fbpx

ವಿಜಯಪುರ - Page 20


 

ವಿಜಯಪುರ

ಆಯುಕ್ತರನ್ನ ವರ್ಗಾವಣೆ ಮಾಡಿದರೆ ಜಿಲ್ಲಾಧ್ಯಂತ ಉಗ್ರಹೋರಾಟ

ವಿಜಯಪುರ: ಮಹಾನಗರ ಪಾಲಿಕೆಯ ಆಯುಕ್ತರ ವರ್ಗಾವಣೆಯನ್ನು ವಿರೋಧಿಸಿ ವಿಜಯಪುರದ ಎಲ್ಲಾ ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ವ್ಯಾಪಾರ ವಹಿವಾಟನ್ನು ಬಂದ್​ ಮಾಡಿ ವಿಧಾನ ಪರಷತ್​ ಸದಸ್ಯರಾದ ಬಸನಗೌಡ ಪಾಟೀಲ್​ ಯತ್ನಾಳರ ನೇತೃತ್ವದಲ್ಲಿ ಉಗ್ರ…
ಹೆಚ್ಚಿನ ಸುದ್ದಿಗಾಗಿ...
ವಿಜಯಪುರ

ದಕ್ಷ ಅಧಿಕಾರಿಗಳ ಪರಹೋರಾಟಕ್ಕೆ ಸಹಕಾರನೀಡಿ: ಬಸನಗೌಡ ಯತ್ನಾಳ

ವಿಜಯಪುರ: ವಿಜಯಪುರದಲ್ಲಿ ಮಹಾ ನಗರ ಪಾಲಿಕೆ ಆಯುಕ್ತರು ಹಾಗೂ ಜಿಲ್ಲೆಯ ಅಧಿಕಾರಿಗಳು ಮಾಡುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಸಹಿಸದ  ಕೆಲವು ಸಮಾಜ ಘಾತುಕ ವ್ಯಕ್ತಿ ಗಳು ಮತ್ತು ಅವರ ಗುಂಪು ಒಳ್ಳೆಯ ಅಧಿಕಾರಿಗಳನ್ನು  ಏತ್ತಂಗಡಿ ಮಾಡುವ ಕುತಂತ್ರ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮತ್ತೇ ಯತ್ನಾಳರ ಪಾರುಪತ್ಯ

ಬಸನಗೌಡ ಪಾಟೀಲ್ ಯತ್ನಾಳ್​ ಶ್ರೀಮತಿ ಸಂಗೀತ ಪೋಳ ರಾಜೇಶ್​ ದೇವಗಿರಿ                       ವಿಜಯಪುರ: ಮಹಾನಗರ ಪಾಲಿಕೆಯ ಮಹಾಪೌರ ಹಾಗೂ ಉಪಮಹಾಪೌರ ಚುನಾವಣೆಯಲ್ಲಿ…
ಹೆಚ್ಚಿನ ಸುದ್ದಿಗಾಗಿ...
ಆಧ್ಯಾತ್ಮ

ಮುಗಳಖೋಡ ಮಠದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ

ಮುಗಳಖೋಡ ಜಿಡಗಾ ಮಠ : ಪರಮ ಪೂಜ್ಯ ಶ್ರೀ ಷ. ಶಿ. ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳವರ ದಿವ್ಯಸಾನ್ನಿಧ್ಯದಲ್ಲಿ ಸನ್ಮಾನ್ಯ ಶ್ರೀ ಪಿ. ರಾಜೀವ ಜನಪ್ರಿಯ ಶಾಸಕರು ಕುಡಚಿ ಮತಕ್ಷೇತ್ರರವರ ಅಧ್ಯಕ್ಷತೆಯಲ್ಲಿ "ಶ್ರೀ ಸಿದ್ಧರಾಮೇಶ್ವರ ಸಂಕಲ್ಪ ಯಾತ್ರೆ"…
ಹೆಚ್ಚಿನ ಸುದ್ದಿಗಾಗಿ...
ವಿಜಯಪುರ

ವಿಜಯಪುರದಲ್ಲಿ ಸಾಂಪ್ರದಾಯಿಕ ಕ್ರೀಡೆ ಟಗರು ಕಾಳಗ

  ವಿಜಯಪುರ: ಉತ್ತರ ಕರ್ನಾಟಕದ ಸಾಂಪ್ರದಾಯಿಕ ಕ್ರೀಡೆ ಟಗರು ಕಾಳಗವನ್ನು ಹರಣಶಿಕಾರ ಓಣಿಯಲ್ಲಿ ಮಾರಮ್ಮನ ಜಾತ್ರ ನಿಮಿತ್ತ ಆಯೋಜಿಸಲಾಗಿತ್ತು, ಈ ಕಾರ್ಯಕ್ರಮವನ್ನು ಎಮ್​​.ಎಲ್​.ಸಿ ಬಸನಗೌಡ ಪಾಟೀಲ್​​ ಯತ್ನಾಳ್​ರವರು ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಗುರು ಗಚ್ಚಿನಮಠ, ಮಲ್ಲು…
ಹೆಚ್ಚಿನ ಸುದ್ದಿಗಾಗಿ...
ಆಧ್ಯಾತ್ಮ

