fbpx

ಆಧ್ಯಾತ್ಮ - Page 3

ಬೆಂಗಳೂರು

ಜಗತ್ತಿಗೇ ಮೌಲ್ಯವರ್ಧಿತ ತೆರಿಗೆ ಸೇವೆಗಳನ್ನು ಕೊಡಬಹುದಾದ ಕೌಶಲ್ಯ ಭಾರತದಲ್ಲಿದೆ…!

ಬೆಂಗಳೂರು: ನಮ್ಮ ಕೌಶಲ್ಯವನ್ನು ಸರಿಯಾಗಿ ಬಳಸಿಕೊಂಡರೆ ಜಗತ್ತಿಗೇ ಮೌಲ್ಯವರ್ಧಿತ ತೆರಿಗೆ ಸೇವೆಗಳನ್ನು ಕೊಡಬಹುದಾದ ಸಾಧ್ಯತೆಗಳಿವೆ. ಯುವ ಜನಾಂಗ ಹೊಸ ಹೊಸ ಅವಕಾಶಗಳನ್ನು ಹುಡುಕಿ ಮುನ್ನುಗ್ಗಬೇಕಿದೆ ಎಂದು ಸಿಎ ಇನ್ಸ್ಟಿಟೂಟಿನ ಕೇಂದ್ರೀಯ ಐಡಿಟಿ ಕಮಿಟಿಯ  ಛೇರ್ಮನ್ ಸಿಎ. ಮಧುಕರ್ ಹಿರೆಗಂಗೆ ಹೇಳಿದರು.…
ಹೆಚ್ಚಿನ ಸುದ್ದಿಗಾಗಿ...
ಉತ್ತರ ಕನ್ನಡ

ಕೋಲ್ಕತ್ತಾದಲ್ಲಿ ಚಂದ್ರಮೌಳೀಶ್ವರ ದೇವರಿಗೆ ಶಿವರಾತ್ರಿಯ ವಿಶೇಷ ಪೂಜೆ ಸಲ್ಲಿಸಿದ ರಾಘವೇಶ್ವರ ಶ್ರೀ..!

ಕೋಲ್ಕತ್ತ : ಶಿವರಾತ್ರಿಯ ಶುಭದಿನದಂದು ಕೋಲ್ಕತ್ತಾದಲ್ಲಿ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಶ್ರೀಕರಾರ್ಚಿತ ಚಂದ್ರಮೌಳೀಶ್ವರ ದೇವರಿಗೆ ವಿಶೇಷ ಪೂಜೆ ನೆರವೇರಿಸಿದರು. ಶ್ರೀಕರಾರ್ಚಿತ ಚಂದ್ರಮೌಳೀಶ್ವರ ದೇವರ ವಿಶೇಷ: ಶಂಕರಾಚಾರ್ಯರಯರು ಸುರೇಶ್ವರಾಚಾರ್ಯರ ಜೇಷ್ಠ ಶಿಷ್ಯ…
ಹೆಚ್ಚಿನ ಸುದ್ದಿಗಾಗಿ...
ಆಧ್ಯಾತ್ಮ

ಇಶಾ ಪೌಂಡೇಷನ್​ನಲ್ಲಿ ನಡೆಯುವ ಶಿವ ಜಾಗರಣೆ ಕಾರ್ಯಕ್ರಮದ ನೇರ ಪ್ರಸಾರ BP9 ನಲ್ಲಿ!

ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ  ಶ್ರೀ ಸದ್ಗುರು ಜಗ್ಗಿ ವಾಸುದೇವ ಅವರ ಇಶಾ ಪೌಂಡೇಷನ್ನಲ್ಲಿ ನಡೆಯುವ ​ ಶಿವ ಧ್ಯಾನ ಹಾಗೂ ಜಾಗರಣೆ ಕಾರ್ಯಕ್ರಮಗಳನ್ನು BP9 ಲೈವ್​  ನಲ್ಲಿ ವೀಕ್ಷಿಸಿ. ಮಹಾಶಿವನಿಗೆ ರುದ್ರಾಭಿಷೇಕ ದಿಂದಿಡಿದು ಮಹಾ…
ಹೆಚ್ಚಿನ ಸುದ್ದಿಗಾಗಿ...
ಬೆಂಗಳೂರು

ಆಹಾರ ಪದ್ದತಿ, ಬಡಿಸುವ ಕ್ರಮ, ಮಾಡುವ ವಿಧಾನಗಳಲ್ಲಿಯೂ ವೈಜ್ಞಾನಿಕತೆ ಅಡಗಿದೆ..!

