fbpx

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ - Page 2

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್

ಮುಖ್ಯಮಂತ್ರಿಯವರೇ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ನೀಡಿ: ABVP ಆಗ್ರಹ!!!

ತುಮಕೂರು : ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೂ ಉಚಿತ ಬಸ್​​ ಪಾಸ್​​ ನೀಡುವಂತೆ ಎಬಿವಿಪಿ ರಾಜ್ಯಾದ್ಯಂತ ಹೋರಾಟವನ್ನ ಮಾಡಿ ಸರ್ಕಾರವನ್ನ ಆಗ್ರಹಿಸುತ್ತಿದೆ. ರಾಜ್ಯದ ಎಲ್ಲಾ ಎಬಿವಿಪಿ ಘಟಕದಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತಿದೆ. ಆ ಹಿನ್ನೆಲೆ ತುಮಕೂರು ನಗರದ…
ಹೆಚ್ಚಿನ ಸುದ್ದಿಗಾಗಿ...
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್

ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೂ ಉಚಿತ ಬಸ್​​ಪಾಸ್​ ನೀಡುವಂತೆ ABVP ಆಗ್ರಹ!!!​​

ತುಮಕೂರು : ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೂ ಉಚಿತ ಬಸ್​​ಪಾಸ್​​ ನೀಡುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿಧ್ಯಾರ್ಥಿ ಪರಿಷತ್  ರಾಜ್ಯಾದ್ಯಂತ ಹೋರಾಟ ನಡೆಸುತ್ತಿದೆ. ಅದರಂತೆ ತುಮಕೂರಿನ ಮಧುಗಿರಿಯಲ್ಲೂ ಅಖಿಲ ಭಾರತೀಯ ವಿಧ್ಯಾರ್ಥಿ ಪರಿಷತ್ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೂ…
ಹೆಚ್ಚಿನ ಸುದ್ದಿಗಾಗಿ...
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್

ಬಾಲಕಿ ಜ್ಯೋತಿ ಸಾವು ಖಂಡಿಸಿ ಎಬಿವಿಪಿ ಪ್ರತಿಭಟನೆ!!!!

ಸಿಂದಗಿ : ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬಾಲಕಿ ಜ್ಯೋತಿ ಕೋರಿ ಸಾವಿನ ಘಟನೆ ಖಂಡಿಸಿ ತಾಲೂಕು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ನೂರಾರು ವಿದ್ಯಾರ್ಥಿಗಳು ಗುರುವಾರ ಪ್ರತಿಭಟನೆ ನಡೆಸಿ ನಂತರ ತಹಸೀಲ್ದಾರ ಡಿ.ಎಸ್.ಜಮಾದಾರ ಅವರಿಗೆ ಮನವಿ…
ಹೆಚ್ಚಿನ ಸುದ್ದಿಗಾಗಿ...
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್

ಕುಡಿಯುವ ನೀರು ಪೂರೈಕೆಗೆ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ

ಚಿಕ್ಕಬಳ್ಳಾಪುರ: ಮೂಲ ಸೌಕಯ ನೀಡಬೇಕೆಂದು ಆಗ್ರಹಿಸಿ ಎಬಿವಿಪಿ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿನಿಯರು ಚಿಂತಾಮಣಿ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ತಾಲೂಕು ಕಛೇರಿ ಮುಂಭಾಗದ ಯೋಗಿ ನಾರಾಯಣ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ…
ಹೆಚ್ಚಿನ ಸುದ್ದಿಗಾಗಿ...
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್

ದೇವರನಾಡಲ್ಲಿ ಇತಿಹಾಸ ಸೃಷ್ಟಿಸಿದ ABVP:ಯಶಸ್ವಿ ಆದ ಎಬಿವಿಪಿ ಚಲೋ ಕೇರಳ

ಕೇರಳ: ಕೇರಳದಲ್ಲಿ ನಡೆಯುತ್ತಿರುವ ಹಿಂದೂ ಕಾರ್ಯಕರ್ತರ ಹತ್ಯೆ ಮತ್ತು ಕಮ್ಯುನಿಸ್ಟ್​​​ರ ಹಿಂಸಾಚಾರ ಖಂಡಿಸಿ ಎಬಿವಿಪಿ ನವೆಂಬರ್​​ 11 ಕ್ಕೆ ಚಲೋ ಕೇರಳ ಕರೆ ನೀಡಿತ್ತು. ABVP  ಕರೆಗೆ ದೇಶಾದ್ಯಂತ ಸುಮಾರು ಲಕ್ಷಾಂತರ ವಿದ್ಯಾರ್ಥಿಗಳು ದೇವರ ನಾಡಿನತ್ತ …
ಹೆಚ್ಚಿನ ಸುದ್ದಿಗಾಗಿ...
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್

