fbpx

ರಾಷ್ಟ್ರೀಯ - Page 2

ಪ್ರಮುಖ

ದೇಶದಲ್ಲಿ ಅಕ್ರಮ ಬಾಂಗ್ಲಾ ವಲಸಿಗರನ್ನು ಬದುಕಲು ಬಿಡುವುದಿಲ್ಲ : ಅಮಿತ್ ಶಾ

ನವದೆಹಲಿ : ದೇಶದಲ್ಲಿ ಯಾವುದೇ ಕಾರಣಕ್ಕೂ ಅಕ್ರಮ ಬಾಂಗ್ಲಾ ವಲಸಿಗರನ್ನು ಬದುಕಲು ಬಿಡುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. ರಾಜಸ್ಥಾನದ ಜೈಪುರದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ನೆಲೆಸಿರುವ ಅಕ್ರಮ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

”ನ್ಯಾಷನಲ್ ಹೆರಾಲ್ಡ್” ಅರ್ಜಿ ವಜಾ : ಸೋನಿಯಾ ಹಾಗೂ ರಾಹುಲ್ ಗೆ ಸಂಕಟ !!!

ನವದೆಹಲಿ : ರಾಷ್ಟ್ರ ರಾಜಕೀಯದಲ್ಲಿ ಸಂಚಲವನ್ನೇ ಸೃಷ್ಠಿಸಿ ಕೋಲಾಹಲವನ್ನೇ ಎಬ್ಬಿಸಿದ ಪ್ರಕರಣ ಈಗ ಮಹತ್ವದ ಹಂತ ತಲುಪಿದೆ. 2011- 2012 ರ ಅವಧಿಯಲ್ಲಿ ನ್ಯಾಯಾಲಯದ ಮೆಟ್ಟಿಲೇರಿದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಕಾಂಗ್ರೆಸ್ ಪಕ್ಷದ ಅಧಿನಾಯಕಿ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಬಿಜೆಪಿ ಇನ್ನೂ50 ವರ್ಷ ಭಾರತವನ್ನು ಆಳಲಿದೆಯಂತೆ; ಅದನ್ನ ತಡೆಯುವ ಶಕ್ತಿ ಯಾರಿಗೂ ಇಲ್ವಂತೆ!!!

ನವದೆಹಲಿ: ಬಿಜೆಪಿ ಇನ್ನೂ 50 ವರ್ಷ ಭಾರತವನ್ನು ಆಳಲಿದೆ. ಅದನ್ನು ತಡೆಯುವ ಶಕ್ತಿ ಯಾರಿಗೂ ಇಲ್ಲ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಹೇಳಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದು ಹಗಲುಗನಸು.…
ಹೆಚ್ಚಿನ ಸುದ್ದಿಗಾಗಿ...
ರಾಷ್ಟ್ರೀಯ

ಪಿಗ್ಗಿ ಮೇಲಿನ ಲವ್​​ ಸಿಕ್ರೇಟ್​​ ಬಿಚ್ಚಿಟ್ಟ ಗಾಯಕ ನಿಕ್​​ ಜೋನಾಸ್!!!

ಬೆಂಗಳೂರು: ಬಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಪಾಪ್​ ಗಾಯಕ ನಿಕ್​​ ಜೋನಾಸ್​ ಎಂಗೇಜ್​​ಮೆಂಟ್​ ಮಾಡಿಕೊಂಡ ಬೆನ್ನಲ್ಲೇ ಅವರ ಮದುವೆ ಯಾವಾಗ ಅಂತ ಅಭಿಮಾನಿಗಳು ಕಾತುರದಿಂದ ಇದ್ದಾರೆ. ಈ ಇಬ್ಬರೂ ಯಾವಾಗ 2017ರ ಮೆಟ್​ ಗಾಲಾ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಭಾರತ್ ಬಂದ್ : ರಾಮ್ ಲೀಲಾ ಮೈದಾನದಲ್ಲಿ ಕಾಂಗ್ರೆಸ್ ನಿಂದ ಪ್ರತಿಭಟನಾ ಸಮಾವೇಶ !!!

ನವದೆಹಲಿ : ಇಂದು ದೇಶಾದ್ಯಂತ ವಿಪಕ್ಷಗಳು ಕರೆಕೊಟ್ಟಿರುವ ಭಾರತ್ ಬಂದ್ ಗೆ ರಾಷ್ಟ್ರದ ಎಲ್ಲಾ ರಾಜ್ಯಗಳಲ್ಲಿ, ಪ್ರಮುಖ ನಗರಗಳಲ್ಲಿ ಬೆಂಬಲ ವ್ಯಕ್ತವಾಗಿದೆ.  ಬಂದ್ ಗೆ ಬೆಂಬಲ ಸೂಚಿಸುರವ ಸಂಘಟನೆಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರು ವಿವಿಧ ರೀತಿಯಲ್ಲಿ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಕಾಂಗ್ರೆಸ್ ನಾಯಕರಿಗೆ ‘ ಶಾ’ ಚಾಲೆಂಜ್ !!!

