fbpx

ರಾಜಕೀಯ - Page 3

ಪ್ರಮುಖ

ಸಿಎಂ ಕುಮಾರಸ್ವಾಮಿ ನಗರ ನಕ್ಸಲ್ !!! : ಮಾಜಿ ಕೇಂದ್ರ ಸಚಿವ ಯತ್ನಾಳ

ಬೆಂಗಳೂರು : ಸಿಎಂ ಕುಮಾರಸ್ವಾಮಿ ಓರ್ವ ನಗರ ನಕ್ಸಲ್ ಎಂದು ಕಾಣುತ್ತಿದೆ. ಅವರು ರಾಜ್ಯದಲ್ಲಿ ದಂಗೆ ಎಳುವಂತೆ ಪ್ರಚೋದನೆ ನೀಡುವ ಹೇಳಿಕೆ ನೀಡಿದ್ದಾರೆ. ಅದು ಸಿಎಂ ಆಗಿ ರಾಜ್ಯದ ಕಾನೂನು ಕಾಪಾಡ ಬೇಕಾದ ಜವಾಬ್ದಾರಿಯುತ ಸ್ಥಾನದಲ್ಲಿ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಆಪರೇಷನ್ ಕಮಲದ ವಿರುದ್ಧ ಗೌಡರ ಎಂಟ್ರಿ : ಹೂಡಲಿದ್ದಾರ ಮಾಸ್ಟರ್ ಪ್ಲಾನ್ !!!

ಬೆಂಗಳೂರು : ಮೈತ್ರಿ  ಸರ್ಕಾರದ ನಾಯಕರ ನಡುವಿನ ವೈಮನಸ್ಸಿನ ಲಾಭ ಪಡೆಯಲು ಮುಂದಾಗಿರುವ ಬಿಜೆಪಿ ಗೆ ತೀರುಗೇಟನ್ನು ನೀಡಲು ಸ್ವತ: ಈಗ ಜೆಡಿಎಸ್ ವರಿಷ್ಠ ದೇವೇಗೌಡರು ಮಧ್ಯ ಪ್ರವೇಶಿಸಲು ಮುಂದಾಗಿದ್ದಾರೆ. ಸಮ್ಮಿಶ್ರ ಸರ್ಕಾರದ ವಿರುದ್ಧ ಅತೃಪ್ತಿ ಹೊಂದಿರುವ…
ಹೆಚ್ಚಿನ ಸುದ್ದಿಗಾಗಿ...
ಕೊಡಗು

ರಸ್ತೆ ದುರಸ್ತಿ ಪಡಿಸದಿದ್ದಲ್ಲಿ ನಗರಸಭೆಗೆ ಮುತ್ತಿಗೆ : ಕೊಹಿನೂರು ರಸ್ತೆ ನಾಗರೀಕರ ಎಚ್ಚರಿಕೆ!!!

ಮಡಿಕೇರಿ: ಯುಜಿಡಿ ಕಾಮಗಾರಿಯಿಂದಾಗಿ ನಗರದ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು, ವಾಹನ ಸಂಚಾರ ಅಸಾಧ್ಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ ಕೊಹಿನೂರು ರಸ್ತೆಯ ವ್ಯಾಪಾರಿಗಳು, ವಾಹನ ಚಾಲಕರು ಹಾಗೂ ಸಾರ್ವಜನಿಕರು ಪ್ರತಿಭಟನೆ ನಡೆಸಿದರು. ಕೊಹಿನೂರು ರಸ್ತೆ ಜಂಕ್ಷನ್‍ನಲ್ಲಿ ಜಮಾಯಿಸಿದ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಅಧಿಕಾರ ಇಲ್ಲದೇ BSY ಬಾಯಿ ಚುಟು ಚುಟು ಅಂತೈತೇ !!! : ಸಚಿವ ಎಂ.ಸಿ.ಮನಗೂಳಿ

ಹಾವೇರಿ : ಅಧಿಕಾರ ಇಲ್ಲದೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ಬಾಯಿ ಚುಟು ಚುಟು ಎನ್ನುತ್ತಿದ್ದು, ರಾಜ್ಯ ಸರಕಾರದ ಕಾಲು ಕೆರೆದು ಜಗಳ ಮಾಡಲು ಹಾತೊರೆಯುತ್ತಿದ್ದಾರೆ ಎಂದು ತೋಟಗಾರಿಕಾ ಸಚಿವ ಎಂ.ಸಿ.ಮನಗೂಳಿ ಕಿಡಿಕಾರಿದರು. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ರಾಮನಗರದಲ್ಲಿ ಬಿಜೆಪಿ ಪ್ರತಿಭಟನೆ: ಅಪ್ಪ ಕಳ್ಳ ಮಗ ಮಳ್ಳ ಎಂದು ಆಕ್ರೋಶ!!!

ರಾಮನಗರ: ಸಿಎಂ ಕುಮಾರಸ್ವಾಮಿಯವರ ದಂಗೆ ಹೇಳಿಕೆ ವಿಚಾರವಾಗಿ, ಸಿಎಂ ಕರ್ಮಭೂಮಿ ರಾಮನಗರದಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿತು. ಬೈಕ್ ಜಾಥಾ ನಡೆಸಿ ಸಿಎಂ ವಿರುದ್ದ ಪ್ರತಿಭಟನಕಾರರು ಆಕ್ರೋಶ ವ್ಯಕ್ತ ಪಡಿಸಿದರು. ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ,…
ಹೆಚ್ಚಿನ ಸುದ್ದಿಗಾಗಿ...
ತುಮಕೂರು

ಆಪರೇಷನ್ ಕಮಲಕ್ಕೆ ನಾನು ವಿರೋಧಿ; ಮುಸ್ಲೀಂರು ಕೂಡ ಹಿಂದೂಗಳೇ : ಸೊಗಡು ಶಿವಣ್ಣ!!!

