fbpx

ರಾಷ್ಟ್ರೀಯ - Page 171

ಆಧ್ಯಾತ್ಮ

ಭದ್ರತೆಯೊಂದಿಗೆ ಅಮರನಾಥ ಯಾತ್ರೆ ಪ್ರಾರಂಭ

ಶ್ರೀನಗರ: ಹಿಂದುಗಳ ಪವಿತ್ರ ಯಾತ್ರ ಸ್ಥಳ ಅಮರನಾಥ್ ಯಾತ್ರೆ ಇಂದಿನಿಂದ ಆರಂಭವಾಗಿದೆ. ಇಲ್ಲಿನ ಶ್ರೀನಗರದ ಪಹಲ್ಗಂ, ಬಾಲ್ಟಲ್​ನಲ್ಲಿ ಯೋಧರ ಬಿಗಿಭದ್ರತೆಯ ನಡುವೆ ಯಾತ್ರಿಗಳು ತೆರಳಿ ಪ್ರಸಿದ್ಧ ಶಿವ ಲಿಂಗಕ್ಕೆ ಪೂಜೆ ಸಲ್ಲಿಸಲಿದ್ದಾರೆ.  45 ದಿನಗಳ ಕಾಲ ನಡೆಯುವ…
ಹೆಚ್ಚಿನ ಸುದ್ದಿಗಾಗಿ...
ರಾಷ್ಟ್ರೀಯ

ಆಧಾರ್​ಲಿಂಕ್ ಜುಲೈ 1 ಕೊನೆಯ ದಿನಾಂಕವಲ್ಲ

ನವದೆಹಲಿ:  ತೆರಿಗೆ ಪಾವತಿದಾರರು  ಆಧಾರ್ ಮತ್ತು ಪಾನ್ ಕಾರ್ಡ್ ಜೋಡಣೆಗೆ ಜುಲೈ 1  ಕೊನೆಯ ದಿನಾಂಕವೆಂದು  ಹಲವರು ಆತಂಕಗೊಂಡಿದ್ದರು. ಆದರೆ ಇದೇ ಜುಲೈ 1ರಿಂದ ಜಾರಿಗೆ ಬರುವಂತೆ ತೆರಿಗೆ ಪಾವತಿದಾರರ ಪಾನ್ ಕಾರ್ಡ್‍ಗಳೊಂದಿಗೆ ಆಧಾರ್ ಸಂಖ್ಯೆಗಳನ್ನು…
ಹೆಚ್ಚಿನ ಸುದ್ದಿಗಾಗಿ...
ರಾಷ್ಟ್ರೀಯ

GST ವಿಶೇಷ ಅಧಿವೇಶನಕ್ಕೆ ಬರಲ್ಲ ಎಂದ ಕಾಂಗ್ರೆಸ್

  ದೆಹಲಿ:ಜಲೈ 1 ರಂದು ಜಾರಿಯಾಗಲಿರು ಸರಕು ಮತ್ತು ಸೇವಾ ತೆರಿಗೆ (ಜಿಎಸ್​​ಟಿ) ಸಂಬಂಧ ಜೂನ್​​ 30 ರ ಮಧ್ಯರಾತ್ರಿ ಕೇಂದ್ರ ಸರಕಾರ ವಿಶೇಷ ಅಧಿವೇಶನವನ್ನು ಕರೆದಿದ್ದು, ಎಲ್ಲಾ ಪಕ್ಷಗಳಿಗೆ ಮತ್ತು ಮುಖಂಡರಿಗೆ ಅಹ್ವಾನವನ್ನ ನಿಡಿತ್ತು…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಇಸ್ರೊದ ಇನ್ನೊಂದು ಸಾಧನೆ : ಕಕ್ಷೆ ಸೇರಿದ ಜಿಸ್ಯಾಟ್

ದೆಹಲಿ: ಇಸ್ರೊಗೆ ಮತ್ತೊಂದು ಗರಿ ಬಂದಿದೆದಕ್ಷಿಣ ಅಮೆರಿಕಾದ ಫ್ರೆಂಚ್​​ನ ಗಯಾನ ದ್ವೀಪದಲ್ಲಿರು ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ  ಇಸ್ರೊದ ಜಿಸ್ಯಾಟ್​-17 ಉಪಗ್ರಹ ಯಶಸ್ವಿಯಾಗಿ ಇಂದು ಉಡಾವಣೆ ಗೊಂಡಿತು. ಇದರಿಂದ ಇಸ್ರೊದ ಗರಿಮೆ ಮತ್ತಷ್ಟು ಹೆಚ್ಚಿದ್ದು, ತಂತ್ರಜ್ಞಾನದಲ್ಲಿ ಭಾರತದ ಶಕ್ತಿಯನ್ನು…
ಹೆಚ್ಚಿನ ಸುದ್ದಿಗಾಗಿ...
ರಾಜಕೀಯ

