ವಿಜಯಪುರ - Page 3


 

ಪ್ರಮುಖ

ಮತ್ತೆ ಒಂದಾದ ಕುಚುಕುಗಳು!!! : ಹಿಂದೂ ಫೈಯರ್ ಬ್ರ್ಯಾಂಡ್​​ ಯತ್ನಾಳರು ಬಿಜೆಪಿ ಸೇರ್ಪಡೆ!!!

ಬೆಂಗಳೂರು: ಹಿರಿಯ ರಾಜಕಾರಣಿ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ಸೇರ್ಪಡೆಗೆ ಒತ್ತಡ ಹೆಚ್ಚಿದ್ದು, ರಾಜ್ಯ ಮುಖಂಡರ ವಿರೋಧದ ನಡುವೆಯೂ ಕೇಂದ್ರ ನಾಯಕರು ಯತ್ನಾಳ್ ಪಕ್ಷಕ್ಕೆ ಅವಶ್ಯ ಎಂದು ಮನಗಂಡಿದ್ದಾರೆ. ಚುನಾವಣೆ ಘೋಷಣೆಯಾಗುವ ಮುನ್ನ ಬಸನಗೌಡ ಪಾಟೀಲ್…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಕೈ ಬಿಟ್ಟು, ತೆನೆ ಹೊರೆಯಾಗಿ ಕಮಲ ಹಿಡಿದ A.S ಪಾಟೀಲ ನಡಹಳ್ಳಿ!!!

ಬೆಂಗಳೂರು: ಪಕ್ಷದಿಂದ ಪಕ್ಷಕ್ಕೆ ಹಾರುವ ಹಕ್ಕಿಗಳ ಲಿಸ್ಟ್​​ಗೆ ಹೊಸದಾಗಿ ಮತ್ತೊಂದು ಹೆಸರು ಸೇರ್ಪಡೆಯಾಗಿದೆ. ಆ ಭೂಪ ಮತ್ತಾರು ಅಲ್ಲಾ.., ದೇವರ ಹಿಪ್ಪರಗಿ ಕ್ಷೇತ್ರದ ಶಾಸಕ ಪಾಟೀಲ ನಡಹಳ್ಳಿ. ಹೌದು, ಕಾಂಗ್ರೆಸ್ನಿಂದ ಪಕ್ಷ ವಿರೋಧಿ ಚಟುವಟಿಕೆ ಹಿನ್ನಲೆಯಲ್ಲಿ…
ಹೆಚ್ಚಿನ ಸುದ್ದಿಗಾಗಿ...
ಬಾಗಲಕೋಟೆ

ಜನತೆಯ ಒತ್ತಾಯದ ಮೇರೆಗೆ ಪಕ್ಷೇತರನಾಗಿ ಸ್ಪರ್ಧೆ : ಮಹಾದೇವ ಸಾಹುಕಾರ ಭೈರಗೊಂಡ

ವಿಜಯಪುರ : ಜಿಲ್ಲೆಯ ಇಂಡಿ ತಾಲೂಕಿನ ಚಡಚಣ, ಉಮರಾಣಿ, ಕೆರೂರ ಭಾಗದಲ್ಲಿ  ಜನಸೇವೆ ಮಾಡುತ್ತ, ಭೈರವನಾಥ ಶಿಕ್ಷಣ ಸಂಸ್ಥೆಯಲ್ಲಿ ಪ್ರಸಕ್ತ 1450 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮೂಡಿಸಿ, ಈ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಬ್ರೇಕಿಂಗ್ ನ್ಯೂಸ್ : BJP ಅಭ್ಯರ್ಥಿಗೆ ಕೊಲೆ ಬೆದರಿಕೆ !!!: ಸಚಿವ ಎಂ.ಬಿ. ಪಾಟೀಲ್ ಕೈವಾಡ!!?

