fbpx

ಉಡುಪಿ - Page 2

 

 

ಉಡುಪಿ

ಸಿಗಲಿಲ್ಲಾ ಬಿಜೆಪಿ ಟಿಕೆಟ್​​ : ಶಿರೂರು‌ ಶ್ರೀಗಳು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ..!

ಉಡುಪಿ: ಬಿಜೆಪಿ ಟಿಕೆಟ್​​ ಸಿಗದ ಕಾರಣ ಪಕ್ಷೇತರ ಅಭ್ಯರ್ಥಿಯಾಗಿ ಶಿರೂರು‌ ಶ್ರೀ ಲಕ್ಷ್ಮಿವರ ತೀರ್ಥ ಸ್ವಾಮೀಜಿ  ಇಂದು ನಾಮಪತ್ರವನ್ನು‌ ಸಲ್ಲಿಸಲಿದ್ದಾರೆ. ಉಡುಪಿ ಬಿಜೆಪಿಯ ಮೇಲೆ  ಬೇಸರಗೊಂಡಿದ್ದ ಶ್ರೀಗಳು ಚುನಾವಾಣೆ ನಿಲ್ಲುವ ಇಂಗಿತವನ್ನು ವ್ಯಕ್ತಪಡಿಸಿದ್ದರು.ಈ ಬಗ್ಗೆ ಸ್ವಾಮೀಜಿ…
ಹೆಚ್ಚಿನ ಸುದ್ದಿಗಾಗಿ...
ಉಡುಪಿ

ಜನಾರ್ಧನ ಪೂಜಾರಿ ಭೇಟಿ ಮಾಡಿದ ವಿನಯ ಕುಮಾರ್ ಸೊರಕೆ..!

ಮಂಗಳೂರು :  ಉಡುಪಿ ಜಿಲ್ಲೆ ಕಾಪು ಕ್ಷೇತ್ರ ಶಾಸಕ  ವಿನಯ ಕುಮಾರ್ ಸೊರಕೆ ಕಾಂಗ್ರೆಸ್​​ನ ಹಿರಿಯ ಮುಖಂಡ ಜನಾರ್ಧನ ಪೂಜಾರಿ ಅವರನ್ನ ಭೇಟಿ ಮಾಡಿದ್ದಾರೆ. ಜನಾರ್ಧನ ಪೂಜಾರಿ ಮನೆಗೆ ಇಂದು ಭೇಟಿ ಮಾಡಿದ ವಿನಯ ಕುಮಾರ್…
ಹೆಚ್ಚಿನ ಸುದ್ದಿಗಾಗಿ...
ಉಡುಪಿ

ಮತದಾನ ಜಾಗೃತಿಗಾಗಿ ಉಡುಪಿ ಜಿಲ್ಲಾಡಳಿತ ಬಿಡುಗಡೆಗೊಳಿಸಿದ ಸಿಡಿಲ್ಲಿದೆ ಎಡವಟ್ಟು..!

ಮಂಗಳೂರು:  ಮತದಾನ ಜಾಗೃತಿಗಾಗಿ ಉಡುಪಿ ಜಿಲ್ಲಾಡಳಿತ ಬಿಡುಗಡೆಗೊಳಿಸಿದ ಸಿಡಿಯೊಂದರಲ್ಲಿ ಎಡವಟ್ಟು ಮಾಡಿಕೊಂಡಿದೆ. ನಿನ್ನೆ ಸಾಯಂಕಾಲವಷ್ಟೇ ಉಡುಪಿಯ ಮಣಿಪಾಲದಲ್ಲಿ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿಯು ಮತದಾನ ಜಾಗೃತಿಯ ಯಕ್ಷಗಾನದ ಹಾಡುಗಳುಳ್ಳ ಸಿಡಿ ಬಿಡುಗಡೆಗೊಳಿಸಿತ್ತು. ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ…
ಹೆಚ್ಚಿನ ಸುದ್ದಿಗಾಗಿ...
ಉಡುಪಿ

ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ವಿರುದ್ಧ FIR!!! : ಶ್ರೇಷ್ಠ ಕ್ರೀಡಾಪಟುಗೆ ಬಹುಮಾನ ನೀಡಿದ್ದೇ ತಪ್ಪಾ???

