fbpx

ರಾಜಕೀಯ - Page 283

ಪ್ರಮುಖ

ಸಿದ್ದರಾಮಯ್ಯನಿಂದಲೇ ಕಾಂಗ್ರೆಸ್ ಪಕ್ಷದ ನಿರ್ನಾಮ!!! : ಕುಮಾರಸ್ವಾಮಿ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿಯವರು ಹಿಂದೆಂದೂ ಇಲ್ಲದಂತೆ ಟೀಕೆಗಳ ಸುರಿಮಳೆಯನ್ನು ಗೈದಿದ್ದಾರೆ. ಕಾಂಗ್ರೆಸ್​ ಮುಕ್ತ ಕರ್ನಾಟಕವನ್ನು ಮಾಡಲು ಯಾರು ಕಷ್ಟ ಪಡುವ ಅಗತ್ಯವೇ ಇಲ್ಲ. ಸಿಎಂ ಸಿದ್ದರಾಮಯ್ಯನವರೇ ಆ ಕಾರ್ಯವನ್ನು ಹಿಂದಲ್ಲಾ ನಾಳೆ ಮಾಡೇ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ರಾಹುಲ್​​ಗೆ ಮಕ್ಕಳನ್ನು ಪರಿಚಯಿಸಿದ ಸಿಎಂ ಮತ್ತು ಮಹದೇವಪ್ಪ!!! ಟಿಕೆಟ್ ವಿಚಾರವಾಗಿ ಮಾತುಕತೆ!!!

ಬೆಂಗಳೂರು: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯವರಿಗೆ ತಮ್ಮ ಪುತ್ರರನ್ನು ಪರಿಚಯ ಮಾಡಿಕೊಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಡಾ. ಎಚ್‌.ಸಿ. ಮಹದೇವಪ್ಪ ಅವರು, ಚುನಾವಣೆಗೆ ಸ್ಪರ್ಧಿಸಲು ಇಬ್ಬರಿಗೂ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಮೈಸೂರಿನ ಸರ್ಕಾರಿ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ತುಮಕೂರಿನತ್ತ ಅಮಿತ್ ಶಾ : ಭಿನ್ನಮತಕ್ಕೆ ತೆರೆ ಬೀಳುತ್ತಾ..?

ಬೆಂಗಳೂರು: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡುವ ಕಾರ್ಯಕ್ರಮಕ್ಕಿಂತ ಮೊದಲೇ ಜಿಲ್ಲಾ ಬಿಜೆಪಿ ಘಟಕದಲ್ಲಿ ಭಿನ್ನಮತ ಭುಗಿಲೆದ್ದಿದೆ. ಅಮಿತ್ ಶಾ ಜಿಲ್ಲೆಗೆ ಭೇಟಿ ನೀಡುತ್ತಿರುವ ವೇಳೆ ಮೂಲ ಬಿಜೆಪಿಗರನ್ನು ಕಡೆಗಣಿಸಲಾಗಿದೆ.…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಆಗರ್ಭ ಶ್ರೀಮಂತ ಅನಿಲ್​ ಅಂಬಾನಿ ಪುತ್ರನ ನಿಶ್ಚಿತಾರ್ಥಕ್ಕೆ ಡೇಟ್​ ಫಿಕ್ಸ್​!

ಗೋವಾದಲ್ಲಿ ನಡೆದ ಖಾಸಗೀ ಸಮಾರಂಭದಲ್ಲಿ ಉದ್ಯಮಿ ಮುಖೇಶ್​ ಅಂಬಾನಿ ಪುತ್ರ ಆಕಾಶ್​ ಅಂಬಾನಿ ತಮ್ಮ ಗೆಳತಿ ಶ್ಲೋಕಾ ಮೆಹ್ತಾಗೆ   ಪ್ರಪೋಸ್​  ಮಾಡಿದ್ದರು. ಇವರಿಬ್ಬರ ಮದುವೆಗೆ ಒಪ್ಪಿಗೆ ಸೂಚಿಸಿದ  ಅಂಬಾನಿ  ಕುಟುಂಬದವರೆಲ್ಲಾ ಒಟ್ಟಾಗಿ ಮುಂಬೈನ ಸಿದ್ಧಿವಿನಾಯಕ ದೇವಾಲಯಕ್ಕೆ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಮತ್ತೆ ಒಂದಾದ ಕುಚುಕುಗಳು!!! : ಹಿಂದೂ ಫೈಯರ್ ಬ್ರ್ಯಾಂಡ್​​ ಯತ್ನಾಳರು ಬಿಜೆಪಿ ಸೇರ್ಪಡೆ!!!

ಬೆಂಗಳೂರು: ಹಿರಿಯ ರಾಜಕಾರಣಿ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ಸೇರ್ಪಡೆಗೆ ಒತ್ತಡ ಹೆಚ್ಚಿದ್ದು, ರಾಜ್ಯ ಮುಖಂಡರ ವಿರೋಧದ ನಡುವೆಯೂ ಕೇಂದ್ರ ನಾಯಕರು ಯತ್ನಾಳ್ ಪಕ್ಷಕ್ಕೆ ಅವಶ್ಯ ಎಂದು ಮನಗಂಡಿದ್ದಾರೆ. ಚುನಾವಣೆ ಘೋಷಣೆಯಾಗುವ ಮುನ್ನ ಬಸನಗೌಡ ಪಾಟೀಲ್…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಮೋದಿ ಹವಾ ದೇಶದಲ್ಲಿ ಠುಸ್!!! : ಖುಷ್ಬೂ ಕೊಂಕು

