ಉಡುಪಿ - Page 3

 

 

ಉಡುಪಿ

ಕೊಲ್ಲೂರು ಮೂಕಾಂಬಿಕಾ ಸನ್ನಿಧಿಯಲ್ಲಿ ಗಾಯಕ ಜೇಸುದಾಸ್ ಜನ್ಮದಿನದ ಆಚರಣೆ..!!

ಉಡುಪಿ: ಗಾನ ಗಂಧರ್ವ, ಸಂಗೀತ ಕ್ಷೇತ್ರದ ಸಾಧಕ ಜೇಸುದಾಸ್ ಅವರ  ಜನ್ಮದಿನ ಇಂದು. ಅವರು ತಮ್ಮ ಜನ್ಮದಿನವನ್ನ ಕೊಲ್ಲೂರು ಮೂಕಾಂಬಿಕಾ ಆಚರಿಸಿಕೊಂಡಿದ್ದು ವಿಶೇಷವಾಗಿತ್ತು. ಕುಟುಂಬ ಸಮೇತ ಮೂಕಾಂಬಿಕಾ ದೇವಿ ದರ್ಶನ ಪಡೆದ ಜೇಸುದಾಸ್ ದೇವಸ್ಥಾನದಲ್ಲಿ ವಿಶೇಷ…
ಹೆಚ್ಚಿನ ಸುದ್ದಿಗಾಗಿ...
ಉಡುಪಿ

ಎಚ್.ಡಿ.ದೇವೇಗೌಡರ ಆಟ ಏನೂ ನಡೆಯಲ್ಲ : ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಉಡುಪಿಯ ಉಪ್ಪೂರಿನಲ್ಲಿ ಸಾಧನಾ ಸಮಾವೇಶಕ್ಕೆ ಜನರ ಹಣ ಬಳಕೆ ಮಾಡುತ್ತಿರುವುದಾಗಿ ವಿಪಕ್ಷಗಳು ಆರೋಪಿಸುತ್ತಿವೆಯಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರ ಅಧಿಕಾರದಲ್ಲಿದ್ದಾಗ ಜನರ ತೆರಿಗೆ ಹಣದಲ್ಲಿಯೇ ಕಾರ್ಯಕ್ರಮಗಳು ನಡೆಯುತ್ತದೆ. ಅದು…
ಹೆಚ್ಚಿನ ಸುದ್ದಿಗಾಗಿ...
ಉಡುಪಿ

ಡಿ. 28 ಕ್ಕೆ ಉಡುಪಿಗೆ ಪ್ರಧಾನಿ ಮೋದಿ ದಿಢೀರ್ ಭೇಟಿ!!! ಏಕೆ ಗೊತ್ತಾ..?

ಬೆಂಗಳೂರು: ಉಡುಪಿಯ ಕೃಷ್ಣಮಠದ ಪಾದೂರು ಕಚ್ಚಾತೈಲ ಸಂಗ್ರಹಾಗಾರ ಯೂನಿಟ್ ಉದ್ಘಾಟನೆಗೆ ಪೀಠಾಧ್ಯಕ್ಷರಾದ ಪೇಜಾವರ ಶ್ರೀಗಳು ಮೋದಿಯನ್ನು ಈ ಕಾರ್ಯಕ್ರಮಕ್ಕೆ ಕರೆತಂದು, ಪ್ರಧಾನಿಯಿಂದಲೇ ಉದ್ಘಾಟನೆ ಮಾಡಿಸಬೇಕು ಎಂದು ಪಟ್ಟು ಹಿಡಿದಂತೆ ಶತಪಥ ಪ್ರಯತ್ನ ನಡೆಸುತ್ತಿದ್ದಾರೆ. ಇತ್ತ ಕರ್ನಾಟಕದಲ್ಲಿ ಚುನಾವಣೆ…
ಹೆಚ್ಚಿನ ಸುದ್ದಿಗಾಗಿ...
ಉಡುಪಿ

