fbpx

ರಾಜಕೀಯ - Page 274

ಪ್ರಮುಖ

‘ಹಾಲು’ ಕುಡಿದ ಹರತಾಳು : ಬೇಗುದಿಯಲ್ಲಿ ಬೇಳೂರು!!!

ಬೆಂಗಳೂರು : ಬಿ.ಜೆ.ಪಿ. ಬಿಡುಗಡೆ ಮಾಡಿರುವ 2 ನೇ ಪಟ್ಟಿಯಲ್ಲಿ ಸಾಗರಕ್ಕೆ ಹರತಾಳು ಹಾಲಪ್ಪ ಅವರಿಗೆ ಟಿಕೆಟ್ ನೀಡಲಾಗಿದೆ. ಹಾಲಪ್ಪ ಅವರಿಗೆ ಟಿಕೆಟ್ ಘೋಷಣೆಯಾಗುತ್ತಿದ್ದಂತೆ, ಪ್ರಬಲ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಬೇಗುದಿಯಲ್ಲಿ ಬೇಯುತ್ತಿದ್ದಾರೆ.…
ಹೆಚ್ಚಿನ ಸುದ್ದಿಗಾಗಿ...
ದಾವಣಗೆರೆ

ದಿನೇಶ್ ಗುಂಡುರಾವ್ ಹೇಳಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ..! 

ದಾವಣಗೆರೆ : ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಬಗ್ಗೆ ಕಾಂಗ್ರೆಸ್ ಕಾರ್ಯಾಧ್ಯಕ್ಷ ದಿನೇಶ್ ಗುಂಡುರಾವ್ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಖಂಡಿಸಿ ಭಾರತೀಯಜನತಾ ಪಕ್ಷದ ಜಿಲ್ಲಾ  ಕಾರ್ಯಕರ್ತರಿಂದು ದಾವಣಗೆರೆಯಲ್ಲಿ ಪ್ರತಿಭಟನೆ ನಡೆಸಿದರು. ನಗರದ ಕೆಬಿ ಬಡಾವಣೆಯಲ್ಲಿರುವ ಪಕ್ಷದ…
ಹೆಚ್ಚಿನ ಸುದ್ದಿಗಾಗಿ...
ದಾವಣಗೆರೆ

ಶಾಮನೂರು ಸೇರಿ ಐದು ಮಂದಿಗೆ ಟಿಕೆಟ್​​ : ಜಗಳೂರಿಗೆ ಪುಷ್ಪಾ ಲಕ್ಷ್ಮಣಸ್ವಾಮಿ, ಮಾಯಕೊಂಡಕ್ಕೆ ಕೆ.ಎಸ್. ಬಸವರಾಜ್..!

ದಾವಣಗೆರೆ: ತೀವ್ರ ಕುತೂಹಲ ಮೂಡಿಸಿದ್ದ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಇದೀಗ ಪ್ರಕಟಗೊಂಡಿದ್ದು ಐವರು ಹಾಲಿ ಶಾಸಕರಿಗೆ ಈ ಬಾರಿ ಟಿಕೇಟ್ ದೊರೆತಿದೆ. ಉಳಿದಂತೆ ಜಗಳೂರಿನಲ್ಲಿ ಶಾಸಕ ಹೆಚ್.ಪಿ.ರಾಜೇಶ್ ಹಾಗೂ ಮಾಯಕೊಂಡ ಶಾಸಕ ಕೆ.ಶಿವಮೂರ್ತಿ…
ಹೆಚ್ಚಿನ ಸುದ್ದಿಗಾಗಿ...
ದಾವಣಗೆರೆ

ಹೊನ್ನಾಳಿ ಕಾಂಗ್ರೆಸ್​​ನಲ್ಲಿ ಭುಗಿಲೆದ್ದ ಆಕ್ರೋಶ : ಹೆಚ್.ಬಿ.ಮಂಜಪ್ಪ ಬೆಂಬಲಿಗರಿಂದ ರಸ್ತೆ ತಡೆ-ಪ್ರತಿಭಟನೆ..! 

