fbpx

ಪ್ರಮುಖ

ಪ್ರಮುಖ

ನವ ವಿವಾಹಿತರ ಆತ್ಮಹತ್ಯೆ !!!

ಮಂಡ್ಯ : ಡೆತ್ ನೋಟು ಬರೆದು ನವ ವಿವಾಹಿತರು ಆತ್ಮ ಹತ್ಯೆಗೆ ಶರಣಾಗಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಅಂಚೆದೊಡ್ಡಿಯಲ್ಲಿ ನಡೆದಿದೆ.  ಹೆಬ್ಬಕವಾಡಿ ಗ್ರಾಮದ  ನವೀನ್ (26),ನಂದಿನಿ(21)ಆತ್ಮಹತ್ಯೆ ಗೆ ಶರಣಾದ ದಂಪತಿ ಎಂದು ತಿಳಿದು…
ಹೆಚ್ಚಿನ ಸುದ್ದಿಗಾಗಿ...
ದಾವಣಗೆರೆ

ಸೆ. 23 ರಿಂದ 24 ರವರೆಗೆ ಜನಜಾಗೃತಿ ಧರ್ಮ ಸಮ್ಮೇಳನ!!! 

ದಾವಣಗೆರೆ : ಲಿಂ, ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳ 32 ವಾರ್ಷಿಕ ಪುಣ್ಯಾರಾಧನೆ ಹಾಗೂ ಶ್ರೀಶೈಲ ಜಗದ್ಗುರು ಲಿಂ.ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳ 7ನೇ ವರ್ಷದ ಸ್ಮರಣೋತ್ಸವ ನಿಮಿತ್ತ ಸೆ. 22 ರಿಂದ 24 ರವರೆಗೆ…
ಹೆಚ್ಚಿನ ಸುದ್ದಿಗಾಗಿ...
ದಾವಣಗೆರೆ

ಬೆಂಗಳೂರಿನಲ್ಲಿ ನಿವೃತ್ತ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ!!! 

ದಾವಣಗೆರೆ : ನಿವೃತ್ತರಾದ ಅಂಗನವಾಡಿ ಕಾರ್ಯಕರ್ತೆಯರ ಕಡೆಗಣನೆ ಖಂಡಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸೆ. 22 ರಂದು ಬೆಂಗಳೂರಿನ ಸ್ವಾತಂತ್ರ ಉದ್ಯಾನವನದಲ್ಲಿ ಪ್ರತಿಭಟನಾ ಮೆರವಣಿಗೆ, ಧರಣಿ, ಬಹಿರಂಗ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ…
ಹೆಚ್ಚಿನ ಸುದ್ದಿಗಾಗಿ...
ದಾವಣಗೆರೆ

ಸೆ. 22 ರಂದು ಮುಸ್ಲಿಂ ಚಿಂತಕರ ಚಾವಡಿಯಿಂದ ಸಂವಾದಗೋಷ್ಠಿ!!!

ದಾವಣಗೆರೆ : ನಗರದ ಕುವೆಂಪು ಕನ್ನಡ ಭವನದಲ್ಲಿ ಮುಸ್ಲಿಂ ಚಿಂತಕರ ಜಾವಡಿ ವತಿಯಿಂದ ಸೆ. 22 ರಂದು ಬೆಳಗ್ಗೆ 10-30 ಕ್ಕೆ ಕನ್ನಡದ ಪ್ರಮುಖ ಲೇಖಕರ ಕೃತಿಗಳ ಲೋಕಾರ್ಪಣೆ ಮತ್ತು ಸಂವಾದ ಗೋಷ್ಟಿ ಹಮ್ಮಿಕೊಳ್ಳಲಾಗಿದೆ ಎಂದು…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಬೆಳವಣಿಗೆಯನ್ನು ಸಹಿಸದ ಕೆಲವು ಕಿಡಿಗೇಡಿಗಳು ಬೈರಮಂಗಲ ಪ್ರಾಥಮಿಕ ಕೃಷಿ ಪತ್ತಿನ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ!!!!

ರಾಮನಗರ : ತಾಲೂಕಿನ ಬಿಡದಿ ಹೋಬಳಿಯ ಬೈರಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಬೆಳವಣಿಗೆಯನ್ನು ಸಹಿಸದ ಕೆಲವು ಕಿಡಿಗೇಡಿಗಳು ಸುಳ್ಳು ಆರೋಪಗಳನ್ನು ಮಾಡಿ ಸಂಘಕ್ಕೆ ಮತ್ತು ನನ್ನ ಮೇಲೆ ಸಾರ್ವಜನಿಕವಾಗಿ ಕೆಟ್ಟ ಅಭಿಪ್ರಾಯ ಮೂಡಿಸಲು…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ರಾಮನಗರ ಜಿಲ್ಲಾ ಪಂಚಾಯಿತಿಗೆ ಪ್ರಭಾರ ಅಧ್ಯಕ್ಷರಾಗಿ ದಿವ್ಯಾ ಗಂಗಾಧರ್ ಅಧಿಕಾರ ಸ್ವೀಕಾರ!!!

