fbpx

ರಾಷ್ಟ್ರೀಯ - Page 174

ಪ್ರಮುಖ

ಜೈಲಿನಲ್ಲೇ ಇಂದ್ರಾಣಿ ಮುಖರ್ಜಿ ಮೇಲೆ ಕೇಸ್…

:ರೂಪದರ್ಶಿ ಶೀನಾ ಬೋರಾ ಕೊಲೆ ಪ್ರಕರಣದ ಆರೋಪಿ ಇಂದ್ರಾಣಿ ಮುಖರ್ಜಿ ಸೇರಿದಂತೆ ಬೈಕುಲಾ ಜೈಲಿನ  ಖೈದಿಗಳ ವಿರುದ್ಧ  ದಾಂಧಲೆ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಜೈಲಿನ ಮಹಿಳಾ ಅಧಿಕಾರಿಯೊಬ್ಬರಿಂದ ತೀವ್ರ ಥಳಿತಕ್ಕೊಳಗಾಗಿ ಮಹಿಳಾ ಖೈದಿ ಮಂಜು ಗೋವಿಂದ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಕಾಶ್ಮಿರದಲ್ಲಿ ಆತಂಕ ಸೃಷ್ಟಿಸಿದ ಪೋಸ್ಟರ್

ಜಮ್ಮು ಕಾಶ್ಮೀರ: ಕಾಶ್ಮಿರದಲ್ಲಿ ಸದ್ಯಕ್ಕೆ ತಣ್ಣಗಾಗುವಂತೆ ಕಾಣುತ್ತಿಲ್ಲ. ರಂಜಾನ್ ಹಬ್ಬದ ದಿನವಾದ ಇಂದು ಕಿಡಿಗೇಡಿಗಳು ಜಿಲ್ಲೆಯಲ್ಲಿ ಭಾರೀ ವಿವಾದದ ಸೃಷ್ಠಿಸುವ ಚಿತ್ರವೊಂದನ್ನುಹಾಕಿ ಕೆಲಕಾಲ ಆತಂಕ ಸೃಷ್ಟಿಯಾಗಿದೆ, ಜಿಲ್ಲೆಯಲ್ಲಿ 26/11 ರ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯ್ಯದ್,…
ಹೆಚ್ಚಿನ ಸುದ್ದಿಗಾಗಿ...

ಛತ್ತೀಸ್ಗಢದಲ್ಲಿ ನಕ್ಸಲರ ಗುಂಡಿಗೆ 3 ಯೋದರ ಬಲಿ

ಸುಕ್ಮಾ: ಛತ್ತೀಸ್‌ಗಢದಲ್ಲಿ ನಕ್ಸಲರು ಮತ್ತೆ ಅಟ್ಟಹಾಸಗೈದಿದ್ದಾರೆ  ಸುಕ್ಮಾ ಜಿಲ್ಲೆಯಲ್ಲಿ ನಕ್ಸಲರು ನಡೆಸಿರುವ ಗುಂಡಿನ ದಾಳಿಗೆ ಮೂವರು ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದು, ಐವರು ಗಾಯಗೊಂಡಿದ್ದಾರೆ. ಸುಕ್ಮಾ ಜಿಲ್ಲೆಯ ಚಿಂತಗುಫ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜಿಲ್ಲಾ ಮೀಸಲು ಸಿಬ್ಬಂದಿ…
ಹೆಚ್ಚಿನ ಸುದ್ದಿಗಾಗಿ...
ರಾಷ್ಟ್ರೀಯ

ಇಂದು ಕರಾಳದಿನವೆಂದ ಮೋದಿ

ಪ್ರಧಾನಿ ಮೋದಿ ತುರ್ತಪರಿಸ್ಥತಿಯ ಕರಾಳ ನೆನಪನ್ನು ಮನ್​ಕಿಬಾತ್​ನಲ್ಲಿ ಪ್ರಸ್ತಾಪಿಸಿ, 42 ವರ್ಷಗಳ ಹಿಂದೆ 1975 ರಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಎಮರ್ಜೆನ್ಸಿಯನ್ನು ಹೇರಿದ್ದರಿಂದ ಇಡೀ ಭಾರತವೇ ಸೆರೆಮನೆಯಾಗಿತ್ತು. ಭಾರತದ ಇತಿಹಾಸದಲ್ಲಿ ತುರ್ತುಪರಿಸ್ಥಿತಿ ಪ್ರಜಾಪರಭುತ್ವದ ಕರಾಳ…
ಹೆಚ್ಚಿನ ಸುದ್ದಿಗಾಗಿ...
ರಾಷ್ಟ್ರೀಯ

ಮಹರಾಷ್ಟ್ರ ರೈತರಿಗೆ ಬಂಪರ್ ಲಾಟರಿ 1.5 ಲಕ್ಷದ ಸಾಲ ಮನ್ನಾ

ಮಹಾರಾಷ್ಟ್ರ: ಮುಖ್ಯಮಂತ್ರಿ ದೇವೆಂದ್ರ ಪಡ್ನಾವಿಸ್​ ಇಂದು ಮಹತ್ವದ ನಿರ್ದಾರವನ್ನು ಪ್ರಕಟಿಸಿದ್ದಾರೆ. ಸಂಕಷ್ಟದಲ್ಲಿರುವ ಮಹಾರಾಷ್ಟ್ರದ ರೈತರ ಸಾಲ ಮನ್ನಾ ಮಾಡಿರುವುದಾಗಿ ಘೋಷಿಸಿದ್ದಾರೆ. ಒಟ್ಟು ರೂ. 34,000 ಕೋಟಿ ಮೌಲ್ಯದ ಕೃಷಿ ಸಾಲವನ್ನು ಮನ್ನ ಮಾಡಿದ್ದಾರೆ. ಲಕಷದವರೆಗಿನ ರೈತರ…
ಹೆಚ್ಚಿನ ಸುದ್ದಿಗಾಗಿ...
ರಾಷ್ಟ್ರೀಯ