ಬೆಂಗಳೂರು: ಪ್ರಾಕೃತಿಕವಾಗಿ ಸಿಗುವ ಎಲ್ಲಾ ಪದಾರ್ಥಗಳನ್ನು ಬಳಸಿಕೊಂಡು ಅಡುಗೆಯನ್ನು ಮಾಡಬೇಕು.  ಈಗಿನ ತಾಯಂದಿರು ಮಕ್ಕಳಿಗೆ ನಮ್ಮ ಹಳೆಯ ಮತ್ತು ರುಚಿಕರ ಮತ್ತು ಆರೋಗ್ಯಕ್ಕೆ ಬೇಕಾಗುವ ತಿಂಡಿಯನ್ನು ಮಾಡಿಕೊಡುವುದಿಲ್ಲ. ಈಗಿನವರು ಪೇಟೆಯ ಆಹಾರವನ್ನೇ ಬಳಸುವುದು ಹೆಚ್ಚು ಎಂದು  ಕಾಕಲ್ ಕೈರುಚಿಯ  ಛಾಯ…
ಹೆಚ್ಚಿನ ಸುದ್ದಿಗಾಗಿ...
ಬೆಂಗಳೂರು

ಸಂತರನ್ನು ಶಾಂತರಾಗಿರಲು ಬಿಡಿ ; ಸಂತ ಶಕ್ತಿಯ ಒಗ್ಗಟ್ಟು ಕೆಣಕದಿರಿ : ಸಂತಸೇವಕ ಸಮಿತಿ

ಬೆಂಗಳೂರು : ನಾಡಿನ ಪ್ರಖ್ಯಾತ ಹಾಗೂ ಶ್ರೇಷ್ಠ ಪರಂಪರೆ ಹೊಂದಿರುವ ಮಠಗಳನ್ನು ಹಾಗೂ ಅವುಗಳ ಅಧೀನ ಸಂಸ್ಥೆಗಳನ್ನು ಸರ್ಕಾರ ತನ್ನ ಸುಪರ್ದಿಗೆ ವಹಿಸಿಕೊಳ್ಳುವ ಕುರಿತಾಗಿ ಅಭಿಪ್ರಾಯ ಸಂಗ್ರಹಿಸುವ ಸುತ್ತೋಲೆಯನ್ನು ಹಿಂಪಡೆದಿದ್ದು, ಘಟಿಸಬಹುದಾಗಿದ್ದ ಘೋರ ಅನ್ಯಾಯ ತಪ್ಪಿಹೋಗಿರುತ್ತದೆ.ಇಂತಹ…
ಹೆಚ್ಚಿನ ಸುದ್ದಿಗಾಗಿ...
ಶ್ರೀ ರಾಮಚಂದ್ರಾಪುರ ಮಠ

ಕೃಷ್ಣಶಾಸ್ತ್ರಿ ವಿರುದ್ಧ ಕ್ರಿಮಿನಲ್ ಕೇಸ್ : ಪದ್ಮಶ್ರೀ ಪ್ರಶಸ್ತಿಗೆ ಕ್ರಿಮಿನಲ್ ಕಳಂಕ ತಂದ ಚ.ಮೂ ಕೃಷ್ಣಶಾಸ್ತ್ರಿ..?

