ರಾಜಕೀಯ - Page 219

ರಾಜಕೀಯ

‘ಬಿಜೆಪಿ’ ಗೆ ‘‘ತಲೈವಾ’’ ಎಂಟ್ರಿ…?

ಕಾಲಿವುಡ್: ಕಾಲಿವುಡ್ ನಟ ಸೂಪರ್ ಸ್ಟಾರ್ ರಜಿನಿ ಕಾಂತ್ ಇತ್ತೀಚೆಗೆ ರಾಜಕೀಯಕ್ಕೆ ಎಂಟ್ರಿಕೊಡುವ ಬಗ್ಗೆ ಬಿಸಿ ಬಿಸಿ ಚರ್ಚೆಗಳಿಗೆ ಕಾರಣವಾಗಿತ್ತು ಇದಕ್ಕೆ ಪುಷ್ಠಿ ನೀಡುವಂತೆ, ಚೆನೈಗೆ ಆಗಮಿಸಿರುವ ಬಿಜೆಪಿ ಸಂಸದೆ, ರಾಷ್ಟ್ರೀಯ ಯುವ ಘಟಕದ ಅಧ್ಯಕ್ಷೆ…
ಹೆಚ್ಚಿನ ಸುದ್ದಿಗಾಗಿ...
ರಾಜಕೀಯ

ಡಿಕೆಶಿ ರಾಜಿನಾಮೆಗೆ ಬಿಜೆಪಿ ಪಟ್ಟು: ಜಗದೀಶ್ ಶೆಟ್ಟರ್

ಐಟಿ ದಾಳಿಯ ಸಮಯದಲ್ಲಿ ಒಂದಷ್ಟು ಅಕ್ರಮಗಳು ನಡೆದಿದೆ ಎಂಬ ವಿಚಾರ ಬಯಲಿಗೆ ಬಂದಿದೆ. ಈ ಹಿನ್ನಲೆಯಲ್ಲಿ ಡಿ.ಕೆ. ಶಿವಕುಮಾರ್​​ ರಾಜಿನಾಮೆಗೆ ಬಿಜೆಪಿ ಪಟ್ಟು ಹಿಡಿದಿದೆ. ಅಲ್ದೇ ಈ ನಿಟ್ಟಿನಲ್ಲಿ ಬಿಜೆಪಿ, ಮುಂದೆ ಯಾವೆಲ್ಲಾ ರೀತಿ ಹೋರಾಟ…
ಹೆಚ್ಚಿನ ಸುದ್ದಿಗಾಗಿ...
ರಾಜಕೀಯ

ಸಂವಿಧಾನ ಮತ್ತು ಮೇಲ್ಮನೆಯ ಗೌರವ ಹೆಚ್ಚಿಸುವುದೇ ನನ್ನ ಧ್ಯೇಯ: ಉಪರಾಷ್ಟ್ರಪತಿ

ಉಪರಾಷ್ಟ್ರಪತಿಯಾಗಿ ನನ್ನ ನೇಮಕ ಭಾರತೀಯ ಸಂಸತ್ತಿನ ಪ್ರಜಾಪ್ರಭುತ್ವವನ್ನು ಎತ್ತಿ ತೋರಿಸುತ್ತದೆ, ಉಪರಾಷ್ಟ್ರಪತಿಯಾಗಿ ಸಂವಿಧಾದನವನ್ನು ಎತ್ತಿ ಹಿಡಿಯುತ್ತೇನೆ, ರಾಜ್ಯಸಭೆಯ ಗೌರವನ್ನು ಹೆಚ್ಚಿಸುತ್ತೇನೆಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಶನಿವಾರ ಹೇಳಿದ್ದಾರೆ. ಚುನಾಯಿತರಾದ ಬಳಿಕ ಮಾತನಾಡಿರುವ ಉಪರಾಷ್ಟ್ರಪತಿ ವೆಂಕಯ್ಯ…
ಹೆಚ್ಚಿನ ಸುದ್ದಿಗಾಗಿ...
ರಾಜಕೀಯ

ಡಿಕೆಶಿ ಮನೆಗೆ ಕೈ ನಾಯಕರ ದಂಡು..!

