ಆಧ್ಯಾತ್ಮ

ಉತ್ತರ ಕನ್ನಡ

2ನೇ ವಿಶ್ವಹವ್ಯಕ ಸಮ್ಮೇಳನ ಹಾಗೂ ಅಮೃತಮಹೋತ್ಸವಕ್ಕೆ ಹಸಿರುನಿಶಾನೆ : ಚಾಲನೆಗೊಂಡ 21 ವಿವಿಧ ಹವ್ಯಕ ವೇದಿಕೆ..!

ಬೆಂಗಳೂರು : ಹಿಂದೂ ಧರ್ಮದ ರಕ್ಷಣೆ ಮಾಡಬೇಕಾದ ಜವಾಬ್ದಾರಿ ನಮ್ಮ ಸಮಾಜಕ್ಕೆ ಇದೆ. ಆದರೆ ಆಧುನಿಕತೆಯ ಪರಿಣಾಮವಾಗಿ ನಾವು ನಮ್ಮ ಸಂಸ್ಕೃತಿಯನ್ನು ಬಿಡುತ್ತಿರುವುದು ಖೇದಕರ ವಿಚಾರವಾಗಿದೆ. ಸಮಾಜದ ಸಮಸ್ಯೆಗಳಿಗೆ ನಾವೆಲ್ಲರೂ ಕಾರಣರಾಗಿದ್ದು, ನಾವು ಗಂಭೀರವಾಗಿ ಚಿಂತಿಸಬೇಕಾದ…
ಹೆಚ್ಚಿನ ಸುದ್ದಿಗಾಗಿ...
ಬೆಂಗಳೂರು

ಕಾಂಚಿ ಕಾಮಕೋಟಿ ಮಠಕ್ಕೆ ರಾಘವೇಶ್ವರ ಶ್ರೀಗಳ ಭೇಟಿ: ವಿಜಯೇಂದ್ರಸರಸ್ವತಿ ಶ್ರೀಗಳೊಂದಿಗೆ ಚರ್ಚೆ..!

ಬೆಂಗಳೂರು:  ಕಾಂಚಿ ಕಾಮಕೋಟಿ ಶಂಕರ ಪೀಠದ ಬ್ರಹ್ಮೈಕ್ಯ ಶ್ರೀ ಜಯೇಂದ್ರ ಸರಸ್ವತಿ ಶಂಕರಾಚಾರ್ಯ ಸ್ವಾಮೀಜಿಗಳ ಆರಾಧನಾ ಮಹೋತ್ಸವದ ಹಿನ್ನೆಲೆಯಲ್ಲಿ ಗೋಕರ್ಣ ಮಂಡಲಾಧೀಶ್ವರ ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿಗಳು ಕಾಂಚಿ ಕಾಮಕೋಟಿಗೆ ಭೇಟಿ ನೀಡಿ ನಡೆಯುತ್ತಿದ್ದ…
ಹೆಚ್ಚಿನ ಸುದ್ದಿಗಾಗಿ...
ಉತ್ತರ ಕನ್ನಡ

ರಾಘವೇಶ್ವರ ಶ್ರೀಗಳ ಸಂಕಲ್ಪದ ಜಗತ್ತಿನಲ್ಲೇ ವಿಶಿಷ್ಟ ಗೋಶಾಲೆ ‘ಗೋಸ್ವರ್ಗ’ ಕ್ಕೆ ಶಂಕುಸ್ಥಾಪನೆ..!

ಉತ್ತರಕನ್ನಡ : ರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತೀ ಶ್ರೀಗಳ ಸಂಕಲ್ಪದ ಮಲೆನಾಡುಗಿಡ್ಡ ಗೊತಳಿಯ ಸಂರಕ್ಷಣೆ, ಸಂವರ್ಧನೆಯ ಮಹಾ ಉದ್ದೇಶದ, ಸಹಸ್ರ ಗೋವುಗಳ ರಕ್ಷಣೆ - ಗೋವು ಲಕ್ಷ್ಮೀ ಎಂಬ ಪರಿಕಲ್ಪನೆಯ, ಮಾದರಿಯಾದ ಹಾಗೂ ವಿಶಿಷ್ಟವಾದ ಗೋಶಾಲೆ…
ಹೆಚ್ಚಿನ ಸುದ್ದಿಗಾಗಿ...
ಆಧ್ಯಾತ್ಮ

