fbpx

ತುಮಕೂರು - Page 58

ತುಮಕೂರು

`ಓಟಿಗಾಗಿ ನೋಟು` ಹಳೆ ಚಾಳಿ ಮುಂದುವರೆಸಿದ ಗೋವಿಂದರಾಜು

ತುಮಕೂರು: ತುಮಕೂರಿನ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಅಭ್ಯರ್ಥಿ ಗೋವಿಂದರಾಜು ಮತ್ತೆ ತಮ್ಮ ಹಳೆ ಚಾಳಿ ಮುಂದುವರಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಆರೋಗ್ಯ ವೃದ್ಧಿಗಾಗಿ ದೇವಸ್ಥಾನಗಳಲ್ಲಿ ಪೂಜೆ ಮಾಡಿಸುವ ನೆಪದಲ್ಲಿ ತುಮಕೂರಿನ ಮತದಾರರನ್ನು…
ಹೆಚ್ಚಿನ ಸುದ್ದಿಗಾಗಿ...
ತುಮಕೂರು

ಟಿಪ್ಪು ಜಯಂತಿ ಆಚರಣೆ ಸರ್ಕಾರದ ತೀರ್ಮಾನ: ಅದನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ

ತುಮಕೂರು: ಟಿಪ್ಪು ಜಯಂತಿ ಆಚರಣೆ ಸರ್ಕಾರದ ತೀರ್ಮಾನ ಅದನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ  ತನ್ವೀರ್ ಸೇಠ್ ಹೇಳಿದ್ದಾರೆ. ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಚಿವ ಅನಂತ್ ಕುಮಾರ್…
ಹೆಚ್ಚಿನ ಸುದ್ದಿಗಾಗಿ...
ತುಮಕೂರು

ತುಮಕೂರಲ್ಲಿ ಮೊಟ್ಟೆ ಸಾಗಿಸುತ್ತಿದ್ದ ವಾಹನ ಪಲ್ಟಿ:ನಾ ಮುಂದು ತಾ ಮುಂದು ಎನ್ನುತ್ತಿದ್ದಾರೆ ಜನ

ತುಮಕೂರು:ಕೋಳಿ ಮೊಟ್ಟೆ ಸಾಗಿಸುತ್ತಿದ್ದ ವಾಹನಕ್ಕೆ ಕೆ ಎಸ್ ಆರ್ ಟಿ ಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಲಕ್ಷಾಂತರ ರೂ ಬೆಲೆ ಬಾಳುವ ಮೊಟ್ಟೆ ರಸ್ತೆ ಪಾಲಾಗಿರುವ ಘಟನೆ ತುಮಕೂರು ಜಿಲ್ಲೆ ಶಿರಾ ಬಳಿ ನಡೆದಿದೆ.…
ಹೆಚ್ಚಿನ ಸುದ್ದಿಗಾಗಿ...
ತುಮಕೂರು

ವೀರ ಮದಕರಿನಾಯಕನಿಗೆ ವಿಷವಿಕ್ಕಿದ ಟಿಪ್ಪುಸುಲ್ತಾನನ ಜಯಂತಿಯನ್ನ ನಾವೇಕೆ ಆಚರಿಸಬೇಕು..?

ತುಮಕೂರು: ನಮ್ಮ ಸಮಾಜದ ಕುಡಿ ಈ ನಾಡಿನ ಹೆಮ್ಮೆಯ ಪುತ್ರ ವೀರ ಮದಕರಿ ನಾಯಕನಿಗೆ ವಿಷ ನೀಡಿ ಸಾಯಿಸಿರುವ ಟಿಪ್ಪುಸುಲ್ತಾನನ ಜಯಂತಿಗೆ ಅವಕಾಶ ನೀಡಬಾರದು ಎಂದು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಪ್ರಭಾಕರ…
ಹೆಚ್ಚಿನ ಸುದ್ದಿಗಾಗಿ...
ತುಮಕೂರು

ತೆರಿಗೆ ಹಿಂಪಡೆಯುವಂತೆ ಕೇಂದ್ರ ಸರ್ಕಾರಕ್ಕೆ ಎಂ.ಡಿ.ಎಲ್. ಒತ್ತಾಯ

ತುರುವೇಕೆರೆ: ಕೇಂದ್ರ ಸರ್ಕಾರ  ಹಿಂದುಳಿದ ವರ್ಗಗಳಿಗೆ ಸೇರಿರುವ  ನೇಕಾರರ ಹಾಗೂ ಕರಕುಶಲ  ಉತ್ಪನ್ನಗಳ ಮೇಲೆ ವಿಧಿಸಿರುವ GST ತೆರಿಗೆಯನ್ನು ಹಿಂಪಡೆಯಬೇಕೆಂದು ವಿಧಾನ ಪರಿಷತ್ ಸದಸ್ಯ, ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎಂ.ಡಿ.ಲಕ್ಷ್ಮೀನಾರಾಯಣ್ ಒತ್ತಾಯಿಸಿದ್ದಾರೆ. ಸುದ್ಧಿಗಾರರೊಂದಿಗೆ…
ಹೆಚ್ಚಿನ ಸುದ್ದಿಗಾಗಿ...
ತುಮಕೂರು