ಬೆಂಗಳೂರು: ಶ್ರೀರಾಮಚಂದ್ರಾಪುರಮಠದ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳಿಗೆ 3 ಕೋಟಿ ಹಣದ ಬ್ಲಾಕ್ಮೇಲ್ ಹಾಗೂ ಶ್ರೀಗಳ ಪೀಠತ್ಯಾಗಕ್ಕೆ ಪಿತೂರಿ ಮಾಡಿದ ಕೇಸಿಗೆ ಸಂಬಂಧಿಸಿ ಮಹತ್ತರವಾದ ತಿರುವು ದೊರಕಿದ್ದು, ಮಹತ್ತರವಾದ ಬೆಳವಣಿಗೆಯಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಚ.ಮೂ ಕೃಷ್ಣಶಾಸ್ತ್ರಿ…
ಹೆಚ್ಚಿನ ಸುದ್ದಿಗಾಗಿ...
ಶ್ರೀ ರಾಮಚಂದ್ರಾಪುರ ಮಠ

ಪ್ರೇಮಲತಾ ದಿವಾಕರ್ ದಂಪತಿ ಸೇರಿದಂತೆ 7 ಜನರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲು ನ್ಯಾಯಾಲಯ ಆದೇಶ..!

ಬೆಂಗಳೂರು:ಶ್ರೀರಾಮಚಂದ್ರಾಪುರಮಠ ಹಾಗೂ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ವಿರುದ್ಧ ಮಾಡಲಾಗಿದ್ದ ಬ್ಲಾಕ್'ಮೈಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರೇಮಲತಾ ದಿವಾಕರ್ ದಂಪತಿ ಹಾಗೂ ಚ. ಮೂ ಕೃಷ್ಣಶಾಸ್ತ್ರಿಸೇರಿದಂತೆ 7 ಜನರ ವಿರುದ್ಧ ದೂರು ದಾಖಲಿಸಿ, ಸಮನ್ಸ್ ಜಾರಿಗೊಳಿಸುವಂತೆ  ನ್ಯಾಯಾಲಯ ಆದೇಶಿಸಿದೆ. ಜನವರಿ 29ರಂದು ಸಿಐಡಿ ಸಲ್ಲಿಸಿದ್ದ ಬಿ'ರಿಪೋರ್ಟ್ ತಿರಸ್ಕರಿಸಿದ್ದ ನ್ಯಾಯಾಲಯ, ಇದೀಗ ಪ್ರೇಮಲತಾ , ದಿವಾಕರ್ ಶಾಸ್ತ್ರಿ, ಚ.ಮೂ ಕೃಷ್ಣಶಾಸ್ತ್ರಿ, ಸಿ.ಎಂ.ಎನ್ ಶಾಸ್ತ್ರಿ, ಗಂಗಾಧರ ಶಾಸ್ತ್ರಿ, ಸರಕಾರಿ ಅಭಿಯೋಜಕಬಿ.ಟಿ ವೆಂಕಟೇಶ್, ಬಿ ಪದ್ಮನಾಭ ಶರ್ಮ ಎಂಬುವರ ವಿರುದ್ಧ IPC 384, 389, 504, 506, 511, 120(B) ಅನ್ವಯ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಆದೇಶಿಸಿರುವ ನ್ಯಾಯಾಲಯ, ಎಲ್ಲಾ ಏಳು ಆರೋಪಿಗಳಿಗೂಸಮನ್ಸ್ ಜಾರಿಗೊಳಿಸಿ; ಮುಂದಿನ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಶ್ರೀರಾಮಚಂದ್ರಾಪುರಮಠದ ಭಕ್ತರು ದಾಖಲಿಸಿದ್ದ ದೂರಿನನ್ವಯ ಸಿಐಡಿ ಸಲ್ಲಿಸಿದ್ದ 'ಬಿ' ರಿಪೋರ್ಟ್ ತಿರಸ್ಕರಿಸಿ; ವಿಚಾರಣೆ ಆರಂಭಿಸಿರುವ ಹೊನ್ನಾವರದ ನ್ಯಾಯಾಲಯ ಪೂರಕ ದಾಖಲೆಗಳುಲಭ್ಯವಾಗಿರುವುದರಿಂದ ಈ ಕ್ರಮ ಕೈಗೊಂಡಿದೆ. ಪಂಚನಾಮೆಯಲ್ಲಿ ತಪ್ಪೊಪ್ಪಿಕೊಂಡಿದ್ದರು: ಬ್ಲಾಕ್'ಮೈಲ್ ಕೇಸಿಗೆ ಸಂಬಂಧಿಸಿ ಬಂಧಿತರಾಗಿದ್ದ ಪ್ರೇಮಲತಾ ದಂಪತಿಗಳು, ಪಂಚನಾಮೆಯಲ್ಲಿ ತಾವು ರಾಮಚಂದ್ರಾಪುರಮಠವನ್ನು ಬ್ಲಾಕ್'ಮೇಲ್ ಮಾಡಿರುವುದಾಗಿ ಹಾಗೂ ಪೂಜ್ಯ ರಾಘವೇಶ್ವರ ಶ್ರೀಗಳವಿರುದ್ಧ ಸುಳ್ಳು ಅತ್ಯಾಚಾರ ಆರೋಪ ದಾಖಲಿಸುವ ಪ್ರಯತ್ನ ಮಾಡಿರುವುದಾಗಿ ಒಪ್ಪಿಕೊಂಡಿದ್ದರು. ಆದರೆ ಬಲವಾದ ಸಾಕ್ಷಗಳ ಹೊರತಾಗಿಯೂ 'ಬಿ' ರಿಪೋರ್ಟ್ ಸಲ್ಲಿಸಿ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನನಡೆದಿತ್ತು.  ಇದೀಗ ನ್ಯಾಯಾಲಯ ವಿಚಾರಣೆ ಆರಂಭಿಸಿದ್ದು, ಆರೋಪಿಗಳಾದ ಪ್ರೇಮಲತಾ ದಂಪತಿ, ಚ ಮೂ ಕೃಷ್ಣಶಾಸ್ತ್ರಿ ಹಾಗೂ ಮತ್ತಿತರ ವಿರುದ್ಧ ಕ್ರಮಕ್ಕೆ ನ್ಯಾಯಾಲಯ ಮುಂದಾಗಿದೆ. ಇಂದಿನ ಆದೇಶ ಮತ್ತು ತಪ್ಪೊಪ್ಪಿಗೆ(ಪಂಚನಾಮೆ) ಹೇಳಿಕೆ PF 138-2014 Angajapthi PF 140-2014 Panchaname ಹೊನ್ನಾವರ ನ್ಯಾಯಾಲಯದ ಈ  ಕ್ರಮದಿಂದ ಪೂಜ್ಯ ರಾಘವೇಶ್ವರಶ್ರೀಗಳ ಮೇಲೆ ಮಾಡಲಾದ ಅತ್ಯಾಚಾರದ ಆರೋಪ ಷಡ್ಯಂತ್ರ ಎಂಬುದು ಮತ್ತೊಮ್ಮೆ ನ್ಯಾಯಾಲಯದ ಸಮ್ಮುಖದಲ್ಲಿ ಸಾಬೀತಾಗಲುಕ್ಷಣಗಣನೆ ಆರಂಭವಾಗಿದೆ.    
ಹೆಚ್ಚಿನ ಸುದ್ದಿಗಾಗಿ...
ಉತ್ತರ ಕನ್ನಡ

ಶ್ರೀಮಠಕ್ಕೆ ಮಹತ್ವದ ಗೆಲುವು : ಸಿಐಡಿ ‘ಬಿ’ ರಿಪೋರ್ಟ್ ತಿರಸ್ಕರಿಸಿದ ನ್ಯಾಯಾಲಯ..!!