ಬೆಂಗಳೂರು: ಬಬಲೇಶ್ವರ ಕ್ಷೇತ್ರದಲ್ಲಿ ಬಿಜೆಪಿ ಸಂಭಾವ್ಯ ಅಭ್ಯರ್ಥಿ, ಬ.ಬಾಗೇವಾಡಿ ಕ್ಷೇತ್ರದ ಶಾಸಕ ಶಿವಾನಂದ ಪಾಟೀಲರ ಸಹೋದರ ವಿಜುಗೌಡ ಪಾಟೀಲರ ಕಾರು ಅಡ್ಡಗಟ್ಟಿದ ದುಷ್ಕರ್ಮಿಗಳು ಅವರಿಗೆ ಜೀವ ಬೆದರಿಕೆಯೊಡ್ಡಿರುವ ಘಟನೆ ಮಂಗಳವಾರ ನಗರದ ಆಕಾಶವಾಣಿ ಬಳಿಯಿರುವ ರಿಂಗ್…
ಹೆಚ್ಚಿನ ಸುದ್ದಿಗಾಗಿ...
ವಿಜಯಪುರ

ಹ್ಯಾರಿಸ್​ ಪುತ್ ಬೆಂಬಲಿಗರಿಂದ ಮಾಧ್ಯಮದವರ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ

ವಿಜಯಪುರ : ಶಾಸಕ  ಹ್ಯಾರಿಸ್​ ಪುತ್ರ ನಲಪಾಡ್,​ ವಿದ್ವತ್​ ಎಂಬಾತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ತಲೆ ಮರೆಸಿಕೊಂಡು ಪೊಲೀಸರ ಎದುರೇ ಖುದ್ದು ಶರಣಾಗಿದ್ದರು. ಅವರನ್ನು ಕೋರ್ಟ್​ಗೆ ಹಾಜರು ಪಡಿಸುತ್ತಿದ್ದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳು ವರದಿ ಮಾಡುತ್ತಿದ್ದ…
ಹೆಚ್ಚಿನ ಸುದ್ದಿಗಾಗಿ...
ವಿಜಯಪುರ

ಕಾಂಗ್ರೆಸ್​​​ನಲ್ಲಿರುವ ದಲಿತರು ಪಾಪಿಷ್ಟರು..!

ವಿಜಯಪುರ : ವಿಜಯಪುರದಲ್ಲಿ ಕೇಂದ್ರ ಸಚಿವ ರಮೇಶ ಜಿಗಜಿಣಗಿ ಕಾಂಗ್ರೆಸ್​​​ ವಿರುದ್ಧ ವಗ್ದಾಳಿ ನಡೆಸಿದ್ದಾರೆ. ದಲಿತ ಮುಖ್ಯಮಂತ್ರಿ ವಿಚಾರವಾಗಿ ದಲಿತರು ಮುಖ್ಯ ಮಂತ್ರಿ ಆಗಬೇಕು ಅನ್ನೋದು ನನ್ನ ಅಭಿಮತ ಆದ್ರೆ ಕಾಲ ಕೂಡಿ ಬಂದಿಲ್ಲ. ಬಿಜೆಪಿ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಬಿಜೆಪಿಯಿಂದ ವಿಜಯಪುರಕ್ಕೆ ಶಿವರಾತ್ರಿ ಗಿಫ್ಟ್ ಇದು ಶಿವಾ : ಉತ್ತರ ಕರ್ನಾಟಕದಲ್ಲಿ ಶುರುವಾಗುತ್ತೆ ಯತ್ನಾಳರ ಹವಾ!!!

