fbpx

ಆಧ್ಯಾತ್ಮ - Page 16

ಬೆಂಗಳೂರು

ಕಾಚರಕನಹಳ್ಳಿಯಲ್ಲಿ ಅಭಯಾಕ್ಷರ – ಹಾಲುಹಬ್ಬ ಕಾರ್ಯಕ್ರಮ

ಆಮಂತ್ರಣ ಪತ್ರಿಕೆ ಬೆಂಗಳೂರು:ಅಳಿವಿನಂಚಿನಲ್ಲಿರುವ ಭಾರತೀಯ ಗೋವಂಶದ ಉಳಿವಿಗೆ 'ಅಭಯಾಕ್ಷರ' ನೀಡುವ, ಗೋವು ಪ್ರೀತಿಯಿಂದ ಕೊಡುವ ಹಾಲನ್ನು ಕುಡಿದು ಸಂಭ್ರಮಿಸಿ, ಭಾರತೀಯ ಗೋವಂಶದ ಮಹತ್ವವನ್ನು ಸಾರುವ 'ಅಭಯಾಕ್ಷರ - ಹಾಲುಹಬ್ಬ' ಕಾರ್ಯಕ್ರಮವನ್ನು ಶ್ರೀರಾಮಚಂದ್ರಾಪುರಮಠದ  ಕಾಮದುಘಾ ವಿಭಾಗದಿಂದ  ಆಯೋಜಿಸಲಾಗುತ್ತಿದ್ದು, 17/09/2017ರಂದು…
ಹೆಚ್ಚಿನ ಸುದ್ದಿಗಾಗಿ...
ಆಧ್ಯಾತ್ಮ

ಕೊಡಗಿನ ಸಿದ್ಧಾರೂಢ ಸ್ವಾಮೀಜಿಯವರಿಂದ ‘ಗೋಕರ್ಣ ಗೌರವ’

ಉತ್ತರ ಕನ್ನಡ: ಉತ್ತರ ಕನ್ನಡ ಜಿಲ್ಲೆಯ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಜರುಗುತ್ತಿರುವ  "ಗೋಕರ್ಣ ಗೌರವ"  250ನೇ ದಿನದ  ಕಾರ್ಯಕ್ರಮದಲ್ಲಿ ಪ ಪೂ ಶ್ರೀ ಶ್ರೀ ಸ್ವಾಮಿ ದೇವಾನಂದಗಿರಿ, ಸಿದ್ಧಾರೂಢಮಠ , ಕೊಡಗು …
ಹೆಚ್ಚಿನ ಸುದ್ದಿಗಾಗಿ...
ಉತ್ತರ ಕನ್ನಡ

ಗೋ ಸಂರಕ್ಷಕರ ಮೇಲೆ ಮಾರಣಾಂತಿಕ ಹಲ್ಲೆ: ಭಾರತೀಯ ಗೋ ಪರಿವಾರದಿಂದ ಖಂಡನೆ

ಬೆಂಗಳೂರು: ಶಿರಾಳಕೊಪ್ಪದಲ್ಲಿ 160ಕ್ಕೂ ಹೆಚ್ಚು ಗೋವುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ತಂಡವನ್ನು ತಡೆದು ಪ್ರಶ್ನಿಸಿದ ಗೋಸಂರಕ್ಷಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದನ್ನು ಭಾರತೀಯ ಗೋ ಪರಿವಾರದ ಕರ್ನಾಟಕ ರಾಜ್ಯ ಘಟಕ ತೀವ್ರವಾಗಿ ಖಂಡಿಸಿದೆ. ಅಕ್ರಮ ಗೋಸಾಗಾಟವನ್ನು ಪತ್ತೆ…
ಹೆಚ್ಚಿನ ಸುದ್ದಿಗಾಗಿ...
ಉತ್ತರ ಕನ್ನಡ

