂರು: ಕನ್ನಡ, ಗಣಿತ, ಸಮಾಜ ಪಾಠ ಮಾಡುವ ಶಾಲಾ ಶಿಕ್ಷ ಕನೊಬ್ಬ ಮಕ್ಕಳಿಗೆ ಕಾಮ ಶಾಸ್ತ್ರದ ಪಾಠ ಹೇಳಿಕೊಡಲು ಹೋಗಿ ಪೋಷಕರು ಹಾಗೂ ಸಾರ್ವಜನಿಕರಿಂದ ಗೂಸಾ ತಿಂದಿರುವ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ವಡ್ಡರ…
ಹೆಚ್ಚಿನ ಸುದ್ದಿಗಾಗಿ...
ತುಮಕೂರು

ಉಚ್ಚಾಟನೆ ಆದೇಶ ರದ್ದು: ಎಂ.ಡಿ.ರಮೇಶ್ ಗೌಡ

ತುರುವೇಕೆರೆ: ಉಚ್ಚಾಟನೆ ಆದೇಶವನ್ನು ಜಿಲ್ಲಾಧ್ಯಕ್ಷ ಚನ್ನಿಗಪ್ಪ ಅವರು ರದ್ದುಗೊಳಿಸಿದ್ದಾರೆಂದು ತಾಪಂ‌ಮಾಜಿ ಅಧ್ಯಕ್ಷ ಎಂ.ಡಿ.ರಮೇಶ್ ಗೌಡ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಪಕ್ಷ ವಿರೋಧಿ ಚಟುವಟಿಕೆ ಹಾಗೂ ಶಾಸಕ ಎಂ.ಟಿ.ಕೃಷ್ಣಪ್ಪ ಅವರ ವಿರುದ್ಧ ಕೆಲವು…
ಹೆಚ್ಚಿನ ಸುದ್ದಿಗಾಗಿ...