fbpx

ರಾಷ್ಟ್ರೀಯ - Page 169

ರಾಷ್ಟ್ರೀಯ

ಗೋವಾದಲ್ಲಿ ಗೋಮಾಂಸಕ್ಕೆ ಕೊರತೆಯಾಗದು: ಮನೋಹರ್ ಪರಿಕ್ಕರ್

ಗೋವಾ:ಮೋದಿ ಸರ್ಕಾರ ದೇಶಾದ್ಯಂತ ಗೋಹತ್ಯೆ ನಿಷೇದಿಸಿ.ಜತೆಗೆ ಬಿಜೆಪಿ ನಾಯಕರು ಗೋಹತ್ಯೆ ವಿರುದ್ದ ಮಾತನಾಡುತ್ತಿದ್ದಾರೆ, ಆದರೆ ಬಿಜೆಪಿ ಆಡಳಿತದಲ್ಲಿರು ಗೋವಾದ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅಧಿಕೃತ ಕಸಾಯಿಖಾನೆಗೆ ಜಾನುವಾರುಗಳನ್ನು ವಧೆಗಾಗಿ ತರುವಿಕೆಗೆ ನಿರ್ಬಂಧ ವಿಧಿಸುವ ಉದ್ದೇಶ ತಮ್ಮ…
ಹೆಚ್ಚಿನ ಸುದ್ದಿಗಾಗಿ...
ರಾಷ್ಟ್ರೀಯ

ಕಾಂಗ್ರೆಸ್ ಕಂಡರೆ ಬಿಜೆಪಿಗೆ ಭಯವಂತೆ..!

ರಾಜಸ್ತಾನ: ಜಿಎಸ್​​ಟಿ ಗಾಗಿ ರಾತ್ರಿ ಹನ್ನೆರಡು ಗಂಟೆಯಲ್ಲಿ ಸಂಸತ್ ಭವನದ ಬಾಗಿಲು ತೆರೆಯುತ್ತಾರೆ ಆದರೆ ರೈತರಿಗಾಗಿ ಒಂದು ನಿಮಿಷ ಮಾತನಾಡುವುದಕ್ಕೆ ಅವಕಾಶ ಕೊಡುವುದಿಲ್ಲ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ…
ಹೆಚ್ಚಿನ ಸುದ್ದಿಗಾಗಿ...
ರಾಷ್ಟ್ರೀಯ

ವಿಜಯ ಮಲ್ಯರನ್ನ ಭಾರತಕ್ಕೆ ಕರೆತರಲು ಚಾರ್ಜ್ ಶೀಟ್ ಸಲ್ಲಿಕೆ

ನವದೆಹಲಿ : ಎಂಟು ಸಾವಿರ ಕೋಟಿ ಬ್ಯಾಂಕ್ ಸಾಲ ಮಾಡಿ ವಿದೇಶಕ್ಕೆ ಪಲಾಯನ ಮಾಡಿರುವ ಮದ್ಯ ದೊರೆ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಗಡೀಪಾರು ಮಾಡಿಸಿಕೊಳ್ಳುವ ಸಲುವಾಗಿ ಚಾರ್ಜ್ ಶೀಟ್ ಸಲ್ಲಿಸುವುದಕ್ಕೆ ಭಾರತದ  ಜಾರಿ ನಿರ್ದೇಶನಾಲಯದ ತಂಡವೊಂದು…
ಹೆಚ್ಚಿನ ಸುದ್ದಿಗಾಗಿ...
ರಾಷ್ಟ್ರೀಯ

ದೇಶದ ಪ್ರಗತಿಗೆ ತಂತ್ರಜ್ಞಾನಗಳು ಅವಶ್ಯಕ:ನರೇಂದ್ರ ಮೋದಿ

ನವದೆಹಲಿ: ಭಾರತದ ಪ್ರಗತಿ ಮತ್ತು ಸಮೃದ್ಧಿಗೆ ವಿಜ್ಞಾನ, ತಂತ್ರಜ್ಞಾನ ಮತ್ತು ಸಂಶೋಧನೆಗಳು ಪ್ರಮುಖವಾಗಿವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಅವರು ಇಂದು ದೆಹಲಿಯಲ್ಲಿ ಉನ್ನತ ಮಟ್ಟದ ವಿಜ್ಞಾನಿಗಳೊಂದಿಗೆ ಮಾತುಕತೆ ನಡೆಸಿದ ಸಂದರ್ಭದಲ್ಲಿ, ದೇಶದ ಸಮಸ್ಯೆಗಳನ್ನು…
ಹೆಚ್ಚಿನ ಸುದ್ದಿಗಾಗಿ...
ರಾಷ್ಟ್ರೀಯ

ಗಡಿಯಲ್ಲಿ ಉಗ್ರರ ದಾಳಿ: 200 ವಿದ್ಯಾರ್ಥಿಗಳನ್ನ ರಕ್ಷಿಸಿದ ಸೇನೆ

ಜಮ್ಮು ಕಾಶ್ಮೀರ : ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಸೇನೆ ನಡೆಸುತ್ತಿದ್ದ ಗುಂಡಿನ ದಾಳಿಯಿಂದಾಗಿ ಕಟ್ಟದೊಳಗೆ ಸಿಲುಕಿ ಹಾಕಿಕೊಂಡಿದ್ದ 200 ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಭಾರತೀಯ ಸೇನೆ ರಕ್ಷಣೆ ಮಾಡಿದೆ. ಈ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಕೇಂದ್ರದಲ್ಲಿ ಮಿನಿಸ್ಟರ್​ ಭಾಗ್ಯ – ಶ್ರೀರಾಮುಲು ಮುಂಚೂಣಿಯಲ್ಲಿ

