ಪ್ರಮುಖ - Page 3

ಕೃಷಿ

ಲೈಂಗಿಕ ನರದೌರ್ಬಲ್ಯಕ್ಕೆ ರಾಮಬಾಣ ಸಿರಿಧಾನ್ಯ, ಬೀದರ್ ನಲ್ಲಿದೆ ಪರಿಹಾರ!!!!!

ಬೀದರ್‌: ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳ ಬಳಕೆಯಿಂದಾಗಿ ಧಾನ್ಯಗಳಲ್ಲಿ ಪೌಷ್ಟಿಕಾಂಶಗಳು ಕಡಿಮೆಯಾಗುತ್ತಿದೆ. ಇದರಿಂದಾಗಿ ಮಾನಸಿಕ ಒತ್ತಡ, ಲೈಂಗಿಕ ಆಸಕ್ತಿ ಕಡಿಮೆಯಾಗುವುದು ಈಗಿನ ಜನರಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಈ ಸಮಸ್ಯೆಗಳಿಗೆ ಬೀದರ್​​​ನ ಕುಟುಂಬ ಒಂದು ಪರಿಹಾರ ಕಂಡು ಹಿಡಿದಿದೆ. ಅದು…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಡಿಸಿಎಂ ಹುದ್ದೆ ಸಲಹೆ ಕೊಡಲು ತಿಪ್ಪಣ್ಣ ಯಾರು ??? : ಎಂ ಬಿ ಪಾಟೀಲ

ಬೆಂಗಳೂರು: ಡಿಸಿಎಂ ಹುದ್ದೆ ಬಗ್ಗೆ ಪಕ್ಷದ ಹೈಕಮಾಂಡ್ ನಿರ್ಧಾರ ಮಾಡುತ್ತೆ. ಗೆದ್ದ ಎಲ್ಲಾ ಶಾಸಕರು ಮಂತ್ರಿ ಆಗಲು ಸಾಧ್ಯವಿಲ್ಲ. ಉತ್ತರ ಕರ್ನಾಟಕಕ್ಕೆ ಪ್ರಾತಿನಿಧ್ಯ ನೀಡಬೇಕು ಎಂದು ಮನವಿ ಸಲ್ಲಿಸಿದ್ದೇವೆ ಎಂದು ಮಾಜಿ ಸಚಿವ , ಶಾಸಕ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ನಾನು ನನ್ನ ಪ್ರತಿಷ್ಠೆಯನ್ನು ನುಂಗಿಕೊಂಡಿದ್ದೇನೆ , ನನ್ನನ್ನು ಟಾರ್ಗೆಟ್‌ ಮಾಡಿದ್ದಾರೆ, ಎಂತಹ ಕಷ್ಟಕಾಲ ಬಂದರೂ ಎದರಿಸುತ್ತೇನೆ !!! ಡಿಕೆಶಿ

ಬೆಂಗಳೂರು: ನಾನು ನನ್ನ ಪ್ರತಿಷ್ಠೆಯನ್ನು ನುಂಗಿಕೊಂಡಿದ್ದೇನೆ , ನನ್ನನ್ನು ಟಾರ್ಗೆಟ್‌ ಮಾಡಿದ್ದಾರೆ, ಎಂತಹ ಕಷ್ಟಕಾಲ ಬಂದರೂ ಎದರಿಸುತ್ತೇನೆ ಎಂದು ಡಿಕೆಶಿ ಈಗಾಗಲೇ ಖಡಕ್ ವಾರ್ನಿಂಗ್ ನೀಡಿದ್ದಾರೆ. ಯಾರಿಗೆ ಎಂಬ ಹೆಸರನ್ನು ಪ್ರಸ್ತಾಪಿಸದೇ ಈ ವಾರ್ನಿಂಗ್ ನೀಡಿದ್ದು,…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಕುಮಾರಸ್ವಾಮಿ ಓರ್ವ ಅಹಂಕಾರಿ ಮನುಷ್ಯ , ದೇವೇಗೌಡರು ನಾನು ಬೆಳೆಯುವುದನ್ನು ಸಹಿಸುತ್ತಿರಲಿಲ್ಲ !!! : ಡಿ ಕೆ ಶಿವಕುಮಾರ್

ಬೆಂಗಳೂರು : ರಾಜ್ಯದಲ್ಲಿ ಹತ್ತು ಹಲವು ದೊಂಬರಾಟಗಳ ನಡುವೆ ಮೈತ್ರಿ ಸರ್ಕಾರ ರಚನೆಯಾಗುತ್ತಿದೆ. ನಾಳೆ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ರಾಜ್ಯದಲ್ಲಿ ಸಮ್ಮಶ್ರ ಸರ್ಕಾರ ರಚನೆಯಾಗಲು ಮೂಲ ಕಾರಣ ಡಿಕೆಶಿ ಎಂಬುದು ಇದೀಗ ಗುಟ್ಟಾಗಿ ಉಳಿದಿಲ್ಲ.…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಸುಸೂತ್ರ ಸರ್ಕಾರ ಮಾತ್ರ ನನ್ನ ಚಿಂತನೆ !!! ನನಗೂ ಸಚಿವ ಸಂಪುಟಕ್ಕೂ ಸಂಬಂಧ ಇಲ್ಲ !!!

