fbpx

ಪ್ರಮುಖ - Page 5

ಪ್ರಮುಖ

‘ಶಾಸಕರಿಗೆ ಹಣ ಕೊಡಬೇಕು, ಅದಕ್ಕಾಗಿ ಜನರಿಂದ ಹಣ ಪಡೆಯುತ್ತೇವೆ ಎಂಬ ಪದ್ಧತಿ ಇನ್ನು ಮುಂದೆ ನಡೆಯುವುದಿಲ್ಲ’ !!!

ಬೆಂಗಳೂರು : ‘ಜನರಿಂದ ಲಂಚಕ್ಕೆ ಪೀಡಿಸುವ ಅಧಿಕಾರಿ ಮತ್ತು ಸಿಬ್ಬಂದಿಗೆ ನನ್ನ ಕ್ಷೇತ್ರದಲ್ಲಿ ಜಾಗವಿಲ್ಲ’ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಎಚ್ಚರಿಸಿದ್ದಾರೆ. ನಗುವನಹಳ್ಳಿ ಗ್ರಾಮದಲ್ಲಿ ನಡೆದ ಕೃತಜ್ಞತಾ ಸಭೆಯಲ್ಲಿ ಮಾತನಾಡಿದ ಅವರು, ‘ಉಪ ನೋಂದಣಾಧಿಕಾರಿ ಕಚೇರಿ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಸರ್ಕಾರಕ್ಕೆ ಕೋಟಿಗಟ್ಟಲೆ ವಂಚನೆ ಆರೋಪ : ಸರ್ಕಾರದ ಮರಳು ಅಕ್ರಮ ಮಾರಾಟ!!!

ರಾಯಚೂರು : ಕೇಲವು ದಿನಗಳ ಹಿಂದೆ ನಡೆದ ಅಕ್ರಮ ಮರಳು ಗಣಿ ಗಾರಿಕೆ ವೀಡಿಯೋ ಈಗ ವೈರಲ್ ಆಗಿದೆ. ಸರ್ಕಾರಿ ಬ್ಲಾಕ್ ನಲ್ಲಿರುವ ಮರಳನ್ನು ಮಾರಾಟ ಮಾಡಿರುವ ವೀಡಿಯೋ ತಡವಾಗಿ ಬೆಳಕಿಗೆ ಬಂದಿದೆ. ಮಾನವಿ ತಾಲೂಕಿನಲ್ಲಿರುವ…
ಹೆಚ್ಚಿನ ಸುದ್ದಿಗಾಗಿ...
ಕೃಷಿ

ಖಾಸಗಿ ಕೃಷಿ ಕಾಲೇಜು ಸ್ಥಾಪನೆಗೆ ಭಾರಿ ವಿರೋಧ !!! ವಿದ್ಯಾರ್ಥಿಗಳನ್ನು ಸುಲಿಯುತ್ತಿದ್ದಾರೆ ಎಂದು ಆರೋಪ !!!

ಮಂಡ್ಯ: ಖಾಸಗಿ ಕೃಷಿ ಕಾಲೇಜು ಸ್ಥಾಪನೆಗೆ ಸರ್ಕಾರ ಅನುಮತಿ ನೀಡಿರುವುದನ್ನು ವಿರೋಧಿಸಿ ವಿ.ಸಿ.ಫಾರಂ ಕೃಷಿ ಕಾಲೇಜಿನ ವಿದ್ಯಾರ್ಥಿಗಳು ನಡೆಸುತ್ತಿರುವ ಮುಷ್ಕರ ಶುಕ್ರವಾರ 7ನೇ ದಿನಕ್ಕೆ ತಲುಪಿದೆ. ಖಾಸಗಿ ಕೃಷಿ ಕಾಲೇಜು ಸ್ಥಾಪನೆ ಮಾಡುವ ಮೂಲಕ ಸರ್ಕಾರ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಕೇಂದ್ರಕ್ಕೆ ಲೆಕ್ಕವೇ ಇಲ್ಲ ರಾಜ್ಯ ರೈತರ ಆತಂಕ ಮತ್ತು ಪ್ರತಿಭಟನೆ !!! : ರಚನೆ ಮಾಡಿಯೇ ಬಿಡ್ತು ಕಾವೇರಿ ನೀರು ನಿಯಂತ್ರಣ ಸಮಿತಿ !!!

ಬೆಂಗಳೂರು : ‌‌‌ರಾಜ್ಯದ ಆತಂಕಗಳು ಮತ್ತು ಪ್ರತಿಭಟನೆಯನ್ನು ಲೆಕ್ಕಿಸದೆ ಕೇಂದ್ರ ಸರ್ಕಾರ ಕಾವೇರಿ ನೀರು ನಿಯಂತ್ರಣ ಸಮಿತಿ ರಚಿಸಿ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡಿದೆ. ಈ ಸಮಿತಿಗೆ ರಾಜ್ಯ ಸರ್ಕಾರ ತನ್ನ ಪ್ರತಿನಿಧಿಯ ಹೆಸರನ್ನು ಈವರೆಗೆ…
ಹೆಚ್ಚಿನ ಸುದ್ದಿಗಾಗಿ...
ಅಂತಾರಾಷ್ಟ್ರೀಯ

ರಾಜ್ಯಪಾಲರ ಆಡಳಿತದಲ್ಲಿ ಮೊದಲ ಕಾರ್ಯಾಚರಣೆ !!! ಕಾಶ್ಮೀರದಲ್ಲಿ 4 ಉಗ್ರರ ಎನ್‌ಕೌಂಟರ್ !!!

