ಸಿನಿಮಾ ಟಾಕ್​ :  ಸಿನಿಮಾ ಟಾಕ್​ : ಕಿರಿಕ್​  ಖ್ಯಾತಿಯ ಸಂಯುಕ್ತ ಹೆಗ್ಡೆ  ವಿಡಿಯೋವೊಂದು ಸದ್ಯ ಎಲ್ಲೆಡೆ ವೈರಲ್​ ಆಗ್ತಿದೆ.  ಈ ವಿಡಿಯೋ ನೋಡಿದ ಸಂಯುಕ್ತಾ  ಅವರ ಅಭಿಮಾನಿಗಳು ಈ ಚಾನ್ಸ್​ ನಮಗೆ ಸಿಗಲಿಲ್ಲ ಅಂತಾ ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ. ಅಂದ ಹಾಗೆ ಸಿನಿಮಾ ಯಶಸ್ಸಿನ ಹಿಂದೆಯೇ ಸಂಯುಕ್ತಾ ಅವರು ವಿವಾದಕ್ಕೂ  ಒಳಗಾಗಿದ್ದರು. ಬಿಗ್​ಬಾಸ್​ ಮನೆಗೂ ಹೋಗಿ ಕೆಲವೇ ದಿನದಲ್ಲಿ  ವಾಪಸ್ಸ್​ ಆಗಿದ್ದರು. ಆ ನಂತರ ಸುದೀಪ್​ ಬಗ್ಗೆ ಮಾತನಾಡಿ  ಅಭಿನಯ ಚಕ್ರವರ್ತಿ  ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗದ್ದರು.

ಅಂದಹಾಗೇ ಆ ವಿಡಿಯೋದಲ್ಲಿ ಏನಿದೆ ಅಂತಾ ಯೋಚಿಸ್ತಿದ್ದೀರಾ….?

 

ಸಂಯುಕ್ತಾ ಹೆಗ್ಡೆಯ ಮಸ್ತ್​ ಡ್ಯಾನ್ಸ್​ ವಿಡಿಯೋ ವೈರಲ್​ ಆಗಿದೆ. ಸಂಯುಕ್ತಾ ಅಂತಾ ಢಿಫರೆಂಟ್​ ಸ್ಟೆಪ್​ ಹಾಕಿ ನೋಡುಗರನ್ನ ಅಟ್ರ್ಯಾಕ್ಟ್​ ಮಾಡುತ್ತಿದ್ದಾರೆ.  ಅವರ ಜೊತೆ ಹೆಜ್ಜೆ ಹಾಕ್ತಿರೋದು ಅವರ ಕೋರಿಯಾಗ್ರಾಫರ್​. ರೊಮ್ಯಾಂಟಿಕ್​ ಸ್ಟೆಪ್​ ಹಾಕಿ  ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ. ಈ ವಿಡಿಯೋದಲ್ಲಿ ಕೊರಿಯೋಗ್ರಾಫರ್​ ಸಂಯುಕ್ತಾ ಸೊಂಟ ಹಿಡಿದು  ಬಳಕಿಸ್ತಿದ್ದಾರೆ ಇದನ್ನ ನೋಡಿದ ಅಭಿಮಾನಿಗಳಂತೂ ಕಿರಿಕ್​ ಹುಡುಗಿಯ ಸೊಂಟ ಬಳಕಿಸೋ ಚಾನ್ಸ್​ ಸಿಕ್ಕಿಲ್ಲ ನಮಗೆ ಅಂತಾ ಫೀಲಿಂಗ್​ನಲ್ಲಿದ್ದಾರೆ.

 

Just dancing around #bachata #tryingoutnewthings @john_j_anthony

A post shared by Samyuktha Hegde (@samyuktha_hegde) on

ಅದೇನೇ ಇರಲಿ ಕಿರಿಕ್​ ಪಾರ್ಟಿಯ ನಂತರ  ನಟಿ ಸಂಯುಕ್ತಾ ಹೆಗ್ಡೆ ಟಾಲಿವುಡ್​  ಸಿನಿಮಾಗಳತ್ತ ಪ್ರಯಾಣ  ಬೆಳೆಸಿದ್ದಾರೆ.  ಸದ್ಯ ಇನ್ಸ್​ಟ್ರಾಗ್ರಾಂ ನಲ್ಲಿ  ಕಾಣಿಸಿಕೊಳ್ಳುತ್ತಿರುವ ಸಂಯುಕ್ತಾ  ತಮ್ಮೆಲ್ಲಾ ವಿಡಿಯೋಗಳನ್ನು ಅಪ್​ಲೋಡ್​ ಮಾಡುತ್ತಾ ನಾನು ಸಾಮಾಜಿಕ ಜಾಲತಾಣಗಳಲ್ಲಿ ಆ್ಯಕ್ಟೀವ್​ ಆಗಿದ್ದೇನೆ ಎನ್ನುವುದನ್ನು ಸಾಭೀತು ಪಡಿಸಿದ್ದಾರೆ.

Please follow and like us:
0
http://bp9news.com/wp-content/uploads/2018/05/ಹೆಗಡೆ.jpghttp://bp9news.com/wp-content/uploads/2018/05/ಹೆಗಡೆ-150x150.jpgBP9 Bureauಸಿನಿಮಾಸಿನಿಮಾ ಟಾಕ್​ :  ಸಿನಿಮಾ ಟಾಕ್​ : ಕಿರಿಕ್​  ಖ್ಯಾತಿಯ ಸಂಯುಕ್ತ ಹೆಗ್ಡೆ  ವಿಡಿಯೋವೊಂದು ಸದ್ಯ ಎಲ್ಲೆಡೆ ವೈರಲ್​ ಆಗ್ತಿದೆ.  ಈ ವಿಡಿಯೋ ನೋಡಿದ ಸಂಯುಕ್ತಾ  ಅವರ ಅಭಿಮಾನಿಗಳು ಈ ಚಾನ್ಸ್​ ನಮಗೆ ಸಿಗಲಿಲ್ಲ ಅಂತಾ ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ. ಅಂದ ಹಾಗೆ ಸಿನಿಮಾ ಯಶಸ್ಸಿನ ಹಿಂದೆಯೇ ಸಂಯುಕ್ತಾ ಅವರು ವಿವಾದಕ್ಕೂ  ಒಳಗಾಗಿದ್ದರು. ಬಿಗ್​ಬಾಸ್​ ಮನೆಗೂ ಹೋಗಿ ಕೆಲವೇ ದಿನದಲ್ಲಿ  ವಾಪಸ್ಸ್​ ಆಗಿದ್ದರು. ಆ ನಂತರ ಸುದೀಪ್​ ಬಗ್ಗೆ ಮಾತನಾಡಿ ...Kannada News Portal