ಬೆಂಗಳೂರು: ನಾವೆಲ್ಲ ಒಮದೆ ಕುಟುಂಬದವರು. ಸಾರ್ವತ್ರಿಕ ಜೀವನದಲ್ಲಿ ಇಂತ ಸಂಕಷ್ಟಗಳು ಇದದ್ದೆ. ಆದ್ರೆ ನಾವು ಮತ್ತು ಡಿಕೆ ಶಿವಕುಮಾರ್​​ ಬಂದಿರುವ ಸಮಸ್ಯಯನ್ನ ಸಮರ್ಥವಾಗಿಯೇ ಎದರಿಸುತ್ತೆವೆ ಎನ್ನುತ್ತಾ, ಡಿಕೆ ಪರ ಎಲ್ಲಾ ಕೈ ನಾಯಕರು ಬ್ಯಾಟ್​ ಮಾಡಿದ್ದಾರೆ.…
ಹೆಚ್ಚಿನ ಸುದ್ದಿಗಾಗಿ...
ರಾಜಕೀಯ

ಮುಂದಿನ ಸರ್ಕಾರ ನಮ್ಮದೇ ನಮ್ಮದೇ ನಮ್ಮದೆ..! : ಬಿಎಸ್​​​​​ವೈ

ಬೆಂಗಳೂರು: ಮುಂಬರುವ ಸಾರ್ವರ್ತಿಕ ಚುನಾವಣೆಯಲ್ಲಿ ಮತ್ತೆ ಕರ್ನಾಟಕದ ಗದ್ದುಗೆ ಬಿಜೆಪಿಯದ್ದೆ ಎಂದು, ಯಡ್ಡಿಯೂರಪ್ಪ ಇಂದು ನಡೆದ ರಾಜ್ಯ ಕಾರ್ಯಕಾರಿಣಿಯಲ್ಲಿ ಪ್ರತಿಪಾದಿಸಿದ್ದಾರೆ. ಅಲ್ದೇ ಕಾಂಗ್ರೆಸ್​​ ಮುಕ್ತ ರಾಜ್ಯ ನಿರ್ಮಾಣದ ಜೊತೆಗೆ 150 ಮಿಷನ್​​ ಕಂಪ್ಲೀಟ್​ ಮಾಡಿಯೇ ಮಾಡುತ್ತೇವೆ ಎಂದು…
ಹೆಚ್ಚಿನ ಸುದ್ದಿಗಾಗಿ...
ರಾಜಕೀಯ

ದೊಡ್ಡಗೌಡರಿಗೆ ಹುಟ್ಟು ಹಬ್ಬದ ಉಡುಗೊರೆಯಾಗಿ ಟಿಕೆಟ್​ ಕೇಳಿದ ಪ್ರಜ್ವಲ್​​ ರೇವಣ್ಣ

ಲಾಲ್​​ಬಾಗ್​​, ಬೆಂಗಳೂರು: 27ನೇ ವಸಂತಕ್ಕೆ ಕಾಲಿಟ್ಟ ಪ್ರಜ್ವಲ್​ ರೇವಣ್ಣ, ತನಗೆ ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ಸ್ಪರ್ಧಿಸುವ ಅಭಿಲಾಷೆ ವ್ಯಕ್ತಪಡಿಸಿದ್ದು, ಪಕ್ಷ ನನಗೆ ಎಲ್ಲಿಯೇ ಟಿಕೆಟ್​ ನೀಡಿದರೂ ಚುನಾವನೆಗೆ ಸ್ಫರ್ಧಿಸುವೆ,  ನನ್ನ ನಾಯಕತ್ವವನ್ನು ಜೆಡಿಎಸ್​ ಗುರುತಿಸಲಿಲ್ಲ.., ಆದರೆ…
ಹೆಚ್ಚಿನ ಸುದ್ದಿಗಾಗಿ...
ಯಾದಗಿರಿ