ಅನ್ಯಕೋಮಿನ ಯುವಕರಿಂದ ಯುವತಿಯರ ಜೊತೆ ಪಾರ್ಟಿ: ಸ್ಥಳೀಯರಿಂದ ಆಕ್ರೋಶ

ಉಡುಪಿ: ಅನ್ಯಕೋಮಿನ ಆರು ಯುವಕರು ಯುವತಿಯರ ಜೊತೆ ಸೇರಿ ಬರ್ತ್ ಡೇ ಪಾರ್ಟಿ ಮಾಡಿದ ಘಟನೆ ಮಲ್ಪೆಯ ಕೋಡಿಬೆಂಗ್ರೆಯಲ್ಲಿ ನಡೆದಿದೆ. ಈ ಘಟನೆ ತಿಳಿದ ಸ್ಥಳೀಯರು ಇದು ಅನುಚಿತ ವರ್ತನೆ ಎಂದು ಆರೋಪಿಸಿ ವಿರೋಧ ವ್ಯಕ್ತಪಡಿಸಿದ್ದಾರೆ.…
ಹೆಚ್ಚಿನ ಸುದ್ದಿಗಾಗಿ...
ಉಡುಪಿ

ರಾಮಮಂದಿರ ನಿರ್ಮಾಣಕ್ಕೆ ಕಾನೂನು ಮಾಡಿ ಇಲ್ಲ ಅಂದ್ರೆ, 2019ಕ್ಕೆ ನಾವೇ ನಿರ್ಮಾಣ ಮಾಡುತ್ತೇವೆ!!!

  ಬೆಂಗಳೂರು: ಉಡುಪಿ ಕಲ್ಸಂಕದ ರೋಯಲ್ ಗಾರ್ಡನ್ ಆವರಣದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಧರ್ಮ ಸಂಸತ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿರುವ ಉಡುಪಿ ಕೃಷ್ಣ ಮಠದ ಪೇಜಾವರ ಶ್ರೀ ಮತ್ತು ಆರ್​ ಎಸ್​ ಎಸ್​ ಮುಖಂಡ ಮೋಹನ್…
ಹೆಚ್ಚಿನ ಸುದ್ದಿಗಾಗಿ...
ಉಡುಪಿ

ಕೃಷ್ಣನಗರಿಯಲ್ಲಿ ಧರ್ಮ ಸಂಸತ್​: ಶ್ರೀರಾಮ ಮಂದಿರ ನಿರ್ಮಾಣ ಮಾಡಿಯೇ ತೀರುತ್ತೇವೆ

ಉಡುಪಿ: ಇಲ್ಲಿನ ಕೃಷ್ಣಮಠದಲ್ಲಿ ವಿಶ್ವ ಹಿಂದೂ ಪರಿಷತ್​ ವತಿಯಿಂದ 12 ನೇ ಧರ್ಮ ಸಂಸತ್​ ನಡೆಯುತ್ತಿದೆ. ಮೂರು ದಿನಗಳವರೆಗೆ ಕೃಷ್ಣ ನಗರಿಯಲ್ಲಿ ನಡೆಯಲಿರುವ ಧರ್ಮ ಸಂಸತ್​ನ್ನು ಆರ್​ಎಸ್​ಎಸ್​ ಮುಖಂಡ ಮೋಹನ್​ ಭಾಗವತ್​ ಉದ್ಘಾಟಿಸಿದರು. ಸಂಗ್ರಹ ಚಿತ್ರ…
ಹೆಚ್ಚಿನ ಸುದ್ದಿಗಾಗಿ...
ಉಡುಪಿ

