fbpx

ವಿಜಯಪುರ


 

ಪ್ರಮುಖ

ಖಾಸಗಿ ವಾಹಿನಿ ಕ್ಯಾಮರಾಮನ್ ಮೇಲೆ ಪೊಲೀಸರ ದರ್ಪ!!!

ವಿಜಯಪುರ: ಖಾಸಗಿ ವಾಹಿನಿ ಕ್ಯಾಮರಾಮನ್ ಸುರೇಶ ಚಿನಗುಂಡಿ ಎನ್ನುವವರ ಮೇಲೆ ಪೊಲೀಸರು ದರ್ಪ ಮೆರೆದಿದ್ದಾರೆ. ವಿಜಯಪುರ ನಗರದ ಭೂತನಾಳ ಕೆರೆ ರಸ್ತೆಯಲ್ಲಿ ಘಟನೆ ನಡೆದಿದ್ದು, ನಾಲ್ವರು ಪೊಲೀಸ್ ಪೇದೆಗಳು ಮನಬಂದಂತೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎನ್ನಲಾಗಿದೆ. ಭೂತನಾಳ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಸಚಿವರ ಕ್ಷೇತ್ರದಲ್ಲೇ ಅಕ್ರಮ ಮರಳು ದಂಧೆ!!!!

ವಿಜಯಪುರ: ತೋಟಗಾರಿಕೆ ಸಚಿವ ಮನಗೂಳಿ ರವರ ಸ್ವಕ್ಷೇತ್ರದಲ್ಲಿ ಹಾಡ ಹಗಲೆ ಅಕ್ರಮ ಮರಳು ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ.ಈ ದಂದೆಯ ಬಗ್ಗೆ ಸಾರ್ವಜನಿಕರು ಸಾಕಷ್ಟು ಬಾರಿ ಸಂಬಂಧ ಪಟ್ಟ  ಅಧಿಕಾರಿಗಳಿಗೆ ತಿಳಿಸಿದರು ಕ್ಯಾರೆ ಎನ್ನುತ್ತಿಲ್ಲವಂತೆ. ವಿಜಯಪುರ ಜಿಲ್ಲೆಯ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಪಿಯು ಉಪನ್ಯಾಸಕರ ವರ್ಗಾವಣೆ ಕೌನ್ಸಿಲಿಂಗ್ ಸ್ಥಳ ಬದಲಾವಣೆ: ಇಲ್ಲಿದೆ ಮಾಹಿತಿ !!!

ಬೆಂಗಳೂರು:ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರ ಕಡ್ಡಾಯ ಮತ್ತು ಕೋರಿಕೆ ವರ್ಗಾವಣೆಗೆ ಕೌನ್ಸಿಲಿಂಗ್ ಇಂದಿನಿಂದ ಆರಂಭವಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಈ ಕೌನ್ಸಿಲಿಂಗ್ ನಡೆಯುತ್ತಿದ್ದು, ಮೊದಲು ನಿಗಧಿಯಾಗಿದ್ದ ಮಲ್ಲೇಶ್ವರದ 18ನೇ ಕ್ರಾಸ್ ಬಾಲಕರ ಪಿಯು ಕಾಲೇಜಿನ ಬದಲಿಗೆ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ವಿಜಯಪುರದಲ್ಲಿ ಪವಿತ್ರ ‘ಹಜ್‌’ ಯಾತ್ರೆಯಲ್ಲೂ ರಾಜಕಾರಣ!!!