ಶ್ರೀನಗರ: ಕಾಶ್ಮೀರದಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಉಗ್ರ ಸಂಘಟನೆಗೆ ಸೇರಿದ ನಾಲ್ವರನ್ನು ಕೊಂದು ಹಾಕಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜ್ಯಪಾಲರ ಆಡಳಿತ ಜಾರಿಯಾದ ನಂತರ ಉಗ್ರರ ವಿರುದ್ಧ ಪೊಲೀಸರು ನಡೆಸಿದ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಬಂಡವಾಳ ಹೂಡಿಕೆಗೆ ರಾಜ್ಯ ಉತ್ತಮವಾದ ಸ್ಥಳ!!!!

  ಬೆಂಗಳೂರು: ಬಂಡವಾಳ ಹೂಡಿಕೆ ರಾಜ್ಯ ತುಂಬಾ ಪ್ರಶಸ್ತವಾಗಿದ್ದು ಕೈಗಾರಿಕೋದ್ಯಮಿಗಳು ಇದರ ಸದುಪಯೋಗ ಮಾಡಿಕೊಳ್ಳಬೇಕು   ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರು ಮನವಿ ಮಾಡಿದ್ದಾರೆ. ಕೈಗಾರಿಕಾ  ಸಾಧಕರ  ಸಮಾವೇಶದಲ್ಲಿ  ಕೈಗಾರಿಕೋದ್ಯಮಿಗಳಿಗೆ ಪ್ರಶಸ್ತಿ ವಿತರಣೆ ಮಾಡಿ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಶೀಘ್ರ  ನೀರವ್ ಮೋದಿ ಬಂಧನದ ಭರವಸೆ ನೀಡಿದ ಸಿಬಿಐ!!!

ನವದೆಹಲಿ: ಪಿಎನ್‍ಬಿ  ಬ್ಯಾಂಕ್  ವಂಚನೆ ಪ್ರಕರಣದ   ಪ್ರಮುಖ ಅರೋಪಿ ನೀರವ್ ಮೋದಿ ಬಂಧನ ಸದ್ಯವೇ  ಆಗಲಿದೆ ಎಂಬ ವಿಶ್ವಾಸವನ್ನು ಸಿಬಿಐ ಮೂಲಳು ತಿಳಿಸಿವೆ. ನೀರವ್ ಮೋದಿ ಬಂಧನಕ್ಕೆ ಇಂಟರ್ ಪೋಲ್ ಇನ್ನು ಒಂದೆರಡು ದಿನಗಳ ಅವಧಿಯಲ್ಲಿ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

BIG ಬ್ರೇಕಿಂಗ್ : ಮಲ್ಲಿಕಾರ್ಜುನ ಖರ್ಗೆಗೆ ‘ಮಹಾ’ ಜವಾಬ್ದಾರಿ ನೀಡಿದ ರಾಹುಲ್ ಗಾಂಧಿ !!!

ಬೆಂಗಳೂರು : ಲೋಕಸಭೆಯ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮಹಾರಾಷ್ಟ್ರದ ಎಐಸಿಸಿ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ. ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಈ ನೇಮಕ ಮಾಡಿದ್ದಾರೆ. ಒಂಬತ್ತು ವರ್ಷಗಳಿಂದ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಯಾಗಿ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

‘ನಾನು ಮುಖ್ಯಮಂತ್ರಿ ಆಗಿರುವವರೆಗೂ ರಾಜ್ಯದಲ್ಲಿ ಕೋಮು ಗಲಭೆ ಆಗಬಾರದು’ !!!

ಬೆಂಗಳೂರು : ನಾನು ಮುಖ್ಯಮಂತ್ರಿ ಆಗಿರುವವರೆಗೂ ರಾಜ್ಯದಲ್ಲಿ ಕೋಮು ಗಲಭೆ ಆಗಬಾರದು. ಸಾಮರಸ್ಯ ಕದಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ’ ಎಂದು ಕುಮಾರಸ್ವಾಮಿ ಖಡಕ್ ಹೇಳಿಕೆ ನೀಡಿದ್ದಾರೆ. ‘ಆ ಸಂಘಟನೆ, ಈ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ರಾಜ್ಯದ ಶಾಂತಿ ಸುವ್ಯವಸ್ಥೆಗೆ ಭಗ್ನವಾದರೆ ಅಧಿಕಾರಿಗಳೇ ಹೊಣೆ : ಪರಮೇಶ್ವರ್

ಬೆಂಗಳೂರು: ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಬಂದರೆ ಸಂಬಂಧಪಟ್ಟ ಎಸ್ ಪಿ ಅವರನ್ನ ನೇರೆ ಹೊಣೆ ಮಾಡುವುದಾಗಿ ಗೃಹ ಖಾತೆಯನ್ನು ಹೊಂದಿರುವ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್​​ ಎಚ್ಚರಿಕೆ ಕೊಟ್ಟಿದ್ದಾರೆ. ಡಿಜಿಪಿ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಮಲೋಚನೆ…
ಹೆಚ್ಚಿನ ಸುದ್ದಿಗಾಗಿ...