ನವದೆಹಲಿ :  ತೈಲ ದರ ಏರಿಕೆ ಕುರಿತು ಯಾವುದೇ  ವಿಷಯದ ಬಗ್ಗೆ ಬಿಜೆಪಿ ಚರ್ಚೆ ನಡೆಸಲು ಸಿದ್ಧ ಎಂದು ಪಕ್ಷದ ರಾಷ್ಟ್ರಧ್ಯಕ್ಷ ಅಮಿತ್ ಶಾ ಕಾಂಗ್ರೆಸ್ ನಾಯಕರಿಗೆ ಚಾಲೆಂಜ್​ ಹಾಕಿದ್ದಾರೆ. ಸರಿಯಾದ ಮಾಹಿತಿ ಅಂಕಿ ಅಂಶಗಳೊಂದಿಗೆ ಬನ್ನಿ ನಮ್ಮೊಂದಿಗೆ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಮಾಂಸದಡುಗೆ ಮಾಡದೇ ಇದ್ದುದ್ದಕ್ಕೆ ಪತ್ನಿಯನ್ನು ಕೊಂದೇ ಬಿಟ್ಟ!!!

ಲಕ್ನೋ : ಮಾಂಸದ ಅಡುಗೆಯನ್ನು ಮಾಡಿಕೊಡದೇ  ಇದ್ದುದ್ದಕ್ಕೆ  ಸಿಟ್ಟಿಗೆದ್ದ ಪತಿ ತನ್ನ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಫಿರೋಜಾಬಾದ್​  ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಅಂದಹಾಗೇ  ನಾನ್​ ವೆಜ್​ ಮಾಡದೇ ಕೊಡದೇ ಇದುದ್ದಕ್ಕೆ …
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ತೈಲ ಬೆಲೆ ಏರಿಕೆ ಖಂಡಿಸಿ ಭಾರತ್​​​ ಬಂದ್​​​ : ಯಾರದ್ದೆಲ್ಲ ಇದೆ ಬೆಂಬಲ!!!

ಬೆಂಗಳೂರು:  ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ ನಾಳೆ(10-09-2018) ಭಾರತ್ ಬಂದ್‌ಗೆ ಕರೆ ಕೊಟ್ಟಿದೆ. ರಾಜ್ಯದಲ್ಲಿ ಸಿಎಂ ಕುಮಾರಸ್ವಾಮಿ ಬಂದ್​​ಗೆ ತಮ್ಮ ಬೆಂಬಲ ಇದೆ ಎಂದು ತಿಳಿಸಿದ್ದು, ಜೊತೆಗೆ ಕಾಂಗ್ರೆಸ್‌-ಜೆಡಿಎಸ್‌ ಸರ್ಕಾರ ಇದ್ದು ಬಂದ್‌ಗೆ ಸಂಪೂರ್ಣ…
ಹೆಚ್ಚಿನ ಸುದ್ದಿಗಾಗಿ...
ಅಂತಾರಾಷ್ಟ್ರೀಯ

ಹಿಂದುತ್ವದ ಸಿದ್ಧಾಂತ, ಆಧ್ಯಾತ್ಮಿಕವನ್ನು ಮರೆಯುತ್ತಿರುವುದು ದೊಡ್ಡ ನಷ್ಟ : ಮೋಹನ್‌ ಭಾಗವತ್‌

ಅಮೆರಿಕಾ : ಸಿಂಹ ಯಾವಾಗಲೂ ಒಂಟಿಯಾಗೇ ಇರುತ್ತೆ. ಗುಂಪಾಗಿ ಬರೋ ನಾಯಿಗಳು ದಾಳಿ ಮಾಡಿ ಆ ಸಿಂಹವನ್ನು ಸಾಯಿಸುತ್ತವೆ. ಈ ವಿಷಯವನ್ನು ನಾವು ಮರಿಯಬಾರದು ಅಂತ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದ್ದಾರೆ. 1893ರಲ್ಲಿ ಸ್ವಾಮಿ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಏನೇ ಇದ್ದರೂ ಬೆಂಗಳೂರಿನಲ್ಲೇ ಏರ್ ಶೋ ಉತ್ತರ ಪ್ರದೇಶದಲ್ಲಿ ಅಲ್ಲ!!!

ಬೆಂಗಳೂರು : ಈ ಬಾರಿಯ ವೈಮಾನಿಕ ಪ್ರದರ್ಶನ ಏರೋ ಇಂಡಿಯಾ ಉತ್ತರ ಪ್ರದೇಶದ ಲಖನೌನಲ್ಲಿ ನಡೆಯಲಿದೆ ಎಂಬ ವದಂತಿಗೆ  ತೆರೆಬಿದ್ದಿದೆ. ಮತ್ತೊಮ್ಮೆ ಏಷ್ಯಾದ ಅತಿದೊಡ್ಡ ಏರ್​ ಶೋಗೆ ಬೆಂಗಳೂರು ಸಾಕ್ಷಿಯಾಗಲಿದೆ. ಕೊನೆಗೂ ಕನ್ನಡಿಗರ ಬೇಡಿಕೆ ಮತ್ತು ಹೋರಾಟಕ್ಕೆ…
ಹೆಚ್ಚಿನ ಸುದ್ದಿಗಾಗಿ...