  ವಿಜಯಪುರ: ಮುಸ್ಲಿಮರ ಪವಿತ್ರ ಹಜ್‌ ಯಾತ್ರೆಯಲ್ಲೂ ಬಣ ರಾಜಕಾರಣ ನುಸುಳಿದೆ. ಹಜ್‌ ಯಾತ್ರೆಗೆ ತೆರಳುವ ಯಾತ್ರಾರ್ಥಿಗಳಿಗೆ ಮಾಹಿತಿ, ಜಾಗೃತಿ ಮೂಡಿಸುವ ಜತೆಗೆ ರೋಗ ನಿರೋಧಕ ಶಕ್ತಿಯ ಚುಚ್ಚುಮದ್ದು ಹಾಕುವ ಶಿಬಿರಗಳು ಇದೀಗ ಬಣ ರಾಜಕಾರಣಕ್ಕೆ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಸುಪಾರಿ ಪಡೆದ ಪೊಲೀಸರು: ರೌಡಿ ಎನ್‌ಕೌಂಟರ್‌ ನಕಲಿ!!!

ವಿಜಯಪುರ: ‘ಭೀಮಾ ತೀರದ ರೌಡಿ ಧರ್ಮರಾಜ ಚಡಚಣನ ಎನ್‌ಕೌಂಟರ್‌ ನಕಲಿ. ಪೊಲೀಸರೇ ಸುಪಾರಿ ಪಡೆದು ಹತ್ಯೆ ಮಾಡಿದ್ದಾರೆ’ ಎಂಬುದು ಸಿಐಡಿ ತನಿಖೆಯ ವೇಳೆ ಗೊತ್ತಾಗಿದೆ. ರೌಡಿ ಗಂಗಾಧರ ಚಡಚಣನ ನಿಗೂಢ ಕೊಲೆಯ ತನಿಖೆ ನಡೆಸುತ್ತಿರುವ ಸಿಐಡಿ…
ಹೆಚ್ಚಿನ ಸುದ್ದಿಗಾಗಿ...
ವಿಜಯಪುರ

ಆಲಮೇಲ ಪೊಲೀಸರು ಕಾರ್ಯಾಚರಣೆ : ಮೂವರು ಕಳ್ಳರ ಬಂಧನ!!!

ವಿಜಯಪುರ : ಆಲಮೇಲ ಪೊಲೀಸರು ಕಾರ್ಯಾಚರಣೆ ನಡೆಸಿ ಆಲಮೇಲ ಬಸ್ ನಿಲ್ದಾಣದ ಬಳಿ ಮೂವರು ಕುಖ್ಯಾತ ಕಳ್ಳರನ್ನ ಬಂಧಿಸಿದ್ದಾರೆ. ತಾರಾಪುರ ಗ್ರಾಮದ ಈರಣ್ಣ ಬಡಿಗೇರ, ಅಶೋಕ ಹರಿಜನ ಹಾಗೂ ತಾವರಖೇಡ ಗ್ರಾಮದ ಪಿಂಟು ಪೂಜಾರಿ ಬಂಧಿತ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಬಿಜೆಪಿ ಶಾಸಕ ಯತ್ನಾಳರಿಗೆ ಟಾಂಗ್ ಕೊಟ್ಟರೇ ಮುಸ್ಲಿಂ ಧರ್ಮಗುರು !!! ತನ್ವೀರ್ ಪೀರ್ ಹಾಶ್ಮಿ ವಿವಾದದ ಹೇಳಿಕೆಗೆ ಸಚಿವ ಪಾಟೀಲ್ ಅಸಮಧಾನ !!!

ಬೆಂಗಳೂರು : ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳರು ಕೆಲ ದಿನಗಳ ಹಿಂದೆ ಮುಸ್ಲಿಮರ ಪರ ಕೆಲಸ ಮಾಡಬೇಡಿ ಅವರು ನನಗೆ ಮತ ಹಾಕಿಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆ ವಿರುದ್ಧ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಮೇಲಾಧಿಕಾರಿಗೆ ಚಳಿ ಬಿಡಿಸಿದ ಪಿಎಸ್​​​ಐ : ಇದು ಅಂತಿಂತದ್ದಲ್ಲ, ಸಿಂಗಂ ಸ್ಟೈಲ್ ಅವಾಜ್‌!!!!