ನವದೆಹಲಿ: ಕೇಂದ್ರದಲ್ಲಿ ತೆರವಾಗಿರುವ ಖಾತೆಗಳನ್ನ ಸದ್ಯಕ್ಕೆ ಕೆಲವು ಸಚಿವರಿಗೆ ಹೆಚ್ಚುವರಿಯಾಗಿ ನೀಡಲಾಗಿದ್ದು ಈ ಸಚಿವ ಸ್ಥಾನಗಳಿಗೆ ಪ್ರಧಾನಿ ಮೋದಿಯವರು ಈ ತಿಂಗಳ 25ರ ಒಳಗಾಗಿ ಹೊಸ ಸಚಿವರನ್ನ ನೇಮಿಸಲಿದ್ದಾರಂತೆ. ಪರಿಕ್ಕರ್ ಗೋವಾ ಸಿಎಂ ಆದಮೇಲೆ ತೆರವಾಗಿರುವ…
ಹೆಚ್ಚಿನ ಸುದ್ದಿಗಾಗಿ...
ರಾಷ್ಟ್ರೀಯ

ಬಿಎಸ್​​ಪಿ ನಾಯಕಿ ಮಾಯಾವತಿ ರಾಜಿನಾಮೆ

ನವದೆಹಲಿ: ಬಿಎಸ್​​ಪಿ ಮುಖಂಡೆ ಹಗೂ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ  ಮಾಯಾವತಿ ತನ್ನ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಉತ್ತರ ಪ್ರದೇಶದಲ್ಲಿ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಸದನದಲ್ಲಿ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು…
ಹೆಚ್ಚಿನ ಸುದ್ದಿಗಾಗಿ...
ರಾಷ್ಟ್ರೀಯ

ಪಾಕ್ ಆಕ್ರಮಿತ ಕಾಶ್ಮೀರ ನಮ್ಮದು ಇದಕ್ಕೆ ಯಾರ ಅಪ್ಪಣೆಯೂ ಬೇಕಾಗಿಲ್ಲಾ

ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಭಾರತಕ್ಕೆ ಸೇರಿದ್ದು, ಪಾಕಿಸ್ತಾನ ಅಕ್ರಮವಾಗಿ ಆಕ್ರಮಿಸಿಕೊಂಡಿದೆ, ಆ ವಿಷಯದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಲು ಪಾಕಿಸ್ತಾನದ ಅನುಮತಿ ಪಡೆಯುವ ಅಗತ್ಯವಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಹೇಳಿದರು.…
ಹೆಚ್ಚಿನ ಸುದ್ದಿಗಾಗಿ...
ರಾಷ್ಟ್ರೀಯ

ಹಿರಿಯ ಅಧಿಕಾರಿಯನ್ನು ಆತ ಕೊಂದದ್ದೇಕೆ…!

  ಜಮ್ಮು ಕಾಶ್ಮೀರ: ಕರ್ತವ್ಯ ಹಿರಿಯ ಅಧಿಕಾರಿಯನ್ನು ಭಾರತೀಯ ಸೇನೆಯ ಯೋಧನೊಬ್ಬ ಗುಂಡಿಕ್ಕಿ ಕೊಂದ ಘಟನೆ ಮಂಗಳವಾರ ನಡೆದಿದೆ. ಗಡಿ ನಿಯಂತ್ರಣ ರೇಖೆಯ ಬಳಿ ಇರುವ ಜಮ್ಮು ಕಾಶ್ಮೀರದ ಉರಿ ವಲಯದಲ್ಲಿ ಕರ್ತವ್ಯ ನಿರತರಾಗಿದ್ದ ಯೋಧ…
ಹೆಚ್ಚಿನ ಸುದ್ದಿಗಾಗಿ...
ರಾಷ್ಟ್ರೀಯ

ಉಪರಾಷ್ಟ್ರಪತಿ ಚುನಾವಣೆ: ಯುಪಿಎ ಅಭ್ಯರ್ಥಿ ಗೋಪಾಲಕೃಷ್ಣ ಗಾಂಧಿ ನಾಮಪತ್ರ ಸಲ್ಲಿಕೆ

ನವದೆಹಲಿ:ಯುಪಿಯೆ ಮಿತ್ರರ ಕೂಟಗಳ ಉಪರಾಷ್ಟ್ರಪತಿ ಚುನಾವಣೆಯ ಅಭ್ಯರ್ಥಿಯಾದ ಗೋಪಾಲಕೃಷ್ಣ ಗಾಂಧಿ ಅವರು ಕೂಡಾ ಇಂದು ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಲಿದ್ದಾರೆ. ಇಂದು ಬೆಳಗ್ಗೆ ತಮ್ಮ ನಾಮಪತ್ರ ಸಮೇತರಾಗಿ ದೆಹಲಿಗೆ ಆಗಮಿಸಿದ ಗೋಪಾಲ ಕೃಷ್ಣ ಗಾಂಧಿ ಅವರು ನಾಮಪತ್ರ…
ಹೆಚ್ಚಿನ ಸುದ್ದಿಗಾಗಿ...