ಉಡುಪಿ

 

 

ಉಡುಪಿ

ಭೀಕರ ರಸ್ತೆ ಅಪಘಾತ : ಕಾರಿಗೆ ಬೈಕ್ ಡಿಕ್ಕಿ, ಬೈಕ್ ಸಂಪೂರ್ಣ ಭಸ್ಮ!!!

ಉಡುಪಿ :  ಮರವಂತೆ ರಾಷ್ಟ್ರಿಯ ಹೆದ್ದಾರಿ 66ರಲ್ಲಿ  ಕಾರಿಗೆ ಬೈಕ್ ಡಿಕ್ಕಿ  ಹೊಡೆದ ಪರಿಣಾಮ ಹೊಡೆತದ ರಭಸಕ್ಕೆ ಬೆಂಕಿ ಉಂಟಾಗಿ  ಬೈಕ್ ಸಂಪೂರ್ಣ ಭಸ್ಮಗೊಂಡಿದ್ದು, ಬೈಕ್ ಸವಾರ  ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮತ್ತೋರ್ವ ಸವಾರ ಗಂಭೀರ ಗಾಯಗೊಂಡಿದ್ದು,…
ಹೆಚ್ಚಿನ ಸುದ್ದಿಗಾಗಿ...
ಉಡುಪಿ

ಉಡುಪಿ ಕ್ರಿಷ್ಣ ಮಠಕ್ಕೆ ಡಿಕೆ ಶಿವಕುಮಾರ್ ಭೇಟಿ

ಉಡುಪಿ: ಡಿ.ಕೆ. ಶಿವಕುಮಾರ್ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದ್ದು ತಮ್ಮ ಕುಟುಂಬದವರೊಂದಿಗೆ ಶ್ರೀ ಕೃಷ್ಣನ ದರ್ಶನ ಮಾಡಿದ್ದಾರೆ. ಮಠಕ್ಕೆ ತಮ್ಮ ಪತ್ನಿಯೊಂದಿಗೆ ಬೇಟಿ ನೀಡಿದ ಡಿಕೆ ಶಿವಕುಮಾರ್ ಅವರು ದೇವಸ್ಥಾನದ ಶ್ರೀ ಕೃಷ್ಣ ಹಾಗೂ ಮುಖ್ಯ…
ಹೆಚ್ಚಿನ ಸುದ್ದಿಗಾಗಿ...
ಉಡುಪಿ

ಶೋಭ ಸಿಡಿಸಿದ ಬಾಂಬ್​ : ಉಡುಪಿ ಕೃಷ್ಣಮಠದಲ್ಲಿ ಮೋದಿಗೆ ಜೀವ ಬೆದರಿಕೆ ಇತ್ತು !!!

ಬೆಂಗಳೂರು: ಮೋದಿಗೆ ಕೃಷ್ಣಮಠಕ್ಕೆ ಬೇಟಿ ನೀಡುವುದು ಬೇಡ ಎಂದು ವಿಷೇಶ ಭದ್ರತಾ ಪಡೆ (SPG ) ತಿಳಿಸಿತ್ತು. ಅವರಿಗೆ ಅಲ್ಲಿ ಜೀವ ಬೆದರಿಕೆ ಇದ್ದ ಹಿನ್ನಲೆಯಲ್ಲಿ ಪ್ರಧಾನಿ ಮೋದಿಯವರು ಹೋಗಲಿಲ್ಲ ಎಂದು ಮಾಧ್ಯಮದ ಮುಂದೆ ಇದೀಗ…
ಹೆಚ್ಚಿನ ಸುದ್ದಿಗಾಗಿ...
ಉಡುಪಿ

ಮೋದಿ ಸಮಾವೇಶದಲ್ಲಿ ಜೂನಿಯರ್‌ ಮೋದಿ ಹವಾ..!

ಉಡುಪಿ : ಉಡುಪಿಯಲ್ಲಿ ಮೋದಿ ಜೊತೆ ಸೆಲ್ಫಿ ಫೋಟೊಗಾಗಿ ಜನ ಮುಗಿ ಬಿದ್ದ ದೃಶ್ಯ ಕಾಣ ಸಿಗುತ್ತಿತ್ತು. ಅರೆ.. ಮೋದಿ ಪ್ರಚಾರಕ್ಕೆ ಬಂದು ಜನರ ಜೊತೆ ಸೆಲ್ಫಿಗೆ ಸುಲಭವಾಗಿ ಸಿಕ್ಕರಾ ಎಂದು ನೀವು ಗೆಸ್​​ ಮಾಡದರೆ…
ಹೆಚ್ಚಿನ ಸುದ್ದಿಗಾಗಿ...
ಉಡುಪಿ

ಪ್ರಕಾಶ್​​ ರೈ ಅವರನ್ನು ತರಾಟೆಗೆ ತೆಗೆದುಕೊಂಡ ನಿರೂಪಕ..!

ಬೆಂಗಳೂರು: ತುಂಬಿದ ಸಭೆಯಲ್ಲಿ ಪ್ರಕಾಶ್​​ ರೈ ಅವರನ್ನು ಸಾಂಸ್ಕೃತಿಕ ಕಾರ್ಯಕ್ರಮದ ನಿರೂಪಕ ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರಕಾಶ್​​​ ರೈ ಅವರು ಇತ್ತೀಚೆಗೆ ಪತ್ರಕರ್ತರೊಬ್ಬರ ಜೊತೆ ಹಿಂದುತ್ವದ ವಿಚಾರವಾಗಿ ವಾಗ್ವಾದಕ್ಕೆ ಇಳಿದು ಸುದ್ದಿಯಾಗಿದ್ದರು. ಈ ಸಮಯದಲ್ಲಿ ಕಾಗೆ ಮತ್ತು…
ಹೆಚ್ಚಿನ ಸುದ್ದಿಗಾಗಿ...
ಉಡುಪಿ

ಸಿಗಲಿಲ್ಲಾ ಬಿಜೆಪಿ ಟಿಕೆಟ್​​ : ಶಿರೂರು‌ ಶ್ರೀಗಳು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ..!