ರಾಮನಗರ: ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಪಿ.ರಾಜೇಶ್ ನೀಡಿದ್ದ ರಾಜೀನಾಮೆಯನ್ನು ಸರ್ಕಾರ ಅಂಗೀಕರಿಸಿದ್ದರಿಂದ ತೆರವಾಗಿದ್ದ ರಾಮನಗರ ಜಿಲ್ಲಾ ಪಂಚಾಯಿತಿಗೆ ಪ್ರಭಾರ ಅಧ್ಯಕ್ಷರಾಗಿ ಉಪಾಧ್ಯಕ್ಷೆಯಾಗಿದ್ದ ಬಿ.ಎನ್. ದಿವ್ಯಾ ಗಂಗಾಧರ್ ಬುಧವಾರ ಅಧಿಕಾರ ವಹಿಸಿಕೊಂಡರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರಿಂದ…
ಹೆಚ್ಚಿನ ಸುದ್ದಿಗಾಗಿ...
ಚಾಮರಾಜನಗರ

ಸಚಿವರ ಎದುರು ಜಿಲ್ಲಾ ಪಂಚಾಯತಿ ಸದಸ್ಯ, ಬಿಜೆಪಿ ನಾಯಕನಿಗೆ ಗ್ರಾಮಸ್ಥರಿಂದ ತರಾಟೆ !!!

ಚಾಮರಾಜನಗರ : ಚಾಮರಾಜನಗರ ತಾಲ್ಲೂಕಿನ ಕಾಡಹಳ್ಳಿ ಗ್ರಾಮದಲ್ಲಿ ರಸ್ತೆಯ ಗುದ್ದಲಿ ಪೂಜೆಗೆ ಆಗಮಿಸಿದ್ದ ಮಾದಾಪುರ ಜಿ.ಪಂ. ಸದಸ್ಯ ಸಿ.ಎನ್.ಬಾಲರಾಜುಗೆ ಗ್ರಾಮಸ್ಥರು ತರಾಟೆ ತೆಗೆದುಕೊಂಡ ಘಟನೆ ನಡೆದಿದೆ. ಜಿಲ್ಲೆಗೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವರಾದ ಪುಟ್ಟರಂಗ ಶೆಟ್ಟಿ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ವಿಜಯ ಬ್ಯಾಂಕ್ ವಿಲೀನಕ್ಕೆ ಮುಂದಾದರೆ ನಮ್ಮಿಂದ ಉಪವಾಸ ಸತ್ಯಾಗ್ರಹ!!!

ಮಂಗಳೂರು : ವಿಜಯ ಬ್ಯಾಂಕ್ ವಿಲೀನಕ್ಕೆ ಕೇಂದ್ರ ಸರಕಾರ ನಿರ್ಧಾರ ಪ್ರಸ್ತಾಪ ಮುಂದುವರಿಸಿದರೆ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಎಚ್ಚರಿಸಿದ್ದಾರೆ. ಮಂಗಳೂರಲ್ಲಿ ತಮ್ಮ ಕಚೇರಿಯಲ್ಲಿ ಮಾತನಾಡಿದ ಅವರು, ವಿಜಯಾ…
ಹೆಚ್ಚಿನ ಸುದ್ದಿಗಾಗಿ...
ಕ್ರೀಡೆ

ಭುಗಿಲೆದ್ದ ಭುವನೇಶ್ವರ್ ಕುಮಾರ್ : ತತ್ತರಿಸುತ್ತಿದೆ ಪಾಕ್ ತಂಡ !!! 2ನೇ ವಿಕೆಟ್ ಪತನ !!!

ದುಬೈ : ಭಾರತದ ಬೂಮ್​ ಬೌಲರ್​ ಭುವನೇಶ್ವರ್​ ಪ್ರಾರಂಭದಲ್ಲಿಯೇ ಪಾಕ್​ಗೆ ಬಾರೀ ಆಘಾತವನ್ನು ನೀಡಿದ್ದಾರೆ. ಅವರ  ಮಾರಕ ದಾಳಿಗೆ ಪಾಕ್​ ಆರಂಭಿಕ ಪತನ ಕಂಡಿದೆ. ಅವರ  ಕರಾರು ಹೊಕ್ಕಾದ ಬೌಲಿಂಗ್​ಗೆ ಪಾಕ್​ ಓಪನರ್​ ಹಾಗಿ ಆಗಮಿಸಿದ್ದ…
ಹೆಚ್ಚಿನ ಸುದ್ದಿಗಾಗಿ...
ಕ್ರೀಡೆ

ಭಾರತದ ಮಾರಕ ದಾಳಿ , ಪಾಕ್ ಮೊದಲ ವಿಕೆಟ್ ಪತನ !!!

ದುಬೈ : ಭಾರತದ ಭುವನೇಶ್ವರ್ ಕುಮಾರ್ ಅವರ ಮಾರಕ ದಾಳಿಗೆ ಪಾಕ್ ಆರಂಭಿಕ ಪತನ ಕಂಡಿದೆ. ಅವರ ಕರಾರು ಹೊಕ್ಕಾದ ಬೌಲಿಂಗ್ಗೆ ಪಾಕ್ ಓಪನರ್ ಹಾಗಿ ಆಗಮಿಸಿದ್ದ ಹಿಮಾಮ್ ಹುಲ್ ಹಕ್ ದೋನಿಗೆ ಕ್ಯಾಚ್ ನೀಡುವ…
ಹೆಚ್ಚಿನ ಸುದ್ದಿಗಾಗಿ...