ಅಂತಾರಾಷ್ಟ್ರೀಯ

ಅಂತಾರಾಷ್ಟ್ರೀಯ

‘ನಮೋ’ಗೆ ಸ್ವಿಡನ್​​ನಲ್ಲಿ ಅದ್ಧೂರಿ ಸ್ವಾಗತ ನೀಡಿದ‌ ಪ್ರಧಾನಿ ಸ್ಟೀಫನ್!!!

ಬೆಂಗಳೂರು ‌: ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಸೋಮವಾರ ರಾತ್ರಿ ಸ್ವಿಡನ್‌‌ಗೆ ತಲುಪಿದ್ದಾರೆ. ರಾಜಧಾನಿ ಸ್ಟಾಕ್‌‌‌ಹೋಮ್‌ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ಮೋದಿ ಅವರನ್ನು ಸ್ವಿಡನ್‌‌ ಪ್ರಧಾನಿ ಸ್ಟೀಫನ್‌‌ ಲೋಫ್‌ವೆನ್ ಬರಮಾಡಿಕೊಂಡರು. ಐದು ದಿನಗಳ…
ಹೆಚ್ಚಿನ ಸುದ್ದಿಗಾಗಿ...
ಅಂತಾರಾಷ್ಟ್ರೀಯ

ನೇಪಾಳ ಭಾರತೀಯ ರಾಯಭಾರಿ ಕಚೇರಿ ಬಳಿ ಬಾಂಬ್ ಸ್ಫೋಟ!!!

ಬೆಂಗಳೂರು: ನೇಪಾಳ ರಾಜಧಾನಿ ಕಠ್ಮಂಡುವಿನ ವಿರಾಟ್ ನಗರದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಬಳಿ ಬಾಂಬ್ ಸ್ಫೋಟಗೊಂಡಿರುವುದಾಗಿ ಮಂಗಳವಾರ ತಿಳಿದುಬಂದಿದೆ. ಸೋಮವಾರ ತಡರಾತ್ರಿ ಭಾರತೀಯ ರಾಯಭಾರಿ ಕಚೇರಿಯ ಸಮೀಪ ಬಾಂಬ್ ಸ್ಫೋಟಗೊಂಡಿದ್ದು, ಕಟ್ಟಡದ ಮುಂಭಾಗದಲ್ಲಿದ್ದ ಗೋಡೆ ಹಾನಿಗೊಂಡಿದೆ…
ಹೆಚ್ಚಿನ ಸುದ್ದಿಗಾಗಿ...
ಅಂತಾರಾಷ್ಟ್ರೀಯ

ಕಾಮನ್​​​​ ವೆಲ್ತ್​​​ ಕ್ರೀಡಾಕೂಟ-2018ಕ್ಕೆ ಇಂದು ತೆರೆ : ಪದಕದಲ್ಲಿ  ಸ್ವರ್ಣಮಯವಾದ ಭಾರತ ..!

ದೆಹಲಿ : ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ  ಕಾಮನ್​​​​ ವೆಲ್ತ್​​​ ಕ್ರೀಡಾಕೂಟದಲ್ಲಿ  ಭಾರತ ಪದಕದ ಬೇಟೆ ಜೊರಾಗಿಯೇ ಇತ್ತು. 21ನೇ ಕಾಮನ್​​​​ ವೆಲ್ತ್​​​ ಕ್ರೀಡಾಕೂಟಕ್ಕೆ ಇಂದು ತೆರೆ ಬಿಳಲಿದ್ದು, ಹಿಂದೆಂದಿಗಿಂತಲೂ ಭಾರತ ಅತ್ಯುತ್ತಮ ಪ್ರದರ್ಶನವನ್ನ ನೀಡಿ ಭಾರತದ ಜನತೆಯ…
ಹೆಚ್ಚಿನ ಸುದ್ದಿಗಾಗಿ...
ಅಂತಾರಾಷ್ಟ್ರೀಯ

ನಿಂತು ಹಾಡದೇ ಇದ್ದದ್ದಕ್ಕೆ ಕೊಂದೇ ಬಿಟ್ಟರು ಗರ್ಭಿಣಿ ಗಾಯಕಿಯನ್ನು…!

