ಚಾಮರಾಜನಗರ : ಕಾಂಗ್ರೆಸ್​​​ ಮುಖಂಡನ ಮಗನ ಮೇಲೆ ವಾಹನ ಹರಿಸಿ ಬಿಜೆಪಿ ಪಕ್ಷದವರು ಕೊಲೆ ಮಾಡಿದ್ದಾರೆ ಎಂದು  ಆರೋಪಿಸಿ ಇಂದು ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಯ ಎದುರು ಕಾಂಗ್ರೆಸ್​​​​ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಿನ್ನೆ ಗುಂಡ್ಲುಪೇಟೆ ತಾಲ್ಲೂಕಿನ ತ್ರಿಯಂಬಕಪುರ ಗ್ರಾಮದ ಬಳಿ ಬೈಕ್ ಟಾಟಾ ಎಸಿ ವಾಹನ ಡಿಕ್ಕಿ ಆಗಿ ಬೈಕ್ ಸವಾರ ಶಿವಮೂರ್ತಿ ಸಾವನ್ನಪ್ಪಿದ್ದರು.ಅಂದೇ ಆ ಇಬ್ಬರು ವ್ಯಕ್ತಿಗಳಿಗೆ ಗ್ರಾಮದಲ್ಲಿ ಗಲಾಟೆ ಸಹ ನಡೆದಿತ್ತು ಎನ್ನಲಾಗಿದೆ.

ವಿಷಯ ತಿಳಿದ ಯುವ ಮುಖಂಡರಾದ ಗಣೇಶಪ್ರಸಾದ್​​​​ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರಿಂದ ತಾಲ್ಲೂಕು ಕಛೇರಿವರೆಗೆ ಮೆರವಣಿಗೆ ಸಾಗಿ ನ್ಯಾಯ ಸಿಗದಿದ್ದರೆ ಮುಂದಿನ ದಿನಗಳಲ್ಲಿ ಗುಂಡ್ಲುಪೇಟೆ ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.ಇನ್ನು ಡಿವೈಎಸ್ಪಿ ಜಯಕುಮಾರ್​​​ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಿ ಕಾನೂನು ರೀತಿ ಕ್ರಮ ಕೈಗೊಳ್ಳುವ  ಭರವಸೆ ನೀಡಿದ್ದಾರೆ.

Please follow and like us:
0
http://bp9news.com/wp-content/uploads/2018/06/Karnatakada-Miditha-18.jpeghttp://bp9news.com/wp-content/uploads/2018/06/Karnatakada-Miditha-18-150x150.jpegBP9 Bureauಚಾಮರಾಜನಗರಚಾಮರಾಜನಗರ : ಕಾಂಗ್ರೆಸ್​​​ ಮುಖಂಡನ ಮಗನ ಮೇಲೆ ವಾಹನ ಹರಿಸಿ ಬಿಜೆಪಿ ಪಕ್ಷದವರು ಕೊಲೆ ಮಾಡಿದ್ದಾರೆ ಎಂದು  ಆರೋಪಿಸಿ ಇಂದು ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಯ ಎದುರು ಕಾಂಗ್ರೆಸ್​​​​ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.  ನಿನ್ನೆ ಗುಂಡ್ಲುಪೇಟೆ ತಾಲ್ಲೂಕಿನ ತ್ರಿಯಂಬಕಪುರ ಗ್ರಾಮದ ಬಳಿ ಬೈಕ್ ಟಾಟಾ ಎಸಿ ವಾಹನ ಡಿಕ್ಕಿ ಆಗಿ ಬೈಕ್ ಸವಾರ ಶಿವಮೂರ್ತಿ ಸಾವನ್ನಪ್ಪಿದ್ದರು.ಅಂದೇ ಆ ಇಬ್ಬರು ವ್ಯಕ್ತಿಗಳಿಗೆ ಗ್ರಾಮದಲ್ಲಿ ಗಲಾಟೆ ಸಹ ನಡೆದಿತ್ತು ಎನ್ನಲಾಗಿದೆ. ವಿಷಯ ತಿಳಿದ ಯುವ ಮುಖಂಡರಾದ...Kannada News Portal