fbpx

ಶ್ರೀ ರಾಮಚಂದ್ರಾಪುರ ಮಠ

The Sankaracharya of the Shaiva Ramachandrapura Math (monastery) is a Hindu monastery located in Hosanagara taluk of Shimoga, Karnataka. The Matha is followed mainly by the Havyaka Brahmins in Uttara Kannada, Dakshina Kannada, Udupi, Shimoga districts of Karnataka and Kasaragod district of Kerala . It was established by Adi Shankaracharya originally near Gokarna, a holy town on the west coast of India. The matha was initially known as Raghuthama Matha. The Swami (or guru) of the matha is a celibate and a Havyaka by birth. He adds the title Bharati to his name. The present guru is Shri Raghaveshwara Bharathi Swamiji. Adi Shankaracharya appointed his disciple Shri Vidyananda as the first guru of the matha.                                                                                       Read more…..


 

ಕೊಡಗು

ಕೊಡಗಿನಲ್ಲಿ ಅತಿವೃಷ್ಟಿ ಹಾನಿ : ಶ್ರೀರಾಮಚಂದ್ರಾಪುರ ಮಠದಿಂದ ಜಾನುವಾರುಗಳಿಗೆ ಆಹಾರ ವಿತರಣೆ!!!

ಮಡಿಕೇರಿ : ಒಂದು ತಿಂಗಳ ಹಿಂದೆ ಕೊಡಗಿನಲ್ಲಿ ಸಂಭವಿಸಿದ ಅತಿವೃಷ್ಟಿಯಿಂದಾಗಿ ಮಾನವ ಸಮೂಹಕ್ಕೆ ಹಾನಿಯಾಗಿರುವುದಲ್ಲದೆ ಜಾನುವಾರುಗಳು ಕೂಡ ಸಂಕಷ್ಟಕ್ಕೆ ಸಿಲುಕಿವೆ.  ಈ ಬಗ್ಗೆ ಮಾಹಿತಿ ಪಡೆದುಕೊಂಡ ಶ್ರೀರಾಮಚಂದ್ರಾಪುರ ಮಠದ ಪ್ರಮುಖರು ಮದೆನಾಡು, 2ನೇ ಮೊಣ್ಣಂಗೇರಿ ಹಾಗೂ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ವಿದ್ಯಾರ್ಥಿಯ ಅನಂತ ಸಾಧ್ಯತೆಯನ್ನು ಅನಾವರಣಗೊಳಿಸಲು ಶಿಕ್ಷಕನ‌ನ್ನು ಸಿದ್ದ ಗೊಳಿಸುವುದೇ ಶಿಕ್ಷಕರ ತರಬೇತಿಯ ಉದ್ದೇಶ!!!

ಬೆಂಗಳೂರು : ವಿದ್ಯಾರ್ಥಿಯ ಅಂತಃ ಸತ್ವದ ಅನಂತ ಸಾಧ್ಯತೆಯನ್ನು ಅನಾವರಣಗೊಳಿಸಲು ಶಿಕ್ಷಕನ‌ನ್ನು ಸಿದ್ದ ಗೊಳಿಸುವುದೇ ಶಿಕ್ಷಕರ ತರಬೇತಿಯ ಮೂಲ ಉದ್ದೇಶ ಎಂದು ಶ್ರೀ ಸಂಸ್ಥಾನದ ವಿದ್ಯಾ ಕಾರ್ಯದರ್ಶಿ ಪ್ರಮೋದ ಪಂಡಿತ್​​ ಹೇಳಿದರು. ಡಿ.ಸಿ.ಎಸ್ ಸಮೂಹ ಸಂಸ್ಥೆಗಳ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ದೇವರನ್ನು ನಂಬಿದವರಿಗೆ, ದೊರೆಯೂ ಏನು ಮಾಡಲಾಗದು : ರಾಘವೇಶ್ವರ ಶ್ರೀ

ಬೆಂಗಳೂರು: ದೇವರನ್ನು ನಂಬಿದವರಿಗೆ, ದೊರೆಯೂ ಏನು ಮಾಡಲಾಗದು, ಇಂದ್ರ ತನ್ನ ಅಹಂಕಾರದಿಂದ ಗೋವು ಹಾಗೂ ಗೋಪಾಲಕರ ಮೇಲೆ ದಾಳಿ ಮಾಡಿದ. ಆದರೆ ಅವರು ಕೃಷ್ಣನನ್ನು ನಂಬಿದ್ದರಿಂದ ಯಾವುದೇ ತೊಂದರೆಯಾಗಲಿಲ್ಲ ಎಂದು 'ಕೃಷ್ಣಕಥಾ'ದಲ್ಲಿ  ಜಗದ್ಗುರು ಶಂಕರಾಚಾರ್ಯ ರಾಘವೇಶ್ವರ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ವ್ಯಕ್ತಿಗತ ವಿರೋಧ ಸಲ್ಲ : ರಾಘವೇಶ್ವರ ಶ್ರೀ