ಪ್ರವಾಸಿಗರು ಬೇಟಿನೀಡುವ ಪಟ್ಟಿಯಲ್ಲಿ ಕರ್ನಾಟಕಕ್ಕೆ 5ನೇ ಸ್ಥಾನ

ನವದೆಹಲಿ: ದೇಶಿ ಮತ್ತು ವಿದೇಶಿ ಪ್ರವಾಸಿಗರ ಭೇಟಿನೀಡುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ 5ನೇ ಸ್ಥಾನ ಪಡೆದಿದೆ ತಮಿಳುನಾಡು ಅಗ್ರಸ್ಥಾನದಲ್ಲಿದೆ, ಕೇಂದ್ರ ಪ್ರವಾಸೋದ್ಯಮ ಸಚಿವಾಲಯವು 2016ನೇ ಸಾಲಿನಲ್ಲಿ ದೇಶಿ ಮತ್ತು ವಿದೇಶಿ ಪ್ರವಾಸಿಗರು ಭೇಟಿ ನೀಡಿರುವ ದೇಶದ…
ಹೆಚ್ಚಿನ ಸುದ್ದಿಗಾಗಿ...
ರಾಷ್ಟ್ರೀಯ

ಕೋವಿಂದ್​ರನ್ನು ಬೇಟಿ ಮಾಡಿದ ಆದಿತ್ಯನಾಥ್

ದೆಹಲಿ: ಸಂಸತ್ತು ಭವನದಲ್ಲಿ ಅಧ್ಯಕ್ಷೀಯ ಚುನಾವಣೆಯ ಎನ್​ಡಿಎ ಅಭ್ಯರ್ಥಿ ರಾಮ್ನಾಥ್ ಕೋವಿಂದ್​ ರವರನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಮತ್ತು ಮಹಾರಾಷ್ಟ್ರಾ ಸಿಎಂ ದೇವೇಂದ್ರ ಪಡ್ನಾವಿಸ್​ ಬೇಟಿಯಾಗಿ ಶುಭಕೋರಿದರು.
ಹೆಚ್ಚಿನ ಸುದ್ದಿಗಾಗಿ...
ರಾಷ್ಟ್ರೀಯ

ಯುಪಿ ಮಹಿಳಾ ರಕ್ಷಣೆಗೆ ಯೋಗಿಯ ಹೊಸ ಯೋಜನೆ

ಲಕ್ನೋ: ಉತ್ತರ ಪ್ರದೇಶದಲ್ಲಿ ಮಹಿಳಾ ಸಂರಕ್ಷಣೆಗಾಗಿ ಇಂದು ಆಶಾ ಜ್ಯೋತಿ ಸಹಾಯವಾಣಿಗೆ 181 ಗೆ 64 ಹೊಸ  ವ್ಯಾನುಗಳನ್ನು ಯೋಗಿ ಹಸಿರು ನಿಶಾನೆ ಹಾರಿಸುವ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಇವರು ಯುಪಿಯ ಎಲ್ಲಾ ಜಿಲ್ಲೆಗಳ…
ಹೆಚ್ಚಿನ ಸುದ್ದಿಗಾಗಿ...
ರಾಷ್ಟ್ರೀಯ

ಮದ್ಯದ ಕಳ್ಳಸಾಗಣೆಗೆ ಗೂಟದ ಕಾರು ಬಳಸಿ ಸಿಕ್ಕಿಬಿದ್ರು

ದೆಹಲಿ: ಮದ್ಯದ ಕಳ್ಳಸಾಗಣೆ ಆರೋಪದ ಮೇಲೆ ದೆಹಲಿಯ ನಂದ ನಾಗ್ರಿಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಖದೀಮರು ತಮ್ಮ ಕಾರಿಗೆ ಕೆಂಪು ದೀಪವನ್ನು ಅಳವಡಿಸಿಕೋಂಡು ವಿಐಪಿ ಕಾರೆಂದು ಬಿಂಬಿಸಿ ಮದ್ಯ ಕಳ್ಳಸಾಗಣೆ ಮಾಡುವ ವೇಳೆ ಕಾರು…
ಹೆಚ್ಚಿನ ಸುದ್ದಿಗಾಗಿ...
ರಾಷ್ಟ್ರೀಯ

ಪಾಕಿಸ್ತಾನದ ನಿದ್ದೆಗೆಡಿಸಿರುವ ಮೋದಿ ಟ್ರಂಪ್ ಬೇಟಿ

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದಿನಿಂದ ಮೂರು ದೇಶಗಳ ಪ್ರವಾವನ್ನು ಕೈಗೊಂಡಿದ್ದಾರೆ. ಪ್ರವಾಸದಲ್ಲಿ ಪೋರ್ಚುಗಲ್, ಅಮೇರಿಕಾ ಮತ್ತು ನೆದರ್ ಲ್ಯಾಂಡ್ಸ್, ದೇಶಗಳಿಗೆ ಪ್ರಯಾಣ ಬೆಳೆಸಿದ್ದಾರೆ.  ಭಾರತದೊಂದಿಗೆ ದ್ವಿಪಕ್ಷೀಯ ಮಾತುಕತೆ ಮತ್ತು ಅಂತರಾಷ್ಟ್ರೀಯವಾಗಿ ಭಾರತದ…
ಹೆಚ್ಚಿನ ಸುದ್ದಿಗಾಗಿ...