fbpx

ಸಂಘಟನೆ - Page 2

ಪ್ರಮುಖ

ಅಸೋಸಿಯೇಟ್ ಪ್ರೊಫೆಸರ್ ನಿಂದ ಎಸ್. ಎಫ್.ಐ ಸಂಘಟನೆ ಅಧ್ಯಕ್ಷರ ಮೇಲೆ ಹಲ್ಲೆ !!!

ಬಳ್ಳಾರಿ:  ವಿಶ್ವವಿದ್ಯಾಲಯದ ಅಸೋಸಿಯೇಟ್ ಪ್ರೊಫೆಸರ್  ಎಸ್.ಎಫ್.ಐ ಜಿಲ್ಲಾಧ್ಯಕ್ಷರ ಮೇಲೆ ಹಲ್ಲೆ ನಡೆಸಿದ್ದಾರೆ. ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯದಲ್ಲಿ ಅಸೋಸಿಯೇಟ್ ಪ್ರೊಫೆಸರ್ ಡಾ.ಮೋಹನ್ ದಾಸ್ ಅವರು ದೊಡ್ಡ ಬಸವರಾಜ್ ಶಿವಕುಮಾರ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಬಳ್ಳಾರಿ ಜಿಲ್ಲೆಯ…
ಹೆಚ್ಚಿನ ಸುದ್ದಿಗಾಗಿ...
ಇತರೆ

ನ್ಯಾಯಾಧೀಶರುಗಳಿಗೆ ಒಂದು ದಿನದ ವಿಶೇಷ ಕಾರ್ಯಗಾರ !!!

ಬೆಂಗಳೂರು ; ನಗರದ  ಮಧ್ಯಸ್ಥಿಕೆ ಕೇಂದ್ರದ ವತಿಯಿಂದ ನ್ಯಾಯಾಧೀಶರುಗಳಿಗೆ ಒಂದು ದಿನದ ಕಾರ್ಯಗಾರವನ್ನು ಆಯೋಜಿಸಲಾಗಿತ್ತು.  ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕಾರ್ಯಾಗಾರದಲ್ಲಿ ಮೈಸೂರು ಮತ್ತು ಕೊಡಗು ಜಿಲ್ಲೆಯ ನ್ಯಾಯಾಧೀಶರುಗಳಿಗೆ ಮಧ್ಯಸ್ಥಿಕೆ ಬಗ್ಗೆ ಅರಿವು ಕಾರ್ಯಾಗಾರವನ್ನು ಕೈಗೊಳ್ಳಲಾಗಿತ್ತು. ಮಧ್ಯಸ್ಥಿಕೆ ಬಗ್ಗೆ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಮೈಸೂರು ಮುಖ್ಯರಸ್ತೆಯಲ್ಲೇ ಮ್ಯಾನ್​ ಹೋಲ್​ ಓಪನ್​ !!! ಇದೇನಿದು ಅಧಿಕಾರಿಗಳೇ ನಾನ್​ಸೆನ್ಸ್​​ !!!

ಮೈಸೂರು : ಮಾದ್ಯಮಗಳು ಏಷ್ಟೇ ಬಾರಿ ಮ್ಯಾನ್ ಹೋಲ್ ಮತ್ತು ಕಳೆವೆ ಭಾವಿ ಕುರಿತಂತೆ ಸುದ್ದಿ ಮಾಡಿದರೂ ಅಭಿಯಾನ ನಡೆಸಿದರೂ ಅದು ಯಾಕೋ ನಮ್ಮ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮಾತ್ರ ಇದರ ಬಗ್ಗೆ ತೆಲೆಕೆಡಸಿಕೊಂಡಿಲ್ಲಾ. ಇದು…
ಹೆಚ್ಚಿನ ಸುದ್ದಿಗಾಗಿ...
ಚಾಮರಾಜನಗರ

ಶಾಂತಿಯುತವಾಗಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆ!!!

