fbpx

ತುಮಕೂರು - Page 57

ತುಮಕೂರು

ಆಗಸ್ಟ್ 11ಕ್ಕೆ ಹೇಮಾವತಿ ನೀರು ತುಮಕೂರಿಗೆ- ಉಪವಾಸ ಕೈ ಬಿಟ್ಟ ಸೊಗಡು ಶಿವಣ್ಣ

ತುಮಕೂರು: ಹೇಮಾವತಿ ನೀರಿಗಾಗಿ ತುಮಕೂರಿನಲ್ಲಿ ನಡೆಯುತಿದ್ದಂತಹ ಹೋರಾಟ ತಾತ್ಕಾಲಿಕವಾಗಿ ಕೈಬಿಡಲಾಗಿದೆ, ಈ ಹೋರಾಟವನ್ನು ಮಾಜಿ ಸಚಿವ ಸೊಗಡು ಶಿವಣ್ಣನವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು. ಘಟನಾಸ್ಥಳಕ್ಕೆ ಆಗಮಿಸಿದ ತುಮಕೂರು ಜಿಲ್ಲಾಧಿಕಾರಿಗಳು ಸರ್ಕಾರದ ಪರವಾಗಿ ಆಗಸ್ಟ್ 11ರ ಒಳಗೆ ತುಮಕೂರು…
ಹೆಚ್ಚಿನ ಸುದ್ದಿಗಾಗಿ...
ತುಮಕೂರು

ಸಹಿ ಮಾಡಿದ್ರೂ ಹಣನೀಡಲ್ಲ ಕಾವೇರಿ ಗ್ರಾಮಿಣ ಬ್ಯಾಂಕ್ ಕ್ಯಾಶಿಯರ್ ಉದ್ದಟತನ

ತುಮಕೂರು: ಗ್ರಾಹಕರೊಂದಿಗೆ ಬ್ಯಾಂಕ್​ ಉದ್ಯೋಗಿಯ ಅಸಭ್ಯ ವರ್ತನೆಗೆ ತಿರುಗಿ ಬಿದ್ದ ಗ್ರಾಹಕರು ಕ್ಯಾಶಿಯರ್​ ಕಾರ್ಯವೈಕರಿಯನ್ನ ವಿರೋಧಿಸಿದ್ದಾರೆ. ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಕಾವೇರಿ ಗ್ರಾಮೀಣ ಬ್ಯಾಂಕಿನ ಕೈಮರ ಶಾಖೆಯ ಕ್ಯಾಶಿಯರ್​ ಗ್ರಾಹಕರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಇವರು ಅನಕ್ಷರಸ್ತರಾಗಿರುವ…
ಹೆಚ್ಚಿನ ಸುದ್ದಿಗಾಗಿ...
ತುಮಕೂರು

ಹೇಮಾವತಿ ಹರಿಸುವಂತೆ ಒತ್ತಾಯಿಸಿ ಉಪವಾಸ ಕುಳಿತ ಸೊಗಡು ಶಿವಣ್ಣ

ತುಮಕೂರು: ಜಿಲ್ಲೆಯ ಜೀವನಾಡಿಯಾಗಿರುವ ಹೇಮಾವತಿ ನೀರನ್ನು ಹರಿಸುವಂತೆ ಒತ್ತಾಯಿಸಿ 31ರ ಸೋಮವಾರ  ಬೆಳಗ್ಗೆ 11ಗಂಟೆಯಿಂದ ಜಿಲ್ಲಾಧಿಕಾರಿಗಳವರ ಕಚೇರಿ ಎದುರು ಮಾಜಿ ಸಚಿವ ಸೊಗಡು ಶಿವಣ್ಣ ಉಪವಾಸ ಸತ್ಯಾಗ್ರಹಕ್ಕೆ ಕುಳಿತಿದ್ದಾರೆ. ಇವರ ಜೊತೆಯಲ್ಲಿ ಎಂಎಸ್ಐಎಲ್ ಮಾಜಿ ಅಧ್ಯಕ್ಷ ಎಂ.ಬಿ.ನಂದೀಶ್…
ಹೆಚ್ಚಿನ ಸುದ್ದಿಗಾಗಿ...
ತುಮಕೂರು