ಬೆಂಗಳೂರು: ಶ್ರೀರಾಮಚಂದ್ರಾಪುರಮಠದ ವಿರುದ್ಧ ಮಾಡಲಾಗಿದ್ದ ಬ್ಲಾಕ್'ಮೇಲ್ ಪ್ರಕರಣಕ್ಕೆ ಸಂಬಂಧಿಸಿ; ಸಿಐಡಿ ಸಲ್ಲಿಸಿದ್ದ 'ಬಿ' ರಿಪೋರ್ಟ್ ಅನ್ನು ಹೊನ್ನಾವರದ ನ್ಯಾಯಾಲಯ ತಿರಸ್ಕರಿಸಿ ಆದೇಶಿಸಿದ್ದು, ರಾಜ್ಯ ತನಿಖಾ ಸಂಸ್ಥೆಗೆ ತೀವ್ರ ಮುಖಭಂಗವಾದಂತಾಗಿದ್ದು, ಶ್ರೀಮಠಕ್ಕೆ ಮಹತ್ವದ ಗೆಲುವಾಗಿದೆ. ಪ್ರಕರಣದ ಹಿನ್ನಲೆ…
ಹೆಚ್ಚಿನ ಸುದ್ದಿಗಾಗಿ...
ಬೆಂಗಳೂರು

ಶ್ರೀಭಾರತೀ ವಿದ್ಯಾಲಯದಲ್ಲಿ ವಾರ್ಷಿಕೋತ್ಸವ ಸಂಭ್ರಮ : ಇಲ್ಲಿ ಅಭ್ಯಸಿಸುತ್ತಿರುವ ವಿದ್ಯಾರ್ಥಿಗಳು ಅದೃಷ್ಟವಂತರು..!!

ಬೆಂಗಳೂರು: ಶ್ರೀರಾಮಚಂದ್ರಾಪುರಮಠದ ಅಂಗಸಂಸ್ಥೆ ಶ್ರೀಭಾರತೀ ವಿದ್ಯಾಲಯ ಹಂಪಿನಗರ ಇದರ ವಾರ್ಷಿಕೋತ್ಸವವು ದಿನಾಂಕ 27/1/2018 ರಂದು ವಿಜೃಂಭಣೆಯಿಂದ ನೆರವೇರಿತು. ಗುರುವಂದನೆ, ದೀಪೋಜ್ವಲನ, ಹಾಗೂ  ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು  ಆರಂಭವಾಯಿತು. ಶ್ರೀಮಠದ ವಿದ್ಯಾ ವಿಭಾಗದ ದಿಗ್ದರ್ಶಕರಾಗಿರುವ ಶ್ರೀಮತಿ ಶಾರದಾ ಜಯಗೋವಿಂದ್ ಇವರು ತಮ್ಮ…
ಹೆಚ್ಚಿನ ಸುದ್ದಿಗಾಗಿ...
ಬೆಂಗಳೂರು

ಹವ್ಯಕದಲ್ಲಿ ಗೀತಾಸಂಸ್ಕಾರ ಪ್ರಶಿಕ್ಷಣ ಶಿಬಿರದ ಉದ್ಘಾಟನೆ : ಹೃದಯ ದೌರ್ಬಲ್ಯಗಳನ್ನು ಬಿಟ್ಟೇಳಲು ಭಗವದ್ಗೀತೆಯ ಸಾಧನ..!!

 ಬೆಂಗಳೂರು: ಸೋಲು ನಿರಾಸೆ ಕೀಳರಿಮೆ ಇತ್ಯಾದಿ ಹೃದಯ ದೌರ್ಬಲ್ಯಗಳನ್ನು ಬಿಟ್ಟೇಳಲು ಭಗವದ್ಗೀತೆಯ ಬೋಧನೆ ಸಾಧನವಾಗಿದೆ. ನನ್ನನ್ನು ನಾನೇ ಉದ್ಧಾರ ಮಾಡಿಕೊಳ್ಳಬೇಕು ಎಂಬುದನ್ನೂ ಗೀತೆ ತಿಳಿಸುತ್ತದೆ ಎಂದು ಖ್ಯಾತ ಚಿಂತಕರಾದ  ಡಾ. ವಿ.ಬಿ. ಆರತಿ ಅವರು ಹೇಳಿದರು.…
ಹೆಚ್ಚಿನ ಸುದ್ದಿಗಾಗಿ...