fbpx

ರಾಷ್ಟ್ರೀಯ - Page 3

ಪ್ರಮುಖ

ಲೋಕಸಭಾ ಚುನಾವಣೆ : ಗೆಲ್ಲುವ ಕುದುರೆಗೆ ‘ಕೈ’ ಹುಡುಕಾಟ!!!

    ಬೆಂಗಳೂರು: ಕೇಂದ್ರದಲ್ಲಿ ಬಿಜೆಪಿಯೇತರ ಸರ್ಕಾರ ರಚನೆಗೆ ಪಣತೊಟ್ಟಿರುವ ಕಾಂಗ್ರೆಸ್‌, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಿಂದ ಹೆಚ್ಚಿನ ಸ್ಥಾನಗಳ ನಿರೀಕ್ಷೆಯಲ್ಲಿ ‘ಗೆಲ್ಲುವ ಕುದುರೆಗಳಿಗಾಗಿ’ ಹುಡುಕಾಟ ನಡೆಸಿದೆ. ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ನೇತೃತ್ವದಲ್ಲಿ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

2019 ರ ಲೋಕಸಭಾ ಚುನಾವಣೆ ನಿಗಧಿ ವೇಳೆಯಲ್ಲೇ ನಡೆಯುತ್ತದೆ : ರಾಜಾನಾಥ್ ಸಿಂಗ್

ನವದೆಹಲಿ :ಕೇಂದ್ರದ ಗೃಹ ಮಂತ್ರಿಯಾಗಿರುವ ರಾಜನಾಥ್ ಸಿಂಗ್ ಅವರು ಲೋಕಸಭೆ ಚುನಾವಣೆ ಕುರಿತಂತೆ ಪ್ರಮುಖ ಅಂಶಗಳ ಬಗ್ಗೆ ಮಾತನಾಡಿದ್ದಾರೆ. 2019ರಲ್ಲಿ ಸಾರ್ವತ್ರಿಕ ಚುನಾವಣೆ ನಿಗಧಿಯಾದ ವೇಳೆಯಲ್ಲೆ ನಡೆಯುವುದು, ಯಾವುದೇ ಕಾರಣಕ್ಕೂ ಮುಂಚಿತವಾಗಿ ಚುನಾವಣೆ ನಡೆಯುವುದಿಲ್ಲ ಎಂದು…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ವಾದ್ರಾ , ಭೂಪೇಂದ್ರ ಸಿಂಗ್ ಹೂಡಾ ಸೇರಿ ಇನ್ನಿಬ್ಬರ ಮೇಲೆ ಎಫ್ ಐ ಆರ್ ದಾಖಲು !!!

ಹರಿಯಾಣ : ಪ್ರಿಯಾಂಕ ಗಾಂಧಿ ಪತಿ ರಾಬರ್ಟ್ ವಾದ್ರ ಮತ್ತು  ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪೇಂದ್ರ ಸಂಗ್ ಹೂಡಾ ವಿರುದ್ಧ  ಎಫ್ ಐ ಆರ್ ದಾಖಲಾಗಿದೆ. ಇವರಿಬ್ಬರನ್ನು ಸೇರಿ ಡಿ ಎಲ್ ಎಫ್ ಹಾಗೂ ಓಂಕಾರೇಶ್ವರ ಪ್ರಾಪರ್ಟೀಸ್  ವಿರುದ್ಧವೂ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ತರೂಣ್ ಸಾಗರ್ ಅಂತಿಮ ಸಂಸ್ಕಾರ : ಗಣ್ಯರ ಸಂತಾಪ !!!

ನವದೆಹಲಿ ; ಸಲ್ಲೇಖನ ವ್ರತ ಕೈಗೊಂಡಿದ್ದ ಜೈನ ಮುನಿ  ತರುಣ್ ಸಾಗರ್ (51) ಶನಿವಾರ ಮುಂಜಾನೆ ದೆಹಲಿಯ ಕೃಷ್ಣ ಸಾಗರ್ ಪ್ರದೇಶದಲ್ಲಿರುವ ರಾಧಾಪುರಿ ಜೈನ ಮಂದಿರದಲ್ಲಿ ವಿಧಿವಶರಾಗಿದ್ದಾರೆ. ಮುನಿಗಳ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಚಿಕಿತ್ಸೆಗಾಗಿ ಅಮೆರಿಕಾಗೆ ಹೊರೆಟ ಕೇರಳ ಸಿಎಂ!!!

ಕೇರಳ : ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿದೇಶಕ್ಕೆ ಪ್ರಯಾಣಿಸುತ್ತಿದ್ದಾರೆ. ಕೇರಳದಿಂದ ಭಾನುವಾರ ಅವರು ಚಿಕಿತ್ಸೆ ಪಡೆಯಲು ಅಮೆರಿಕಾಗೆ ತೆರಳುತಿದ್ದಾರೆ.  ಮುಖ್ಯಮಂತ್ರಿಗಳ  ಜೊತೆ ಅವರ ಧರ್ಮ ಪತ್ನಿ  ಕಮಲಾ  ವಿಜಯನ್ ಅವರೊಂದಿಗೆ ಪ್ರಯಾಣಿಸುತ್ತಿದ್ದಾರೆ. ಅವರ ಪ್ರಯಾಣ ಕಳೆದ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ರಾಷ್ಟ್ರ ರಾಜಕಾರಣಕ್ಕೆ ಸಿದ್ದು ಶಿಫ್ಟ್ !!! ಇಲ್ಲಿದೆ ಆಪರೇಷನ್​​ ‘ಮೈತ್ರಿ’ ಷಡ್ಯಂತ್ರ !!!