ಯಾವ ಧರ್ಮ ಗೋಹತ್ಯೆಯನ್ನು ಅನುಮೋದಿಸುತ್ತದೆಯೋ ಅದನ್ನು ತಿರಸ್ಕರಿಸಿ: ರಾಘವೇಶ್ವರ ಶ್ರೀ

ಬೆಂಗಳೂರು:ಗೋಹತ್ಯೆಯನ್ನು ಯಾವ ಧರ್ಮ ಮತಗಳು ಹೇಳಿಲ್ಲ, ಕೆಲವು ತಥಾಕಥಿತ ಬುದ್ಧಿಜೀವಿಗಳು ಪುರಾತನ ಭಾರತದಲ್ಲಿ ಗೋಹತ್ಯೆ ಇತ್ತು ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಕ್ರಿಸ್ತ ಹುಟ್ಟಿದ್ದೇ ಗೋಶಾಲೆಯಲ್ಲಿ, ಇಸ್ಲಾಂ ಧರ್ಮದಲ್ಲಿಯೂ ಗೋಹತ್ಯೆಯನ್ನು ಹೇಳಿಲ್ಲ. ಯಾವ ಧರ್ಮ ಗೋಹತ್ಯೆಯನ್ನು ಅನುಮೋದಿಸುತ್ತದೆಯೋ…
ಹೆಚ್ಚಿನ ಸುದ್ದಿಗಾಗಿ...
ಉತ್ತರ ಕನ್ನಡ

ಕಸಾಯಿಖಾನೆಗಳು ನಾಗರೀಕ ಸಮಾಜಕ್ಕೆ ಕಳಂಕ : ರಾಘವೇಶ್ವರ ಶ್ರೀ

ಬೆಂಗಳೂರು:ನರಕ ಎಂಬುದನ್ನು ನೋಡಿದವರಿಲ್ಲ, ಆದರೆ ಕಸಾಯಿಖಾನೆ ಎಂದು ನಮ್ಮ ಮಧ್ಯದಲ್ಲಿ ಇರುವ ನರಕವಾಗಿದೆ. ಜೀವಂತ ಗೋವುಗಳನ್ನು ಬೇಯಿಸುವ, ಚರ್ಮಸುಲಿಯುವ ಭೀಭತ್ಸ ಕೃತ್ಯಗಳನ್ನು ಅಲ್ಲಿ ಮಾಡುತ್ತಾರೆ. ಇದು ನಾಗರಿಕ ಸಮಾಜಕ್ಕೆ ದೊಡ್ಡ ಕಳಂಕ ಎಂದು ಜಗದ್ಗುರು ಶಂಕರಾಚಾರ್ಯ…
ಹೆಚ್ಚಿನ ಸುದ್ದಿಗಾಗಿ...
ಉತ್ತರ ಕನ್ನಡ

ಅಖಿಲ ಹವ್ಯಕ ಮಹಾಸಭೆಯಲ್ಲಿ ರಾಘವೇಶ್ವರ  ಶ್ರೀಗಳ ಧರ್ಮ ಸಭೆ 

ಬೆಂಗಳೂರು:ಸಿದ್ಧಾಂತ ಹಾಗೂ ಪ್ರಾಯೋಗಿಕತೆ ಇವೆರಡೂ ಜೀವನದ ಸೂತ್ರ, ಇದೆರಡು ಸರಿ ಇದ್ದರೆ ಜೀವನ ಸುವ್ಯವಸ್ಥಿತವಾಗಿ ಸಾಗುತ್ತದೆ. ಹವ್ಯಕ ಮಹಾಸಭೆಯ ಇಂದಿನ ಆಡಳಿತ ಮಂಡಳಿ ಸುವ್ಯವಸ್ಥಿತವಾಗಿ ಆಡಳಿತವನ್ನು ನಿರ್ವಹಿಸುತ್ತಾ ಪ್ರಗತಿಯನ್ನು ಕಾಣುತ್ತಾ ಇದೆ ಎಂದು ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ…
ಹೆಚ್ಚಿನ ಸುದ್ದಿಗಾಗಿ...
ಉತ್ತರ ಕನ್ನಡ

ಅಭಯಚಾತುರ್ಮಾಸ್ಯ ಸೀಮೋಲ್ಲಂಘನೆ :ಚಾತುರ್ಮಾಸ್ಯ ಪ್ರಶಸ್ತಿ ಪ್ರಧಾನ

ಬೆಂಗಳೂರು:ಒಳಿತು ಒಳಿತನ್ನೇ ಮಾಡುತ್ತದೆ. ಕೆಡುಕಿಗೂ ಒಳಿತನ್ನೇ ಮಾಡುತ್ತದೆ. ಒಳಿತಿನ ಸೆಳೆತಕ್ಕೆ ಒಳಗಾದ ಪುಣ್ಯದ ಕೇಂದ್ರ ಮಠವಾಗಿದೆ. ಜಗತ್ತಿನಲ್ಲಿ ಒಳತಿನ ಸೆಳೆತ ಎಲ್ಲರಿಗೆ ಇರುವುದಿಲ್ಲ. ಬೆಳಕು ಗುರುವಿನದ್ದು, ಶಕ್ತಿ ರಾಮನದ್ದು ಇದ್ದಾಗ ಸಾಗುವ ದೂರವನ್ನು ಸಲೀಸಾಗಿಸಬಹುದಾಗಿದೆ ಎಂದು…
ಹೆಚ್ಚಿನ ಸುದ್ದಿಗಾಗಿ...
ಬೆಂಗಳೂರು

