fbpx

ತಂತ್ರಜ್ಞಾನ - Page 2

ತಂತ್ರಜ್ಞಾನ

‘ಐ-ಟ್ಯಾಗ್’ ಎಂಬ ಟ್ರಾಕರ್:ನಿಮಗೆ ಆಗಬಹುದು ರಕ್ಷಣೆಯ ಟ್ರಾಕ್

  ಬೆಂಗಳೂರು: ‘ಐ-ಟ್ಯಾಗ್’ ಎನ್ನುವ ಹೆಸರಿನಿಂದ ಒಂದು ಮೊಬೈಲ್ ಸಂಭಂದಿತ ಗ್ಯಾಜೆಟ್ ಬಂದಿದೆ ,ಇದರ ಬೆಲೆಯೂ ಕೂಡ ಅತ್ಯಲ್ಪ ಅಂದರೆ 300 ರೂಪಾಯಿಗಳಿಂದ ಶುರುವಾಗುವ ಈ ಎಲೆಕ್ಟ್ರಾನಿಕ್ ವಸ್ತುವಿನ ಶ್ರೇಣಿಯ ಗರಿಷ್ಠ ಮೊತ್ತ 3000ದ ವರೆಗೂ…
ಹೆಚ್ಚಿನ ಸುದ್ದಿಗಾಗಿ...
ತಂತ್ರಜ್ಞಾನ

ಬಾಲಕಿ ಮೇಲೆ ಅತ್ಯಾಚಾರವೆಸಗಿದ ಕೀಚಕ ಅಧ್ಯಾಪಕ

ಪುದುಚೆರಿ: ಕೆರೈಕಲ್​ ಜಿಲ್ಲೆಯ ಸೆತುರಾ ಗ್ರಾಮದ ಕಿಂಡರ್​ ಗಾರ್ಟನ್​ ಖಾಸಗಿ ಶಾಲೆಯ ಬಾಲಕಿಯೊಬ್ಬಳ ಮೇಲೆ 42 ವರ್ಷದ ಕಾಮಾಂಧ ಮುಖ್ಯೋಪಾಧ್ಯಾಪಕ ಅತ್ಯಾಚಾರವೆಸಗಿದ್ದಾನೆ. ಹುಡುಗಿಯ ಮೇಲೆ ದೌರ್ಜನ್ಯವೆಸಗಿರುವ ಮುಖ್ಯೋಪಾಧ್ಯಾಪಕನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಪಿಕ್ಕಿರಿಸ್ವಾಮಿ, ಸೆತುರಾ ಗ್ರಾಮದ ಶಾಲೆಯಲ್ಲಿ…
ಹೆಚ್ಚಿನ ಸುದ್ದಿಗಾಗಿ...
ತಂತ್ರಜ್ಞಾನ

ಜಿಎಸ್​​​ಟಿ ಮಾಹಿತಿಗೆ ಮೊಬೈಲ್ ಆ್ಯಪ್

ದೆಹಲಿ: ಜುಲೈ 1 ರಿಂದ ದೇಶದಲ್ಲಿ ನೂತನ ಸರಕು ಮತ್ತು ಸೇವಾ ತೆರಿಗೆ(ಜಿಎಸ್​​ಟಿ) ಜಾರಿಯಾಗಿದ್ದು, ಹೊಸ ತೆರಿಗೆ ದರಗಳ ಬಗ್ಗೆ ಜನರು ಗೊಂದಲಕ್ಕಿಡಾಗಿದ್ದಾರೆ. ಯಾವ ಯಾವ ವಸ್ತುಗಳಿಗೆ ಎಷ್ಟು ತೆರಿಗೆ ವಿಧಿಸಲಾಗಿದೆ, ಯವುದು ಏರಿಕೆಯಾಗಿದೆ, ಯಾವ ವಸ್ತುವಿನ…
ಹೆಚ್ಚಿನ ಸುದ್ದಿಗಾಗಿ...
ತಂತ್ರಜ್ಞಾನ

