ಸ್ಯಾಂಡಲ್​ವುಡ್​ನ ಅಭಿನಯ ಭಾರ್ಗವ ದಿವಂಗತ ಡಾ. ವಿಷ್ಣು  ವರ್ಧನ್​ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು  ತಮ್ಮ ನೆಚ್ಚಿನ ಸ್ಟಾರ್​ಗೆ  ವಿಶ್​ ಮಾಡಿದ್ದಾರೆ.  ನಮ್ಮೊಂದಿಗಿಲ್ಲದ, ಕನ್ನಡ ಚಿತ್ರರಂಗದ  ಮರೆಯಲಾಗದ ಮಾಣಿಕ್ಯ ಡಾ. ವಿಷ್ಣು ವರ್ಧನ್​ ಅವರಿಗೆ ದಚ್ಚು ಅಲಿಯಾಸ್​ ದರ್ಶನ್​ ಅವರು ಕೂಡ ತಮ್ಮ ಟ್ವಿಟ್ಟರ್​ ಮೂಲಕ  ಶುಭಾಶಯ ಕೋರಿದ್ದಾರೆ.

ತಮ್ಮ ಕೊನೆಯ ದಿನದವರೆಗೂ ಸಿನಿಮಾ, ಕಲೆ ಬಗ್ಗೆ ಜಪಿಸುತ್ತಿದ್ದ ವಿಷ್ಣು, ನಿಷ್ಕಳಂಕ ವ್ಯಕ್ತಿ ಎಂದೇ ಹೆಸರಾಗಿದ್ದವರು. ಸ್ಯಾಂಡಲ್​ವುಡ್​ ಅಜಾತ ಶತೃಗೆ ಇಂದು ಕ್ನನಡ ಚಿತ್ರರಂಗದ ಅನೇಕರು ವಿಶ್​ ಮಾಡಿದ್ದಾರೆ. ವಿಷ್ಣು ನಮ್ಮೊಂದಿಗಿಲ್ಲದೇ ಇದ್ದರೇನು, ಅವರ ಕಲೆ, ಅವರ ವ್ಯಕ್ತಿತ್ವ, ಸರಳ ಜೀವನ ಮಾದರಿಯಾಗುವಂತದ್ದು.

Please follow and like us:
0
http://bp9news.com/wp-content/uploads/2018/09/Darshan-1.jpghttp://bp9news.com/wp-content/uploads/2018/09/Darshan-1-150x150.jpgBP9 Bureauಸಿನಿಮಾಸ್ಯಾಂಡಲ್​ವುಡ್​ನ ಅಭಿನಯ ಭಾರ್ಗವ ದಿವಂಗತ ಡಾ. ವಿಷ್ಣು  ವರ್ಧನ್​ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು  ತಮ್ಮ ನೆಚ್ಚಿನ ಸ್ಟಾರ್​ಗೆ  ವಿಶ್​ ಮಾಡಿದ್ದಾರೆ.  ನಮ್ಮೊಂದಿಗಿಲ್ಲದ, ಕನ್ನಡ ಚಿತ್ರರಂಗದ  ಮರೆಯಲಾಗದ ಮಾಣಿಕ್ಯ ಡಾ. ವಿಷ್ಣು ವರ್ಧನ್​ ಅವರಿಗೆ ದಚ್ಚು ಅಲಿಯಾಸ್​ ದರ್ಶನ್​ ಅವರು ಕೂಡ ತಮ್ಮ ಟ್ವಿಟ್ಟರ್​ ಮೂಲಕ  ಶುಭಾಶಯ ಕೋರಿದ್ದಾರೆ. ತಮ್ಮ ಕೊನೆಯ ದಿನದವರೆಗೂ ಸಿನಿಮಾ, ಕಲೆ ಬಗ್ಗೆ ಜಪಿಸುತ್ತಿದ್ದ ವಿಷ್ಣು, ನಿಷ್ಕಳಂಕ ವ್ಯಕ್ತಿ ಎಂದೇ ಹೆಸರಾಗಿದ್ದವರು....Kannada News Portal