fbpx

ಸಂಘಟನೆ - Page 3

ಪ್ರಮುಖ

ಸರ್ಕಾರಿ ಆದೇಶವನ್ನು ಪಾಲಿಸದ 26 ಡ್ರೈವಿಂಗ್ ಶಾಲೆಗಳಿಗೆ ನೋಟಿಸ್ : ಸಾರಿಗೆ ಅಧಿಕಾರಿ ಶ್ರೀನಿವಾಸ್ !!!

ಬಳ್ಳಾರಿ :  ಸರ್ಕಾರಿ ಆದೇಶವನ್ನು ಪಾಲಿಸದ 26  ಡ್ರೈವಿಂಗ್ ಸ್ಕೂಲ್ ಗಳಿಗೆ ನೋಟಿಸ್ ನೀಡುವ ಪ್ರಕ್ರಿಯೆ ಆರಂಭವಾಗಿದೆ ಎಂದು  ಬಳ್ಳಾರಿಯ  ಪ್ರಬಾರ ಸಾರಿಗೆ ಅಧಿಕಾರಿ ಬಿ.ಎಸ್. ಶ್ರೀನಿವಾಸ್ ಗಿರಿ ತಿಳಿಸಿದ್ದಾರೆ. ಇಂದು ಜಿಲ್ಲೆಯ ಪ್ರಬಾರ ಸಾರಿಗೆ…
ಹೆಚ್ಚಿನ ಸುದ್ದಿಗಾಗಿ...
ದಾವಣಗೆರೆ

ಕಸಾಪ ಸಮಾನ ಮನಸ್ಕರ ವೇದಿಕೆಗೆ ಸಂದ ಜಯ !!!

ದಾವಣಗೆರೆ : ಕನ್ನಡ ಸಾಹಿತ್ಯ ಪರಿಷತ್ ಅಧಿಕಾರಾವಧಿ ವಿಸ್ತರಣೆ ತಿರಸ್ಕಾರಗೊಂಡಿದೆ. ಇದು ಕಸಾಪ ಸಮಾನ ಮನಸ್ಕ ವೇದಿಕೆಯ ಹೋರಾಟಕ್ಕೆ ದೊರೆತ ಜಯ ಎಂದು ವೇದಿಕೆಯ ಆರ್.ಶಿವಕುಮಾರಸ್ವಾಮಿ ಕುರ್ಕಿ ಹೇಳಿದರು. ಪತ್ರಿಕಾಗೋಷ್ಟಿಯಲ್ಲಿಂದು ಮಾತನಾಡಿದ ಅವರು, ಕಸಾಪ ಅಧ್ಯಕ್ಷರ…
ಹೆಚ್ಚಿನ ಸುದ್ದಿಗಾಗಿ...
ಕೋಲಾರ

ಜಿಲ್ಲೆಗೆ ಡಿ.ಕೆ. ರವಿಯಂತಹ ಅಧಿಕಾರಿಗಳ ಅವಶ್ಯಕತೆ ಇದೆ : ಚಲ್ದಿಗಾನಹಳ್ಳಿ ಪ್ರಭಾಕರಗೌಡ

ಕೋಲಾರ : ಸಂಘ ಸಂಸ್ಥೆಗಳ ಪದಾಧಿಕಾರಿಗಳ ಸ್ಥಾನ ಕೇವಲ ವಿಸಿಟಿಂಗ್ ಕಾರ್ಡ್ ಗಳಿಗೆ ಸೀಮಿತವಾಗದೆ ಈ ನಾಡಿನ ಜ್ವಲಂತ ಸಮಸ್ಯೆಗಳ ನಿವಾರಣೆ ಮಾಡುವ  ನಿಟ್ಟಿನಲ್ಲಿ ಪದಾಧಿಕಾರಿಗಳು  ಹೆಚ್ಚು ಶ್ರಮ ವಹಿಸಬೇಕೆಂದು  ಕರ್ನಾಟಕ ಪ್ರಜಾ ರಕ್ಷಣಾ ಸೇನೆ ರಾಜ್ಯಾಧ್ಯಕ್ಷ…
ಹೆಚ್ಚಿನ ಸುದ್ದಿಗಾಗಿ...
ಕೊಡಗು

ಎಲ್ಲಾ ನಿರಾಶ್ರಿತರಿಗೆ ಪರಿಹಾರ ಸಾಮಾಗ್ರಿಗಳ ಸಮರ್ಪಕ ಪೂರೈಕೆ !!!

ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ನಿರಾಶ್ರಿತರಾಗಿರುವವರಿಗೆ ಪ್ರಾರಂಭಿಸಲಾಗಿರುವ ಪರಿಹಾರ ಕೇಂದ್ರಗಳಲ್ಲಿ ಊಟೋಪಚಾರದ ವ್ಯವಸ್ಥೆ, ವಾಸ್ತವ್ಯದ ವ್ಯವಸ್ಥೆ ಹಾಗೂ ಪರಿಹಾರ ಸಾಮಗ್ರಿಗಳ ಪೂರೈಕೆ ಮಾಡಲಾಗುತ್ತಿದೆ. ಇಂತಹ ಪರಿಹಾರ ಕೇಂದ್ರಗಳಲ್ಲಿ ಇರದ ನಿರಾಶ್ರಿತರಿಗೂ…
ಹೆಚ್ಚಿನ ಸುದ್ದಿಗಾಗಿ...
ಚಿಕ್ಕಮಗಳೂರು

ವಿಧ್ಯಾರ್ಥಿಗಳಿಂದ ಸಾಲು ಮರದ ತಿಮ್ಮಕ್ಕ ಉದ್ಯಾನವನದಲ್ಲಿ ಗಿಡ ನೆಡುವ ಕಾರ್ಯಕ್ರಮ!!!

ಚಿಕ್ಕಬಳ್ಳಾಪುರ :  ಬಾಗೇಪಲ್ಲಿ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಿಸಲಾಗುವ  ಸಾಲು ಮರದ ತಿಮ್ಮಕ್ಕ ಉದ್ಯಾನವನದಲ್ಲಿ ವಿಕಾಸ ಪದವಿ ಮತ್ತು  ಪದವಿ ಪೂರ್ವ ಕಾಲೇಜಿನ ಸ್ಕೌಟ್ಸ್ ಅಂಡ್ ಗೈಡ್ಸ್ ವತಿಯಿಂದ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮವನ್ನು…
ಹೆಚ್ಚಿನ ಸುದ್ದಿಗಾಗಿ...
ಕೊಡಗು

ಕರುಣೆ ಮೆರೆದ ಕನ್ನಡಿಗರು : ಕೊಡಗಿಗೆ ನರೆವಿನ ಮಹಾಪೂರ !!!

ಕೊಡಗು : ನಿರಂತರವಾಗಿ ಒಂದು ವಾರದಿದಂದ ಬಿಟ್ಟು ಬಿಡದೆ  ಸುರಿಯುತ್ತಿರುವ ಧಾರಕಾರ ಮಳೆಯಿಂದಾಗಿ ಕೊಡಗಿನ ಬಹುತೇಕ ಭಾಗಗಳು ಮುಳುಗಡೆಯಾಗಿದ್ದು, ಜನರು ಸುರಕ್ಷಿತ ಸ್ಥಳಗಳಿಗೆ  ತರೆಳುವುದು ಕಷ್ಟವಾಗಿದೆ. ಜಿಲ್ಲೆಯ ಇಂದಿರಾ ನಗರದ ಬಡಾವಣೆಯೆ ಖಾಲಿಯಾಗಿದೆ, ಜನರ ಜೀವನ…
ಹೆಚ್ಚಿನ ಸುದ್ದಿಗಾಗಿ...
ದಾವಣಗೆರೆ

ಸೇವಾ ಮನೋಭಾವದ ಗುಣ ಹೊಂದಬೇಕು: ದಾವಣಗೆರೆ ವಿರಕ್ತ ಮಠದ ಬಸವಪ್ರಭು ಸ್ವಾಮಿಗಳು!!!