ಕವಾಸಕಿಯ ನೂತನ ಬೈಕ್ ಭಾರತಕ್ಕೆ ಎಂಟ್ರಿ

ದೆಹಲಿ: ಕವಾಸಕಿ ಕಂಪನಿಯ ಕವಾಸಕಿ 2017 ನಿಂಜಾ 1000 ಮತ್ತು ಝಡ್​​​900 ಎನ್ನುವ ನೂತನ ಬೈಕ್​ ಭಾರತದಲ್ಲಿ ಬಿಡುಗಡೆ ಗೊಂಡಿದೆ. ಕವಾಸಕಿ 2017 ನಿಂಜಾ 1000 ಈ ನೂತನ ಬೈಕ್​​ನ ಶೋ ರೂಂ ಬೆಲೆ ಲಕ್ಷ…
ಹೆಚ್ಚಿನ ಸುದ್ದಿಗಾಗಿ...
ತಂತ್ರಜ್ಞಾನ

ಕೊಳವೆ ಬಾವಿಗೆ ಬಿದ್ದವರನ್ನು ಅರ್ಧಗಂಟೆಯಲ್ಲಿ ಎತ್ತಬಹುದು:ನಮಗೂ ಬೇಕಿದೆ ಚೀನಾ ಟೆಕ್ನಾಲಜಿ..!

ಕೊಳವೆಬಾವಿ ಅನಾಹುತಗಳು ನಮ್ಮ ರಾಜ್ಯದಲ್ಲಿ ಸರ್ವೇಸಾಮಾನ್ಯ ವಾಗಿದೆ. ಈ ಅನಾಹುತಗಳಿಂದ ಚಿಕ್ಕ ಮಕ್ಕಳ ಸಾನಿನ ಸಂಖ್ಯೆಯೂ ಹೆಚ್ಚಾಗಿದ್ದು, ಇದಕ್ಕೆಲ್ಲಾ ಜನರ ನಿರ್ಲಕ್ಷ್ಯತನ ಮತ್ತು ಸರಕಾರದ ತಂತ್ರಜ್ಞಾನ ಕೊರತೆಯೆ ಕಾರಣವಾಗಿದೆ. ತಂತ್ರಜ್ಞಾನದ ಕೊರತೆಯೇ ಎಂದು ಆಶ್ಚರ್ರಾಗಿದ್ದೀರಾ..! ಹಾಗಾದರೆ…
ಹೆಚ್ಚಿನ ಸುದ್ದಿಗಾಗಿ...
ತಂತ್ರಜ್ಞಾನ

ವಾಟ್ಸಾಪ್ ಆಡ್ಮಿನ್ ಆಗಿದ್ರೆ ಹುಷಾರಾಗಿರಿ…!

ನೀವು ವಾಟ್ಸಾಪ್ ಗ್ರೂಪ್ ಅಡ್ಮಿನ್ ಆಗಿದ್ದರೆ ಹುಷಾರಾಗಿರಿ. ಯಾಕೆಂದರೆ ಇತ್ತೀಚೆಗೆ ವಾಟ್ಸಾಪ್'ನಲ್ಲಿ ಅಶ್ಲೀಲ ಮೆಸೇಜ್ ಗಳು, ಸುಳ್ಳು ಸುದ್ದಿಗಳು, ಮಾರ್ಫಿಂಗ್ ಫೋಟೊಗಳ ಹಾವಳಿ ಹೆಚ್ಚಾಗಿದೆ. ಈ ಹಾವಳಿಯಿಂದ ಹಲವರ ಪ್ರಾಣಕ್ಕೆ ಕುತ್ತುಂಟಾಗಿರುವ ಪ್ರಸಂಗಗಳು ನಡೆದಿವೆ. ಹೀಗಾಗಿ…
ಹೆಚ್ಚಿನ ಸುದ್ದಿಗಾಗಿ...
12