ರಾಷ್ಟ್ರೀಯ

ಪ್ರಮುಖ

ಇಸ್ರೊದಿಂದ ಮತ್ತೊಂದು ಸಾಧನೆ : ಬ್ರಹ್ಮೋಸ್‌ ಸೂಪರ್‌ಸಾನಿಕ್‌ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ಯಶಸ್ವಿ!!!

ದೆಹಲಿ :  ರಷ್ಯಾ ಮತ್ತು ಭಾರತ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಬ್ರಹ್ಮೋಸ್‌ ಸೂಪರ್‌ಸಾನಿಕ್‌ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ಒಡಿಶಾದ ಬಾಲಸೋರ್‌ನಲ್ಲಿ  ಯಶಸ್ವಿಯಾಗಿ ನಡೆದಿದೆ. ಸುಧಾರಿತ ಬ್ರಹ್ಮೋಸ್ ಕ್ಷಿಪಣಿಯನ್ನು ಚಂಡೀಪುರ ಪರೀಕ್ಷಾ ಕೇಂದ್ರದ ಮೂರನೇ ಉಡಾವಣಾ ಕೇಂದ್ರದಿಂದ ಬೆಳಿಗ್ಗೆ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಕರ್ನಾಟಕದಲ್ಲಿ ಮ್ಯಾಜಿಕ್​​ ನಂಬರ್ ಮಾತ್ರ ಇಲ್ಲ, ಬಿಜೆಪಿಗೆ 2019ರ ಚುನಾವಣೆಯಲ್ಲಿ ನಂಬರೇ ಇರುವುದಿಲ್ಲ !!!

ಬೆಂಗಳೂರು : ಕರ್ನಾಟಕದಲ್ಲಿ ಜನರಿಗೆ ತಳಿದಿದ್ದಾಗಿದೆ. ಈ ಫಲಿತಾಂಶ ಇಡೀ ದೇಶದಲ್ಲಿ ಬರಲಿದೆ. ಆದರೆ ಅದರಲ್ಲಿ ಒಂದು ಮಾತ್ರ ಬದಲಾವಣೆ ಕರ್ನಾಟಕದಲ್ಲಿ ಮ್ಯಾಜಿಕ್ ನಂಬರ್ ಮಾತ್ರ ಇರಲಿಲ್ಲ 2019 ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ನಂಬರ್ ಗಳೇ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಕರ್ನಾಟಕ ‘ಕೈ’ ಬಿಟ್ಟ ಬಿಜೆಪಿ ಕಣ್ಣು ಈಗ ತೆಲಂಗಾಣ ದತ್ತ !!!

ಬೆಂಗಳೂರು : ಕರ್ನಾಟಕ ಚುನಾವಣೆ ಮುಗಿದು ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿ ತನ್ನ ಬಲ ಪ್ರದರ್ಶಿಸಿದ್ದಾಯ್ತು. ಆದರೆ ಅಧಿಕಾರದ ಚುಕಾಣಿ ಹಿಡಿಯಲು ಬೇಕಾಗುವ 113 ತಲುಪುವಲ್ಲಿ ಯಶಸ್ಸು ಕಾಣಲಿಲ್ಲ. ಇದೀಗ ಬಿಜೆಪಿ ತನ್ನ ಚಿತ್ತವನ್ನು ತೆಲಂಗಾಣದತ್ತ ಹರಿಸಿದೆ.…
ಹೆಚ್ಚಿನ ಸುದ್ದಿಗಾಗಿ...
ಅಂತಾರಾಷ್ಟ್ರೀಯ

ರಷ್ಯಾಗೆ ಇಂದು ಮೋದಿ ಭೇಟಿ: ಪುಟಿನ್ ಜೊತೆ ಅನೌಪಚಾರಿಕ ಸಭೆ..!!