ದಾವಣಗೆರೆ : ಹೊನ್ನಾಳಿ ವಿಧಾನಸಭಾ ಕ್ಷೇತ್ರಕ್ಕೆ ತೀವ್ರ ಆಕಾಂಕ್ಷಿಯಾಗಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ.ಮಂಜಪ್ಪ ಅವರಿಗೆ ಟಿಕೇಟ್ ಸಿಗದ ಕಾರಣ ಆಕ್ರೋಶಗೊಂಡ ಅವರ ಬೆಂಬಲಿಗರು ಹೊನ್ನಾಳಿಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿಂದು ಟೈರ್ ಗಳನ್ನು ಸುಟ್ಟು ರಸ್ತೆ…
ಹೆಚ್ಚಿನ ಸುದ್ದಿಗಾಗಿ...
ದಾವಣಗೆರೆ

ಕುತೂಹಲ ಕೆರಳಿಸಿದೆ ಹರಪನಹಳ್ಳಿ ಬಿಜೆಪಿ ಟಿಕೆಟ್..!

ದಾವಣಗೆರೆ : ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‍ಗಾಗಿ ತೀವ್ರ ಪೈಪೆÇೀಟಿ ನಡೆಯುತ್ತಿದೆ. ಸಂಸದ ಶ್ರೀರಾಮುಲು ತಮ್ಮ ಆಪ್ತ ಅರಸಿಕೆರೆ ಕೊಟ್ರೇಶ್ ಟಿಕೆಟ್ ಕೊಡಿಸಲು ಮುಂದಾಗಿದ್ದಾರೆ. ಮಾಜಿ ಸಚಿವ ಕರುಣಾಕರರೆಡ್ಡಿ ಹಾಗೂ ಸಂಸದ ಶ್ರೀರಾಮುಲು ನಡುವೆ…
ಹೆಚ್ಚಿನ ಸುದ್ದಿಗಾಗಿ...
ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ ಕಾಂಗ್ರೆಸ್​​ನಲ್ಲಿ ಭಿನ್ನಮತದ  ಆಕ್ರೋಶ..!

ಚಿಕ್ಕಬಳ್ಳಾಪುರ : ನಿನ್ನೆ ಕಾಂಗ್ರೆಸ್ ಅಭ್ಯರ್ಥಿಗಳ ಅಧಿಕೃತ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡುತ್ತಿದಂತೆ ಕಾಂಗ್ರೆಸ್ ಪಕ್ಷದಲ್ಲಿ ಬಂಡಾಯ ಶುರುವಾಗಿದೆ ಚಿಕ್ಕಬಳ್ಳಾಪುರ ಜಿಲೆ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಸಂಪಂಗಿಗೆ ಟಿಕೆಟ್ ನೀಡಲ್ಲ ಎಂದು ಅಭಿಮಾನಿಗಳು…
ಹೆಚ್ಚಿನ ಸುದ್ದಿಗಾಗಿ...
ಕಲಬುರ್ಗಿ

ಮಿಸ್ ಆಯ್ತು ಕಲಬುರ್ಗಿ ಟಿಕೆಟ್!!! : ಗಳ ಗಳನೆ ಅತ್ತ ಮಾಜಿ MLC ಸುಶೀಲ್ ನಮೋಶಿ!!!

