fbpx

ಪ್ರಮುಖ - Page 2

ದಾವಣಗೆರೆ

ಗಣೇಶೋತ್ಸವದ ಸಂಭ್ರಮದಲ್ಲಿ ಯುವಪಡೆ!!!

ದಾವಣಗೆರೆ : ದೇಶದ ಬಹುದೊಡ್ಡ ಹಬ್ಬ ಗಣೇಶೋತ್ಸವಕ್ಕೆ ರಾಜ್ಯದ ಮಧ್ಯಭಾಗವಾದ ದಾವಣಗೆರೆಯೂ ಸಹ ಸಂಪೂರ್ಣ ಸಜ್ಜುಗೊಂಡಿದೆ. ವಿಘ್ನನಿವಾರಕನ ಆಗಮನಕ್ಕೆ ಜನತೆ ಮತ್ತೊಮ್ಮೆ ಕಾತುರದಿ ಕಾಯುತ್ತಿದ್ದಾರೆ. ಅತ್ಯಂತ ಉತ್ಸಾಹದಿಂದ ಗಣೇಶೋತ್ಸವದ ಸಂಭ್ರಮದಲ್ಲಿದ್ದಾರೆ. ನಗರದ ಹಳೇಪೇಟೆ, ವಿನೋಬನಗರ, ನಿಟ್ಟುವಳ್ಳಿ,…
ಹೆಚ್ಚಿನ ಸುದ್ದಿಗಾಗಿ...
ದಾವಣಗೆರೆ

ಸೀರೆಗಾಗಿ ಮುಂದುವರೆದ ಜಗಳ : ಮಹಿಳೆಯ ಕಾದಾಟ ನಿಯಂತ್ರಿಸಿದ ಪೊಲೀಸರು!!!

ದಾವಣಗೆರೆ : ನಾರಿಯರಿಗೆ ಸೀರೆ ಎಂದರೆ ಬಲು ಅಚ್ಚುಮೆಚ್ಚು, ಎಲ್ಲೇ ಸೇಲ್ ಬರಲಿ ಅಲ್ಲಿ ನಾರಿಮಣಿಗಳದ್ದೇ ಕಾರುಬಾರು. ಅದರಲ್ಲೂ ರಿಯಾಯಿತಿ ಇದ್ದರಂತು ಪುರುಷರ ಜೇಬಿಗೆ ಕತ್ತರಿಯೇ ಸರಿ.ದಾವಣಗೆರೆಯಲ್ಲೂ ಸಹ ರಿಯಾಯಿತಿ ನೀಡಲಾಗಿದ್ದ ಮೈಸೂರ್ ಸಿಲ್ಕ್ ಸೀರೆ…
ಹೆಚ್ಚಿನ ಸುದ್ದಿಗಾಗಿ...
ಚಾಮರಾಜನಗರ

ಜೋಳದ ನಡುವೆ ಗಾಂಜಾ ಬೆಳೆದ ಆರೋಪಿ ಬಂಧನ !!!

ಚಾಮರಾಜನಗರ : ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಜಾಗೇರಿ ಬಳಿಯ ಶಿಲಬೇಪುರದಲ್ಲಿ ರೈತನೊಬ್ಬ ತನ್ನ ಜೋಳದ ಜಮೀನಿನಲ್ಲೆ ಗಾಂಜಾ ಬೆಳದಿರುವ ಘಟನೆ ನಡೆದಿದೆ. ಈ ಸಂಬಂಧ ಖಚಿತ ಮಾಹಿತಿ ಮೇರೆಗೆ ಕೊಳ್ಳೇಗಾಲ ಸರ್ಕಲ್ ಇನ್ಸ್ ಪೆಕ್ಟರ್ ರಾಜಣ್ಣ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಉಳಿಸಿ ಎಂಬ ಧ್ಯೇಯ ವಾಕ್ಯದೊಂದಿಗೆ ಮಗಳ ಹುಟ್ಟು ಹಬ್ಬಆಚರಿಸಿದ ಆದರ್ಶ ದಂಪತಿ!!!