ಬೆಂಗಳೂರು: ಬಸವನಗೌಡ ಪಾಟೀಲ ಯತ್ನಾಳ ಅಂದ್ರೆ ಉತ್ತರ ಕರ್ನಾಟಕದ ಪ್ರಭಾವಿ ನಾಯಕ. ನೇರ ನುಡಿಗೆ, ಹಿಂದೂ ಕಟ್ಟಾಳುತನಕ್ಕೆ ಉತ್ತರ ಕರ್ನಾಟಕಕ್ಕೆ ಉತ್ತರ ಕರ್ನಾಟಕವೇ ಯತ್ನಾಳರನ್ನು ಒಪ್ಪಿಕೊಂಡಿದೆ. ಆದ ಕಾರಣವಾಗಿಯೇ ಪಕ್ಷೇತರವಾಗಿ ನಿಂತರೂ ವಿಧಾನಪರಿಷತ್ ಸದಸ್ಯನಾಗಿ ಆಯ್ಕೆಯಾದ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಬ್ರೇಕಿಂಗ್ ನ್ಯೂಸ್: ಬಸವನಗೌಡ ಪಾಟೀಲ ಯತ್ನಾಳರಿಗೆ ಅಮಿತ್ ಶಾ ಬುಲಾವ್ : ದೆಹಲಿಯಲ್ಲಿ ಯತ್ನಾಳ್!!!

ಬೆಂಗಳೂರು: ಹಲವರ ವಿರೋಧದ ನಡುವೆಯೂ ಕೇಂದ್ರದ ಮಾಜಿ ಸಚಿವ ಹಾಗೂ ವಿಧಾನಪರಿಷತ್ ಸದಸ್ಯ ಹೈದರಾಬಾದ್ ಕರ್ನಾಟಕದ ಪ್ರಭಾವಿ ವೀರಶೈವ ಲಿಂಗಾಯತ ಮುಖಂಡ ಬಸವನಗೌಡ ಪಾಟೀಲ ಯತ್ನಾಳರನ್ನು ಪುನಃ ಮಾತೃ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲು ವೇದಿಕೆ ಸಿದ್ದಗೊಂಡಿದೆ.…
ಹೆಚ್ಚಿನ ಸುದ್ದಿಗಾಗಿ...
ವಿಜಯಪುರ

ಚುನಾವಣೆಯನ್ನು ಗುರಿಯಾಗಿಸಿಕೊಂಡು ಜನರಿಗೆ ಆಮಿಷ ಒಡ್ಡುತಿದ್ದಾರೆ : ವಿಜುಗೌಡ ಪಾಟೀಲ

ವಿಜಯಪುರ : ಬಬಲೇಶ್ವರ ಕ್ಷೇತ್ರದಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರ ಬಂದು ನನ್ನ ವಿರುದ್ದ ಪ್ರಚಾರ ಮಾಡಿದ್ರೂ, ತಾನು 50 ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತೇನೆ ಎಂಬ ಮಾತು ಆಡಿರುವ ಎಮ್.ಬಿ ಪಾಟೀಲರಿಗೆ ಸೋಲುತ್ತೇನೆ ಎಂಬ ಭೀತಿ…
ಹೆಚ್ಚಿನ ಸುದ್ದಿಗಾಗಿ...
ರಾಜಕೀಯ

ಎಂ.ಬಿ.ಪಾಟೀಲ್ ವಿರುದ್ಧ ಗುಡುಗಿದ ಬಿಜೆಪಿ ಅಭ್ಯರ್ಥಿ ವಿಜುಗೌಡ ಪಾಟೀಲ

ವಿಜಯಪುರ: ನೀರಾವರಿ ಸಚಿವ ಎಂಬಿ ಪಾಟೀಲ್​ ವಿರುದ್ಧ ಬಬಲೆಶ್ವರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಜುಗೌಡ ಪಾಟೀಲ ಬಹಿರಂಗ ಸವಾಲು ಹಾಕಿದ್ದಾರೆ. ತಾವು ಚುನಾವಣೆಯಲ್ಲಿ ಗೆಲ್ಲಲು ಎಂ.ಬಿ. ಪಾಟೀಲ್​ ಹಣ, ಸೀರೆ, ಪಾತ್ರೆಗಳನ್ನು ಹಂಚಿಕೊಂಡು ಬರುತಿದ್ದು ಜನರಲ್ಲಿ…
ಹೆಚ್ಚಿನ ಸುದ್ದಿಗಾಗಿ...