ಬೆಂಗಳೂರು : ಸಮ್ಮಿಶ್ರ ಸರ್ಕಾರಗಳ ಯಾವುದೇ ಪ್ರಮುಖ ನಿರ್ಧಾರಗಳ ಬಗ್ಗೆಯಾಗಲಿ, ಮಂತ್ರಿಮಂಡಲದ ರಚನೆ ಬಗ್ಗೆಯಾಗಲಿ, ಸಮನ್ವಯ ಸಮಿತಿ ರಚನೆ ಬಗ್ಗೆಯಾಗಲಿ, ಸರ್ಕಾರದ ಆಡಳಿತ ವಿಚಾರದಲ್ಲಾಗಲೀ ತಾವು ಭಾಗಿಯಾಗುವುದಿಲ್ಲ ಅಥವಾ ಹಸ್ತಕ್ಷೇಪವಿರುವುದಿಲ್ಲ ಎಂದು ಗೌಡರು ಸ್ಪಷ್ಟಪಡಿಸಿದ್ದಾರೆ. ರಾಜ್ಯದಲ್ಲಿ…
ಹೆಚ್ಚಿನ ಸುದ್ದಿಗಾಗಿ...
ಚಾಮರಾಜನಗರ

ಸಿನಿಮೀಯ ರೀತಿಯಲ್ಲಿ ಪರಾರಿಯಾದ ಖೈದಿ!!!

ಚಾಮರಾಜನಗರ : ಜೀವಾವಧಿ ಶಿಕ್ಷೆಗೊಳಗಾಗಿದ್ದ ಖೈದಿ ಪರಾರಿಯಾದ ಘಟನೆ ಚಾಮರಾಜನಗರದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ. ಚಾಮರಾಜನಗರ ಪಟ್ಟಣದ ಗಾಳಿಪುರ ನಿವಾಸಿ ರಫಿಕ್ ಕಳ್ಳತನ, ಸುಲಿಗೆ, ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿ  ಜೀವಾವಧಿ ಶಿಕ್ಷೆಗೊಳಗಾಗಿ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಕರಾವಳಿಯನ್ನ ತಲ್ಲಣಗೊಳಿಸಿದ ಕರಾಳ ದಿನಕ್ಕೆ 8 ವರ್ಷ : ಭೀಕರ ವಿಮಾನ ದುರಂತದಲ್ಲಿ ಮಡಿದವರಿಗೆ  ಶ್ರದ್ಧಾಂಜಲಿ!!!

ಮಂಗಳೂರು : ಅದು 2010 ರ ಮೇ 22. ದಕ್ಷಿಣ ಕನ್ನಡ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ ಘೋರ ದುರಂತವೊಂದು ನಡೆದ ದಿವಸವದು.ಜಿಲ್ಲೆಯ ಜನತೆಯು ನಿದ್ದೆಕಣ್ಣಿನಿಂದ ಎದ್ದೇಳುವ ಸಮಯವದು.ಆದರೆ ಅದಾಗಲೇ 159 ಅಮಾಯಕ ಜೀವಗಳು ಈ ಲೋಕಕ್ಕೆ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಕ್ರಿಕೆಟಿಗ ರವಿಂದ್ರ ಜಡೇಜಾ ಪತ್ನಿ ಮೇಲೆ ಪೇದೆ ಹಲ್ಲೆ!!!

ಅಹಮದಾಬಾದ್​ : ಭಾರತೀಯ ಕ್ರಿಕೆಟಿಗ  ರವೀಂದ್ರ  ಜಡೇಜಾ ಪತ್ನಿ  ರೀವಾ ಸೋಲಂಕಿ  ಮೇಲೆ ಪೊಲೀಸ್​ ಪೇದೆಯೊಬ್ಬ ಹಲ್ಲೆ ಮಾಡಿರುವ  ಘಟನೆ ಗುಜರಾತ್​ನ ಜಾಮ್​ ನಗರದಲ್ಲಿ ನಡೆದಿದೆ. ಮೂಲಗಳ ಪ್ರಕಾರ ರವೀಂದ್ರ ಜಡೇಜಾ ಅವರ ಪತ್ನಿ ರೀವಾ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ನಾಳೆ ಧರ್ಮಸ್ಥಳ ಮಂಜುನಾಥನ ದರ್ಶನ ಮಾಡಲಿರುವ ನಿಯೋಜಿತ ಸಿಎಂ ಹೆಚ್.ಡಿ.ಕುಮಾರಸ್ವಾಮಿ!!

ಮಂಗಳೂರು : ನಿಯೋಜಿತ ಸಿಎಂ ಹೆಚ್.ಡಿ.ಕುಮಾರಸ್ವಾಮಿ ನಾಳೆ ಧರ್ಮಸ್ಥಳಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ನಾಳೆ ಬೆಳಗ್ಗೆ 7 ಗಂಟೆಗೆ ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಹೊರಡುವ ಕುಮಾರಸ್ವಾಮಿ ಕ್ಕೆ ಧರ್ಮಸ್ಥಳದ ವಸಂತ ಮಹಲ್ ಹೆಲಿಪ್ಯಾಡಿನಲ್ಲಿ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ನಿಫಾ ಸೋಂಕಿನ ಮರಣಮೃದಂಗ !!! ಕೇಂದ್ರದಿಂದ ಕೇರಳಕ್ಕೆ ತಜ್ಞರ ತಂಡ !!!

  ಬೆಂಗಳೂರು : ನಿಫಾ ಸೋಂಕಿನಿಂದ ತತ್ತರಿಸಿರುವ ಕೇರಳಕ್ಕೆ ವಾಸ್ತವ ಸ್ಥಿತಿ ಅಧ್ಯಯನ ಮಾಡಲು ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ತಜ್ಞರ ತಂಡವೊಂದು ಆಗಮಿಸಿದೆ. ಈ ತಂಡ ನಿಫಾ ಸೋಂಕಿನ ಬಗ್ಗೆ…
ಹೆಚ್ಚಿನ ಸುದ್ದಿಗಾಗಿ...