ಉಡುಪಿ - Page 11

 

 

ಉಡುಪಿ

ಮಕ್ಕಳಿಗೆ ನೈತಿಕ ಶಿಕ್ಷಣ ಅತ್ಯಂತ ಅವಶ್ಯಕ : ಪ್ರಮೋದ್ ಮದ್ವರಾಜ್

ಉಡುಪಿ : ಪ್ರಾಥಮಿಕ ಹಾಗೂ ಫ್ರೌಢ ಶಾಲಾ ಮಕ್ಕಳಿಗಾಗಿ ನೈತಿಕ ಮತ್ತು ಮೌಲ್ಯಾಧರಿತ ಪುಸ್ತಕಗಳ ಬಿಡುಗಡೆ ಸಮಾರಂಭ ಇಂದು ಉಡುಪಿಯ ಕಡಿಯಾಳಿ ಯು.ಕಮಲಬಾಯಿ ಪ್ರೌಢ ಶಾಲೆಯಲ್ಲಿ ನಡೆಯಿತು. ಶಾಂತಿವನ ಟ್ರಸ್ಟ್, ಶ್ರೀ ಧರ್ಮಸ್ಥಳ ಮಂಜುನಾಥ ಯೋಗ…
ಹೆಚ್ಚಿನ ಸುದ್ದಿಗಾಗಿ...
ಉಡುಪಿ

ಆತ್ಮೀಯರಿಂದಲೇ ನನ್ನ ವಿರುದ್ಧ ಕುತಂತ್ರ: ಪೇಜಾವರ ಶ್ರೀ

ಉಡುಪಿ: ನನಗೆ ಆತ್ಮೀಯರಾದವರೇ ನನ್ನ ವಿರುದ್ದ ಕುತಂತ್ರ ಮಾಡಿದ್ದಾರೆ.ಇದರಿಂದ ನನಗೇನು ಬೆಸರವಾಗಿಲ್ಲಾ ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ. ಉಡುಪಿ ಶ್ರೀಕೃಷ್ಣಮಠದಲ್ಲಿ ಇಫ್ತಾರ್​​​ ಕೂಟ ಆಯೋಜನೆ ಕುರಿತ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ ಪೇಜಾವರ ಶ್ರೀಗಳು, ಮದ್ವಸಿದ್ದಾಂತಕ್ಕೆ ವಿರೋಧವಾಗಿ…
ಹೆಚ್ಚಿನ ಸುದ್ದಿಗಾಗಿ...
ಉಡುಪಿ

ಶಾಸ್ತ್ರ ಗೊತ್ತಿಲ್ಲದವರು ವಿರೋಧಿಸುತ್ತಿದ್ದಾರೆ: ಪೇಜಾವರ ಶ್ರೀ

ಉಡುಪಿ:ಉಡುಪಿ ಕೃಷ್ಣ ಮಠದಲ್ಲಿ ನಡೆದ ಇಫ್ತಾರ್​​ ಕೂಟದ ಬಗ್ಗೆ ಎಲ್ಲರಿಗೂ ಗೊತ್ತಿರುವ ವಿಷಯ.ಈ ಸಂಬಂಧ ಶ್ರೀರಾಮಸೇನೆ ಇಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದರು. ಈ ಹಿನ್ನೆಲೆಯಲ್ಲಿ ಪೇಜಾವರ ಶ್ರೀ ಪ್ರತಿಕ್ರಿಯೆ ನೀಡಿದ್ದು,ಇಫ್ತಾರ್​​​ ಕೂಟದಿಂದ ಧರ್ಮಕ್ಕೆ ಏನು ಹಾನಿಯಾಗಿದೆ…
ಹೆಚ್ಚಿನ ಸುದ್ದಿಗಾಗಿ...
ಉಡುಪಿ

ಪ್ರತಿಭಟನೆಯಂದು ಭಜನೆ ಮಾಡ್ತಾರಂತೆ…!

ಉಡುಪಿ: ಪ್ರತಿಭಟನೆ ಅಂದ್ರೇನೇ ಗಲಾಟೆ ಗದ್ದಲ ಆದ್ರೆ ಇಲ್ಲಿ ಪ್ರಮೋದ್​ ಮುತಾಲಿಕ್​ ಶಾಂತಿಯುತವಾಗಿ ಪ್ರತಿಭಟನೆ ಮಾಡ್ತಾರಂತೆ. ಹೌದು ಉಡುಪಿ ಕೃಷ್ಣ ಮಠದಲ್ಲಿ ಏರ್ಪಡಿಸಿದ್ದ ಇಫ್ತಾರ್ ಕೂಟವನ್ನು ವಿರೋಧಿಸಿ ಜುಲೈ 2 ರಂದು ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ…
ಹೆಚ್ಚಿನ ಸುದ್ದಿಗಾಗಿ...
ಉಡುಪಿ

