fbpx

ರಾಷ್ಟ್ರೀಯ - Page 157

ರಾಷ್ಟ್ರೀಯ

‘ನೋಟಾ’ ಗೆ ಸುಪ್ರೀಂ ಒಪ್ಪಿಗೆ

ಗುಜರಾತ್​: ಆಗಸ್ಟ್​​ 8 ರಂದು ರಾಜ್ಯಸಭೆಗೆ ಚುನಾವಣೆ ನಡೆಯಲಿದ್ದು, ಭಾರತೀಯ ಚುನಾವಣಾ ಆಯೋಗ ಇದೇ ಮೊದಲ ಬಾರಿಗೆ ನೋಟಾ ಆಯ್ಕೆಗೆ ನಿರ್ಧಾರಿಸಿದೆ. ಆದರೆ ನಿರ್ಧಾರವನ್ನು ಪ್ರಶ್ನಿಸಿ ಕಾಂಗ್ರೆಸ್​ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು, ಈ ಸಂಬಂಧ ವಿಚಾರಣೆ ನಡೆಸಿದ…
ಹೆಚ್ಚಿನ ಸುದ್ದಿಗಾಗಿ...
ರಾಷ್ಟ್ರೀಯ

ಸೇನಾಪಡೆ ಮೇಲೆ ಏಕಾಏಕಿ ಉಗ್ರರ ದಾಳಿ

ಶ್ರೀನಗರ: ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಗಸ್ತು ತಿರುಗುತ್ತಿದ್ದ ಸೇನಾಪಡೆ ಮೇಲೆ ಉಗ್ರರು ದಾಳಿ ನಡೆಸಿದ್ದು, ದಾಳಿಯಲ್ಲಿ ಓರ್ವ ಸೇನಾಧಿಕಾರಿ ಸೇರಿ ಇಬ್ಬರು ಯೋಧರು ಹುತಾತ್ಮರಾಗಿರುವ ಘಟನೆ ಇಂದು ನಡೆದಿದೆ. ಶೋಪಿಯಾನ್ ಜಿಲ್ಲೆಯ ಇಮಾಮ್ ಸಾಹಬ್ ಪ್ರದೇಶದಲ್ಲಿ…
ಹೆಚ್ಚಿನ ಸುದ್ದಿಗಾಗಿ...
ರಾಷ್ಟ್ರೀಯ

ತಮಿಳುನಾಡಿಗೂ ಏಂಟ್ರಿ ಪಡೆದ ಬಿಜೆಪಿ

ತಮಿಳುನಾಡು:ಬಿಜೆಪಿಯ ತಂತ್ರಕ್ಕೆ ದೇಶದಲ್ಲೆಡೆ ರಾಜಕೀಯ ಧ್ರುವಿಕರಣ ನಡೆಯುತ್ತಿದ್ದು,ಈಗ ತಮಿಳುನಾಡು ರಾಜಕೀಯ ವಲಯದಲ್ಲಿ ಮಹತ್ವದ ಬದಲಾಣೆ ಆಗಿದೆ. ತಮಿಳು ನಾಡಿನ ಎಐಡಿಎಂಕೆ ಪಕ್ಷ ಬಿಜೆಪಿ ಸೇರಲು ಸಿದ್ಧತೆ ನಡೆಸಿದೆ.ಬಿಜೆಪಿ ನೇತ್ರತ್ವದ ಎನ್​ಡಿಎ ಮಿತ್ರಕೂಟ ಸೇರಲು ಎಐಡಿಎಂಕೆ ಮಾತುಕಥೆ…
ಹೆಚ್ಚಿನ ಸುದ್ದಿಗಾಗಿ...
ರಾಷ್ಟ್ರೀಯ