ಲರ್ಕಾನ : ಗರ್ಭಿಣಿ  ಗಾಯಕಿಯೊಬ್ಬರನ್ನು ಗುಂಡಿಕ್ಕಿ ಕೊಂದಿರುವ ಘಟನೆ  ಲರ್ಕಾನ ಜಿಲ್ಲೆಯಲ್ಲಿ  ನಡೆದಿದೆ.  ಗಾಯಕಿ ಗರ್ಭಿಣಿಯಾಗಿದ್ದು ಅವಳನ್ನು  ನಿಂತು ಹಾಡುವಂತೆ   ಅಲ್ಲಿನ ಕೆಲ ಯುವಕರು ಕೇಳಿದ್ದಾರೆ. ಆದರೆ ಆಕೆ ತಾನು ಗರ್ಭಿಣಿ ಎಂದು ನಿರಾಕರಿಸಿ ಕುಳಿತೇ ಹಾಡುತ್ತಿದ್ದರು.…
ಹೆಚ್ಚಿನ ಸುದ್ದಿಗಾಗಿ...
ಅಂತಾರಾಷ್ಟ್ರೀಯ

ಉಗ್ರ ಸಂಘಟನೆಗಳು, ಕ್ರಿಮಿನಲ್​ಗಳು ಫೇಸ್​ಬುಕ್​ನೊಳಗೆ ನುಸಳದಂತೆ ಎಚ್ಚರ ವಹಿಸಿದ್ದೇವೆ : ಝುಕರ್​ ಬರ್ಗ್​​

 ವಾಷಿಂಗ್​ಟನ್​ :  ತನ್ನ ಖಾಸಗೀ   ಮಾಹಿತಿಗಳು ಕೇಂಬ್ರಿಡ್ಜ್​ ಅನಾಲಿಟಿಕ್ಸ್​ಗೆ  ಸೋರಿಕೆಯಾಗಿದೆ ಎಂದು ಸ್ವತಃ ಫೇಸ್ಬುಕ್​ ಸಂಸ್ಥಾಪಕ ಮಾರ್ಕ್​ ಝುಕರ್​ ಬರ್ಗ್​ ಹೇಳಿದ್ದಾರೆ. ಅಮೆರಿಕಾದ  ಸೆನೆಟ್​ ನ ವಾಣಿಜ್ಯ  ಮತ್ತು ನ್ಯಾಯಾಂಗ  ಸಮಿತಿ ಮುಂದೆ ಬುಧವಾರ ವಿಚಾರಣೆ…
ಹೆಚ್ಚಿನ ಸುದ್ದಿಗಾಗಿ...
ಅಂತಾರಾಷ್ಟ್ರೀಯ

ದುಬೈನಲ್ಲಿ ಭಾರತೀಯ ಮೂಲದ ನರ್ಸ್ ಆತ್ಮಹತ್ಯೆ

ದುಬೈ: ದುಬೈನಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ಮೂಲದ ನರ್ಸ್​ ಒಬ್ಬರು ಆಸ್ಪತ್ರೆ ಕಟ್ಟಡದಿಂದ ಜಿಗಿದು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಅಲ್​ ಐನ್​ ನಗರದಲ್ಲಿ ಕೆಲಸ ಮಾಡುತ್ತಿದ್ದ ಸುಜಾ ಸಿಂಗ್​(40) ಎನ್ನುವ ನರ್ಸ್​ ಎಂದು ತಿಳಿದು ಬಂದಿದೆ.…
ಹೆಚ್ಚಿನ ಸುದ್ದಿಗಾಗಿ...
ಅಂತಾರಾಷ್ಟ್ರೀಯ

ವಿಶ್ವಶಾಂತಿಗೆ ಸವಾಲಾಗಿರುದು ಭಯೋತ್ಪಾದನೆ – ಸುಷ್ಮಾಸ್ವರಾಜ್

ಬಾಕು: ವಿದೇಶ ಪ್ರವಾಸದಲ್ಲಿ ಇರುವ ವಿದೇಶಾಂಗ ಸಚಿವೆ ಸುಷ್ಮ ಸ್ವರಾಜ್​​ ಅವರು ವಿಶ್ವಶಾಂತಿಗೆ ಅತಿ ದೊಡ್ಡ ಆತಂಕ ಎಂದರೆ ಅದು ಭಯೋತ್ಪಾದನೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಬಾಕುವಿನಲ್ಲಿ ಆಯೋಜಿಸಿದ್ದ ಅಲಿಪ್ತ ಚಳುವಳಿಯ 18 ನೇ ಮಧ್ಯಂತರ…
ಹೆಚ್ಚಿನ ಸುದ್ದಿಗಾಗಿ...
ಅಂತಾರಾಷ್ಟ್ರೀಯ

