fbpx

ವಿಜಯಪುರ - Page 2


 

ರಾಜಕೀಯ

ಮನಗೂಳಿಗೆ ಸಚಿವ ಸ್ಥಾನ : ಸಿಂದಗಿಯಲ್ಲಿ ಕಾರ್ಯಕರ್ತರ ಸಂಭ್ರಮ!!!

ಸಿಂದಗಿ : ನೂತನ ಸರ್ಕಾರದಲ್ಲಿ ಎಂ.ಸಿ.ಮನಗೂಳಿ ಸಚಿವರಾದ ಹಿನ್ನಲೆ  ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ ವೃತ್ತ ಸೇರಿದಂತೆ ಎಲ್ಲ ವೃತ್ತಗಳಲ್ಲಿ ತಾಲೂಕು ಜೆಡಿಎಸ್ ಉಪಾಧ್ಯಕ್ಷ ಕುಮಾರ ದೇಸಾಯಿ ನೇತೃತ್ವದಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ನಂತರ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಶಾಸಕರಾಗಿ 15 ದಿನದಲ್ಲೇ ರಿಯಲ್ ಸಮಾಜಸೇವೆಗೆ ಇಳಿದ ಯತ್ನಾಳ !!!

ಬೆಂಗಳೂರು : ಚುನಾವಣಾ ಫಲಿತಾಂಶ ಬಂದು 15 ದಿನವಾದ್ರೂ, ಮೈತ್ರಿ ಸರ್ಕಾರ ತಮ್ಮ ತಮ್ಮ ಪಾಲಿನ ಖಾತೆಗಳ ಬಗ್ಗೆ, ಜೆಡಿಎಸ್ ಕಾಂಗ್ರೆಸ್ ಶಾಸಕರು ಸಚಿವ ಸ್ಥಾನಕ್ಕಾಗಿ ಲಾಭಿ ನಡೆಸುತ್ತಿದ್ದಾರೆ. ಆದರೆ ಇತ್ತ ಬಿಜೆಪಿ ವಿಜಯಪುರ ನಗರ…
ಹೆಚ್ಚಿನ ಸುದ್ದಿಗಾಗಿ...
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್

ಬಾಲಕಿ ಜ್ಯೋತಿ ಸಾವು ಖಂಡಿಸಿ ಎಬಿವಿಪಿ ಪ್ರತಿಭಟನೆ!!!!

ಸಿಂದಗಿ : ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬಾಲಕಿ ಜ್ಯೋತಿ ಕೋರಿ ಸಾವಿನ ಘಟನೆ ಖಂಡಿಸಿ ತಾಲೂಕು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ನೂರಾರು ವಿದ್ಯಾರ್ಥಿಗಳು ಗುರುವಾರ ಪ್ರತಿಭಟನೆ ನಡೆಸಿ ನಂತರ ತಹಸೀಲ್ದಾರ ಡಿ.ಎಸ್.ಜಮಾದಾರ ಅವರಿಗೆ ಮನವಿ…
ಹೆಚ್ಚಿನ ಸುದ್ದಿಗಾಗಿ...
ವಿಜಯಪುರ

ಕಾಣೆಯಾಗಿದ್ದ ಬಾಲಕಿ ಶವವಾಗಿ ಪತ್ತೆ!!!

ವಿಜಯಪುರ : ಜಿಲ್ಲೆಯ ಸಿಂದಗಿ ಪಟ್ಟಣದ ವಿದ್ಯಾನಗರದ ಬಳಿಯ ಕೈಗಾರಿಕಾ ವಲಯದ ಖಾಲಿ ನಿವೇಶನದಲ್ಲಿ ಕಾಣೆಯಾಗಿದ್ದ 8 ವರ್ಷದ ಬಾಲಕಿಯೊಬ್ಬಳು ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ. ಮಂಗಳವಾರ ಮಧ್ಯಾಹ್ನ ತನ್ನ ಸಾಕು ಕುರಿಗಳನ್ನು…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ರಾಜಕೀಯವಾಗಿ ಮತ್ತೆ ಎದ್ದ ಬಸನಗೌಡ ಪಟೀಲ ಯತ್ನಾಳ !!! ಅಭಿಮಾನಿಗಳಲ್ಲಿ ಮನೆ ಮಾಡಿದ ಹರ್ಷ !!!

ಬೆಂಗಳೂರು : ರಾಜ್ಯದ ಈ ಬಾರಿಯ ಹೈವೋಲ್ಟೇಜ್ ಕಣಗಳಲ್ಲಿ ವಿಜಯಪುರ ನಗರ ಕ್ಷೇತ್ರವೂ ಕೂಡ ಒಂದು. ವಿದವಿಧವಾಗಿ ಹೋರಾಟ ಮಾಡಿಕೊಂಡು ಭಾಜಪ ಟಿಕೆಟ್ ಪಡೆದು ರಣಾಂಗಣಕ್ಕೆ ಇಳಿದವರು ಬಸನಗೌಡ ಪಟೀಲ ಯತ್ನಾಳ. ಆದರೆ ಅವರ ಚುನಾವಣ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಆತ್ಮಹತ್ಯೆಗೆ ಮುಂದಾದ ಬಿಜೆಪಿ ಬಬಲೇಶ್ವರ ಅಭ್ಯರ್ಥಿ !!! 12 ಮತಪೆಟ್ಟಿಗೆ ಮೋಸ ಮಾಡಲಾಗಿದೆ ಎಂಬ ಆರೋಪ!!!