ಶ್ರೀಕೃಷ್ಣಮಠಕ್ಕೆ ಸಿಎಂ ಭೇಟಿ ನೀಡದಿರಲು ಕೆಲ ಬುದ್ಧಿಜೀವಿಗಳು ಕಾರಣ : ಪೇಜಾವರ ಶ್ರೀ

 ಉಡುಪಿ: ಸಿಎಂ ಸಿದ್ದರಾಮಯ್ಯ ಮೊನ್ನೆಯಷ್ಟೇ ಉಡುಪಿಯ ಕಾರ್ಯಕ್ರಮವೊಂದಕ್ಕೆ ಹೋಗಿದ್ದರೂ ಅದೇಕೋ ಕೃಷ್ಣಮಠಕ್ಕೆ ಭೇಟಿ ನೀಡುವ ವಿಚಾರದಲ್ಲಿ ಸಿಎಂ ಮಾತ್ರ ಕ್ಯಾರೆ ಎಂದಿರಲಿಲ್ಲ. ಇದೀಗ ಉಡುಪಿ ಶ್ರೀಕೃಷ್ಣಮಠಕ್ಕೆ ಸಿಎಂ ಸಿದ್ದರಾಮಯ್ಯ ಬರದೇ ಇರುವುದಕ್ಕೆ ಬದ್ಧಿಜೀವಿಗಳು ಕಾರಣ ಎಂದು ಕೃಷ್ಣಮಠದ ಪೀಠಾಧ್ಯಕ್ಷ…
ಹೆಚ್ಚಿನ ಸುದ್ದಿಗಾಗಿ...
ಉಡುಪಿ

ಉಡುಪಿ ಶ್ರಿಕೃಷ್ಣ ದರ್ಶನ ಪಡೆದ ರಾಜಸ್ತಾನ ಮುಖ್ಯಮಂತ್ರಿ ವಸುಂಧರ ರಾಜೆ

ಉಡುಪಿ: ರಾಜಸ್ತಾನ ಮುಖ್ಯಮಂತ್ರಿ ವಸುಂಧರ ರಾಜೆ ಇಂದು  ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದರು. ಪುತ್ರ ನೊಂದಿಗೆ ಶ್ರೀ ಕೃಷ್ಣನ ದರ್ಶನ ಪಡೆದ ರಾಜೆ ಕೊಲ್ಲೂರಿನಲ್ಲಿ ಮೂಕಾಂಬಿಕಾ ದರ್ಶನ ಹಾಗೂ ಶತ ಚಂಡಿಕಾ ಯಾಗ ಮುಗಿಸಿ…
ಹೆಚ್ಚಿನ ಸುದ್ದಿಗಾಗಿ...
ಉಡುಪಿ

ಇಂದಾದ್ರೂ ಬಾರೋ ಕನಕ ಪುತ್ರ : ಕರೆಯುತ್ತಿಲ್ಲವೇ ಕೃಷ್ಣಮಠ?

ಬೆಂಗಳೂರು: ಇದುವರೆಗೆ ಸಿಎಂ ನಾಲ್ಕು ಬಾರಿ ಉಡುಪಿಗೆ ಬಂದು ಕೃಷ್ಣ ಮಠಕ್ಕೆ ತೆರಳುವ ಅವಕಾಶಗಳಿದ್ದಾಗಲೂ ತಪ್ಪಿಸಿಕೊಂಡಿದ್ದರು. ಕಳೆದ ಬಾರಿ ರಾಷ್ಟ್ರಪತಿ ಭೇಟಿ ಸಂದರ್ಭ ಪ್ರೊಟೋಕಾಲ್ ಇದ್ದರೂ ತಪ್ಪಿಸಿಕೊಂಡಿದ್ದರು. ಆದರೆ ಇದೀಗ ಬಿ.ಆರ್. ಶೆಟ್ಟಿ ಮಾಲಿಕತ್ವದ ಆಸ್ಪತ್ರೆ…
ಹೆಚ್ಚಿನ ಸುದ್ದಿಗಾಗಿ...
ಉಡುಪಿ

ಉಡುಪಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಢಿಕ್ಕಿ ಹೊಡೆದ ಕಾರು

ಉಡುಪಿ: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಾಜಕ್ಕೆ ಢಿಕ್ಕಿ ಹೊಡೆದ ಘಟನೆ ನಿನ್ನೆ ತಡ ರಾತ್ರಿ  ನಡೆದಿದೆ. ಉಡುಪಿಯಿಂದ ಸಂತೆಕಟ್ಟೆ ಕಡೇ ಸಾಗುತ್ತಿದ್ದ ವೇಳೆ ಅಂಬಾಗಿಲು ಬಳಿ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ…
ಹೆಚ್ಚಿನ ಸುದ್ದಿಗಾಗಿ...