ಚಾಮರಜನಗರ: ಜಿಲ್ಲೆಯಲ್ಲಿ ಸ್ಥಳೀಯ ಚುನಾವಣೆ ಬಹುತೇಕ ಕಡೆ ಶಾಂತಿಯುವಾಗಿ ನಡೆದಿದ್ದು, ಸದ್ಯ ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಮತದಾರರು ಬಿರುಸಿನಿಂದಲೇ ತಮ್ಮ ನೆಚ್ಚನ ಅಭ್ಯರ್ಥಿಯನ್ನು ಆಯ್ಕೆ ಮಾಡುವಲಕ್ಲಿ ಉತ್ಸುಕತೆ ತೋರಿಸಿದ್ದು, ಬೆಳಿಗ್ಗೆಯಿಂದ ಸಂಜೆವರೆಗೂ ಆ ಪ್ರಕ್ರಿಯೆ ನಡೆಯಿತು.…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಹುಟ್ಟು ಸಾವಿನ ನಡುವೆ ಸಮಾಜಕ್ಕೆ ಏನಾದರೂ ಕೊಡುಗೆ ನೀಡಿ ; ಶ್ರೀ ಬಸವರಾಜ ಹಿರೇಮಠ ಸ್ವಾಮೀಜಿ !!!

ಗೋಕಾಕ್ : ಹುಟ್ಟು ಸಾವಿನ ನಡುವೆ ಸಮಾಜಕ್ಕೆ ಏನಾದರೂ ಕೊಡುಗೆ ನೀಡಿ ಜೀವನ ಪಾವನ ಮಾಡಿಕೊಳ್ಳಿರಿ ಎಂದು ಕಪರಟ್ಟಿ-ಕಳ್ಳಿಗುದ್ದಿ ಗ್ರಾಮದ ಶ್ರೀ ಗುರು ಮಹಾದೇವ ಆಶ್ರಮದ ಶ್ರೀ ಬಸವರಾಜ ಹಿರೇಮಠ ಹೇಳಿದರು. ಅವರು ಗುರುವಾರದಂದು ಇಲ್ಲಿಯ…
ಹೆಚ್ಚಿನ ಸುದ್ದಿಗಾಗಿ...
ಕೊಡಗು

ವಾಟಾಳ್ ನೇತೃತ್ವದಲ್ಲಿ ಕನ್ನಡ ಪರ ಸಂಘಟನೆಗಳ ಪ್ರತಿಭಟನೆ!!!

ಮಡಿಕೇರಿ : ಮಹಾಮಳೆಯಿಂದ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ತಲ್ಲಣಿಸಿರುವ ಕೊಡಗಿಗೆ ಪ್ರಧಾನಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ,  ಜಿಲ್ಲೆಯ ನವನಿರ್ಮಾಣಕ್ಕೆ  20 ಸಾವಿರ ಕೋಟಿ ರೂ.ಗಳ ಪರಿಹಾರವನ್ನು ಒದಗಿಸುವಂತೆ ಆಗ್ರಹಿಸಿ ವಿವಿಧ ಕನ್ನಡಪರ ಸಂಘಟನೆಗಳ ಸಹಕಾರದೊಂದಿಗೆ…
ಹೆಚ್ಚಿನ ಸುದ್ದಿಗಾಗಿ...
ಕೊಡಗು

ಕೊಡಗು ಮಹಾ ಮಳೆ : ಜಿಲ್ಲಾ ಕಾಂಗ್ರೆಸ್ ವತಿಯಿಂದ ಸಮೀಕ್ಷೆ ಆರಂಭ!!

ಮಡಿಕೇರಿ: ಕೊಡಗಿನಲ್ಲಿ ಇತ್ತೀಚೆಗೆ ಸಂಭವಿಸಿದ ಅತಿವೃಷ್ಟಿ ಹಾನಿ ಪೀಡಿತ ಪ್ರದೇಶಗಳನ್ನು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಕೃತಿ ವಿಕೋಪ ಅಧ್ಯಯನ ತಂಡವು ಸೆ.1 ರಿಂದ 8ರವರೆಗೆ ಪರಿಶೀಲಿಸಲಿದ್ದು, ಕೆಪಿಸಿಸಿಯ ಪ್ರಕೃತಿ ವಿಕೋಪ ಪರಿಹಾರ ಸಮಿತಿಗೆ ವರದಿಯನ್ನು ನೀಡಲಿದೆ…
ಹೆಚ್ಚಿನ ಸುದ್ದಿಗಾಗಿ...
ಕೊಡಗು

ಅತಿವೃಷ್ಟಿ ಸಂಕಷ್ಟ : ಹೆಚ್ಚುವರಿ ಅಕ್ಕಿ, ಸೀಮೆಎಣ್ಣೆಗೆ ಕುಡಿಯ ಜನಾಂಗ ಬೇಡಿಕೆ !!!