ದೆಹಲಿ : ಪ್ರಧಾನಿ ಮೋದಿ ಇಂದು ರಷ್ಯಾಗೆ ಪ್ರಯಾಣ ಬೆಳಸಿದ್ದಾರೆ. ರಷ್ಯಾದ ಅಧ್ಯಕ್ಷ ಪುಟಿನ್​​​ ಅವರೊಂದಿಗೆ ಅನೌಪಚಾರಿಕ ಸಭೆಗಾಗಿ  ರಷ್ಯಾದ ಸೋಚಿಗೆ ಮೋದಿ ತೆರಳಿದ್ದಾರೆ. ಎರಡು ಮುಖಂಡರ  ನಡುವಿನ ಈ ಅನೌಪಚಾರಿಕ ಸಭೆಯಲ್ಲಿ ಜಾಗತಿಕ ಭಯೋತ್ಪಾದನೆ,…
ಹೆಚ್ಚಿನ ಸುದ್ದಿಗಾಗಿ...
ರಾಷ್ಟ್ರೀಯ

ಬಿಎಸ್​ಪಿ ನಾಯಕನ ಹತ್ಯೆ : ಜೀವನ್ಮರಣ ಸ್ಥಿತಿಯಲ್ಲಿ ಯಾದವ್​ ಪುತ್ರ!

ಲಕ್ನೋ :  ಬಹುಜನ ಸಮಾಜ ಪಕ್ಷದ ಪ್ರಧಾನ ಕಾರ್ಯದರ್ಶಿ ಖುಂಟಿ ಯಾದವ್​ಗೆ ಗುಂಡಿಕ್ಕಿ ಕೊಂದಿರುವ ಘಟನೆ  ಬಕ್ಸರ್​ ನಗರದಲ್ಲಿ ನಡೆದಿದೆ. ಯಾದವ್​ರ ಪುತ್ರ ಯಶವಂತ್​ ಕುಮಾರ್​ ಗಂಭೀರ ಗುಂಡೇಟಿನ  ಗಾಯಗಳೊಂದಿಗೆ  ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.…
ಹೆಚ್ಚಿನ ಸುದ್ದಿಗಾಗಿ...
ಅಂಕಣ

ಬಿಗ್ ಬ್ರೇಕಿಂಗ್ : ರಾಜ್ಯಪಾಲ ವಜುಬಾಯಿ ವಾಲ ರಾಜೀನಾಮೆ ಸಾಧ್ಯತೆ ??? : ಬಿಜೆಪಿ ಕೊನೆ ಅಸ್ತ್ರ !!!

ಬೆಂಗಳೂರು : ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ದೊಂಬರಾಟಗಳಿಂದ ಬೇಸತ್ತ ರಾಜ್ಯಪಾಲ ವಜುಬಾಯಿವಾಲ ತಾವೇ ರಾಜೀನಾಮೆಗೆ ಮುಂದಾಗಿದ್ದಾರೆ ಎಂಬ ಮಾತುಗಳು ರಾಜಭವನದ ಅಂಗಳದಿಂದ ಕೇಳಿಬರುತ್ತಿದೆ. ಕೇಂದ್ರದ ಬಿಜೆಪಿ ಹೈಕಮಾಂಡ್ ಏನಾದರೂ ಮಾಡಿ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆತರುವ ಸಲುವಾಗಿ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಬ್ರೇಕಿಂಗ್‌ ನ್ಯೂಸ್!!!!! ಸ್ಪೀಕರ್‌ ಚೇಂಜ್‌ ಮಾಡಲ್ಲ.. ಕಾಂಗ್ರೆಸ್‌-ಜೆಡಿಎಸ್‌ಗೆ  ಸುಪ್ರೀಂಕೋರ್ಟ್‌ನಲ್ಲಿ ಹಿನ್ನಡೆ..