ಅಖಿಲ ಹವ್ಯಕ ಮಹಾಸಭೆಯ ನೂತನ ಕಟ್ಟಡಕ್ಕೆ ನಾಳೆ ರಾಘವೇಶ್ವರ ಶ್ರೀ ಆಗಮನ

ಬೆಂಗಳೂರು:ಸಮಸ್ತ ಹವ್ಯಕ ಸಮುದಾಯದ ಪ್ರಾತಿನಿಧಿಕ ಸಂಸ್ಥೆಯಾದ ಅಖಿಲ ಹವ್ಯಕ ಮಹಾಸಭೆಯ ನೂತನ ಕಟ್ಟಡಕ್ಕೆ ಹವ್ಯಕ ಸಮಾಜದ ಗುರುಪೀಠವಾದ ರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ರಾಘವೇಶ್ವರಭಾರತೀ ಶ್ರೀ ಮಹಾಸ್ವಾಮಿಗಳು ನಾಳೆ (07/09/2017) ಪ್ರಥಮ ಬಾರಿಗೆ ಆಗಮಿಸಲಿದ್ದಾರೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಮಹಾಸಭೆಗೆ ಪೂಜ್ಯ ಶ್ರೀಗಳು…
ಹೆಚ್ಚಿನ ಸುದ್ದಿಗಾಗಿ...
ಪಂಚಪೀಠ

ವೀರಶೈವ- ಲಿಂಗಾಯತ ಒಂದೇ: ಒಗ್ಗಟ್ಟಿನ ಮಂತ್ರ ಜಪಿಸಿದ ಮಠಾಧೀಶರು

ಬಾಗಲಕೋಟ: ಬಾದಾಮಿ ತಾಲೂಕಿನ ಹಾನಗಲ್ಲ ಕುಮಾರ ಶ್ರೀಗಳ 150 ನೇ ಜಯಂತ್ಯೊತ್ಸವ ಹಾಗೂ ವೀರಶೈವ ಲಿಂಗಾಯತ ಸಂಘಟನೆಗಾಗಿ ನಡೆದ ಗುರುವಿರಕ್ತರ ಹಾಗೂ ಸದ್ಬಕ್ತರ ಸದ್ಬಾವನಾ ಸಮಾವೇಶ ಸೋಮವಾರ ಶಿವಯೋಗ ಮಂದಿರದಲ್ಲಿ ನಡೆಯಿತು. ಸಮಾವೇಶದಲ್ಲಿ ವೀರಶೈವ ಲಿಂಗಾಯತ…
ಹೆಚ್ಚಿನ ಸುದ್ದಿಗಾಗಿ...
ಉತ್ತರ ಕನ್ನಡ

ರಕ್ಷಣೆ ಮಾಡಿದ ಗೋವುಗಳಿಗೆ ಗೋಕರ್ಣ ದೇವಾಲಯದಿಂದ ಮೇವು

ಉತ್ತರಕನ್ನಡ:ಆಂಧ್ರಪ್ರದೇಶದಿಂದ ಕಾಸರಗೋಡ ಕಸಾಯಿಖಾನೆಗೆ ಸಾಗಿಸುತ್ತಿದ್ದ 27 ಎತ್ತುಗಳನ್ನು ಹಿರೇಗುತ್ತಿಯಲ್ಲಿ ಆರಕ್ಷಕ ಇಲಾಖೆಯವರು ತಡೆಹಿಡಿದಿದ್ದರು. ಅವುಗಳನ್ನು ಗೋಕರ್ಣದ ಪೊಲೀಸ್ ಠಾಣೆಯ ಬಳಿ ಇಳಿಸಲಾಗಿತ್ತು. ಈ ಗೋವುಗಳಿಗೆ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರಭಾರತೀ…
ಹೆಚ್ಚಿನ ಸುದ್ದಿಗಾಗಿ...