ಚಾಮರಾಜನಗರ : ಗುಂಡ್ಲುಪೇಟೆಯ ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿನ ಊಟಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿ ೭೬೬ ನಲ್ಲಿ ಅಪರೂಪಕ್ಕೆ ಒಮ್ಮೆ ಕಾಣಸಿಗುವ ಪುನುಗು ಬೆಕ್ಕಿನ ಮೇಲೆ   ವಾಹನ ಒಂದು ಹರಿದು ರಸ್ತೆ ಪಾಲು ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ರಾಷ್ಟ್ರೀಯ ಉದ್ಯಾನವನ ಎಂದು ಖ್ಯಾತಿ ಗಳಿಸಿರುವ ಬಂಡೀಪುರದಲ್ಲಿ ನೂರಾರು ಪ್ರಭೇದಗಳ ಪ್ರಾಣಿ ಪಕ್ಷಿಗಳಿವೆ. ಇದರ ನಡುವೆಯೇ ರಾಷ್ಟ್ರೀಯ ಹೆದ್ದಾರಿ ಮಾರ್ಗವಿದ್ದು ಪ್ರಾಣಿಗಳಿಗೆ ಯಾವುದೇ ರೀತಿಯ ತೊಂದರೆಯುಂಟಾಗದಿರಲೆಂದು ರಸ್ತೆಯುದ್ದಕ್ಕೂ ಹಂಪ್ಸ್ ಗಳನ್ನು ಹಾಕಲಾಗಿದೆ. ಆದರೂ ಸಹ ಈ ರೀತಿ ಅವಘಢಗಳು ನಡೆದು ಅಮಾಯಕ ಪ್ರಾಣಿಗಳು ತಮ್ಮ ಪ್ರಾಣ ತೆತ್ತಬೇಕಾಗಿದೆ.

ಮಾನವೀಯತೆ ಹೊಂದಿರುವ ಚಾಲಕರು ಅರಣ್ಯ ವ್ಯಾಪ್ತಿಯಲ್ಲಿ ವಾಹನಗಳನ್ನು ಜಾಗರೂಕತೆಯಿಂದ ಚಾಲನೆ ಮಾಡುವ ಮೂಲಕ, ಮೂಕ ಪ್ರಾಣಿಗಳ ಪ್ರಾಣವನ್ನು ಉಳಿಸ ಬೇಕಾಗಿದೆ.
Please follow and like us:
0
http://bp9news.com/wp-content/uploads/2018/09/WhatsApp-Image-2018-09-12-at-12.32.32-PM-1024x768.jpeghttp://bp9news.com/wp-content/uploads/2018/09/WhatsApp-Image-2018-09-12-at-12.32.32-PM-150x150.jpegBP9 Bureauಚಾಮರಾಜನಗರಪ್ರಮುಖಚಾಮರಾಜನಗರ : ಗುಂಡ್ಲುಪೇಟೆಯ ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿನ ಊಟಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿ ೭೬೬ ನಲ್ಲಿ ಅಪರೂಪಕ್ಕೆ ಒಮ್ಮೆ ಕಾಣಸಿಗುವ ಪುನುಗು ಬೆಕ್ಕಿನ ಮೇಲೆ   ವಾಹನ ಒಂದು ಹರಿದು ರಸ್ತೆ ಪಾಲು ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ರಾಷ್ಟ್ರೀಯ ಉದ್ಯಾನವನ ಎಂದು ಖ್ಯಾತಿ ಗಳಿಸಿರುವ ಬಂಡೀಪುರದಲ್ಲಿ ನೂರಾರು ಪ್ರಭೇದಗಳ ಪ್ರಾಣಿ ಪಕ್ಷಿಗಳಿವೆ. ಇದರ ನಡುವೆಯೇ ರಾಷ್ಟ್ರೀಯ ಹೆದ್ದಾರಿ ಮಾರ್ಗವಿದ್ದು ಪ್ರಾಣಿಗಳಿಗೆ ಯಾವುದೇ ರೀತಿಯ ತೊಂದರೆಯುಂಟಾಗದಿರಲೆಂದು ರಸ್ತೆಯುದ್ದಕ್ಕೂ ಹಂಪ್ಸ್ ಗಳನ್ನು ಹಾಕಲಾಗಿದೆ....Kannada News Portal