ರಾಮನಗರ : ಪರಿಸರ ರಕ್ಷಣೆಯ ಬಗ್ಗೆ ಪ್ರತಿಯೊಬ್ಬರಲ್ಲೂ ಅರಿವು ಮೂಡಿಸುವುದರ ಜೊತೆಗೆ ಮನೆಗೊಂದು ಗಿಡ ನೆಡುವುದರ ಮೂಲಕ ಪರಿಸರ ಉಳಿವಿಗೆ ಪ್ರತಿಯೊಬ್ಬರು ಮುಂದಾಗಬೇಕು ಎಂದು ಆದಿಚುಂಚನಗರಿ ರಾಮನಗರ ಶಾಖಾ ಮಠದ ಕಾರ್ಯದರ್ಶಿ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಸೋತು ಗೆದ್ರಾ ನಟಿ ರಶ್ಮಿಕಾ ಮಂದಣ್ಣ : ಸಾನ್ವಿಗೆ ಭರ್ಜರಿ ರೆಡ್ ​ಕಾರ್ಪೆಟ್​!!!

ಒಂದು ಕಡೆ ಪರ್ಸನಲ್, ಮತ್ತೊಂದು ಕಡೆ ಪ್ರೊಫೆಷನಲ್​.ಪ್ರೊಫೆಷನಲೀ ಹಿಟ್​ ನಾಯಕಿಯಾಗಿದ್ರೂ, ಪರ್ಸನಲೀ ಸೋತ್ರ...?  ಅಂತಾರೆ ಅಭಿಮಾನಿಗಳು. ರಕ್ಷಿತ್​ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ನಡುವಿನ ಸಂಬಂಧಕ್ಕೆ ಸದ್ಯ ಬ್ರೇಕ್​ ಬಿದ್ದಿದೆ. ರಶ್ಮಿಕಾ ಅಭಿನಯದ ಗೀತಾ ಗೋವಿಂದಂ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

‘ರಾಮಪಥ’ ನಿರ್ಮಾಣಕ್ಕೆ ಕಾಂಗ್ರೆಸ್​ ಸಿದ್ಧ : ದಿಗ್ವಿಜಯ್​ ಸಿಂಗ್​!

ಭೋಪಾಲ್: ರಾಮಪಥ ನಿರ್ಮಿಸಲು ಕಾಂಗ್ರೆಸ್​ ಬದ್ಧವಾಗಿದೆ ಎಂದು ಪಕ್ಷದ  ಹಿರಿಯ ನಾಯಕ ದಿಗ್ವಿಜಯ  ಸಿಂಗ್​ ಹೇಳಿದ್ದಾರೆ. ಹಿಂದೂಗಳ ಆರಾಧ್ಯದೇವ ಶ್ರೀರಾಮ 14 ವರ್ಷಗಳ ವನವಾಸದ 11 ವರ್ಷ ಮಧ್ಯಪ್ರದೇಶ ಅರಣ್ಯ ಪ್ರದೇಶದಲ್ಲಿ ಸಂಚರಿಸಿದ ಎಂದು ಹೇಳಲಾಗುವ ಮಾರ್ಗವನ್ನು…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಆಪರೇಷನ್ ಕಮಲಕ್ಕೆ ಎಸ್​.ಎಂ.ಕೃಷ್ಣ ಎಂಟ್ರಿ!!!?

ಬೆಂಗಳೂರು: ಆಪರೇಷನ್ ಕಮಲ ರಾಜ್ಯರಾಜಕೀಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಕ್ಷಣ ಕ್ಷಣಕ್ಕೂ ಒಂದೊಂದು ಸ್ವರೂಪ ಪಡೆದುಕೊಂಡು,ಬಿಸಿ ಚರ್ಚೆಗೆ ಕಾರಣವಾಗಿದೆ. ಈಗ ಮತ್ತೊಂದು ಸುದ್ದಿ ಹೊರಬಿದ್ದಿದ್ದು, ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಎಸ್​.ಎಂ.ಕೃಷ್ಣ ಆಪರೇಷನ್ ಕಮಲಕ್ಕೆ ಎಂಟ್ರಿ ಕೊಟ್ಟಿದ್ದಾರೆ.…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಗಣೇಶ ವಿಗ್ರಹಗಳನ್ನು ತಪಾಸಣೆ ಮಾಡಿದ ಅಧಿಕಾರಿಗಳು !!!