ಕೊಡಗು: ಬಿಲ್ ಇಲ್ಲದ ಲಾರಿಯನ್ನು ಬಿಟ್ಟು ಬರುವಂತೆ ಸಿಬ್ಬಂದಿಗೆ ಒತ್ತಡ ಹಾಕಿದ ಮೇಲಾಧಿಕಾರಿಗೆ ಪೋನಿನಲ್ಲೆ ಪಿಎಸ್ಐ ಒಬ್ಬರು ಚಳಿ ಬಿಡಿಸಿದ್ದಾರೆ. ಅಕ್ರಮ ದಂಧೆಕೋರರ ಪರ ಮಾತನಾಡಿದ ವಿಜಯಪುರ ಸಿಪಿಐ ಮಂಜುನಾಥ್​​​​ಗೆ ವಿಶ್ವನಾಥಪುರ ಪಿಎಸ್ಐ ಶ್ರೀನಿವಾಸ್ ಖಡಕ್…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

MB ಪಾಟೀಲ್‌ ಸಮಾಧಾನಗೊಳಿಸಲು ಕಾಂಗ್ರೆಸ್ ಪ್ಲ್ಯಾನ್​​ : ಪಾಟೀಲ್​​ ಪತ್ನಿ ಜೊತೆ ಸಂಧಾನಕ್ಕೆ ಮುಂದಾದ ಕೈ ನಾಯಕರು!!!

ಬೆಂಗಳೂರು: ರಾಜ್ಯ ಸರ್ಕಾರದ ನೂತನ ಸಚಿವ ಸಂಪುಟ ರಚನೆಯಾಗಿ ಎಂ.ಬಿ ಪಾಟೀಲ್‌ ಅವರಿಗೆ ಸಚಿವಸ್ಥಾನ ಸಿಗದ ಹಿನ್ನೆಲೆಯಲ್ಲಿ ಕಾಂಗ್ರೆಸ್​​ ಮೇಲೆ ಶಾಸಕ ಎಂ.ಬಿ ಪಾಟೀಲ್‌ ಮುನಿಸಿಕೊಂಡಿದ್ದಾರೆ. ಇವರ ಮುನಿಸನ್ನ ಶಮನ ಮಾಡಲು ಹಲವು ನಾಯಕರಾದಿಯಾಗಿ, ಕುಮಾರಸ್ವಾಮಿ,…
ಹೆಚ್ಚಿನ ಸುದ್ದಿಗಾಗಿ...
ಅಂಕಣ

ದಮ್ಮು..ಕೆಮ್ಮು..ಬಂದ್ರೆ ಭಾವಿಕಟ್ಟಿಗೆ ಬನ್ನಿ : ಅರ್ಧ ಶತಕದಿಂದ ಉಚಿತ ಸೇವೆ ನೀಡುತ್ತಿರುವ ಭಾವಿಕಟ್ಟಿ ವೈದ್ಯ ಕುಟುಂಬ!!!

ವಿಜಯಪುರ : ಮಿರಗಾ ಮೀನಾ ನುಂಗ್ರಿ..ಅಸ್ತಮಾದಿಂದ ಮುಕ್ತಿ ಹೊಂದ್ರಿ. ಮಿರಗಾ ದಿನ(ಜೂನ್ ಸಾಥ್(7)) ಇಲ್ಲಿ ನಾನಾ ರಾಜ್ಯದ ನೂರಾರು ಮಂದಿ ಸರದಿಯಲ್ಲಿ ನಿಲ್ತಾರೆ. ದೊಡ್ಡ ದೊಡ್ಡ ಬೊಗೋಣಿಯಲ್ಲಿ ಚಿಕ್ಕ ಮೀನುಗಳು ಒದ್ದಾಟ, ಮೀನು ಕೈಗೆತ್ತಿ ಅದರ…
ಹೆಚ್ಚಿನ ಸುದ್ದಿಗಾಗಿ...