ತುಮಕೂರು : ಆಪರೇಷನ್  ಕಮಲಕ್ಕೆ ನಾನು ವಿರೋಧಿ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ತಿಳಿಸಿದ್ದಾರೆ. ತುಮಕೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಪ್ರಧಾನಿ ದೇವೇಗೌಡರು ತ್ಯಾಗ ಬಲಿದಾನ ಮಾಡಿದ್ದಾರೆ. ನಾನು ಅವರ ಬಗ್ಗೆ…
ಹೆಚ್ಚಿನ ಸುದ್ದಿಗಾಗಿ...
ತುಮಕೂರು

ಈ ಪ್ರತಿಭಟನೆ ಸ್ಯಾಂಪಲ್ : ಈ ರೀತಿ ಬಾಲಿಷತನದ ಹೇಳಿಕೆ ನೀಡಿದರೆ ನಮ್ಮ ಸಾಮರ್ಥ್ಯ ತೋರಿಸುತ್ತೇವೆ!!!

ತುಮಕೂರು : ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆ ಖಂಡಿಸಿ  ಬಿಜೆಪಿ ಜಿಲ್ಲಾ‌ಘಟಕ ತುಮಕೂರಿನ ಟೌನ್ ಹಾಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಿತು.ಬಿಜೆಪಿ ಜಿಲ್ಲಾಧ್ಯಕ್ಷ  ಹಾಗು ಶಾಸಕ ಜಿ ಬಿ ಜ್ಯೋತಿ ಗಣೇಶ್ ನೇತೃತ್ವದಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಮಾನವ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಬಳ್ಳಾರಿಯಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ !!!

ಬಳ್ಳಾರಿ: ರಾಜ್ಯದ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ,  ಸರ್ಕಾರವನ್ನು ಅಸ್ಥಿರಗೋಳಿಸಲು ಪ್ರಯತ್ನ ಪಟ್ಟರೆ ರಾಜ್ಯದ ಜನತೆಗೆ  ಹೇಳಿ ದಂಗೆ ಏಳಿಸುತ್ತೇನೆ ಎಂದು ನೀಡಿರುವ ಹೇಳಿಕೆ ವಿರುದ್ಧ  ಬಿಜೆಪಿ ನಾಯಕರು ಕೆಂಡ ಮಂಡಲರಾಗಿದ್ದರು. ಅಲ್ಲದೆ ಬಿ ಎಸ್…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಹುಬ್ಬಳ್ಳಿ ಕಿಮ್ಸ್​​​ನಲ್ಲಿ ಮತ್ತೊಂದು ಅವಾಂತರ : ಗರ್ಭಿಣಿಯರನ್ನ ಇಲ್ಲಿ ಟ್ರೀಟ್ ಮಾಡುವ ಪರಿ ದೇವರಿಗೇ ಪ್ರೀತಿ!!!

ಹುಬ್ಬಳ್ಳಿ: ಸದಾ ಒಂದಿಲ್ಲ ಒಂದು ಅವಾಂತರಗಳನ್ನ ತನ್ನ ಮೈಮೇಲೆ ಎಳೆದುಕೊಳ್ಳೊ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಈಗ ಮತ್ತೆ ಯಡವಟ್ಟು ಮಾಡಿದೆ. ಜೋಪಾನವಾಗಿ ನೋಡಿಕೊಳ್ಳಬೇಕಾಗಿರೊ ಗರ್ಭಿಣಿಯರನ್ನ ಅಮಾನವೀಯವಾಗಿ ನೋಡಿಕೊಳ್ಳುತ್ತಿದೆ ಕಿಮ್ಸ್ ಆಸ್ಪತ್ರೆ. ಉತ್ತರ ಕರ್ನಾಟಕದ ಬಡವರ ಪಾಲಿಗೆ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಬೀದಿ ಬೀದಿಯಲ್ಲೂ ಜನ ಹೇಳುತ್ತಿದ್ದಾರೆ, ಹಿಂದೂಸ್ಥಾನದ ಕಾವಲುಗಾರ ಕಳ್ಳ : ರಾಹುಲ್ ಗಾಂಧಿ

ಬೆಂಗಳೂರು : ರಾಜಸ್ಥಾನದಲ್ಲಿ ಗುರುವಾರ ರ್ಯಾಲಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮೋದಿ ವಿರುದ್ಧ ಹೊಸ ಘೋಷವಾಕ್ಯವೊಂದನ್ನು ಹುಟ್ಟುಹಾಕಿದ್ದಾರೆ. ಗಲೀ ಗಲೀ ಮೆ ಶೋರ್ ಹೈ, ಹಿಂದುಸ್ತಾನ್ ಕಾ ಚೌಕಿದಾರ್ ಚೋರ್ ಹೈ (ಬೀದಿ…
ಹೆಚ್ಚಿನ ಸುದ್ದಿಗಾಗಿ...