ಕನ್ನಡಿಗರಿಗೆ ರಕ್ಷಣೆ ಒದಗಿಸುವಲ್ಲಿ ರಾಜ್ಯ ಸರ್ಕಾರ ವಿಫಲ:ಅರಳೀಕೆರೆ ರವಿಕುಮಾರ್

ಅರಳೀಕೆರೆ ರವಿಕುಮಾರ್ ತುರುವೇಕೆರೆ: ಕನ್ನಡಿಗರಿಗೆ ರಕ್ಷಣೆ ಒದಗಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ತಾಲೂಕು ಬಿಜೆಪಿ ಮಾಜಿ ಅಧ್ಯಕ್ಷ ಅರಳೀಕೆರೆ ರವಿಕುಮಾರ್ ಆರೋಪಿಸಿದರು. ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ರಾಜ್ಯದ, ರಾಷ್ಟ್ರಗಳ ಜನರೂ ಕನ್ನಡ…
ಹೆಚ್ಚಿನ ಸುದ್ದಿಗಾಗಿ...
ತುಮಕೂರು

ಕಾಂಗ್ರೆಸ್​​​ ಅಧ್ಯಕ್ಷ ಜಿ ಪರಮೇಶ್ವರ್​​ಗೆ ಪಕ್ಷ ಬಿಡಲು ಸಲಹೆ ನೀಡಿದ ಸಿ.ಟಿ ರವಿ

ತುಮಕೂರು:ಬಿಜೆಪಿಯ ಇಪ್ಪತ್ತು ಜನ ಶಾಸಕರು ಕಾಂಗ್ರೆಸ್ ಪಕ್ಷ ಸೇರುವುದು ಶುದ್ಧ ಸುಳ್ಳು. ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಸುಳ್ಳು ಪಟಾಕಿ ಹಾರಿಸಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಯಾರನ್ನು ನಂಬಿ ಹೋಗಬೇಕು ಎಂದು ಮಾಜಿ ಸಚಿವ ಸಿಟಿ ರವಿ…
ಹೆಚ್ಚಿನ ಸುದ್ದಿಗಾಗಿ...
ತುಮಕೂರು

ಮಲ್ಲಾಘಟ್ಟ ಕೆರೆ ಪ್ರವಾಸಿ ತಾಣ ಮಾಡಲು ೨೫ ಕೋಟಿ ರೂ ಒದಗಿಸಲು ಸರ್ಕಾರಕ್ಕೆ ಶಾಸಕ ಎಂ.ಟಿ.ಕೃಷ್ಣಪ್ಪ ಒತ್ತಾಯ

ತುರುವೇಕೆರೆ:ತಾಲೂಕಿನ ಜೀವನದಿಯೆಂದೇ ಪ್ರಸಿದ್ದವಾದ ಮಲ್ಲಾಘಟ್ಟ ಕೆರೆಯು ಮೈದುಂಬಿ ಹರಿಯುತ್ತಿದ್ದು ಶಾಸಕ ಎಂ.ಟಿ.ಕೃಷ್ಣಪ್ಪ, ರಾಜ್ಯ ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್ ಸಹಸ್ರಾರು ರೈತರೊಡಗೂಡಿ ಬಾಗಿನ ಅರ್ಪಿಸಿದರು. ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ಕಳೆದ ೩-೪ ವರ್ಷಗಳಿಂದ…
ಹೆಚ್ಚಿನ ಸುದ್ದಿಗಾಗಿ...
ತುಮಕೂರು

ಬಿ ಸುರೇಶ್ ಗೌಡರಿಗೆ ಚುನಾವಣೆ ಅಖಾಡಕ್ಕೆ ಪಂಥಾಹ್ವಾನ ನೀಡಿದ ಡಿಸಿ ಗೌರಿಶಂಕರ್

ತುಮಕೂರು: ಅಭಿವೃದ್ಧಿ ಹೆಸರಿನಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಬಿ ಸುರೇಶ್ ಗೌಡ ಜನರಿಗೆ ಮಕ್ಮಲ್ ಟೋಪಿ ಹಾಕುತ್ತಿದ್ದಾರೆ ಎಂದು ಮಾಜಿ ಶಾಸಕ ಹಾಗೂ ಜೆಡಿಎಸ್ ಮುಖಂಡ ಡಿಸಿ ಗೌರಿಶಂಕರ್ ಗಂಭೀರ ಆರೋಪ ಮಾಡಿದರು.…
ಹೆಚ್ಚಿನ ಸುದ್ದಿಗಾಗಿ...
ತುಮಕೂರು

ತುಮಕೂರಿನ ರಸ್ತೆಯಲ್ಲಿ ಸಂಚರಿಸಿದರೆ ಮೃತ್ಯುಭಾಗ್ಯ ಖಚಿತ

ತುಮಕೂರು: ತುಮಕೂರು ಮಹಾನಗರ ಪಾಲಿಕೆಗೆ ಸ್ಮಾರ್ಟ್ ಸಿಟಿ ಸ್ಥಾನ ಮಾನ ಲಭಿಸಿದ್ದರೂ ಸಹ ಇಲ್ಲಿನ ಅಭಿವೃದ್ಧಿ ಕಾರ್ಯಗಳು ಗ್ರಾಮ ಪಂಚಾಯಿತಿ ಮಟ್ಟಕ್ಕಿಂತ ಕಡೆಯಾಗಿವೆ ಎಂಬುದಕ್ಕೆ ತುಮಕೂರು ನಗರದ ರಸ್ತೆಗಳೇ ಜ್ವಲಂತ  ಸಾಕ್ಷಿಯಾಗಿವೆ. ತುಮಕೂರಿನ ಶಿರಾಗೇಟ್ ನಿಂದ…
ಹೆಚ್ಚಿನ ಸುದ್ದಿಗಾಗಿ...