ಉಗ್ರನ ಮೃತದೇಹ ಪಡೆದುಕೊಳ್ಳುವಂತೆ ಪಾಕಿಸ್ತಾನಕ್ಕೆ ಸೂಚನೆ

ಶ್ರೀನಗರ: ನಿನ್ನೆಯಷ್ಟೇ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಭಾರತೀಯ ಸೇನೆ ನಡೆಸಿದ್ದ ಎನ್ ಕೌಂಟರ್ ನಲ್ಲಿ ಎಲ್ಇಟಿ ಉಗ್ರ ಅಬು ದುಜಾನಾ ಹಾಗೂ ಅರಿಫ್ ಲಲಿಹಾರಿ ಎಂಬ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿತ್ತು.  ಎನ್​​​ಕೌಂಟರ್ ನಲ್ಲಿ…
ಹೆಚ್ಚಿನ ಸುದ್ದಿಗಾಗಿ...
ರಾಷ್ಟ್ರೀಯ

ಕೇಂದ್ರದಿಂದ 768.55 ಕೋಟಿ ಹಿಂಗಾರು ಬೆಳೆ ಪರಿಹಾರ ಬಿಡುಗಡೆ

ದೆಹಲಿ: ಕೇಂದ್ರದಿಂದ ಹಿಂಗಾರು ಬೆಳೆ ಪರಿಹಾರ ಹಣ ಬಿಡುಗಡೆ ಮಾಡಲಾಗಿದೆ, ಕಳೆದ ಜೂನ್​ 18ರಿಂದು ನಡೆದಿದ್ದ ಕೇಂದ್ರ ಉನ್ನತ ಮಟ್ಟದ ಸಭೆಯಲ್ಲಿ ಘೋಷಿಸಿದ್ದ ಪರಿಹಾರದಲ್ಲಿ ಕೋಟಿ ರೂಗಳನ್ನು ಕೇಂದ್ರ ಹಣಕಾಸು ಇಲಾಖೆ ಬಿಡುಗಡೆ ಮಾಡಿದೆ. ಜೂನ್​…
ಹೆಚ್ಚಿನ ಸುದ್ದಿಗಾಗಿ...
ರಾಷ್ಟ್ರೀಯ

ಸಹೋದರ/ಸಹೋದರಿಯರೆ ಅಗಸ್ಟ್​​​ 15 ಕ್ಕೆ ಮೋದಿ ಕೊಡಲಿದ್ದಾರೆ ಬಿಗ್ ಶಾಕ್

ನವದೆಹಲಿ:ದೇಶದಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲೇಬೇಕು ಅಂತಾ ಪ್ರಧಾನಿ ಮೋದಿ ಮೊದಲಿನಿಂದಲೂ ಪ್ರಯತ್ನಿಸುತ್ತಿದ್ದಾರೆ. ಇದಕ್ಕಾಗಿ ಮೋದಿ ನೋಟು ನಿಷೇಧ ಮಾಡಿ ಭ್ರಷ್ಟರಿಗೆ ಶಾಕ್​​ ನೀಡಿದ್ದರು.  ಈಗ ಭ್ರಷ್ಟ ಅಧಿಕಾರಿಗಳ ಬಂಡವಾಳ ಬಯಲು ಮಾಡಲು ಹೊರಟಿದ್ದಾರೆ. ಎಲ್ಲಾ ಸಚಿವರುಗಳು…
ಹೆಚ್ಚಿನ ಸುದ್ದಿಗಾಗಿ...
ರಾಷ್ಟ್ರೀಯ