ಬೆಂಗಳೂರು : ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆಂದು ಆರೋಪಿಸಿ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಆಸ್ಟ್ರೇಲಿಯಾ ದ ಗೋಲ್ಡ್ ಕೋಸ್ಟ್ ನಲ್ಲಿ ಭಾರತೀಯ ಕ್ರೀಡಾಪಟು ಗುರುರಾಜ್ ಪೂಜಾರಿ ವೇಟ್ ಲಿಫ್ಟಿಂಗ್…
ಹೆಚ್ಚಿನ ಸುದ್ದಿಗಾಗಿ...
ಉಡುಪಿ

ಪ್ರಮೋದ್ ಮಧ್ವರಾಜ್ ಪ್ರಚಾರ ವಾಹನ ಸೀಜ್..!

ಉಡುಪಿ : ಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆ ಸಚಿವ ಪ್ರಮೋದ್ ಮಧ್ವರಾಜ್ ಪ್ರಚಾರ ವಾಹನವನ್ನು  ಸೀಜ್ ಮಾಡಲಾಗಿದೆ. ಕೈ ಚಿಹ್ನೆ, ಪ್ರಮೋದ್ ಭಾವಚಿತ್ರ ಇದ್ದ ವಾಹನವನ್ನ  ಪ್ರವಾಸಿ ಬಂಗಲೆ ಆವರಣದಲ್ಲಿ ಚುನಾವಣಾ ಆಯೋಗ…
ಹೆಚ್ಚಿನ ಸುದ್ದಿಗಾಗಿ...
ಉಡುಪಿ

ಕೇಂದ್ರ ಸಚಿವ ಮನೋಜ್ ಸಿನ್ಹ ಕೊಲ್ಲೂರು ದೇವಸ್ಥಾನಕ್ಕೆ ಭೇಟಿ..!

ಉಡುಪಿ : ಕೇಂದ್ರ ಸಚಿವ ಮನೋಜ್ ಸಿನ್ಹ ರಾಜ್ಯಕ್ಕೆ ಬಂದಿದ್ದು, ಕೊಲ್ಲೂರಿಗೆ  ಭೇಟಿ ನೀಡಿ ಮೂಕಾಂಬಿಕೆಯ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಜೊತೆಗೆ ಆಗಮಿಸಿದ  ಮನೋಜ್ ಸಿನ್ಹ ಕೇಂದ್ರ…
ಹೆಚ್ಚಿನ ಸುದ್ದಿಗಾಗಿ...
ಉಡುಪಿ

ಮಣಿಪಾಲದ ವಾಣಿಜ್ಯ ಸಂಕೀರ್ಣದದಲ್ಲಿ ಬೆಂಕಿ : ಕಟ್ಟಡ ಭಾಗಶಃ ಬೆಂಕಿಗಾಹುತಿ..!

ಉಡುಪಿ : ಮಣಿಪಾಲದ ವಾಣಿಜ್ಯ ಸಂಕೀರ್ಣದಲ್ಲಿ ಬೆಂಕಿ  ಬಿದ್ದ ಘಟನೆ ನಡೆದಿದೆ. ಶರವಣ ಪೆಂಟ್ ಅಂಗಡಿಯಲ್ಲಿ ಶಾರ್ಟ್ ಸಕ್ಯೂರ್ಟ್ ನಿಂದ ಆವರಿಸಿದ ಬೆಂಕಿ ಮೂರು ಮಹಡಿಗೆ ತಗುಲಿ  ಕಟ್ಟಡ ಭಾಗಶಃ ಬೆಂಕಿಗಾಹುತಿಯಾಗಿದೆ. ಅಗ್ನಿಶಾಮಕ ದಳದವರು ಬೆಂಕಿ…
ಹೆಚ್ಚಿನ ಸುದ್ದಿಗಾಗಿ...
ಉಡುಪಿ