ಉಪರಾಷ್ಟ್ರಪತಿ ಚುನಾವಣೆ ಆಗಸ್ಟ್5ಕ್ಕೆ

ದೆಹಲಿ: ರಾಷ್ಟ್ರಪತಿ ಚುನಾವಣೆ ಮುಗಿದ ನಂತರ ಆಗಸ್ಟ್​5 ರಂದು ಉಪರಾಷ್ಟ್ರಪತಿ ಚುನಾವಣೆನಡೆಯಲಿದ್ದು ಅಂದೇ ಪಲಿತಾಂಶ ಪ್ರಕಟವಾಗಲಿದೆ. ಅಮೀದ್​ ಅನ್ಸಾರಿಯವರ ಅವದಿ ಇದೇ ಆಗಸ್ಟ್​ 10ಕ್ಕೆ ಮುಗಿಯುತ್ತಿದ್ದು  ಆ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು. ಈ ಚುನಾವಣೆಯಲ್ಲಿ ರಾಜ್ಯಸಭೆ ಮತ್ತು…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಮಧ್ಯರಾತ್ರಿ ಅಪ್ರಚೋದಿತ ದಾಳಿ ಮಾಡಿದ ಪಾಕಿಸ್ತಾನ

  ಜಮ್ಮು-ಕಾಶ್ಮೀರ: ಜಮ್ಮು ಕಾಶ್ಮೀರದ ಪೂಂಚ್ ಭಾಗದಲ್ಲಿ ಪಾಕಿಸ್ತಾನ ಮತ್ತೆ ದಾಳಿಯನ್ನ ನಡೆಸಿದ್ದು, ಇಬ್ಬರು ಭಾರತೀಯ ಸೈನಿಕರು ಗಾಯಗೊಂಡಿದ್ದಾರೆ. ಗಾಯಗೊಂಡ ಸೈನಿಕರನ್ನು ಮಿಲಿಟರಿ ಆಸ್ಪತ್ರೆಗೆ ಸೆರಿಸಲಾಗಿದೆ. ಈ ಘಟನೆ ಇಂದು ಬೆಳಗಿನ ಜಾವಾ ಸುಮಾರಿಗೆ ನಡೆದಿದೆ,…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

200 ರೂ. ಹೊಸ ನೋಟು…!

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್​​ ಶೀಘ್ರದಲ್ಲಿ 200 ರೂ ಗಳ ಹೊಸ ನೋಟನ್ನು ಬಿಡುಗದೆ ಮಾಡಲು ನಿರ್ಧರಿಸಿದೆ.ಈಗಾಗಲೆ ಆದೇಶವನ್ನು ಹೊರಡಿಸಿದ್ದು ಮುದ್ರಣ ಕಾರ್ಯ ಆರಂಭವಾಗಿದೆ ಎನ್ನುವ ಮಾಹಿತಿ ಕೂಡ ದೊರೆತಿದೆ.500 ರೂ. ಮತ್ತು 1000 ಮುಖಬೆಲೆಯ…
ಹೆಚ್ಚಿನ ಸುದ್ದಿಗಾಗಿ...
ಅಂತಾರಾಷ್ಟ್ರೀಯ

ಇಸ್ರೇಲ್​​​ಗೆ ಭೇಟಿ ನಿಡಲಿರುವ ಮೊದಲ ಭಾರತೀಯ ಪ್ರಧಾನಿ ನರೇಂದ್ರ ಮೋದಿ

ದೆಹಲಿ: ಇಂದಷ್ಟೇ ವಿದೇಶಿ ಪ್ರವಾಸ ಮುಗಿಸಿ ಬಂದ ಮೋದಿಯವರು  ಮತ್ತೆ  ಜುಲೈ 4 ರಿಂದ 6 ರ ವರೆಗೆ ಇಸ್ರೇಲ್​​​​​ ಪ್ರಧಾನಿ ಬೆಂಜಮಿನ್​​​ ನೇತನ್ಯಾಹು ಅವರ ಅಹ್ವಾನದ ಮೆರೆಗೆ ಇಸ್ರೇಲ್​​ ಪ್ರವಾಸವನ್ನು ಕೈಗೊಳ್ಳಲಿದ್ದಾರೆ. ಇಸ್ರೇಲ್​​ಗೆ ಭೇಟಿ ನಿಡುತ್ತಿರುವ…
ಹೆಚ್ಚಿನ ಸುದ್ದಿಗಾಗಿ...
ರಾಷ್ಟ್ರೀಯ

ಏರ್ ಇಂಡಿಯಾ ಖಾಸಗಿಕರಣಕ್ಕೆ ಕೇಂದ್ರ ಅಸ್ತು

ನವದೆಹಲಿ: ಇಂದು ಎನ್​ಡಿಎ ಸರ್ಕಾರದಿಂದ  ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ನೇತೃತ್ವದಲ್ಲಿ ಮಹತ್ವದ ಸುದ್ಧಿಗೋಷ್ಠಿ ನಡೆಸಲಾಯಿತು. ಈ ಸಭೆಯಲ್ಲಿ ಏರ್ ಇಂಡಿಯಾ ಹೂಡಿಕೆಯ ವಿಚಾರವಾಗಿ  ಎನ್ ಡಿ ಎ ಸರ್ಕಾರ ಏರ್​ ಇಂಡಿಯಾವನ್ನು ಖಾಸಗಿಕರಣ…
ಹೆಚ್ಚಿನ ಸುದ್ದಿಗಾಗಿ...