ಗೋ ರಕ್ಷಕರ ಹೆಸರು ಹೇಳಿಕೊಂಡು ದೇಶದಲ್ಲಿ ಗೂಂಡಾಗಿರಿ:ಖರ್ಗೆ

ನವದೆಹಲಿ: ಗೋ ರಕ್ಷಕರ ಹೆಸರು ಹೇಳಿಕೊಂಡು ದೇಶದಲ್ಲಿ ಗೂಂಡಾಗಿರಿ ನಡೆಸಲಾಗುತ್ತಿದೆ. ಎನ್ ಡಿಎ ಸರ್ಕಾರ ಪರೋಕ್ಷವಾಗಿ ಬಲಪಂಥೀಯ ಸಂಘಟನೆಗಳಿಗೆ ಬೆಂಬಲ ನೀಡುತ್ತಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು. ಇಂದು  ಲೋಕಸಭೆ ಕಲಾಪದಲ್ಲಿ ಗೋ…
ಹೆಚ್ಚಿನ ಸುದ್ದಿಗಾಗಿ...
ರಾಷ್ಟ್ರೀಯ

ಕಾಶ್ಮೀರದಲ್ಲಿ ಉಗ್ರರಿಂದ ಬ್ಯಾಂಕ್ ದಾಳಿ

ಜಮ್ಮುಕಾಶ್ಮೀರ: ಇಂದು ಕಾಶ್ಮೀರದಲ್ಲಿ ಉಗ್ರರು ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್ ​​ ಮೇಲೆ ದಾಳಿ ನಡೆಸಿದ್ದಾರೆ. ಜಮ್ಮು ಕಾಶ್ಮೀರದ ಅನಂತ್​​​​ನಾಗ್ ಜಿಲ್ಲೆಯ ಅರ್ವಾನಿ ಪ್ರದೇಶದಲ್ಲಿರುವ ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್ ​​ ಲೂಟಿ ಮಾಡಿದ್ದು, ಬ್ಯಾಂಕ್​​​ನಲ್ಲಿದ್ದ…
ಹೆಚ್ಚಿನ ಸುದ್ದಿಗಾಗಿ...
ರಾಷ್ಟ್ರೀಯ

ಆರ್​​​ಜೆಡಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್:ನಿತೀಶ್ ಸರ್ಕಾರಕ್ಕೆ ಇಲ್ಲಾ ತೊಡಕು

ಪಟ್ನಾ : ಬಿಹಾರದಲ್ಲಿ ಜೆಡಿಯು ಮತ್ತು ಬಿಜೆಪಿ ಸೇರಿಕೊಂಡು ಹೊಸ ಸಮ್ಮಿಶ್ರ ಸರಕಾರ ರಚಿಸಿರುವುದನ್ನು ಪ್ರಶ್ನಿಸಿ ಆರ್​​​ಜೆಡಿ ಸಲ್ಲಿಸಿದ್ದ ಅರ್ಜಿಯನ್ನು ಪಟ್ನಾ ಹೈಕೋರ್ಟ್ ವಜಾ ಮಾಡಿದೆ. ಆರ್​​ಜೆಡಿ ಶಾಸಕ ಸರೋಜ್ ಯಾದವ್ ಅವರು ಅವರು ಕಳೆದ ಜು.28ರ ಶುಕ್ರವಾರದಂದು ಈ…
ಹೆಚ್ಚಿನ ಸುದ್ದಿಗಾಗಿ...
ರಾಜಕೀಯ

ಬಿಜೆಪಿ ಬೆದರಿಕೆಯಿಂದ ಬೆಂಗಳೂರಿಗೆ ಬಂದಿದ್ದೇವೆ : ಗುಜರಾತ್ ಶಾಸಕರು

ಬೆಂಗಳೂರು: ಬೆಂಗಳೂರಿನ ಈಗಲ್ಟನ್-ದಿ ಗಾಲ್ಫ್ ವಿಲೇಜ್ ರೆಸಾರ್ಟ್ ನಲ್ಲಿರುವ ಗುಜರಾತಿನ ಕಾಂಗ್ರೆಸ್ ಶಾಸಕರು ಇಂದು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಶಾಸಕರು ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದರು.   ನಾವು ಪ್ರಜಾಪ್ರಭುತ್ವವನ್ನು ಉಳಿಸುವ ಸಲುವಾಗಿ…
ಹೆಚ್ಚಿನ ಸುದ್ದಿಗಾಗಿ...