ಬಿಗ್ ಬ್ರೇಕಿಂಗ್ : ಸಿಂಡಿಕೇಟ್ ಬ್ಯಾಂಕ್​​ಗೆ ‘ಕೈ’ ಸಚಿವನಿಂದ ಕೋಟಿ ಕೋಟಿ ರೂ ಪಂಗನಾಮ!!! ಜೈಲು ಪಾಲಾಗ್ತಾರಾ ಮಧ್ವರಾಜ್​???​

ಬೆಂಗಳೂರು: ಚುನಾವಣಾಯ ಹಂಚಿನಲ್ಲಿ ಪದೇ ಪದೇ ಕಾಂಗ್ರೆಸ್ ಮುಗ್ಗರಿಸುತ್ತಿದೆ. ಶಾಸಕನ ಪುತ್ರನ ದರ್ಪ, ಶಾಸಕರ ಬೆಂಬಲಿಗರ ಗೂಂಡಾಗಿರಿ ಸೇರಿದಂತೆ ಹತ್ತು ಹಲವು ಪ್ರಕರಣಗಳಿಂದ ಜನ ಹೀಗಾಗಲೇ ಸರ್ಕಾರರ ವಿರುದ್ಧ ಮೂಗು ಮುರಿಯುತ್ತಿದೆ. ಹೀಗಿರುವಾಗ ಸಿಎಂ ಆಪ್ತ,…
ಹೆಚ್ಚಿನ ಸುದ್ದಿಗಾಗಿ...
ಉಡುಪಿ

ವಾಹನ ಅಪಘಾತಕ್ಕೆ ಮಂಗ ಸಾವು; ಸಮಾಜಸೇವಕರಿಂದ ಅಂತಿಮ ಗೌರವ ಸಲ್ಲಿಸಿ ಅಂತ್ಯ ಸಂಸ್ಕಾರ

ಉಡುಪಿ: ಸುಮಾರು ಎಂಟು ವರ್ಷ ಪ್ರಾಯದ ಗಂಡು ಮಂಗವೊಂದು ರಾಷ್ಟ್ರೀಯ ಹೆದ್ದಾರಿಯಲ್ಲಿ, ರಸ್ತೆ ದಾಟುವಾಗ ವಾಹನ ಡಿಕ್ಕಿ ಹೊಡೆದ ಪರಿಣಾಮ, ಮಂಗವು ಸಾವನಪ್ಪಿದ ಘಟನೆ ಫೆ.26, ರಂದು ಕುಂಜಿಬೆಟ್ಟು ಉಡುಪಿಯಲ್ಲಿ ನಡೆದದ್ದು ಬೆಳಕಿಗೆ ಬಂದಿದೆ. ಸ್ಥಳಿಯರ…
ಹೆಚ್ಚಿನ ಸುದ್ದಿಗಾಗಿ...
ಉಡುಪಿ

ನಾವು ನಿಜವಾದ ಹಿಂದೂಗಳು, ಬಿಜೆಪಿಯವರು ಡೋಂಗಿ ಹಿಂದೂಗಳು..!

ಉಡುಪಿ: ನಾನು ಶ್ರೀಕೃಷ್ಣಮಠಕ್ಕೆ ಭೇಟಿ ಕೊಟ್ಟಿದ್ದೇನೆ, ಪರ್ಯಾಯ ಮತ್ತು ಪೇಜಾವರ ಸ್ವಾಮೀಜಿಗಳನ್ನು ಭೇಟಿ ಮಾಡಿದ್ದೇನೆ. ನಾವು ನಿಜವಾದ ಹಿಂದೂಗಳು, ಬಿಜೆಪಿಯವರು ಡೋಂಗಿ ಹಿಂದೂಗಳು ಎಂದು ಉಡುಪಿಯಲ್ಲಿ ಉಗ್ರಪ್ಪ ಹೇಳಿದ್ದಾರೆ. ವಿವೇಕಾನಂದರ ಹಿಂದುತ್ವದ ಮೇಲೆ ವಿಶ್ವಾಸವಿದೆ, ರಾಹುಲ್…
ಹೆಚ್ಚಿನ ಸುದ್ದಿಗಾಗಿ...