ದೇವರನಾಡಲ್ಲಿ ಎಬಿವಿಪಿ ಹೆಜ್ಜೆ:ಕಮ್ಯುನಿಸ್ಟ್​​ ಹಿಂಸಾಚಾರ ಖಂಡಿಸಿ ಚಲೋ ಕೇರಳ

  ಕೇರಳ:ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್​​ ಕೇರಳದಲ್ಲಿ ಮಹಾ ಸಮಾವೇಶವನ್ನ ಹಮ್ಮಿ ಕೊಂಡಿದೆ.ಕೇರಳದಲ್ಲಿ ನಡೆಯುತ್ತಿರುವ ಹಿಂದೂ ಪರ ನಾಯಕರ ಹತ್ಯೆ ಮತ್ತು ಕಮ್ಯುನಿಷ್ಟ್​​ರ ಹಿಂಸಾಚಾರ ಖಂಡಿಸಿ ABVP ಚಲೋ ಕೇರಳ ಕರೆ ಕೊಟ್ಟಿದ್ದು ದೇಶಾದ್ಯಂತ ಲಕ್ಷಾಂತರ…
ಹೆಚ್ಚಿನ ಸುದ್ದಿಗಾಗಿ...
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್

ಪರೀಕ್ಷಾ ವೇಳಾಪಟ್ಟಿ ಬದಲಾವಣೆಗೆ ಆಗ್ರಹಿಸಿ ಸಿದ್ದಾಪೂರ ABVP ಪ್ರತಿಭಟನೆ

ಸಿದ್ದಾಪೂರ ABVP ಪ್ರತಿಭಟನೆ ಉತ್ತರಕನ್ನಡ:ಪರೀಕ್ಷಾ ವೇಳಾಪಟ್ಟಿಯನ್ನು ಬದಲಿಸುವಂತೆ ಆಗ್ರಹಿಸಿ ಸಿದ್ದಾಪುರದಲ್ಲಿ ABVP ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕರ್ನಾಟಕ ವಿಶ್ವ ವಿದ್ಯಾಲಯ ಈ ಬಾರಿ ಪದವಿ ಹಾಗೂ ಸ್ನಾತಕೋತ್ತರ ಸೆಮಿಸ್ಟರ್ ಪರೀಕ್ಷೆಯನ್ನು ನವೆಂಬರ್ ಬದಲಾಗಿ ಅಕ್ಟೋಬರ್…
ಹೆಚ್ಚಿನ ಸುದ್ದಿಗಾಗಿ...
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್

KSOU ಉಳಿಸಲು ಆಗ್ರಹಿಸಿ ಎಬಿವಿಪಿಯಿಂದ ಪಾದಯಾತ್ರೆ

KSOU ಉಳಿಸಿ ಮೈಸೂರು:ರಾಜ್ಯದ ಪ್ರತಿಷ್ಠಿತ ಮುಕ್ತ ವಿಶ್ವವಿದ್ಯಾಲಯ ಮುಚ್ಚುವ ಹಂತಕ್ಕೆ ಬಂದು ತಲುಪಿದೆ.ಯುಜಿಸಿ ಅನುಮತಿ ಇಲ್ಲದೆ KSOU ದಲ್ಲಿ ಕಲಿತ ವಿದ್ಯಾರ್ಥಿಗಳ ಗೋಳು ಯಾರಿಗೂ ಬೇಡವಾಗಿದೆ. ಆ ಹಿನ್ನೆಲೆಯಲ್ಲಿ ರಾಜ್ಯದ ಮುಕ್ತ  ವಿಶ್ವವಿದ್ಯಾಲಯ ಉಳಿಸಲು ಅಖಿಲ…
ಹೆಚ್ಚಿನ ಸುದ್ದಿಗಾಗಿ...
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್

ಗೌರಿ ಲಂಕೇಶ್ ಹತ್ಯೆ:ABVP ಖಂಡನೆ​​

ಬೆಂಗಳೂರು:ಪತ್ರಕರ್ತೆ, ಪ್ರಗತಿಪರ ಚಿಂತಕಿ, ಸಾಹಿತಿ ಗೌರಿ ಲಂಕೇಶ ಅವರ ಹತ್ಯೆಯನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್​ ಖಂಡಿಸಿದೆ.​ ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ABVP ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನಯ್​​ ಬಿದರೆ,ಪತ್ರಕರ್ತೆ ಗೌರಿ ಲಂಕೇಶ್​​…
ಹೆಚ್ಚಿನ ಸುದ್ದಿಗಾಗಿ...
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್

ವಿದ್ಯಾರ್ಥಿಗಳೊಂದಿಗೆ VTU ಚೆಲ್ಲಾಟ: ನ್ಯಾಯಕ್ಕಾಗಿ ABVP ಹೋರಾಟ

ಮೈಸೂರು:ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ದೇಶದ ಪ್ರತಿಷ್ಠಿತ ತಾಂತ್ರಿಕ ವಿಶ್ವವಿದ್ಯಾಲಯವಾಗಿದೆ.ಆದರೆ ಇಲ್ಲಿ ಸದಾ ಒಂದಲ್ಲ ಒಂದು ಗೊಂದಲಗಳಿಂದ ವಿದ್ಯಾರ್ಥಿಗಳಿಗೆ ತೊಂದರೆ ಕೊಡುತ್ತಿದ್ದು,ಈಗ ಮತ್ತೊಂದು ಗೊಂದಲದ ಮೂಲಕ ಸದ್ದು ಮಾಡುತ್ತಿದೆ. ಈಗ Crash Course ವಿಚಾರವಾಗಿ ವಿದ್ಯಾರ್ಥಿಗಳ…
ಹೆಚ್ಚಿನ ಸುದ್ದಿಗಾಗಿ...