ಉಡುಪಿಯಲ್ಲಿ ಬಿಜೆಪಿ ಪ್ರತಿಭಟನೆ

ಉಡುಪಿ: ನಗರಸಭಾ ಕಾಂಗ್ರೆಸ್‌ ಸದಸ್ಯರ ಗೂಂಡಾಗಿರಿಯನ್ನು ವಿರೋದಿಸಿ ಕ್ಲಾಕ್ ಟವರ್ ಎದುರು ಬಿಜೆಪಿ ಸದಸ್ಯರಿಂದ ಪ್ರತಿಭಟನೆ ನಡಸಲಾಯಿತು. ಕಾಂಗ್ರೆಸ್​ನವರ ವಿರುದ್ದ ದೂರು ಕೊಟ್ಟರು ಎಫ಼್.ಐ.ಆರ್.ನ್ನು ಪೊಲೀಸರು ದಾಖಲಿಸುತ್ತಿಲ್ಲಾ  ಇದರಲ್ಲಿ ಸಚಿವ ಪ್ರಮೋದ್ ಮದ್ವರಾಜ್  ಕೈವಾಡವಿದೆ. ಪ್ರಮೋದ್…
ಹೆಚ್ಚಿನ ಸುದ್ದಿಗಾಗಿ...
ಉಡುಪಿ

ಉಡುಪಿ ಕಾಂಗ್ರೇಸ್ ದಲಿತ ವಿರೋಧಿ..!

ಉಡುಪಿ: ಉಡುಪಿ ನಗರಸಭೆಯ ಸಾಮಾನ್ಯಸಭೆಯಲ್ಲಿ ಕೋಲಾಹಲವೇ ಎದ್ದಿದೆ. ಆಡಳಿತ ಪಕ್ಷವಾದ ಕಾಂಗ್ರೇಸ್​ನವರೇ ನಗರಸಭೆಯ ವಿರುದ್ದ ತಿರುಗಿಬಿದ್ದಿದ್ದಾರೆ. ಹೌದು ನಗರಸಭೆಯಲ್ಲಿ ಐವರು ದಲಿತರನ್ನು ಕೆಲಸದಿಂದ ಕಿತ್ತು ಹಾಕಿದ ಹಿನ್ನಲೆಯಲ್ಲಿ ದಲಿತರನ್ನೇ ಯಾಕೆ ಕೆಲಸದಿಂದ ಏಕಾಏಕಿ ತೆಗೆದಿದ್ದೀರಿ ಎಂದು…
ಹೆಚ್ಚಿನ ಸುದ್ದಿಗಾಗಿ...
ಉಡುಪಿ

ಪೇಜಾವರ ಶ್ರೀಗಳ ವಿರುದ್ದ ಪ್ರತಿಭಟನೆಗೆರಕ್ಷಣೆ ನೀಡ್ತೀವಿ ಎಂದ ಯುವ ಕಾಂಗ್ರೆಸ್

ಉಡುಪಿ: ಉಡಪಿಯ ಕೃಷ್ಣ ಮಠದಲ್ಲಿ ನಡೆದ ಇಫ್ತಾರ್​​​ ಕೂಟದ ಬಗ್ಗೆ ಇಗಿರುವ ಬಿಸಿಬಿಸಿ ಸುದ್ದಿಯಾಗಿದೆ.ಅದಕ್ಕೀಗ ರಾಜ್ಯಯುವ ಕಾಂಗ್ರೆಸ್ ಮತ್ತಷ್ಟು ರಾಕೀಯ ಬಣ್ಣ ಹಚ್ಚ ಹೊರಟಿದೆ. ಉಡಪಿಯಲ್ಲಿ ಪೇಜಾವರ ಶ್ರೀಗಳ ನೇತೃತ್ವದಲ್ಲಿ ನಡೆದ ಇಫ್ತಾರ್​​ ಕೂಟದ ವಿರುದ್ದ…
ಹೆಚ್ಚಿನ ಸುದ್ದಿಗಾಗಿ...
ಉಡುಪಿ

ಮುತಾಲಿಕ್ ಉದ್ಧಟತನ..

ಉಡುಪಿ: ಶ್ರೀಕೃಷ್ಣ ಮಠದಲ್ಲಿ ಪೇಜಾವರ ಶ್ರೀಗಳು ಆಯೋಜಿಸಿದ್ದ ಇಫ್ತಾರ್ ಕೂಟಕ್ಕೆ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ, ಇದಕ್ಕೆ ತಿರುಗೇಟು ನೀಡಿರುವ ಶ್ರೀಗಳು  ಹಿಂದೂ ಧರ್ಮಕ್ಕೆ ಯಾವುದೇ ರೀತಿಯ ಅಪಚಾರವಾಗಿಲ್ಲ, ಬದಲಿಗೆ ಹಿಂದೂ…
ಹೆಚ್ಚಿನ ಸುದ್ದಿಗಾಗಿ...
ಉಡುಪಿ

ಪವಿತ್ರ ರಂಜಾನಿನಂದು ಕೊಲ್ಲೂರಿನ ಮೂಕಾಂಭಿಕೆ ಮೊರೆಹೋದ ಹೆಚ್​ಡಿಕೆ

ಕೊಲ್ಲೂರು:  ಮೂಕಾಂಬಿಕಾ ದೇವಸ್ಥಾನದಲ್ಲಿ ಮಾಜಿ.ಸಿಎಂ.ಕುಮಾರಸ್ವಾಮಿ ಕುಟುಂಬ ಪೂಜೆ ಸಲ್ಲಿಸಿದರು. ಪತ್ನಿ ಅನಿತಾ ಕುಮಾರಸ್ವಾಮಿ ಮತ್ತು ಮಗ ನಿಖಿಲ್ ಗೌಡ ಭಾಗಿಯಾಗಿದ್ದಾರೆ.
ಹೆಚ್ಚಿನ ಸುದ್ದಿಗಾಗಿ...