ಚಾಮರಾಜನಗರ: ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ದಾಯಾದಿಗಳ ನಡುವೆ ಮಾರಾಮಾರಿ ನಡೆದಿದೆ. ಈ ಒಂದು ಮಾರುಮಾರಿನಿಂದಾಗಿ 7 ಮಂದಿ ಗಾಯಗೊಂಡಿರುವ ಘಟನೆ ಹನೂರು ತಾಲೂಕಿನ ಪಲನಿಮೇಡು ಎಂಬಲ್ಲಿ ನಡೆದಿದೆ. ಇದೆ ಗ್ರಾಮದ ನಿವಾಸಿಗಳಾಗಿರುವ ಗ್ರಾಮದ ಆರ್ಮುಗಂ (50), ಪತ್ನಿ ಸೆಲ್ವಿ (35), ತಂದೆ ಇರಸೆಗೌಡ (70), ನಾಚಿಮುತ್ತು (50), ರಾಮಸ್ವಾಮಿ (40), ಇರಸಾಯಿ (35), ಸುಶೀಲ (35), ಅರ್ಕಣಿ (45) ಗಾಯಗೊಂಡಿದ್ದು ಸದ್ಯ ಚಿಕಿತ್ಸೆಗಾಗಿ  ಜಿಲ್ಲಾ ಆಸತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ.

ಇನ್ನೂ ಆರ್ಮುಗಂ ಮತ್ತು ನಾಚಿಮುತ್ತು ಇಬ್ಬರು ಸಂಬಂಧಿಗಳಾಗಿದ್ದು ಜಮೀನು ವಿಚಾರವಾಗಿ ಇಬ್ಬರು ಸಹ ನ್ಯಾಯಾಲಯದ ಮೊರೆ ಹೋಗಿದ್ದರು.
ನ್ಯಾಯಾಯಲದಲ್ಲಿ ಕೇಸ್ ನಡೆಯುತ್ತಿರುವ ಹಂತದಲ್ಲಿಯೆ  ಈ ಇಬ್ಬರ ನಡುವೆ ಮಾರಮಾರಿ ನಡೆದಿದೆ. ಸದ್ಯ ಈ ಪ್ರಕರಣವು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
Please follow and like us:
0
http://bp9news.com/wp-content/uploads/2018/09/WhatsApp-Image-2018-09-07-at-10.12.55-AM-768x1024.jpeghttp://bp9news.com/wp-content/uploads/2018/09/WhatsApp-Image-2018-09-07-at-10.12.55-AM-150x150.jpegBP9 Bureauಚಾಮರಾಜನಗರಪ್ರಮುಖಚಾಮರಾಜನಗರ: ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ದಾಯಾದಿಗಳ ನಡುವೆ ಮಾರಾಮಾರಿ ನಡೆದಿದೆ. ಈ ಒಂದು ಮಾರುಮಾರಿನಿಂದಾಗಿ 7 ಮಂದಿ ಗಾಯಗೊಂಡಿರುವ ಘಟನೆ ಹನೂರು ತಾಲೂಕಿನ ಪಲನಿಮೇಡು ಎಂಬಲ್ಲಿ ನಡೆದಿದೆ. ಇದೆ ಗ್ರಾಮದ ನಿವಾಸಿಗಳಾಗಿರುವ ಗ್ರಾಮದ ಆರ್ಮುಗಂ (50), ಪತ್ನಿ ಸೆಲ್ವಿ (35), ತಂದೆ ಇರಸೆಗೌಡ (70), ನಾಚಿಮುತ್ತು (50), ರಾಮಸ್ವಾಮಿ (40), ಇರಸಾಯಿ (35), ಸುಶೀಲ (35), ಅರ್ಕಣಿ (45) ಗಾಯಗೊಂಡಿದ್ದು ಸದ್ಯ ಚಿಕಿತ್ಸೆಗಾಗಿ  ಜಿಲ್ಲಾ ಆಸತ್ರೆಗೆ ದಾಖಲಾಗಿದ್ದಾರೆ ಎಂದು...Kannada News Portal