ಬೆಂಗಳೂರು : ಬಿಜೆಪಿ ತನ್ನ ಅಭ್ಯರ್ಥಿಗಳ 2ನೇ ಲಿಸ್ಟ್ ಬಿಡುಗಡೆ ಮಾಡಿದೆ. ಬಿಡುಗಡೆ ಮಾಡುತ್ತಿದ್ದಂತೆ ಒಂದಷ್ಟು ಕಡೆ ಬಂಡಾಯದ ಬಿಸಿ ಎದುರರಿಸುವಂಥಾ ವಾತಾವರಣ ನಿರ್ಮಾಣವಾಗಿದೆ. ಮತ್ತೆ ಕೆಲವು ಕ್ಷೇತ್ರಗಳಲ್ಲಿ ಪಕ್ಷದ ಟಿಕೆಟ್ ಸಿಗಲಿಲ್ಲ ಎಂದು ತಿಳಿಯುತ್ತಿದ್ದಂತೆ…
ಹೆಚ್ಚಿನ ಸುದ್ದಿಗಾಗಿ...
ಮೈಸೂರು

ದಿವಂಗತ ಮಾಜಿ ಮಂತ್ರಿ ಎಂ. ಮಹದೇವ್ ಮನೆಗೆ ಭೇಟಿ ನೀಡಿದ ಶಾಸಕ ಕಳಲೆ. ಕೇಶವಮೂರ್ತಿ..!

ಮೈಸೂರು: ದಿವಂಗತ ಮಾಜಿ ಮಂತ್ರಿ ಎಂ ಮಹದೇವ್ ಪತ್ನಿ ರಾಜಮ್ಮರವರ ಬೆಂಬಲವನ್ನು ಕೇಳಿಕೊಂಡ ಶಾಸಕ ಕಳಲೆ.ಉಪ ಚುನಾವಣೆಯಲ್ಲಿ ನನಗೆ ನೀವು ಮಾಡಿದ ಬೆಂಬಲ ಮತ್ತು ಸಹಕಾರವನ್ನು ನಾನು ಎಂದು ಎಂದಿಗೂ ಮರೆಯುವುದಿಲ್ಲ . ನಿಮ್ಮ ಸಹಕಾರ…
ಹೆಚ್ಚಿನ ಸುದ್ದಿಗಾಗಿ...
ರಾಜಕೀಯ

ನವಲಗುಂದ ಕಾಂಗ್ರೆಸ್ ನಲ್ಲಿ ಭುಗಿಲೆದ್ದ ಅಸಮಾಧಾನ..!

ಧಾರವಾಡ: ನವಲಗುಂದ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಪಕ್ಷದ ಕೆ ಎನ್ ಗಡ್ಡಿ ಅವರು ಪಕ್ಷಕ್ಕೆ ರಾಜೀನಾಮೆ ಕೊಡುತ್ತಿದ್ದಾರೆ ಎಂಬ ಸುದ್ದಿ ಅರಿತ ಅವರ ಬೆಂಬಲಿಗರು ಯಾವುದೇ ಕಾರಣಕ್ಕೂ ಪಕ್ಷಕ್ಕೆ ರಾಜೀನಾಮೆ ನೀಡಬೇಡಿ ಎಲ್ಲವೂ ಸರಿಯಾಗುತ್ತದೆ ಎಂದು…
ಹೆಚ್ಚಿನ ಸುದ್ದಿಗಾಗಿ...
ತುಮಕೂರು

ಜೆಡಿಎಸ್ ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ಸಾಲ ಮನ್ನಾ ಖಚಿತ: ಎಂ.ಟಿ.ಕೃಷ್ಣಪ್ಪ..!

ತುರುವೇಕೆರೆ: ರಾಜ್ಯದಲ್ಲಿ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ರೈತರ ಹಾಗೂ ಸ್ತ್ರೀ ಶಕ್ತಿ ಸಂಘದ ೫೬ ಸಾವಿರ ಕೋಟಿ ರೂ ಸಾಲಮನ್ನಾ ಆಗಲಿದೆ ಎಂದು ಶಾಸಕ, ಜೆಡಿಎಸ್ ಅಭ್ಯರ್ಥಿ ಎಂ.ಟಿ.ಕೃಷ್ಣಪ್ಪ ತಿಳಿಸಿದರು. ತಾಲೂಕಿನ…
ಹೆಚ್ಚಿನ ಸುದ್ದಿಗಾಗಿ...