ಬೆಂಗಳೂರು : ವಿಷಯಾಧಾರಿತ ವಿರೋಧವಾದರೆ ವಿಷಯ ಮುಕ್ತಾಯವಾದೊಡಣೆ ವಿರೋಧವೂ ಮುಗಿಯುತ್ತದೆ. ವ್ಯಕ್ತಿಗತ ವಿರೋಧವಾದರೆ, ಆ ವಿರೋಧಕ್ಕೆ ಅಂತ್ಯ ಎಂಬುದೇ ಇಲ್ಲ. ಕೃಷ್ಣನ ಕುರಿತಾಗಿ ವ್ಯಕ್ತಿಗತ ವಿರೋಧ ಹೊಂದಿದ್ದ ರಕ್ಕಸರು, ಒಬ್ಬರಾದ ನಂತರ ಒಬ್ಬರು ಬಾಲ ಕೃಷ್ಣನನ್ನು…
ಹೆಚ್ಚಿನ ಸುದ್ದಿಗಾಗಿ...
ಉತ್ತರ ಕನ್ನಡ

ಗೋಕರ್ಣ ದೇವಾಲಯದ ಆಡಳಿತವನ್ನು ಸದ್ಯ ಶ್ರೀರಾಮಚಂದ್ರಾಪುರಮಠವೇ ಮುಂದುವರಿಸಲಿದೆ!!!

ಉತ್ತರಕನ್ನಡ : ಮಹಾಬಲೇಶ್ವರ ದೇವಾಲಯದ ಆಡಳಿತವನ್ನು ಸದ್ಯ ಶ್ರೀರಾಮಚಂದ್ರಾಪುರಮಠವೇ ಮುಂದುವರಿಸಲಿದೆ. ಗೋಕರ್ಣದ ಮಹಾಬಲೇಶ್ವರ ದೇವಾಲಯವನ್ನು ಸರ್ಕಾರಕ್ಕೆ ವಹಿಸುವ ಕುರಿತು ರಾಜ್ಯ ಉಚ್ಚ ನ್ಯಾಯಾಲಯ ಕಳೆದ ಆಗಸ್ಟ್ 10 ರಂದು ತೀರ್ಪು ನೀಡಿತ್ತು ಹಾಗೂ ಅದೇ ದಿನ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಹುಟ್ಟುವುದಕ್ಕೂ – ಅವತರಿಸುವುದಕ್ಕೂ ವ್ಯತ್ಯಾಸವಿದೆ : ರಾಘವೇಶ್ವರ ಶ್ರೀ

ಬೆಂಗಳೂರು : ಭೂಮಿಯಲ್ಲಿ ಹುಟ್ಟುವುದಕ್ಕೂ , ಅವತರಿಸುವುದಕ್ಕೂ ವ್ಯತ್ಯಾಸವಿದೆ. ಭಗವಂತ  ಉದ್ದೇಶವನ್ನಿಟ್ಟುಕೊಂಡು ಭೂಮಿಗೆ ಮನುಷ್ಯರೂಪದಲ್ಲಿ ಇಳಿದು ಬರುವುದು ಅವತಾರವಾಗಿದೆ. ಕೃಷ್ಣಪರಮಾತ್ಮ ಧರ್ಮಗ್ಲಾನಿಯನ್ನು ತಡೆಗಟ್ಟಲು ಅವತರಿಸಿದ ಎಂದು ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಹೇಳಿದರು. 'ಗೋಸ್ವರ್ಗ'ದಲ್ಲಿ…
ಹೆಚ್ಚಿನ ಸುದ್ದಿಗಾಗಿ...
ಉತ್ತರ ಕನ್ನಡ

‘ಗೋಸ್ವರ್ಗ’ದಲ್ಲಿ ನಿರಂತರ ಅಪರಿಚಿತ ವ್ಯಕ್ತಿಗಳ ಓಡಾಟ: ಗೋಪ್ರೇಮಿಗಳಲ್ಲಿ ಮನೆ ಮಾಡಿದ ಆತಂಕ!!!