ಗೋವುಗಳಿಲ್ಲದೆ ಮನೆಗೂ ಮಠಕ್ಕೂ ಶೋಭೆ ಇಲ್ಲ : ಶ್ರೀರಾಘವೇಶ್ವರಭಾರತೀ ಶ್ರೀಗಳು

ಬೆಂಗಳೂರು: ಗೋವುಗಳಿಲ್ಲದ ಗೋಪಾಲರಿಗೆ ಶೋಭೆ ಇಲ್ಲ, ಗೋಪಾಲನಿಲ್ಲದೆ ಗೋವುಗಳಿಗೂ ಶೋಭೆ ಇಲ್ಲ ಅಂತಯೇ ಗೋವುಗಳಿಲ್ಲದೆ ಮನೆಗೂ ಮಠಕ್ಕೂ ಶೋಭೆ ಇಲ್ಲ, ಮಠವಿಲ್ಲದೆ ಸಮಾಜಕ್ಕೆ ಶೋಭೆ ಇಲ್ಲ ಹೀಗೆ ಗೋವು ಎಲ್ಲ ಕಡೆಗಳಲ್ಲಿಯೂ ಶೋಭಿತ ಅಗತ್ಯವಿರುವ ತಾಯಿ…
ಹೆಚ್ಚಿನ ಸುದ್ದಿಗಾಗಿ...
ಬೆಂಗಳೂರು

ಜಗತ್ತಿಗೇ ಮೌಲ್ಯವರ್ಧಿತ ತೆರಿಗೆ ಸೇವೆಗಳನ್ನು ಕೊಡಬಹುದಾದ ಕೌಶಲ್ಯ ಭಾರತದಲ್ಲಿದೆ…!

ಬೆಂಗಳೂರು: ನಮ್ಮ ಕೌಶಲ್ಯವನ್ನು ಸರಿಯಾಗಿ ಬಳಸಿಕೊಂಡರೆ ಜಗತ್ತಿಗೇ ಮೌಲ್ಯವರ್ಧಿತ ತೆರಿಗೆ ಸೇವೆಗಳನ್ನು ಕೊಡಬಹುದಾದ ಸಾಧ್ಯತೆಗಳಿವೆ. ಯುವ ಜನಾಂಗ ಹೊಸ ಹೊಸ ಅವಕಾಶಗಳನ್ನು ಹುಡುಕಿ ಮುನ್ನುಗ್ಗಬೇಕಿದೆ ಎಂದು ಸಿಎ ಇನ್ಸ್ಟಿಟೂಟಿನ ಕೇಂದ್ರೀಯ ಐಡಿಟಿ ಕಮಿಟಿಯ  ಛೇರ್ಮನ್ ಸಿಎ. ಮಧುಕರ್ ಹಿರೆಗಂಗೆ ಹೇಳಿದರು.…
ಹೆಚ್ಚಿನ ಸುದ್ದಿಗಾಗಿ...
ಉತ್ತರ ಕನ್ನಡ

ಕೋಲ್ಕತ್ತಾದಲ್ಲಿ ಚಂದ್ರಮೌಳೀಶ್ವರ ದೇವರಿಗೆ ಶಿವರಾತ್ರಿಯ ವಿಶೇಷ ಪೂಜೆ ಸಲ್ಲಿಸಿದ ರಾಘವೇಶ್ವರ ಶ್ರೀ..!

ಕೋಲ್ಕತ್ತ : ಶಿವರಾತ್ರಿಯ ಶುಭದಿನದಂದು ಕೋಲ್ಕತ್ತಾದಲ್ಲಿ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಶ್ರೀಕರಾರ್ಚಿತ ಚಂದ್ರಮೌಳೀಶ್ವರ ದೇವರಿಗೆ ವಿಶೇಷ ಪೂಜೆ ನೆರವೇರಿಸಿದರು. ಶ್ರೀಕರಾರ್ಚಿತ ಚಂದ್ರಮೌಳೀಶ್ವರ ದೇವರ ವಿಶೇಷ: ಶಂಕರಾಚಾರ್ಯರಯರು ಸುರೇಶ್ವರಾಚಾರ್ಯರ ಜೇಷ್ಠ ಶಿಷ್ಯ…
ಹೆಚ್ಚಿನ ಸುದ್ದಿಗಾಗಿ...
ಆಧ್ಯಾತ್ಮ

ಇಶಾ ಪೌಂಡೇಷನ್​ನಲ್ಲಿ ನಡೆಯುವ ಶಿವ ಜಾಗರಣೆ ಕಾರ್ಯಕ್ರಮದ ನೇರ ಪ್ರಸಾರ BP9 ನಲ್ಲಿ!

ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ  ಶ್ರೀ ಸದ್ಗುರು ಜಗ್ಗಿ ವಾಸುದೇವ ಅವರ ಇಶಾ ಪೌಂಡೇಷನ್ನಲ್ಲಿ ನಡೆಯುವ ​ ಶಿವ ಧ್ಯಾನ ಹಾಗೂ ಜಾಗರಣೆ ಕಾರ್ಯಕ್ರಮಗಳನ್ನು BP9 ಲೈವ್​  ನಲ್ಲಿ ವೀಕ್ಷಿಸಿ. ಮಹಾಶಿವನಿಗೆ ರುದ್ರಾಭಿಷೇಕ ದಿಂದಿಡಿದು ಮಹಾ…
ಹೆಚ್ಚಿನ ಸುದ್ದಿಗಾಗಿ...
ಬೆಂಗಳೂರು

ಆಹಾರ ಪದ್ದತಿ, ಬಡಿಸುವ ಕ್ರಮ, ಮಾಡುವ ವಿಧಾನಗಳಲ್ಲಿಯೂ ವೈಜ್ಞಾನಿಕತೆ ಅಡಗಿದೆ..!

ಬೆಂಗಳೂರು: ಪ್ರಾಕೃತಿಕವಾಗಿ ಸಿಗುವ ಎಲ್ಲಾ ಪದಾರ್ಥಗಳನ್ನು ಬಳಸಿಕೊಂಡು ಅಡುಗೆಯನ್ನು ಮಾಡಬೇಕು.  ಈಗಿನ ತಾಯಂದಿರು ಮಕ್ಕಳಿಗೆ ನಮ್ಮ ಹಳೆಯ ಮತ್ತು ರುಚಿಕರ ಮತ್ತು ಆರೋಗ್ಯಕ್ಕೆ ಬೇಕಾಗುವ ತಿಂಡಿಯನ್ನು ಮಾಡಿಕೊಡುವುದಿಲ್ಲ. ಈಗಿನವರು ಪೇಟೆಯ ಆಹಾರವನ್ನೇ ಬಳಸುವುದು ಹೆಚ್ಚು ಎಂದು  ಕಾಕಲ್ ಕೈರುಚಿಯ  ಛಾಯ…
ಹೆಚ್ಚಿನ ಸುದ್ದಿಗಾಗಿ...
ಬೆಂಗಳೂರು

ಸಂತರನ್ನು ಶಾಂತರಾಗಿರಲು ಬಿಡಿ ; ಸಂತ ಶಕ್ತಿಯ ಒಗ್ಗಟ್ಟು ಕೆಣಕದಿರಿ : ಸಂತಸೇವಕ ಸಮಿತಿ

ಬೆಂಗಳೂರು : ನಾಡಿನ ಪ್ರಖ್ಯಾತ ಹಾಗೂ ಶ್ರೇಷ್ಠ ಪರಂಪರೆ ಹೊಂದಿರುವ ಮಠಗಳನ್ನು ಹಾಗೂ ಅವುಗಳ ಅಧೀನ ಸಂಸ್ಥೆಗಳನ್ನು ಸರ್ಕಾರ ತನ್ನ ಸುಪರ್ದಿಗೆ ವಹಿಸಿಕೊಳ್ಳುವ ಕುರಿತಾಗಿ ಅಭಿಪ್ರಾಯ ಸಂಗ್ರಹಿಸುವ ಸುತ್ತೋಲೆಯನ್ನು ಹಿಂಪಡೆದಿದ್ದು, ಘಟಿಸಬಹುದಾಗಿದ್ದ ಘೋರ ಅನ್ಯಾಯ ತಪ್ಪಿಹೋಗಿರುತ್ತದೆ.ಇಂತಹ…
ಹೆಚ್ಚಿನ ಸುದ್ದಿಗಾಗಿ...
ಶ್ರೀ ರಾಮಚಂದ್ರಾಪುರ ಮಠ

ಕೃಷ್ಣಶಾಸ್ತ್ರಿ ವಿರುದ್ಧ ಕ್ರಿಮಿನಲ್ ಕೇಸ್ : ಪದ್ಮಶ್ರೀ ಪ್ರಶಸ್ತಿಗೆ ಕ್ರಿಮಿನಲ್ ಕಳಂಕ ತಂದ ಚ.ಮೂ ಕೃಷ್ಣಶಾಸ್ತ್ರಿ..?

ಬೆಂಗಳೂರು: ಶ್ರೀರಾಮಚಂದ್ರಾಪುರಮಠದ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳಿಗೆ 3 ಕೋಟಿ ಹಣದ ಬ್ಲಾಕ್ಮೇಲ್ ಹಾಗೂ ಶ್ರೀಗಳ ಪೀಠತ್ಯಾಗಕ್ಕೆ ಪಿತೂರಿ ಮಾಡಿದ ಕೇಸಿಗೆ ಸಂಬಂಧಿಸಿ ಮಹತ್ತರವಾದ ತಿರುವು ದೊರಕಿದ್ದು, ಮಹತ್ತರವಾದ ಬೆಳವಣಿಗೆಯಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಚ.ಮೂ ಕೃಷ್ಣಶಾಸ್ತ್ರಿ…
ಹೆಚ್ಚಿನ ಸುದ್ದಿಗಾಗಿ...