ಬಳ್ಳಾರಿ : ನ್ಯಾಯಾಲಯದ ಆದೇಶದ ಮೇರೆಗೆ ವಿನಾಯಕ ಚೌತಿ ಹಬ್ಬದ ಸಂದರ್ಭದಲ್ಲಿ ಪಿಓಪಿ ಗಣಪತಿ ಗಳನ್ನು ನಿಷೇಧಿಸಲಾಗಿದೆ. ಈ ವಿಚಾರವಾಗಿ ಬಳ್ಳಾರಿ ನಗರದಲ್ಲಿ ಮಾರಾಟಕ್ಕೆ ಇರುವ  ಗಣೇಶ ವಿಗ್ರಹಗಳನ್ನು ಇಲ್ಲಿನ  ಮಾಲಿನ್ಯ ನಿಯಂತ್ರಣ ಅಧಿಕಾರಿಗಳು ಹಾಗೂ…
ಹೆಚ್ಚಿನ ಸುದ್ದಿಗಾಗಿ...
ಆಧ್ಯಾತ್ಮ

ದಿನ ಭವಿಷ್ಯ : ಯಾರಗೆ ಶುಭ ಯಾರಿಗೆ ಅಶುಭ

  ಮೇಷ : ನಿಮ್ಮ ಸುತ್ತಲಿನ ಸುಮಾರು ತುಂಬ ಬೇಡಿಕೆಯಿಡುತ್ತಾರೆಂದು ನಿಮಗನಿಸುತ್ತದೆ-ನಿಮಗೆ ಸಾಧ್ಯವಿರುವುದಕ್ಕಿಂತ ಹೆಚ್ಚು ಮಾಡಲು ಒಪ್ಪಿಕೊಳ್ಳಬೇಡಿ- ಮತ್ತು ಇತರರನ್ನು ಸಂತೋಷಪಡಿಸಲು ನಿಮ್ಮ ಮೇಲೆ ಒತ್ತಡ ಹಾಕಬೇಡಿ. ಹಣಕಾಸನ್ನು ನಿರ್ವಹಿಸುವಾಗ ಹೆಚ್ಚುವರಿ ಎಚ್ಚರಿಕೆ ಅವಶ್ಯಕವಾಗಿದೆ. ನಿಮ್ಮ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಆಪರೇಷನ್ ಕಮಲ v/s ಸಾರಾ ಮಹೇಶ್ : ಬಿಜೆಪಿಯಿಂದ ಜೆಡಿಎಸ್​ಗೆ ಬರಲು 10 ಶಾಸಕರು ಸಿದ್ಧ!!!

ಮೈಸೂರು : ಜೆಡಿಎಸ್ ಮತ್ತು ಕಾಂಗ್ರೆಸ್​​ನಿಂದ ಬಿಜೆಪಿಗೆ ಹೋಗಲು ಸಿದ್ಧರಿರುವ ಒಬ್ಬರ ಹೆಸರು ಅವರು ಹೇಳಲಿ. ಬಿಜೆಪಿಯಿಂದ ಜೆಡಿಎಸ್​​ಗೆ ಬರಲು ಸಿದ್ಧರಿರುವ 10 ಶಾಸಕರ ಹೆಸರು ನಾನು ಹೇಳುತ್ತೇನೆ ಅಂತ ಸಚಿವ ಸಾರಾ ಮಹೇಶ್ ಹೇಳಿದ್ದಾರೆ.…
ಹೆಚ್ಚಿನ ಸುದ್ದಿಗಾಗಿ...