ಬೆಂಗಳೂರು: ಬಿಜಾಪುರ ಜಿಲ್ಲೆಯ ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ವೇಳೆ ಗೋಲ್ ಮಾಲ್ ನಡೆದಿದೆ ಎಂದು ಆರೋಪಿಸಿ ಬಿಜೆಪಿ ಅಭ್ಯರ್ಥಿ ವಿಜುಗೌಡ ಪಾಟೀಲ್ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆಯೊಡ್ಡಿದ್ದಾರೆ. ಬಬಲೇಶ್ವರದಲ್ಲಿ ಸಚಿವ ಎಂ.ಬಿ.ಪಾಟೀಲ್ ಮುನ್ನಡೆ ಸಾಧಿಸುತ್ತಿದ್ದಂತೆ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಬಸನಗೌಡ ಪಾಟೀಲ ಯತ್ನಾಳರಿಗೆ ಸ್ವಪಕ್ಷೀಯರೇ ‘ಕೈ’ ಕೊಟ್ರಾ !!?

ಬೆಂಗಳೂರು : ನನ್ನವರೇ ನನಗೆ ಮುಳ್ಳಾದರೆನಗೆ ಎಂಬ ಕನ್ನಡ ಬಹು ಸೊಗಸಾದ ದುಃಖತಪ್ತ ಹಾಡೊಂದು ಇದೆ. ನೀವು ಆ ಸಾಂಗ್ ಅನ್ನು ಒಂದಲ್ಲಾ ಒಂದು ಬಾರಿ ಕೇಳೇ ಇರುತ್ತೀರಿ. ಇದೇ ಸ್ಥಿತಿ ಇದೀಗ ವಿಜಯಪುರ ನಗರ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಮೋದಿ ಸಿದ್ಧಾಂತ ಬಸವ ತತ್ವದ ವಿರುದ್ಧವಿದೆ, ಕರ್ನಾಟಕದಲ್ಲಿ ನಿಮ್ಮ ಆಟ ನಡೆಯಲ್ಲ : ಸೋನಿಯಾ ಗಾಂಧಿ

ಬೆಂಗಳೂರು : ಬಸವಣ್ಣ ಇದೇ ಭೂಮಿಯಿಂದ ಸಮಾನತೆಯನ್ನು ಸಾರಿದ್ದರು. ಇಂತ ಭೂಮಿಗೆ ನಾನು ಬಂದಿರುವುದು ನನಗೆ ಹೆಮ್ಮೆ ಇದೆ. ಜಗಜ್ಯೋತಿ ಬಸವಣ್ಣನವರ ಪಾದಗಳಿಗೆ ಪ್ರಣಾಮಗಳು ಎನ್ನುತ್ತಾ ಭಾಷಣ ಪ್ರಾರಂಭಿಸಿದ ಕಾಂಗ್ರೆಸ್ ವರಿಷ್ಠೆ ಸೋನಿಯಾ, ನೇರವಾಗಿ ಮೋದಿ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಹೆಣ್ಣು ಮಕ್ಕಳು ಯಾವ ಜಾತಿ ಧರ್ಮದವರಾದರೇನು ಅವರ ಗೌರವ ಕಾಪಾಡುವುದು ನಮ್ಮ ಕರ್ತವ್ಯ !!! : ವಿಜಯಪುರದಲ್ಲಿ ನಮೋ

  ಬೆಂಗಳೂರು : ಮನೆ ಮನೆಗೆ ಹೋಗಿ ಮತ ಹಾಕಿಸಿ, ಹೆಚ್ಚು ಹೆಚ್ಚು ಮತ ಚಲಾಯಿಸಿ, ಸರ್ಕಾರ ಬದಲಿಸಿ, ಬಿಜೆಪಿ ಗೆಲ್ಲಿಸಿ ಎಂದು ವಿಜಯಪುರದಲ್ಲಿ ನಡೆದ ಬೃಹತ್​ ಬಿಜೆಪಿ ಪರ ಪ್ರಚಾರ ಸಭೆಯಲ್ಲಿ ಪ್ರಧಾನಿ ಮೋದಿ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಬಿಜೆಪಿಯ ಮೂಲ ಮಂತ್ರವೇ ತ್ರಿವಿಧ ದಾಸೋಹ : ವಿಜಯಪುರದಲ್ಲಿ ಮೋದಿ ಮಾತು!!!

ವಿಜಯಪುರ: ಸಂತರು, ಮಠಾಧೀಶರು ಈ ಪ್ರದೇಶದಲ್ಲಿ ಸಾಕಷ್ಟು ಅದ್ಭುತ ಕೆಲಸವಾಗಿದೆ. ನಮ್ಮ ಕರ್ನಾಟದಲ್ಲಿ ತ್ರಿವಿಧ ದಾಸೋಹ ನಿರ್ಮಾಣ ಮಾಡಿದ್ದಾರೆ. ಭಾರತೀಯ ಜನತ ಪಕ್ಷಕ್ಕೂ ಕೂಡ ಇದೇ ಧ್ಯೇಯವಾಗಿದೆ. ಅಕ್ಷರ , ಅನ್ನ , ಆರೋಗ್ಯದ ಸೇವೆಯೇ…
ಹೆಚ್ಚಿನ ಸುದ್ದಿಗಾಗಿ...