ದೇಶವನ್ನ ಆರ್​​ಎಸ್​ಎಸ್​​​ ಆಳುತ್ತಿದೆ

ಯಾದಗಿರಿ:ಆದಾಯ ತೆರಿಗೆ ದಾಳಿ ಆರ್​​​ಎಸ್​​ಎಸ್​​​ ನಿರ್ದೇಶನದಂತೆ ನಡೆಯುತ್ತಿದ್ದು, ಕೇಂದ್ರ ಸರ್ಕಾರ ತನ್ನ ಎದುರಾಳಿಗಳನ್ನು ಮಣಿಸಲು ಅಧಿಕಾರಿಗಳಿಂದ ದಾಳಿ ನಡೆಸುತ್ತಿದೆ ಎಂದು ಸಚಿವ ಪ್ರಿಯಾಂಕ್​​​ ಖರ್ಗೆ ಗಂಭೀರ ಆರೋಪ ಮಾಡಿದರು. ಯಾದಗಿರಿಯಲ್ಲಿ ನಿನ್ನೆ ಮಾತನಾಡಿದ ಪ್ರಿಯಾಂಕ್​​​ ಖರ್ಗೆ,…
ಹೆಚ್ಚಿನ ಸುದ್ದಿಗಾಗಿ...
ಮಂಗಳೂರು

ಐಟಿದಾಳಿ ನಿಭಾಯಿಸಲು ಡಿಕೆಶಿ ಸಮರ್ಥರಿದ್ದಾರೆ

ಮಂಗಳೂರು: ಡಿಕೆಶಿ ಮನೆಗೆ ಐಟಿ ದಾಳಿ ಹಿನ್ನೆಲೆ ಕಾಂಗ್ರೆಸ್​​ ನಾಯಕರು ಸಾಲು ಸಾಲು ಪ್ರತಿಕ್ರಿಯೆ ನೀಡುತ್ತಿದ್ದು, ಮಂಗಳೂರಿನಲ್ಲಿ ಸಚಿವ ಯು ಟಿ ಖಾದರ್ ಕೂಡಾ ಹೇಳಿಕೆ ನೀಡಿದ್ದಾರೆ. ಕೇಂದ್ರ ಸರಕಾರ ಸೇಡಿನ ರಾಜಕೀಯ ಮಾಡುತ್ತಿದೆ. ಸಿದ್ದರಾಮಯ್ಯ…
ಹೆಚ್ಚಿನ ಸುದ್ದಿಗಾಗಿ...
ಮೈಸೂರು

ದುಷ್ಟರಾಜಕಾರಣಕ್ಕೆ ಸಿದ್ದುನೇ ಉದಾಹರಣೆ : ಮೈಸೂರಲ್ಲಿ ಮಧುಸೂದನ್

ಮೈಸೂರು: ಅರೇ ಇದು ಪ್ರಜಾಪ್ರಭುತ್ವವೇ..? ಕೇಂದ್ರದ ತೂಗಲಕ್​​ ದರ್ಬಾರ್​ ಎಂದು ಐಟಿ ದಾಳಿ ವಿರುದ್ಧ ಗುಡುಗುತ್ತಿದ್ದ ಕೈ ನಾಯಕರಿಗೆ, ಮಧುಸೂದನ್​ ಚೀಮಾರಿಯಾಕಿದ್ದಾರೆ. ಐಟಿ ದಾಳಿಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಐಟಿ ಒಂದು ಸ್ವಾತಂತ್ರ ಸಂಸ್ಥೆ. ಅವರು…
ಹೆಚ್ಚಿನ ಸುದ್ದಿಗಾಗಿ...
ರಾಜಕೀಯ

ಬಿಜೆಪಿ ಸಂಸದರ ಬಗ್ಗೆ ದಿನೇಶ್​​​ಗುಂಡೂರಾವ್ ಹೇಳಿದ್ದೇನು..?

ತುಮಕೂರು: ಮಹಾದಾಯಿ, ಕಳಸಾ ಬಂಡೂರಿ ವಿಚಾರ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ ಸಾಲ ಮನ್ನಾ ಕುರಿತಂತೆ ರಾಜ್ಯದ ಜನರ ಹಿತ ಕಾಪಾಡಲು ಬಿಜೆಪಿ ಸಂಸದರು ವಿಫಲರಾಗಿದ್ದಾರೆ. ಆದರೆ ಬಿಜೆಪಿ ಸಂಸದರು ರಾಜ್ಯ ಸರಕಾರದ ಮೇಲೆ ಇಲ್ಲಸಲ್ಲದ…
ಹೆಚ್ಚಿನ ಸುದ್ದಿಗಾಗಿ...