ಕರಂದ್ಲಾಜೆ ಮತ್ತು ನಳಿನ್ ಕುಮಾರ್ ಅವರನ್ನು ಬಂಧಿಸಿ

ತುಮಕೂರು:ಮಂಗಳೂರಿನಲ್ಲಿ ಶಾಂತಿ ಕದಡುತ್ತಿರುವ ಕರಂದ್ಲಾಜೆ ಮತ್ತು ನಳಿನ್​​ ಕುಮಾರ್ ಅವರನ್ನು ಬಂಧಿಸಬೇಕೆಂದು ಆಗ್ರಹಿಸಿ  ನಗರದಲ್ಲಿ  ಇಂದು ಎಸ್​​ಡಿಪಿಐ ಸಂಘಟನೆ ಪ್ರತಿಭಟನೆ ನಡೆಸಿತು. ಮಂಗಳೂರಿನಲ್ಲಿ  ಎರಡು ತಿಂಗಳಿನಿಂದ ಪ್ರಕ್ಷುಬ್ಧ ವಾತವರಣವಿದ್ದು,ನಿರಂತರವಾಗಿ 144 ಸೆಕ್ಷನ್​​ ಜಾರಿಯಲ್ಲಿದೆ.ಆದರೂ ಬಿಜೆಪಿ ಸಂಸದರಾದ…
ಹೆಚ್ಚಿನ ಸುದ್ದಿಗಾಗಿ...
ತುಮಕೂರು

ಸಾಮಾಜಿಕ ಜಾಗೃತಿ ಅಭಿಯಾನ ಉದ್ಘಾಟನೆ

ತುಮಕೂರು:ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಸಾಮಾಜಿಕ ಜಾಗೃತಿ ಅಭಿಯಾನ ನವ್ಯ ದಿಶಾ ಸಂಸ್ಥೆ ಸಹಯೋಗದೊಂದಿಗೆ ನಡೆಯಿತು. ಈ ಸಾಮಾಜಿಕ ಜಾಗೃತಿ ಅಭಿಯಾನವನ್ನು ತಾಲೂಕು ಪಂಚಾಯತ್​​ ಇ.ಓ. ನಾಗಣ್ಣ ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ  ಲೀಡ್​​ ಬ್ಯಾಂಕ್​ನ  ವ್ಯವಸ್ಥಾಪಕರಾದ…
ಹೆಚ್ಚಿನ ಸುದ್ದಿಗಾಗಿ...
ತುಮಕೂರು

ಸಿದ್ದರಾಮಯ್ಯ ಸಿಎಂ ಆಗಿ ಕೆಲಸ ಮಾಡುತ್ತಿಲ್ಲಾ

ತುಮಕೂರು: ತುಮಕೂರಿನಲ್ಲಿ  ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಸಿಎಂ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.  ಸಿದ್ದರಾಮಯ್ಯ ಸಿಎಂ ಆಗಿ ಕೆಲಸ ಮಾಡುತ್ತಿಲ್ಲಾ ಬದಲಾಗಿ ಕಾಂಗ್ರೆಸ್​​ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದಾರೆ ಗೃಹ ಇಲಾಖೆಯಿಂದ ಪರಮೇಶ್ವರ್​​ ಅವರನ್ನು ಓಡಿಸಿ ಗೃಹ ಇಲಾಖೆಯನ್ನು…
ಹೆಚ್ಚಿನ ಸುದ್ದಿಗಾಗಿ...
ತುಮಕೂರು

ಮಾಮೂಲಿಗಾಗಿ ಟೀ ವ್ಯಾಪಾರಿ ಮೇಲೆ ಪಿಎಸ್ಐ ನ ಹಲ್ಲೆ

ತುಮಕೂರು: ಇತ್ತೀಚೆಗಷ್ಟೆ ಕ್ರಷರ್ ಮಾಲೀಕರಿಂದ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದ ತುಮಕೂರು ಜಿಲ್ಲೆ ತಿಪಟೂರು ಗ್ರಾಮಾಂತರ ಪಿಎಸ್‍ಐ ಶ್ರೀಕಾಂತ್ ಅವರ ಇನ್ನೊಂದು ದರ್ಪ ಬಯಲಾಗಿದೆ. ಮಾಮೂಲಿ ಕೊಡ್ಲಿಲ್ಲ ಅಂತಾ ಅಮಾಯಕ, ಬಡ ಟೀ ಅಂಗಡಿ ಮಾಲೀಕನ ಮೇಲೆ ಪಿಎಸ್‍ಐ…
ಹೆಚ್ಚಿನ ಸುದ್ದಿಗಾಗಿ...
ತುಮಕೂರು