ಬೆಂಗಳೂರು: ಅಧಿಕಾರಕ್ಕೆ ಬರುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಭರವಸೆಗಳು ಭರವಸೆಯಾಗಿಯೇ ಉಳಿದಿದ್ದು, ಮೋದಿ ಹವಾ ದೇಶದಲ್ಲಿ ಕುಸಿದಿದೆ ಎಂದು ಬಹುಭಾಷಾ ನಟಿ ಹಾಗೂ ಕಾಂಗ್ರೆಸ್ ವಕ್ತಾರೆ ಖುಷ್ಬೂ ಲೇವಡಿ ಮಾಡಿದ್ದಾರೆ. ಶಾಸಕ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಜೆಡಿಎಸ್ ಬಂಡಾಯಗಾರರಿಗೆ ಇಂದು ಕಾಂಗ್ರೆಸ್ ಭಾವುಟ!!!

ಬೆಂಗಳೂರು: ಜೆಡಿಎಸ್‌ನ ಬಂಡಾಯ ಶಾಸಕರು, ಹಿರಿಯ ನಾಯಕ ಎಂ.ಸಿ.ನಾಣಯ್ಯ ಇಂದು ಕಾಂಗ್ರೆಸ್ ಸೇರಲಿದ್ದಾರೆ' ಎಂದು ಮುಖ್ಯಮಂತ್ರಿ ಸಿದ್ದರಾಯ್ಯ ಹೇಳಿದರು. ಮೈಸೂರಿನಲ್ಲಿ ಭಾನುವಾರ ಬೆಳಗ್ಗೆ ಮಾತನಾಡಿದ ಸಿದ್ದರಾಮಯ್ಯ, ಅಮಿತ್ ಶಾ ಹಾಗೂ ನರೇಂದ್ರ ಮೋದಿ ಒಂದು ಬಾರಿ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಮೈಸೂರಿನಲ್ಲಿ ರಾಹುಲ್​ಗಾಂಧಿ ಮಾಡ್ಕೊಂಡ್ರು ಮತ್ತೊಂದು ಯಡವಟ್ಟು…!

 ಮೈಸೂರು :  ಚಾಮರಾಜನಗರದ ಜನಾರ್ಶೀವಾದ ಯಾತ್ರೆಯಲ್ಲಿ ಭಾಗವಹಿಸಿದ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ,ಭಾಷಣ ಮಾಡುವ ಭರದಲ್ಲಿ ಕನ್ನಡ ಪದಗಳನ್ನು ಬಳಕೆ ಮಾಡುವಾಗ ಮತ್ತೊಮ್ಮೆ ಯಡವಟ್ಟು ಮಾಡಿಕೊಂಡಿದ್ದಾರೆ., ಈ ಹಿಂದೆ ಕೂಡ ರಾಹುಲ್ ಗಾಂಧಿಯವರು​ ಕನ್ನಡದಲ್ಲಿ ಭಾಷಣ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

‘ಪ್ರಜ್ವಲ್ ಗುಡ್ ಲೀಡರ್’ ಎಂದ ಜಮೀರ್!!! “ರೆಬಲ್”ಗೆ “ರೆಬಲ್” ಸಪೋರ್ಟ್!!!

ಬೆಂಗಳೂರು: ಜೆಡಿಎಸ್​​ನಿಂದ ಶಕ್ತಿಗಳಾಗಿ ಹೊರ ಹೊಮ್ಮಿ, ಇದೀಗ 'ತೆನೆ' ಭಾರವನ್ನು ಇಳಿಸಿ, ‘ಕೈ’ ಹಿಡಿಯಲು ರೆಬಲ್ ಶಾಸಕರು ಮುಂದಾಗಿರುವುದು ಗೊತ್ತಿರುವ ವಿಚಾರವೆ. ಆದರೆ ದೇವೇಗೌಡರ ಕುಟುಂಬದ ಕೆಲ ಸದಸ್ಯರ ಮೇಲೆ ಕೋಪಗೊಂಡಿರುವ ಉಚ್ಛಾಟಿತ ಶಾಸಕರು ,…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಕೇಂದ್ರ ಲೋಕಪಾಲಕ್ಕಾಗಿ ಆಮರಣ ಉಪವಾಸ ಸತ್ಯಾಗ್ರಹ!!! : ಮತ್ತೆ ಪ್ರಾರಂಭವಾಯ್ತು ಅಣ್ಣಾ ಅಜಾರೆ ಹವಾ!!!

ಬೆಂಗಳೂರು: ಕೇಂದ್ರ ಲೋಕಪಾಲ ಮತ್ತು ರಾಜ್ಯಗಳಲ್ಲಿ ಲೋಕಾಯುಕ್ತರ ನೇಮಕಾತಿಯನ್ನು ಆಗ್ರಹಿಸಿ ನಾನು ಪ್ರಧಾನಿ ನರೇಂದ್ರ ಮೋದಿಗೆ ಕಳೆದ ನಾಲ್ಕು ವರ್ಷಗಳಲ್ಲಿ 43 ಪತ್ರಗಳನ್ನು ಬರೆದಿದ್ದೇನೆ; ಆದರೆ ಅವರಿಂದ ಒಂದಕ್ಕೂಉತ್ತರಬಂದಿಲ್ಲ; ಹಾಗಾಗಿ ಈಗ ಲೋಕಪಾಲರ ನೇಮಕಾತಿಯನ್ನು ಆಗ್ರಹಿಸಿ…
ಹೆಚ್ಚಿನ ಸುದ್ದಿಗಾಗಿ...