fbpx

ರಾಷ್ಟ್ರೀಯ - Page 170

ರಾಷ್ಟ್ರೀಯ

ಪಾಕಿಸ್ತಾನದಿಂದ ಗುಂಡಿನ ದಾಳಿ: ಇಬ್ಬರು ನಾಗರಿಕರ ಹತ್ಯೆ

ಜಮ್ಮುಕಾಶ್ಮೀರ: ಜಮ್ಮು ಕಾಶ್ಮೀರದ ಪೂಂಚ್​​​ ಪ್ರದೇಶದಲ್ಲಿ ಪಾಕಿಸ್ತಾನ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ಇಂದು ಬೆಳಗ್ಗೆ  ಕಾಶ್ಮೀರದ ಪೂಂಚ್​​ ಪ್ರಾಂತ್ಯದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ನಾಗರಿಕರು ಸಾವನ್ನಪ್ಪಿದ್ದು, ಇಬ್ಬರು ಭಾರತೀಯ ಸೈನಿಕರಿಗೆ ಗಾಯವಾಗಿದೆ. ಇನ್ನೂ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಮತ್ತೆ ಕ್ಯಾತೆ ತೆಗೆದ ತಮಿಳುನಾಡು!

  ನವದೆಹಲಿ: ಕಾವೇರಿ ನದಿ ನೀರು ವಿವಾದ ಕುರಿತಂತೆ ಪದೇ ಪದೇ ಕಾಲು ಕೆರೆದುಕೊಂಡು ಬರುತ್ತಿರುವ ತಮಿಳುನಾಡು, ಮತ್ತೊಮ್ಮೆ ಕಾವೇರಿ ಕುರಿತಂತೆ ಕ್ಯಾತೆ ತೆಗೆದಿದ್ದು ಕರ್ನಾಟಕದವರು ಕಾವೇರಿಯನ್ನು ಮಲಿನಗೊಳಿಸುತ್ತಿದ್ದಾರೆಂದು ಸುಪ್ರೀಂಕೋರ್ಟ್ ನಲ್ಲಿ ದೂರು ನೀಡಿದ್ದಾರೆ. ಕಾವೇರಿ ಕುರಿತಂತೆ…
ಹೆಚ್ಚಿನ ಸುದ್ದಿಗಾಗಿ...
ರಾಷ್ಟ್ರೀಯ

ಒಳ್ಳೆ ಮರ್ಯಾದೆ ಕೊಟ್ರಿ ಬಿಡಿ ರಾಹುಲ್ ಗಾಂಧಿಗೆ.!

  ಪಾಟ್ನ: ಬಿಹಾರದ ಚೀಫ್ ಮಿನಿಸ್ಟರ್ ನಿತೀಶ್ ಕುಮಾರ್ ರವರು ರಾಹುಲ್ ಗಾಂಧಿಗೆ ಬಿಹಾರದಲ್ಲಿ ಸಿಗುವುದಾಗಿ  ಹೇಳಿದ್ದು, ರಾಷ್ಟ್ರಪತಿ ಚುನಾವಣೆ ಸಂಬಂಧಿಸಿದಂತೆ ಮಾತನಾಡಲು ರಾಹುಲ್ ಗಾಂಧಿ ಇಂದು ಬಿಹಾರಕ್ಕೆ ಭೇಟಿ ನಿಡಿದ್ದರು. ಆದರೆ ಈ ಸಂದರ್ಭದಲ್ಲಿ…
ಹೆಚ್ಚಿನ ಸುದ್ದಿಗಾಗಿ...
ರಾಷ್ಟ್ರೀಯ

ಲಾಲು ಪ್ರಸಾದ್​ ಯಾದವ್​ ಆ್ಯಂಡ್​ ಫ್ಯಾಮಿಲಿ ವಿರುದ್ಧ CBI ಪ್ರಕರಣ ದಾಖಲು

ನವದೆಹಲಿ: ಮಾಜಿ ರೈಲ್ವೇ ಸಚಿವ ಲಾಲು ಪ್ರಸಾದ್​ ಯಾದವ್​ , ರಬ್ರಿ ದೇವಿ ಮತ್ತು ಪುತ್ರ ತೇಜಸ್ವಿ ಮೇಲೆ ಶುಕ್ರವಾರ ಸಿಬಿಐ ಪ್ರಕರಣ  ದಾಖಲಾಗಿದೆ. 2006 ರಲ್ಲಿ ರಾಂಚಿ ಮತ್ತು ಪುರಿಯಲ್ಲಿರುವ ಹೋಟೆಲ್​ಗಳ  ಅಭಿವೃದ್ಧಿ ನಿರ್ವಹಣೆ…
ಹೆಚ್ಚಿನ ಸುದ್ದಿಗಾಗಿ...
ರಾಷ್ಟ್ರೀಯ

ವಾಯುಪಡೆ ವಿಮಾನ ಪತನ

  ಜೈಪುರ: ಭಾರತೀಯ ವಾಯುಸೇನೆಗೆ ಸೇರಿದ ತರಬೇತಿ ವಿಮಾನ ಪತನಗೊಂಡಿದೆ. ಮಿಗ್​​-23 ಹೆಸರಿನ ತರಬೇತಿ ವಿಮಾನ ಇಂದು ರಾಜಸ್ಥಾನದ ಜೋಧಪುರ್​​​ ಜಿಲ್ಲೆಯ ಬಲೇಸರ್​​​ ಪ್ರದೇಶದಲ್ಲಿ ಪತನಗೊಂಡಿದೆ ಎಂದು ವರದಿಯಾಗಿದೆ. ಇನ್ನೂ ವಿಮಾನದಲ್ಲಿದ್ದ ಪೈಲಟ್​​ ಹಾಗೂ ಸಹ…
ಹೆಚ್ಚಿನ ಸುದ್ದಿಗಾಗಿ...
ರಾಷ್ಟ್ರೀಯ

ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟಲು ಚಟುವಟಿಕೆ ಆರಂಭ

ಉತ್ತರ ಪ್ರದೇಶ: ವಿವಾದಾತ್ಮಕ ರಾಮ ಮಂದಿರ ಕಟ್ಟಲು ಕೆಲಸ ಕಾರ್ಯಗಳು ಚುರುಕು ಗೊಂಡಂತೆ ಕಾಣುತ್ತಿದೆ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್​​​ ಮುಖ್ಯಮಂತ್ರಿ ಆದ ಕೂಡಲೆ ರಾಮ ಮಂದಿರ ನಿರ್ಮಾಣ ಕೂಗು ಮತ್ತೆ ಎದ್ದಿತ್ತು. ಈಗ ಅದಕ್ಕೆ…
ಹೆಚ್ಚಿನ ಸುದ್ದಿಗಾಗಿ...
ರಾಷ್ಟ್ರೀಯ

ಸಿಕ್ಕಿಂ ಬಳಿ ಚೀನಾದ ರಸ್ತೆ ನಿರ್ಮಾಣಕ್ಕೆ ಬಿಡುವುದಿಲ್ಲ: ಭಾರತ

ದೆಹಲಿ: ಸಿಕ್ಕಿಂ ಸೆಕ್ಟರ್ ಬಳಿ ಚೀನಾ ರಸ್ತೆ ನಿರ್ಮಾಣ ಮಾಡಲು ಭಾರತ ಎಂದಿಗೂ ಬಿಡುವುದಿಲ್ಲ ಎಂದು ರಕ್ಷಣಾ ತಜ್ಞರು  ಹೇಳಿದ್ದಾರೆ. ಇಂಡೋ-ಚೀನಾ ಗಡಿಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ರಕ್ಷಣಾ ತಜ್ಞ ಪಿ.ಕೆ. ಸೈಘಲ್…
ಹೆಚ್ಚಿನ ಸುದ್ದಿಗಾಗಿ...
ರಾಷ್ಟ್ರೀಯ

ಎಕೆ-47 ಜೊತೆ ಸೈನಿಕ ಕಾಣೆ

ಜಮ್ಮು ಕಾಶ್ಮಿರ : ಪ್ರಾದೇಶಿಕ ಸೈನ್ಯದ 173 ರ ಜವಾನ್​​ ಸಹೋದರರು ಕಾಣೆಯಾಗಿದ್ದಾರೆ. ಜಮ್ಮು ಮತ್ತು ಕಾಶ್ಮಿರದ ಬಾರಾಮುಲ್ಲಾದ ಶಿಬಿರದಿಂದ ಗುರುವಾರ ಎಕೆ-47 ಜೊತೆ ಕಾಣೆಯಾಗಿರುವ ಬಗ್ಗೆ ವರದಿಯಾಗಿದೆ. ಕಾಣೆಯಾದ ಜವಾನ ಪುಲ್ವಾ ಜಿಲ್ಲೆಯ ನಿವಾಸಿ…
ಹೆಚ್ಚಿನ ಸುದ್ದಿಗಾಗಿ...
ರಾಷ್ಟ್ರೀಯ

ಲಾಲು ಪ್ರಸಾದ್ ಯಾದವ್ ಮತ್ತೊಬ್ಬ ರಾಬರ್ಟ್ ವಾದ್ರಾ: ಬಿಜೆಪಿ

  ಬಿಹಾರ:ಮುಖ್ಯಮಂತ್ರಿ ನಿತೀಶ್ ಕುಮಾರ್ ಸರಕಾರದಲ್ಲಿ ಮೈತ್ರಿಪಕ್ಷವಾಗಿರುವ ಆರ್‌ಜೆಡಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ಮುಖಂಡ ಸುಶೀಲ್ ಕುಮಾರ್, ಲಾಲು ಯಾದವ್ ಬಿಹಾರ್‌ನ ರಾಬರ್ಟ್ ವಾದ್ರಾ ಎಂದು ಟಾಂಗ್ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ಅಧಿನಾಯಕಿ…
ಹೆಚ್ಚಿನ ಸುದ್ದಿಗಾಗಿ...
ರಾಷ್ಟ್ರೀಯ

ಅಂತೂ ಜಿಎಸ್​​ಟಿ ಪಾಸ್ ಮಾಡಿದ ಜಮ್ಮು ಕಾಶ್ಮೀರ

ಜಮ್ಮು ಕಾಶ್ಮೀರ: ದೇಶಾದ್ಯಂತ ಜಿಎಸ್​​ಟಿ ಜಾರಿಯಾಗಿದ್ದರೂ, ಕಾಶ್ಮೀರದಲ್ಲಿ ಅಲ್ಲಿಯ ರಾಜ್ಯ ವಿಧಾನ ಸಭೆ  ಇನ್ನೂ ಜಿಎಸ್​​ಟಿ ಮಸೂದೆಯನ್ನು ಅಂಗೀಕರಿಸಿರಲಿಲ್ಲಾ. ಆದರೆ ಇಂದು ಕಾಶ್ಮೀರ ವಿಧಾನ ಸಭೆಯಲ್ಲಿ ಜಿಎಸ್​​ಟಿ ಮಸೂದೆಯನ್ನು ಅಂಗೀಕರಿಸಿದ್ದು, ಜಮ್ಮು ಕಾಶ್ಮೀರದಲ್ಲೂ ಜಿಎಸ್​​ಟಿ ಜಾರಿಯಾಗಲಿದೆ.
ಹೆಚ್ಚಿನ ಸುದ್ದಿಗಾಗಿ...