ಉತ್ತರಕನ್ನಡ : "ಗೋಸ್ವರ್ಗ" ಹಾಗೂ ಶ್ರೀರಾಮದೇವ ಭಾನ್ಕುಳಿ ಮಠಕ್ಕೆ ಸೇರಿದ ಜಾಗದಲ್ಲಿ ರಾತ್ರಿ ವೇಳೆ ಅಪರಿಚಿತ ವ್ಯಕ್ತಿಗಳು ಸಂಶಯಾಸ್ಪದವಾಗಿ ಓಡಾಡುತ್ತಿದ್ದು, ಮಠದ ಸುತ್ತ ಮುತ್ತ ಆತಂಕದ ವಾತಾರವರಣವನ್ನು ಸೃಷ್ಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಶ್ರೀ ಮಠ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಶ್ರೀ ಮಠದಲ್ಲಿ ಶ್ರೀಕರಾರ್ಚಿತ ಶ್ರೀರಾಮದೇವರಿಗೆ ಸಾಮ್ರಾಜ್ಯ ಪಟ್ಟಾಭಿಷೇಕ!!!

ಬೆಂಗಳೂರು : ರಾಮಪಟ್ಟಾಭಿಷೇಕದ ಮೂಲಕ ತ್ರೇತಾಯುಗವನ್ನು ಮರಳಿ ನೆನಪಿಸುವ ಕಾರ್ಯ ಮಾಡಲಾಗುತ್ತದೆ. ಶ್ರೀರಾಮಪಟ್ಟಾಭಿಷೇಕದ ನೈಜ ಸ್ವಾಧ, ಆನಂದ ಸಿಗಬೇಕಾದರೆ ಹಿಂದಿನ ರಾಮಾಯಣದ ಅಧ್ಯಯನ ಮಾಡಬೇಕು. ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ರಾಮನ ರಾಜತ್ವವನ್ನು ಪ್ರತಿಯೊಬ್ಬರೂ ಅಂಗೀಕರಿಸಿದ್ದೀರಿ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಆಗಸ್ಟ್​​ 26ಕ್ಕೆ  ಮಲ್ಲೇಶ್ವರದಲ್ಲಿ ಗೋಸ್ವರ್ಗ ಸಂವಾದ – ಗೋಸಂಪದ ಸಮರ್ಪಣೆ!!!

ಬೆಂಗಳೂರು : ಗೋವುಗಳಿಗೆ ಸಹಜ ಜೀವನ ಕಲ್ಪಿಸುವ ಪರಿಕಲ್ಪನೆಯಲ್ಲಿ, ವಿಶಿಷ್ಟ ಗೋಧಾಮ "ಗೋಸ್ವರ್ಗ"ವನ್ನು ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ಪರಿಕಲ್ಪಿಸಿ, ಉತ್ತರಕನ್ನಡದ ಭಾನ್ಕುಳಿಯಲ್ಲಿ ಸಾಕಾರಗೊಳಿಸಿದ್ದು, " ಗೋಸ್ವರ್ಗ"ದ ಕುರಿತಾದ ಸಂವಾದ ಕಾರ್ಯಕ್ರಮ ಮಲ್ಲೇಶ್ವರದಲ್ಲಿರುವ ಹವ್ಯಕ ಸಭಾಭವನದಲ್ಲಿ ನಾಳೆ(26-08-2018)ಸಂಜೆ ಗಂಟೆಗೆ ನಡೆಯಲಿದೆ. ವಿಶಿಷ್ಟ ಪರಿಕಲ್ಪನೆಯ ಗೋಸ್ವರ್ಗದ…
ಹೆಚ್ಚಿನ ಸುದ್ದಿಗಾಗಿ...
ಉತ್ತರ ಕನ್ನಡ

ನೆರೆ ಸಂತ್ರಸ್ತರಿಗೆ ಶ್ರೀಮಠದಿಂದ ದಿನೋಪಯೋಗಿ ವಸ್ತುಗಳ ವಿತರಣೆ : ಸಹಾಯ ವಾಹನಕ್ಕೆ ಶ್ರೀಗಳಿಂದ ಚಾಲನೆ!!!

ಬೆಂಗಳೂರು : ನಾಡಿನ ಜನ - ಜಾನುವಾರುಗಳಿಗೆ ತೊಂದರೆಯಾದಾಗ ಅದಕ್ಕೆ ಸ್ಪಂದಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಅದರಲ್ಲೂ ಸಂಘ - ಸಂಸ್ಥೆಗಳು, ಮಠ - ಮಾನ್ಯಗಳು ಇದನ್ನು ತಮ್ಮ ಜವಾಬ್ದಾರಿಯಾಗಿ ಪರಿಗಣಿಸಿ ಸಹಾಯ ಹಸ್ತ ನೀಡಬೇಕು…
ಹೆಚ್ಚಿನ ಸುದ್ದಿಗಾಗಿ...