ಬೆಂಗಳೂರು: ಸಮ್ಮಿಶ್ರ ಸರ್ಕಾರದ ಮೇಲೆ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಯಂತ್ರಣ ತಪ್ಪಿಸಲು ಅವರನ್ನು ರಾಷ್ಟ್ರ ರಾಜಕಾರಣಕ್ಕೆ "ಸಾಗ' ಹಾಕುವ ಕಾರ್ಯತಂತ್ರ ರೂಪಿಸಲಾಗಿದೆ. ಸಿದ್ದರಾಮಯ್ಯ ಅವರಿಂದ ದೋಸ್ತಿ ಸರ್ಕಾರಕ್ಕೆ ಆಗಬಹುದಾದ ತೊಂದರೆ…
ಹೆಚ್ಚಿನ ಸುದ್ದಿಗಾಗಿ...
ಅಂತಾರಾಷ್ಟ್ರೀಯ

ಮಾನಸ ಸರೋವರ ಯಾತ್ರೆ ಟೀಕಿಸಿದ್ದ ಬಿಜೆಪಿ !!! ‘ಅಸತೋಮಾ ಸದ್ಗಮಯಾ’ ಎಂದ ರಾಹುಲ್ !!!

ಹೊಸದಿಲ್ಲಿ : ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ತಾನು ಚೀನ ಮಾರ್ಗವಾಗಿ ಕೈಗೊಳ್ಳುವುದಾಗಿ ಬಿಜೆಪಿ ವ್ಯಂಗ್ಯದಿಂದ ಟೀಕಿಸಿರುವುದಕ್ಕೆ ಪ್ರತಿಯಾಗಿ ರಾಹುಲ್‌ ತಮ್ಮ ಈ ಪವಿತ್ರ ಯಾತ್ರೆಯ ಮೊದಲ ಚರಣದಲ್ಲಿ ನಿನ್ನೆ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

VOTE ಮಾಡದ ರಮ್ಯಾಗೆ ಮತ ಹಾಕಬೇಡಿ !!! : ಬಿಜೆಪಿ ಅಭಿಯಾನ !!!

ಬೆಂಗಳೂರು : ಚುನಾವಣೆಯಲ್ಲಿ ಮತ ಹಾಕದೆ ಕ್ಷೇತ್ರದ ಜನತೆಗೆ ಮೋಸ ಮಾಡಿರುವ ಚಿತ್ರನಟಿ, ಮಾಜಿ ಸಂಸದೆ ಹಾಗೂ ಎಐಸಿಸಿ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ ವಿರುದ್ಧ ಬಿಜೆಪಿ ಅಭಿಯಾನ ಆರಂಭಿಸಿದೆ. ಮಂಡ್ಯ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಕುಮಾರಸ್ವಾಮಿ, ಚಂದ್ರಬಾಬು ನಾಯ್ಡು ಭೇಟಿ ; ಪ್ರಾದೇಶಿಕ ಪಕ್ಷಗಳ ಬಲವರ್ಧನೆ!!!

ಆಂಧ್ರಪ್ರದೇಶ :  ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಲು ಕರ್ನಾಟಕ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮತ್ತು ಆಂಧ್ರ ಪ್ರದೇಶದ ಸಿ.ಎಂ. ಎನ್‌. ಚಂದ್ರಬಾಬು ನಾಯ್ಡು ಅವರು ಪ್ರಾದೇಶಿಕ ಪಕ್ಷಗಳನ್ನು ಒಟ್ಟುಗೂಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಆಂಧ್ರಪ್ರದೇಶಕ್ಕೆ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಲೋಕ ಸಭೆ ಚುನಾವಣೆಗೆ ಕಾಂಗ್ರೆಸ್ ಸಜ್ಜು!!!

ಬೆಂಗಳೂರು  : ಲೋಕಸಭಾ ಚುನಾವಣೆಗಾಗಿ ಭರ್ಜರಿ ತಯಾರಿ ನಡಿಸುತ್ತಿರುವ  ಕಾಂಗ್ರೆಸ್​ ಈಗಿನಿಂದಲೇ ರಣತಂತ್ರ ರೂಪಿಸಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯವೈಖರಿ ಕುರಿತು ಚರ್ಚೆ ನಡೆಸಲು ಕಾಂಗ್ರೆಸ್​ ನಾಯಕರು ಇಂದು ಸಭೆ ನಡೆಸುತ್ತಿದ್ದಾರೆ. ರಾಜ್ಯ ಕಾಂಗ್ರೆಸ್​…
ಹೆಚ್ಚಿನ ಸುದ್ದಿಗಾಗಿ...