ಉಡುಪಿ: ಬಿಜೆಪಿ ಟಿಕೆಟ್​​ ಸಿಗದ ಕಾರಣ ಪಕ್ಷೇತರ ಅಭ್ಯರ್ಥಿಯಾಗಿ ಶಿರೂರು‌ ಶ್ರೀ ಲಕ್ಷ್ಮಿವರ ತೀರ್ಥ ಸ್ವಾಮೀಜಿ  ಇಂದು ನಾಮಪತ್ರವನ್ನು‌ ಸಲ್ಲಿಸಲಿದ್ದಾರೆ. ಉಡುಪಿ ಬಿಜೆಪಿಯ ಮೇಲೆ  ಬೇಸರಗೊಂಡಿದ್ದ ಶ್ರೀಗಳು ಚುನಾವಾಣೆ ನಿಲ್ಲುವ ಇಂಗಿತವನ್ನು ವ್ಯಕ್ತಪಡಿಸಿದ್ದರು.ಈ ಬಗ್ಗೆ ಸ್ವಾಮೀಜಿ…
ಹೆಚ್ಚಿನ ಸುದ್ದಿಗಾಗಿ...
ಉಡುಪಿ

ಜನಾರ್ಧನ ಪೂಜಾರಿ ಭೇಟಿ ಮಾಡಿದ ವಿನಯ ಕುಮಾರ್ ಸೊರಕೆ..!

ಮಂಗಳೂರು :  ಉಡುಪಿ ಜಿಲ್ಲೆ ಕಾಪು ಕ್ಷೇತ್ರ ಶಾಸಕ  ವಿನಯ ಕುಮಾರ್ ಸೊರಕೆ ಕಾಂಗ್ರೆಸ್​​ನ ಹಿರಿಯ ಮುಖಂಡ ಜನಾರ್ಧನ ಪೂಜಾರಿ ಅವರನ್ನ ಭೇಟಿ ಮಾಡಿದ್ದಾರೆ. ಜನಾರ್ಧನ ಪೂಜಾರಿ ಮನೆಗೆ ಇಂದು ಭೇಟಿ ಮಾಡಿದ ವಿನಯ ಕುಮಾರ್…
ಹೆಚ್ಚಿನ ಸುದ್ದಿಗಾಗಿ...
ಉಡುಪಿ

ಮತದಾನ ಜಾಗೃತಿಗಾಗಿ ಉಡುಪಿ ಜಿಲ್ಲಾಡಳಿತ ಬಿಡುಗಡೆಗೊಳಿಸಿದ ಸಿಡಿಲ್ಲಿದೆ ಎಡವಟ್ಟು..!

ಮಂಗಳೂರು:  ಮತದಾನ ಜಾಗೃತಿಗಾಗಿ ಉಡುಪಿ ಜಿಲ್ಲಾಡಳಿತ ಬಿಡುಗಡೆಗೊಳಿಸಿದ ಸಿಡಿಯೊಂದರಲ್ಲಿ ಎಡವಟ್ಟು ಮಾಡಿಕೊಂಡಿದೆ. ನಿನ್ನೆ ಸಾಯಂಕಾಲವಷ್ಟೇ ಉಡುಪಿಯ ಮಣಿಪಾಲದಲ್ಲಿ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿಯು ಮತದಾನ ಜಾಗೃತಿಯ ಯಕ್ಷಗಾನದ ಹಾಡುಗಳುಳ್ಳ ಸಿಡಿ ಬಿಡುಗಡೆಗೊಳಿಸಿತ್ತು. ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ…
ಹೆಚ್ಚಿನ ಸುದ್ದಿಗಾಗಿ...
ಉಡುಪಿ

ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ವಿರುದ್ಧ FIR!!! : ಶ್ರೇಷ್ಠ ಕ್ರೀಡಾಪಟುಗೆ ಬಹುಮಾನ ನೀಡಿದ್ದೇ ತಪ್ಪಾ???

ಬೆಂಗಳೂರು : ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆಂದು ಆರೋಪಿಸಿ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಆಸ್ಟ್ರೇಲಿಯಾ ದ ಗೋಲ್ಡ್ ಕೋಸ್ಟ್ ನಲ್ಲಿ ಭಾರತೀಯ ಕ್ರೀಡಾಪಟು ಗುರುರಾಜ್ ಪೂಜಾರಿ ವೇಟ್ ಲಿಫ್ಟಿಂಗ್…
ಹೆಚ್ಚಿನ ಸುದ್ದಿಗಾಗಿ...
ಉಡುಪಿ

ಪ್ರಮೋದ್ ಮಧ್ವರಾಜ್ ಪ್ರಚಾರ ವಾಹನ ಸೀಜ್..!

ಉಡುಪಿ : ಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆ ಸಚಿವ ಪ್ರಮೋದ್ ಮಧ್ವರಾಜ್ ಪ್ರಚಾರ ವಾಹನವನ್ನು  ಸೀಜ್ ಮಾಡಲಾಗಿದೆ. ಕೈ ಚಿಹ್ನೆ, ಪ್ರಮೋದ್ ಭಾವಚಿತ್ರ ಇದ್ದ ವಾಹನವನ್ನ  ಪ್ರವಾಸಿ ಬಂಗಲೆ ಆವರಣದಲ್ಲಿ ಚುನಾವಣಾ ಆಯೋಗ…
ಹೆಚ್ಚಿನ ಸುದ್ದಿಗಾಗಿ...