fbpx

ವಿಜಯಪುರ - Page 21


 

ವಿಜಯಪುರ

ವಿಜಯಪುರದಲ್ಲಿ ಸಾಂಪ್ರದಾಯಿಕ ಕ್ರೀಡೆ ಟಗರು ಕಾಳಗ

  ವಿಜಯಪುರ: ಉತ್ತರ ಕರ್ನಾಟಕದ ಸಾಂಪ್ರದಾಯಿಕ ಕ್ರೀಡೆ ಟಗರು ಕಾಳಗವನ್ನು ಹರಣಶಿಕಾರ ಓಣಿಯಲ್ಲಿ ಮಾರಮ್ಮನ ಜಾತ್ರ ನಿಮಿತ್ತ ಆಯೋಜಿಸಲಾಗಿತ್ತು, ಈ ಕಾರ್ಯಕ್ರಮವನ್ನು ಎಮ್​​.ಎಲ್​.ಸಿ ಬಸನಗೌಡ ಪಾಟೀಲ್​​ ಯತ್ನಾಳ್​ರವರು ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಗುರು ಗಚ್ಚಿನಮಠ, ಮಲ್ಲು…
ಹೆಚ್ಚಿನ ಸುದ್ದಿಗಾಗಿ...
ಆಧ್ಯಾತ್ಮ

ಶ್ರೀ ಯಲ್ಲಾಲಿಂಗ ಮಹಾಪ್ರಭುಗಳವರ 132ನೇ ಜಯಂತ್ಯೋತ್ಸವ

ಮುಗಳಖೋಡ ಜಿಡಗಾ ಮಠ :  ಹುಟ್ಟಿದವರದೆಲ್ಲಾ ಜಯಂತಿ ಮಾಡುವುದಿಲ್ಲ, ಸತ್ತವರದೆಲ್ಲ ಪುಣ್ಯತಿಥಿ ಮಾಡುವುದಿಲ್ಲ, ಯಾರು ಈ ದೇಶಕ್ಕಾಗಿ, ನಾಡಿಗಾಗಿ, ಸಮಾಜಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡಿರುತ್ತಾರೊ ಅಂತಹವರದು ಮಾತ್ರ. ಅಂತವರಲ್ಲಿ ಸದ್ಗುರು ಶ್ರೀ ಯಲ್ಲಾಲಿಂಗ ಮಹಾಪ್ರಭುಗಳು ಹಾಗೂ…
ಹೆಚ್ಚಿನ ಸುದ್ದಿಗಾಗಿ...
ವಿಜಯಪುರ

ಶ್ರೀ ಷ. ಶಿ. ಡಾ. ಮುರುಘರಾಜೇಂದ್ರಸ್ವಾಮಿಗಳಿಂದ “ಕಲಾವಿದರ ದಿನ” ಲೋಕಾರ್ಪಣೆ

ವಿಜಯಪುರ: ಮುಗಳಖೋಡ ಜಿಡಗಾ ಮಠದಲ್ಲಿ ಕರ್ನಾಟಕ ಯುವ ವೇದಿಕೆ ವತಿಯಿಂದ ಶ್ರೀ ಷ. ಶಿ. ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳವರ ಅಮೃತ ಹಸ್ತದಿಂದ ನಾಡಿನ "ಕಲಾವಿದರ ದಿನ" ಲೋಕಾರ್ಪಣೆ ಸಮಾರಂಭ ಜರುಗಿತು. (ಕಲಾವಿದರ ಸಮಾನತೆಯನ್ನು ಕಲ್ಪಿಸುವ ನಿಟ್ಟಿನಲ್ಲಿ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಬಿ ಎಸ್ ವೈ ಚಿಲ್ಲರೆ ಆರೋಪಗಳಿಗೆ ಹೆದರಲ್ಲ-ಎಂ.ಬಿ.ಪಾಟೀಲ್

ವಿಜಯಪುರ: ತಮ್ಮ ವಿರುದ್ಧ ಆರೋಪ ಮಾಡುತ್ತಿರುವ ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ನೀರಾವರಿ ಸಚಿವ ಎಂಬಿ ಪಾಟೀಲ್ ಕೆಂಡಾಮಂಡಲರಾಗಿದ್ದಾರೆ. ನಿಮ್ಮ ಚಿಲ್ಲರೆ ಆರೋಪಗಳಿಗೆ ಬೆಲೆ ಕೊಡಲ್ಲ. ಆರೋಪ ಮಾಡುವಾಗ ಸರಿಯಾದ ದಾಖಲೆ ಇಟ್ಟುಕೊಂಡು ಆರೋಪ ಮಾಡಬೇಕು…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ತಮಿಳುನಾಡಿಗೆ ನೀರು ಬಿಟ್ಟದ್ದನ್ನು ಸಮರ್ಥಿಸಿಕೊಂಡ ಎಂ.ಬಿ.ಪಾಟೀಲ್​

ವಿಜಯಪುರ: ಕೆ.ಆರ್.ಎಸ್ ನಿಂದ ತಮಿಳುನಾಡಿಗೆ ನೀರು ಬಿಟ್ಟಿದನ್ನ ನೀರಾವರಿ ಸಚಿವ ಎಂಬಿ ಪಾಟೀಲ್ ಸಮರ್ಥಿಸಿಕೊಂಡಿದ್ದಾರೆ.  ವಿಜಯಪುರಲ್ಲಿ ಮಾತನಾಡಿದ ಎಂಬಿ ಪಾಟೀಲ್, ನ್ಯಾಯಾಲಯದ ಆದೇಶದಂತೆ ಕರ್ನಾಟಕ ಸರ್ಕಾರ ಜೂನ್ ನಲ್ಲಿ 10 Tmc, ಜುಲೈನಲ್ಲಿ 24 Tmc,…
ಹೆಚ್ಚಿನ ಸುದ್ದಿಗಾಗಿ...
ರಾಜಕೀಯ