ಜಗಳೂರು: ಆಸ್ಪತ್ರೆಗೆ ಬರುವ ರೋಗಗಿಳಿಗೆ ಬಡವ ಸಿರಿವಂತ ಎನ್ನುವ ತಾರತಮ್ಯ ಮಾಡದೇ ಉತ್ತಮ ಚಿಕಿತ್ಸೆ ನೀಡುವ ಮೂಲಕ ಸೇವಾ ಮನೋಭಾವದ ಗುಣವನ್ನು ಹೊಂದಬೇಕೆಂದು ದಾವಣಗೆರೆ ವಿರಕ್ತ ಮಠದ ಬಸವಪ್ರಭು ಸ್ವಾಮಿಗಳು ಹೇಳಿದರು. ಪಟ್ಟಣದ ವಾಲ್ಮೀಕಿ ಬಡಾವಣೆಯಲ್ಲಿ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಹರಪನಹಳ್ಳಿಯನ್ನು ದಾವಣಗೆರೆ ಜಿಲ್ಲೆಯಲ್ಲಿಯೇ ಉಳಿಸಲು ಮನವಿ !!!

ದಾವಣಗೆರೆ :ಹರಪನಹಳ್ಳಿ ತಾಲೂಕನ್ನು ದಾವಣಗೆರೆ ಜಿಲ್ಲೆಯಿಂದ ಬೇರ್ಪಡಿಸದೆ, 371 ಜೆ ಹಾಗೂ ಹೈದ್ರಾಬಾದ್ ಕರ್ನಾಟಕ  ವಿಶೇಷ ಸ್ಥಾನಮಾನದ ಅಡಿಯಲ್ಲಿ  ಸೌಲಭ್ಯಗಳನ್ನು ಕಲ್ಪಿಸಬೇಕೆಂದು ವಕೀಲರಾದ ತಿಮ್ಮಲಾಪುರದ ರವಿ ಶಂಕರ್, ಕೊಟ್ರೇಶ್ ಮತ್ತಿಹಳ್ಳಿ ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹರಪನಹಳ್ಳಿ ತಾಲೂಕು…
ಹೆಚ್ಚಿನ ಸುದ್ದಿಗಾಗಿ...
ಕೊಡಗು

ಕೊಡಗು ಪ್ರವಾಹ ಪೀಡಿತ  ಸಂತ್ರಸ್ತರಿಗೆ  ಸಾಮಾಜಿಕ ಜಾಲತಾಣಗಳಿಮದ ನೆರವು!

ಚಿಕ್ಕಬಳ್ಳಾಪುರ : ಜಿಲ್ಲೆಯ ಬಾಗೇಪಲ್ಲಿಯ ಒಂದು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿರುವ whats app ಗುಂಪು.  ಈ ಒಂದು ಜಾಲತಾಣದ ಮೂಲಕ ಸಾಕಷ್ಟು ಸಾಮಾಜಿಕ ಕೆಲಸ ಕಾರ್ಯದಲ್ಲಿ ತೊಡಗಿಸಿಕೊಂಡಿರುವ  ಸುದ್ದಿ ಲೋಕ ವಾಟ್ಸ್ ಗ್ರೂಪ್ ನಾ…
ಹೆಚ್ಚಿನ ಸುದ್ದಿಗಾಗಿ...
ತುಮಕೂರು

ತುರುವೇಕೆರೆಯಲ್ಲಿ August 26ಕ್ಕೆ ಜಲ್ಲಾಮಟ್ಟದ ಚದುರಂಗ ಸ್ಪರ್ಧೆ!!!

ತುರವೇಕೆರೆಯಲ್ಲಿ : ಜಿಲ್ಲೆಯ ಸ್ಪೋರ್ಟ್ಸ್ ಕ್ಲಬ್, ರೋಟರಿ ಕ್ಲಬ್, ಲಯನ್ಸ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ಆಗಸ್ಟ್ 26 ರಂದು ಪಟ್ಟಣದ ಸ್ವಾಮಿ ವಿವೇಕಾನಂದ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ Rapid ಚದುರಂಗ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ಜಿಲ್ಲಾವಲಯದ ಲಯನ್ಸ್…
ಹೆಚ್ಚಿನ ಸುದ್ದಿಗಾಗಿ...