ಆಸ್ಪತ್ರೆ ಮುಂದೆಯೇ ನರಳಿ ಸಾವನಪ್ಪಿದ 70 ವರ್ಷದ ವೃದ್ಧೆ

ತುಮಕೂರು: ಸರ್ಕಾರಿ ಆಸ್ಪತ್ರೆ ಎದುರಿನ ರಸ್ತೆಯಲ್ಲಿ ಬಿದ್ದು ವೃದ್ಧೆಯೊಬ್ಬಳು ಬುಧವಾರ ಸಾವನ್ನಪ್ಪಿದ ಘಟನೆ ತುರುವೇಕೆರೆ ತಾಲ್ಲೂಕು ಸರ್ಕಾರಿ ಆಸ್ಪತ್ರೆ ಬಳಿ ನಡೆದಿದೆ. ಲಕ್ಷ್ಮಮ್ಮ(70) ಸಾವನಪ್ಪಿದ ವೃದ್ಧೆ. ಲಕ್ಷ್ಮಮ್ಮ ಚಿಕ್ಕಶೆಟ್ಟಿ ಗ್ರಾಮದ ನಿವಾಸಿಯಾಗಿದ್ದು, ಟಿಬಿ ಕಾಯಿಲೆಯಿಂದ  ಬಳಲುತ್ತಿದ್ದರು…
ಹೆಚ್ಚಿನ ಸುದ್ದಿಗಾಗಿ...
ತುಮಕೂರು

ಜಿಎಸ್​ಟಿಯಿಂದ ನಷ್ಟವಾದ್ರೆ ಕೇಂದ್ರವೇ ಭರಿಸಬೇಕು: ಸಿದ್ದರಾಮಯ್ಯ

ತುಮಕೂರು: ಮಧುಗಿರಿಯಲ್ಲಿ ನಡೆದ ಸಮಾವೇಶದಲಲ್ಇ ಪಾಲ್ಗೊಳ್ಳಲು ಬಂದಿದ್ದ ಸಿಎಂ ಸಿದ್ದರಾಮಯ್ಯ ವಿವಿಧ ಕಾಮಗಾರಿಗಳ ಶಂಕು ಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಕೇಂದ್ರ ಸರ್ಕಾರ ಜಿಎಸ್‌ಟಿ ಕೌನ್ಸಿಲ್ ರಚಿಸಿ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳು ಅದರಲ್ಲಿ…
ಹೆಚ್ಚಿನ ಸುದ್ದಿಗಾಗಿ...
ತುಮಕೂರು

ಶಾಲಾ ಮಗುವಿನ ಮೇಲೆ ಗ್ಲಾಸ್ ಬಿದ್ದು ಗಂಭೀರ ಗಾಯ

ತುಮಕೂರು: ಶಾಲಾ ವಿದ್ಯಾರ್ಥಿ ಮೇಲೆ ಬೃಹತ್ ಗ್ಲಾಸ್ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ತುಮಕೂರು ನಗರದ ಮಾರುತಿ ಇಂಟರ್ ನ್ಯಾಷನಲ್ ಶಾಲೆಯಲ್ಲಿ ನಡೆದಿದೆ. ಮೊಹಮ್ಮದ್ ಇಸಾನ್ ಗಂಭೀರವಾಗಿ ಗಾಯಗೊಂಡ ವಿದ್ಯಾರ್ಥಿಯಾಗಿದ್ದು, ಶಾಲೆ ಮುಗಿದ ಬಳಿಕ ಆಚೆ…
ಹೆಚ್ಚಿನ ಸುದ್ದಿಗಾಗಿ...