fbpx

ಪ್ರಮುಖ - Page 574

ಪ್ರಮುಖ

ರಾತ್ರಿ ಯುವಕರಿಬ್ಬರಿಗೆ ಚೂರಿ ಇರಿತ

ಮಂಗಳೂರು: ಮರಳು ವಿಚಾರದಲ್ಲಿ ಯುವಕರಿಬ್ಬರಿಗೆ ಚಾಕುವಿನಿಂದ ಇರಿದ ಘಟನೆ ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟುವಿನಲ್ಲಿ ನಡೆದಿದೆ ಮಂಗಳೂರಿನ ಅಡ್ಡೂರು ನಿವಾಸಿಗಳಾದ ನಿಸಾರ್ ಮತ್ತು ಇರ್ಷಾದ್  ಚೂರಿ ಇರಿತಕ್ಕೊಳಗಾದ ಯುವಕರು ಮರಳು ಹಾಕುವ ನೆಪದಲ್ಲಿ ಯುವಕರಿಬ್ಬರನ್ನು ಕರೆಸಿಕೊಂಡ ತಂಡ ಚೂರಿ…
ಹೆಚ್ಚಿನ ಸುದ್ದಿಗಾಗಿ...

ಸೇನೆಗೆ ಸಂಪೂರ್ಣ ಅಧಿಕಾರ ನೀಡಿ – ಮುಲಾಯಂ

ಲಖನೌ: ಜಮ್ಮು ಕಾಶ್ಮೀರದ ಪರಿಸ್ಥಿತಿಯನ್ನು ನಿಭಾಯಿಸಲು ಮಿಲಿಟರಿ ಅಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ನೀಡಬೇಕು ಎಂದು ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ಹೇಳಿದ್ದಾರೆ. ಇಂದು ಲಖನೌನ ಆಯಿಶ್ ಭಾಗ್ ಗೆ ಭೇಟಿ ನೀಡಿ ಮಾತನಾಡಿದ…
ಹೆಚ್ಚಿನ ಸುದ್ದಿಗಾಗಿ...
ಅಂತಾರಾಷ್ಟ್ರೀಯ

ಭಾರತ-ಅಫಘಾನಿಸ್ತಾನದ ಸ್ನೇಹ ಸೇತುವೆ ಮೇಲೆ ಉಗ್ರರ ಅಟ್ಯಾಕ್

ಹೆರಾಟ್: ಅಫ್ಘಾನಿಸ್ತಾನದ ಹೆರಾಟ್​ ಪ್ರಾಂತ್ಯದಲ್ಲಿ ತಾಲಿಬಾನ್ ನಡೆಸಿದ ಭಯೋತ್ಪಾದನಾ ದಾಳಿಯಲ್ಲಿ ಹತ್ತು ಭದ್ರತಾ ಸಿಬ್ಬಂದಿ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ. ಪಶ್ಚಿಮ ಪ್ರಾಂತ್ಯದ ಚಿಸ್ಟ್-ಐ-ಶರೀಫ್ ಜಿಲ್ಲೆಯಲ್ಲಿ ಭಾರತವು ನಿರ್ಮಿಸಿದ ಸಲ್ಮಾ ಅಣೆಕಟ್ಟಿಯಿಂದ ಸುಮಾರು 13 ಕಿ.ಮೀ. ದೈರದಲ್ಲಿ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಅಪಘಾತದಲ್ಲಿ ತೆಲುಗು ನಟ ರವಿತೇಜ ಸಹೋದರ ಸಾವು

ಹೈದರಾಬಾದ್​: ತೆಲುಗು ಚಿತ್ರರಂಗದ ಖ್ಯಾತ ನಟ ರವಿತೇಜ ಅವರ ಸಹೋದರ ಭರತ್ ಅವರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಹೈದರಾಬಾದ್ ಹೊರವಲಯದ ಶಂಶಾಬಾದ್ ಏರ್ ಪೋರ್ಟ್ ರಸ್ತೆಯಲ್ಲಿ ನಿಯಂತ್ರಣ ತಪ್ಪಿದ ಕಾರ್ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ದೇವರ ಮನೆಗೆ ಬಂದ ನಾಗಪ್ಪ…!

ಮೈಸೂರು: ನಾಗರಹಾವೊಂದು ದೇವರ ಮನೆಯಲ್ಲಿ ಪ್ರತ್ಯಕ್ಷವಾಗಿ ಅಚ್ಚರಿ ಮೂಡಿಸಿದೆ ಮೈಸೂರಿನ ಮನೆಯೊಂದರಲ್ಲಿ ನಾಗರ ಹಾವಿನ ಮರಿಯೋಂದು ಕಾಣಿಸಿಕೊಂಡಿದೆ. ನಂತರ ಮನೆಯವರು ಉರಗ ತಜ್ಞ ಸ್ನೇಕ್​ ಶ್ಯಾಮ್​ರನ್ನು ಕರೆಸಿ ಹಾವನ್ನು ಹಿಡಿದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟಿದ್ದಾರೆ. ದೇವರ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಬಜರಂಗಿಗಳ ಭರ್ಜರಿ ಕಾರ್ಯಾಚರಣೆ – ಗೋಕಳ್ಳರ ಬಂದನ