ಬೆಂಗಳೂರು: ಹಿರಿತನ ಎಂಬುದು ವಯಸ್ಸಿಗೆ ಮಾತ್ರ ಆದರೆ ವಿಧಾನಸಭೆಗೆ ಹೆಚ್ಚಿನ  ಅವಧಿಗೆ ಯಾರು ಆಯ್ಕೆಯಾಗಿರುತ್ತಾರೆ ಎಂಬ ಅಂಶವನ್ನು ಮಾತ್ರ ಪರಿಗಣಿಸಬೇಕಾಗುತ್ತದೆ. ಆದ್ದರಿಂದ ಬೊಪಯ್ಯ ಅವರೇ ಹಂಗಾಮಿ ಸ್ಪೀಕರ್‌ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಸುಪ್ರೀಂಕೋರ್ಟ್‌ ಇದೀಗ ತಾನೇ…
ಹೆಚ್ಚಿನ ಸುದ್ದಿಗಾಗಿ...
ರಾಷ್ಟ್ರೀಯ

ಪಾಕ್​ ದಾಳಿಗೆ ವೀರ ಯೋಧ ಬಲಿ…!

ಜಮ್ಮು:  ಜಮ್ಮು ಮತ್ತು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿ ಭಾಗದಲ್ಲಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ ಬಿಎಸ್​ಎಫ್​ ಗಡಿ ಠಾಣೆ ಮತ್ತು ಗಡಿ ಗ್ರಾಮಗಳ ಮೇಲೆ ಶೆಲ್​ ದಾಳಿ ನಡೆಸುತ್ತಿದೆ. ದಾಳಿಯಲ್ಲಿ ಓರ್ವ ಬಿಎಸ್​ಎಫ್​ ಯೋಧ ಹುತಾತ್ಮನಾಗಿದ್ದರೆ,…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಈಗಿನ ಅತಂತ್ರ ರಾಜಕೀಯ ಪಕ್ಕಾ’ ಮಹಾಭಾರತ’ ಸ್ಟೈಲ್​ : ಹೇಗೆ ಗೊತ್ತಾ…?

ಬೆಂಗಳೂರು :  ಈ ಅತಂತ್ರ  ರಾಜಕೀಯ ಬಗ್ಗೆ ಜನ  ಸಿಕ್ಕಾಪಟ್ಟೆ ಕನ್​ಫ್ಯೂಸ್​ ಆಗಿಬಿಟ್ಟಿದ್ದಾರೆ.  ಓಟ್​ ಹಾಕಿದ ಮತದಾರರೇ ಬೇಸತ್ತು ಹೋಗಿದ್ದಾರೆ. ಆದರೆ ಈ ಬಾರಿಯ ವಿಧಾನಸಭೆ ಚುನಾವಣೆ  ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಬೇಕಾದಂಗೆಲ್ಲಾ ಟ್ರೋಲ್​  ಆಗಿ…
ಹೆಚ್ಚಿನ ಸುದ್ದಿಗಾಗಿ...
ರಾಷ್ಟ್ರೀಯ

ರಾಷ್ಟ್ರಪತಿ ಭವನದಲ್ಲೂ ತಪ್ಪಿಲ್ಲ ಲೈಂಗಿಕ ಕಿರುಕುಳ!

ಲೈಂಗಿಕ  ಕಿರುಕುಳ ಆರೋಪ ಎಲ್ಲೆಡೆ ಕೇಳಿ ಬರುತ್ತಿದ್ದು ಸದ್ಯ ರಾಷ್ಟ್ರಪತಿ ಭವನವೂ ಇದಕ್ಕೆ ಹೊರತಾಗಿಲ್ಲ ಎಂಬುದು ಸಾಬೀತಾಗಿದೆ. ಉದ್ಯೋಗ ಸ್ಥಳಗಳಲ್ಲಿ ಮಹಿಳೆಯರ  ಮೇಲಿ ನ ಲೈಂಗಿಕ  ಕಿರುಕುಳ ನಿಯಂತ್ರಣ  ಕಾಯ್ದೆ ಜಾರಿಯಾಗಿದ್ದರೂ ಪ್ರಕರಣಗಳುಮಾತ್ರ ದಾಖಲಾಗುತ್ತಲೇ ಇವೆ.…
ಹೆಚ್ಚಿನ ಸುದ್ದಿಗಾಗಿ...