ಮಡಿಕೇರಿ : ಮಡಿಕೇರಿ ತಾಲೂಕಿನ ಬ್ರಹ್ಮಗಿರಿ ಬೆಟ್ಟದ ತಪ್ಪಲಲ್ಲಿ ವಾಸಿಸುವ ಕುಡಿಯ ಜನಾಂಗದವರು ಕಳೆದ ಎರಡು ತಿಂಗಳುಗಳಿಂದ ಕೂಲಿ ಕೆಲಸವಿಲ್ಲದಿರುವುದರಿಂದ ಪೌಷ್ಠಿಕ ಆಹಾರದ ಕೊರತೆಯಿಂದ ಬಳಲುತ್ತಿದೆ. ಅತಿವೃಷ್ಟಿಯಿಂದ ಮುಂದಿನ  ಎರಡು ತಿಂಗಳುಗಳ ಕಾಲವೂ ಕೂಲಿ ಕೆಲಸ…
ಹೆಚ್ಚಿನ ಸುದ್ದಿಗಾಗಿ...
ಕೊಡಗು

ಸಂತ್ರಸ್ತರ ಗ್ರಾಮಗಳಿಗೆ ಸರ್ಕಾರಿ ಬಸ್ ಸಂಚರಿಸಲು ನಕಾರ : ಗ್ರಾಮಸ್ಥರಿಂದ ಪ್ರತಿಭಟನೆ

ಸೋಮವಾರಪೇಟೆ: ಪ್ರಕೃತಿ ವಿಕೋಪದಿಂದ ಸಂತ್ರಸ್ತರಾಗಿರುವ ಗ್ರಾಮಗಳಿಗೆ ಕೆ ಎಸ್‍ ಆರ್ ಟಿ ಸಿ ಬಸ್ ಸಂಚರಿಸಲು ನಿರಾಕರಿಸಿದ ಹಿನ್ನಲೆ, ಗ್ರಾಮಸ್ಥರು ಸಂಚಾರ ನಿಯಂತ್ರಕರ ಕಚೇರಿ ಎದುರು ಧರಣಿ ನಡೆಸಿ, ನಂತರ ಬಸ್ ಪಡೆದು ಗ್ರಾಮಕ್ಕೆ ತೆರಳಿದ…
ಹೆಚ್ಚಿನ ಸುದ್ದಿಗಾಗಿ...
ಕೊಡಗು

ಹ್ಯುಮ್ಯಾನಿಟಿ ಫಸ್ಟ್ ಇಂಡಿಯಾ ಪರಿಹಾರ ಕೇಂದ್ರದ ಸೇವೆ ಪೂರ್ಣ !!!

ಮಡಿಕೇರಿ : ಹ್ಯುಮ್ಯಾನಿಟಿ ಫಸ್ಟ್ ಇಂಡಿಯಾ ಇದರ ನೇತೃತ್ವದಲ್ಲಿ ಕಳೆದ 13 ದಿನಗಳಿಂದ ಮಡಿಕೇರಿಯ ಕೂರ್ಗ್ ಕಮ್ಯೂನಿಟಿ ಹಾಲ್‍ನಲ್ಲಿ ನಡೆಯುತ್ತಿದ್ದ ಪರಿಹಾರ ಕೇಂದ್ರವನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಯಿತು. ಮಕ್ಕಂದೂರು, ಕಕ್ಕಬ್ಬೆ, ಕಾಲೂರು, 1ನೇ ಮೊಣ್ಣಂಗೇರಿ, 2ನೇ ಮೊಣ್ಣಂಗೇರಿ,…
ಹೆಚ್ಚಿನ ಸುದ್ದಿಗಾಗಿ...