ಮಂಗಳೂರು: ಫಜೀರು ಗ್ರಾಮದ ಅಡ್ಕದಲ್ಲಿನ ಜೋಕ್ಕಿಯ ಅಕ್ರಮ ಕಸಾಯಿಖಾನೆಗೆ ಭಜರಂಗದಳದ  ಕಾರ್ಯ ಕರ್ತರು ಮಧ್ಯರಾತ್ರಿ ದಾಳಿ ಮಾಡಿದ್ದಾರೆ. ಮನೆಯಲ್ಲಿ  ಅಕ್ರಮ ವಾಗಿ ದನವನ್ನು ಹತ್ಯೆಗೈದು  ಮಾಂಸ ಮಾಡುತ್ತಿದ್ದ  ಅಡ್ಡೆಗೆ ಮೇಲೆ ಬಜರಂಗದಳ ಹಾಗೂ ಕೊಣಾಜೆ ಆರಕ್ಷಕ …
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಕೊಲೆಗೆ ಸ್ಕೆಚ್ ಹಾಕಿದ್ದು ಭಟ್ಟರ ಆಪ್ತ ಭರತ್ ಕುಮ್ಡೆಲ್…?

ಮಂಗಳೂರು: ಭಜರಂಗದಳದ ಜಿಲ್ಲಾ ಮುಖಂಡ ಭರತ್ ಕುಮ್ಡೇಲ್ 'ಎಸ್ ಡಿ ಪಿ ಐ' ನ ಕಲಾಯಿ ಅಶ್ರಫ್ ಕೊಲೆ ಪ್ರಕರಣದ ಪ್ರಮುಖ ಆರೋಪಿ,ಕಲ್ಲಡ್ಕ ಪ್ರಭಾಕರ ಭಟ್ ಪತ್ರಿಕಾಗೋಷ್ಠಿಯಲ್ಲಿ ಕೂಡ ಹಾಜರಿದ್ದ ಭರತ್ ಕುಮ್ಡೇಲ್ ಸದ್ಯ  ತಲೆ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಪೌರ ಕಾರ್ಮಿಕರಿಗೆ ವಿದೇಶಿ ಪ್ರವಾಸ

ಬೆಂಗಳೂರು:  ರಾಜ್ಯದ ಸುಮಾರು 1 ಸಾವಿರ ಪೌರ ಕಾರ್ಮಿಕರು ಸಿಂಗಾಪುರಕ್ಕೆ ಭೇಟಿ ನೀಡಲಿದ್ದಾರೆ. ಮ್ಯಾನ್‌ಹೋಲ್ ಸ್ವಚ್ಛತಾ ವಿಚಾರದಲ್ಲಿ ವಿದೇಶಗಳಲ್ಲಿ ಬಳಸುತ್ತಿರುವ ತಂತ್ರಜ್ಞಾನ ನವೀನ ರೀತಿಯ ವಿಧಾನವನ್ನು ವೀಕ್ಷಿಸಲು ಪೌರ ಕಾರ್ಮಿಕರನ್ನು ವಿದೇಶಕ್ಕೆ ಕಳುಹಿಸುವ ಯೋಜನೆ ರೂಪಿಸಲಾಗಿದೆ.…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಎಸ್​ಡಿಪಿಐ ಮುಖಂಡನ ಕೊಲೆ, 5 ಜನರನ್ನು ಬಂದಿಸಿರುವ ಸಿಸಿಆರ್​ಬಿ

ಮಂಗಳೂರು: ಕಳೆದ ಜೂ.21ರಂದು ನಡೆದಿದ್ದ ಬಂಟ್ವಾಳದ ಬೆಂಜನಪದವು ನಲ್ಲಿ ನಡೆದಿದ್ದ ಎಸ್ ಡಿಪಿಐ ಮುಖಂಡ ಅಶ್ರಫ್ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಭಂದಿಸಿದಂತೆ  ಸಿಸಿಆರ್ ಬಿ ಪೊಲೀಸರಿಂದ ಐದು ಮಂದಿ ಆರೋಪಿಗಳ ಬಂಧಸಿದ್ದಾರೆ.  ದಿವ್ಯರಾಜ್, ಅಭಿನ್, ಪವನ್,…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಬಿಜೆಪಿ ಹೋರಾಟಕ್ಕೆ ಮಣಿದು ಸಾಲಮನ್ನಾ- ಬಿಎಸ್​ವೈ

ಮಂಗಳೂರು: ರಾಜ್ಯ ಸರಕಾರ ಬಿಜೆಪಿಯ ಹೋರಾಟಕ್ಕೆ ಮಣಿದು ರೈತರ ಸಾಲ ಮನ್ನಾ ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮಂಗಳೂರಿನಲ್ಲಿ ಹೇಳಿದ್ದಾರೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ…
ಹೆಚ್ಚಿನ ಸುದ್ದಿಗಾಗಿ...