ತಾರಕಕ್ಕೇರಿದ ಅಮೆರಿಕಾ ಮತ್ತು ಚೀನಾ ಟ್ರೇಡ್​ ವಾರ್​ – ಅಮೆರಿಕಾ ವಸ್ತುಗಳ ಮೇಲೆ ಹೆಚ್ಚುವರಿ 25% ಶುಲ್ಕ ವಿಧಿಸಿದ ಚೀನಾ

ವಾಷಿಂಗ್​ಟನ್​:  ಚೀನಾ ಮತ್ತು ಅಮೆರಿಕಾ ನಡುವೆ ದಿನದಿಂದ ದಿನಕ್ಕೆ ಟ್ರೆಡ್​ ವಾರ್ ಹೆಚ್ಚಾಗುತ್ತಿದೆ. ಅಮೇರಿಕಾ ಚೀನಾ ದೇಶದ 1300 ವಸ್ತುಗಳ ಮೇಲೆ 50 ಶತ ಕೋಟಿ ಡಾಲರ್​ಗಳ ಟ್ಯಾಕ್ಸ್​ ಹಾಕುವುದಾಗಿ ಅಮೆರಿಕಾ ಘೋಷಿಸಿರುವ ಕಾರಣದಿಂದ ಚೀನಾ ಮತ್ತು…
ಹೆಚ್ಚಿನ ಸುದ್ದಿಗಾಗಿ...
ಅಂತಾರಾಷ್ಟ್ರೀಯ

ಬ್ರೇಕಿಂಗ್ ನ್ಯೂಸ್ : LTTE ಮುಖ್ಯಸ್ಥ ಪ್ರಭಾಕರನ್ ಇನ್ನೂ ಸತ್ತಿಲ್ಲವಂತೆ!!!

ಬೆಂಗಳೂರು: ಶ್ರೀಲಂಕಾದ ಬಂಡಾಯ ಸಂಘಟನೆ ನಾಯಕ, ವಿಶ್ವದಲ್ಲೇ ಸರ್ಕಾರದ ವಿರುದ್ಧ ಮೂರು ಬಗೆಯ ಸೇನೆಯನ್ನು ಹೊಂದಿದ್ದ ವ್ಯವಸ್ಥಿತ ಸಂಘಟನೆ ಹೊಂದಿದ್ದ ಕುಖ್ಯಾತ ವ್ಯಕ್ತಿ. ಎಲ್‌ಟಿಟಿಇ ಸಂಸ್ಥಾಪಕ ವಿ.ಪ್ರಭಾಕರನ್‌ ಇನ್ನೂ ಜೀವಂತವಾಗಿದ್ದಾನೆ ಎಂದು ತಮಿಳುನಾಡಿನ ಎಂಡಿಎಂಕೆ ಪ್ರಧಾನ…
ಹೆಚ್ಚಿನ ಸುದ್ದಿಗಾಗಿ...
ಅಂತಾರಾಷ್ಟ್ರೀಯ

ಕಾಶ್ಮೀರ ಭಾರತ ಆಕ್ರಮಿತ ಎಂದು ಭಾರತೀಯರನ್ನು ಕೆಣಕಿದ ಅಫ್ರಿದಿ !!!

ಪಾಕೀಸ್ತಾನ: ಕಾಶ್ಮೀರ ವಿಚಾರವಾಗಿ ಭಾರತವನ್ನು ಕೆಣಕಿರುವ ಅಫ್ರಿದಿ, ಕಾಶ್ಮೀರ ಭಾರತ ಆಕ್ರಮಿತ ಎಂದು ಹೇಳಿ ಟ್ವಿಟ್​ ಮಾಡಿರುವ ಅಫ್ರಿದಿ ಜಮ್ಮು ಕಾಶ್ಮೀರದಲ್ಲಿ ಶಾಂತಿಯಿಂದ ಸ್ಯಂ ಆಡಳಿತ ನಡೆಸಲು ಭಾರತೀಯ ಸೇನೆ ಬಿಡುತ್ತಿಲ್ಲ ಎಂದು ಆರೋಪ ಮಾಡುವ…
ಹೆಚ್ಚಿನ ಸುದ್ದಿಗಾಗಿ...