ಶ್ರೀ ಯಲ್ಲಾಲಿಂಗ ಮಹಾಪ್ರಭುಗಳವರ 132ನೇ ಜಯಂತ್ಯೋತ್ಸವ

ಮುಗಳಖೋಡ ಜಿಡಗಾ ಮಠ :  ಹುಟ್ಟಿದವರದೆಲ್ಲಾ ಜಯಂತಿ ಮಾಡುವುದಿಲ್ಲ, ಸತ್ತವರದೆಲ್ಲ ಪುಣ್ಯತಿಥಿ ಮಾಡುವುದಿಲ್ಲ, ಯಾರು ಈ ದೇಶಕ್ಕಾಗಿ, ನಾಡಿಗಾಗಿ, ಸಮಾಜಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡಿರುತ್ತಾರೊ ಅಂತಹವರದು ಮಾತ್ರ. ಅಂತವರಲ್ಲಿ ಸದ್ಗುರು ಶ್ರೀ ಯಲ್ಲಾಲಿಂಗ ಮಹಾಪ್ರಭುಗಳು ಹಾಗೂ…
ಹೆಚ್ಚಿನ ಸುದ್ದಿಗಾಗಿ...
ವಿಜಯಪುರ

ಶ್ರೀ ಷ. ಶಿ. ಡಾ. ಮುರುಘರಾಜೇಂದ್ರಸ್ವಾಮಿಗಳಿಂದ “ಕಲಾವಿದರ ದಿನ” ಲೋಕಾರ್ಪಣೆ

ವಿಜಯಪುರ: ಮುಗಳಖೋಡ ಜಿಡಗಾ ಮಠದಲ್ಲಿ ಕರ್ನಾಟಕ ಯುವ ವೇದಿಕೆ ವತಿಯಿಂದ ಶ್ರೀ ಷ. ಶಿ. ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳವರ ಅಮೃತ ಹಸ್ತದಿಂದ ನಾಡಿನ "ಕಲಾವಿದರ ದಿನ" ಲೋಕಾರ್ಪಣೆ ಸಮಾರಂಭ ಜರುಗಿತು. (ಕಲಾವಿದರ ಸಮಾನತೆಯನ್ನು ಕಲ್ಪಿಸುವ ನಿಟ್ಟಿನಲ್ಲಿ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಬಿ ಎಸ್ ವೈ ಚಿಲ್ಲರೆ ಆರೋಪಗಳಿಗೆ ಹೆದರಲ್ಲ-ಎಂ.ಬಿ.ಪಾಟೀಲ್

ವಿಜಯಪುರ: ತಮ್ಮ ವಿರುದ್ಧ ಆರೋಪ ಮಾಡುತ್ತಿರುವ ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ನೀರಾವರಿ ಸಚಿವ ಎಂಬಿ ಪಾಟೀಲ್ ಕೆಂಡಾಮಂಡಲರಾಗಿದ್ದಾರೆ. ನಿಮ್ಮ ಚಿಲ್ಲರೆ ಆರೋಪಗಳಿಗೆ ಬೆಲೆ ಕೊಡಲ್ಲ. ಆರೋಪ ಮಾಡುವಾಗ ಸರಿಯಾದ ದಾಖಲೆ ಇಟ್ಟುಕೊಂಡು ಆರೋಪ ಮಾಡಬೇಕು…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ತಮಿಳುನಾಡಿಗೆ ನೀರು ಬಿಟ್ಟದ್ದನ್ನು ಸಮರ್ಥಿಸಿಕೊಂಡ ಎಂ.ಬಿ.ಪಾಟೀಲ್​

ವಿಜಯಪುರ: ಕೆ.ಆರ್.ಎಸ್ ನಿಂದ ತಮಿಳುನಾಡಿಗೆ ನೀರು ಬಿಟ್ಟಿದನ್ನ ನೀರಾವರಿ ಸಚಿವ ಎಂಬಿ ಪಾಟೀಲ್ ಸಮರ್ಥಿಸಿಕೊಂಡಿದ್ದಾರೆ.  ವಿಜಯಪುರಲ್ಲಿ ಮಾತನಾಡಿದ ಎಂಬಿ ಪಾಟೀಲ್, ನ್ಯಾಯಾಲಯದ ಆದೇಶದಂತೆ ಕರ್ನಾಟಕ ಸರ್ಕಾರ ಜೂನ್ ನಲ್ಲಿ 10 Tmc, ಜುಲೈನಲ್ಲಿ 24 Tmc,…
ಹೆಚ್ಚಿನ ಸುದ್ದಿಗಾಗಿ...
ರಾಜಕೀಯ

ವಿಜಯಪುರದಲ್ಲಿ ವಿಜೃಂಬಿಸಿದ ಜನಸಂಪರ್ಕ ಅಭಿಯಾನ

ವಿಜಯಪುರ: ರಾಜ್ಯದೆಲ್ಲೆಡೆ ನಡೆಯುತ್ತಿರುವ ಬಿಜೆಪಿಯ ಜನಸಂಪರ್ಕ ಅಭಿಯಾನ ಇಂದು ವಿಜಯಪುರ ಜಿಲ್ಲೆಯಲ್ಲಿ ಕೂಡ ವಿಜೃಂಭಣೆಯಿಂದ ನಡೆಯಿತು.  ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಕತ್ನಳ್ಳಿ ಮಠದಲ್ಲಿ ಹಿರಿಯ ಮುಖಂಡರೊಂದಿಗೆ ಸಂವಾದ ನಡೆಸಿ ಅಲ್ಲಿಂದ…
ಹೆಚ್ಚಿನ ಸುದ್ದಿಗಾಗಿ...