ವಿಜಯಪುರದಲ್ಲಿ ವಿಜೃಂಬಿಸಿದ ಜನಸಂಪರ್ಕ ಅಭಿಯಾನ

ವಿಜಯಪುರ: ರಾಜ್ಯದೆಲ್ಲೆಡೆ ನಡೆಯುತ್ತಿರುವ ಬಿಜೆಪಿಯ ಜನಸಂಪರ್ಕ ಅಭಿಯಾನ ಇಂದು ವಿಜಯಪುರ ಜಿಲ್ಲೆಯಲ್ಲಿ ಕೂಡ ವಿಜೃಂಭಣೆಯಿಂದ ನಡೆಯಿತು.  ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಕತ್ನಳ್ಳಿ ಮಠದಲ್ಲಿ ಹಿರಿಯ ಮುಖಂಡರೊಂದಿಗೆ ಸಂವಾದ ನಡೆಸಿ ಅಲ್ಲಿಂದ…
ಹೆಚ್ಚಿನ ಸುದ್ದಿಗಾಗಿ...
ರಾಜಕೀಯ

ಸಿಎಂ, ಎಂಬಿ ಪಾಟೀಲ್ ವಿರುದ್ದ ಗುಡುಗಿದ ಬಿಎಸ್​ವೈ

ವಿಜಯಪುರ: ಬಿಜೆಪಿಯ ಜನಸಂಪರ್ಕ ಅಭಿಯಾನದ ಭಾಗವಾಗಿ ಬೆಳಿಗ್ಗೆ ದಲಿತರ ಮನೆಯಲ್ಲಿ ಉಪಹಾರ ಸೇವಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ ಜಲಸಂಪನ್ಮೂಲ ಸಚಿವ ಎಂ.ಬಿ ಪಾಟೀಲ ಹಾಗೂ ಸಿಎಂ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು, ಭೀಕರ ಬರದ ಸಂದರ್ಭದಲ್ಲಿ ಕೃಷ್ಣಾ…
ಹೆಚ್ಚಿನ ಸುದ್ದಿಗಾಗಿ...
ವಿಜಯಪುರ

ಭಾವೈಕ್ಯದ ಪ್ರತೀಕ ಮುಗಳಖೋಡ ಮಠ

ಶ್ರೀ ಡಾ. ಮುರುಘರಾಜೇಂದ್ರ ಶ್ರೀಗಳು ಮುಸ್ಲಿಂ ಭಕ್ತರೊಂದಿಗೆ ರಂಜಾನ್ ಹಬ್ಬದಲ್ಲಿ ಪಾಲ್ಗೊಂಡಿರುವುದು ಮುಗಳಖೋಡ: ಮುಗಳಖೋಡದಲ್ಲಿ ರಂಜಾನ್​ ಹಬ್ಬದ ಸಲುವಾಗಿ ಶ್ರೀಗಳು ಮುಸ್ಲಿಂ ಬಾಂಧವರೊಂದಿಗೆ ಉಪಹಾರ ಸೇವಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಷ ಶಿವಯೋಗಿ ಡಾ.…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಮಗ ಮಾಡಿದ ತಪ್ಪಿಗೆ ಶಿಕ್ಷೆ ಮಾತ್ರ…?

ವಿಜಯಪುರ: ಯಾರೋ ಮಾಡಿದ ತಪ್ಪಿಗೆ ಇನ್ಯಾರಿಗೊ ಶಿಕ್ಷೆ ಎಂಬಂತಾಗಿದೆ, ತನ್ನ ಹಿರಿಯ ಮಗ ಮಾಡಿದ ತಪ್ಪಿಗೆ ಅಪ್ಪ ಹಾಗು ಕಿರಿಯ ಮಗ ಶಿಕ್ಷೆ ಅನುಭವಿಸುವಮತಾಗಿದೆ, ಹೌದು ಕಳೆದ ಒಂದು ತಿಂಗಳ ಹಿಂದೆ ಮರೆಪ್ಪನ ಮಗ ನಿಂಗಪ್ಪ…
ಹೆಚ್ಚಿನ ಸುದ್ದಿಗಾಗಿ...
ವಿಜಯಪುರ

ಮಲಗಿದ್ದವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ

ವಿಜಯಪುರ: ರಾತ್ರಿ ತೋಟದಲ್ಲಿ ಮನೆಯಲ್ಲಿ ಮಲಗಿದ್ದ ವ್ಯಕ್ತಿಯನ್ನ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಬರಡೋಲ ಗ್ರಾಮದಲ್ಲಿ ನಡೆದಿದೆ. ಇದೆ ಗ್ರಾಮದ ನಿವಾಸಿ 35 ವರ್ಷದ ಮಲ್ಲಪ್ಪ ಅಗಸರ್ ಕೊಲೆಯಾದ ವ್ಯಕ್ತಿ.…
ಹೆಚ್ಚಿನ ಸುದ್ದಿಗಾಗಿ...