ಚಾಮರಜನಗರ
: ಜಿಲ್ಲೆಯಲ್ಲಿ ಸ್ಥಳೀಯ ಚುನಾವಣೆ ಬಹುತೇಕ ಕಡೆ ಶಾಂತಿಯುವಾಗಿ ನಡೆದಿದ್ದು, ಸದ್ಯ ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ.

ಮತದಾರರು ಬಿರುಸಿನಿಂದಲೇ ತಮ್ಮ ನೆಚ್ಚನ ಅಭ್ಯರ್ಥಿಯನ್ನು ಆಯ್ಕೆ ಮಾಡುವಲಕ್ಲಿ ಉತ್ಸುಕತೆ ತೋರಿಸಿದ್ದು, ಬೆಳಿಗ್ಗೆಯಿಂದ ಸಂಜೆವರೆಗೂ ಆ ಪ್ರಕ್ರಿಯೆ ನಡೆಯಿತು. ಇನ್ನು ಜಿಲ್ಲೆಯಲ್ಲಿ ಬಿಗಿ ಪೊಲೀಸ್  ಬಂದು ಬಸ್ತ್  ವ್ಯವಸ್ಥೆಯನ್ನು ಮಾಡಲಾಗಿತ್ತಾದರೂ ಕೆಲ ಕಡೆ ಮಾತ್ರ ಸಣ್ಣಪುಟ್ಟ ಗಲಾಟೆ ನಡೆದಿದೆ ಎಂಬ ವರದಿಯಾಗಿದೆ. ಇದನ್ನು ಹೊರೆತು ಪಡಿಸಿದರೆ ಉಳಿದಂತೆ ಯಾವುದೇ ಅಡ್ಡಿ ಆತಂಕವಿಲ್ಲದೇ ಚುನಾವಣೆ ನಡೆಯಿತು.

ಮತದಾನ ಮುಗಿದ ನಂತರ ಚುನಾವಣಾ ಅಧಿಕಾರಿಗಳು ಬಿಗೀ ಪೊಲೀಸ್ ಭದ್ರತೆಯೊಂದಿಗೆ ಮತಪೆಟ್ಟಿಗೆಗಳನ್ನು ಸ್ಟ್ರಾಂಗ್ ರೂಂನಲ್ಲಿ ಬಧ್ರಗೊಳಿಸಿದ್ದಾರೆ. ಇನ್ನು ಈ  ಇವಿಎಂ ಯಂತ್ರ​ಗಳನ್ನು ನಗರದ ಪಾಲಿಟೆಕ್ನಿಕ್ ಕಾಲೇಜಿನ ಸಿಕ್ರೇಟ್ ರೂಂ ನಲ್ಲಿ ಹಿಡಿಸಿದರು. ಕಾಲೇಜಿನ ಸುತ್ತಮತ್ತ ಪೊಲೀಸ್ ಕಣ್ಣಂಗಾವಲನ್ನು ಹಾಕಲಾಗಿದ್ದು, ಇನ್ನು  ಚುನಾವಣೆಯಲ್ಲಿ ಕಣಕ್ಕಿಳಿದ ಅಭ್ಯರ್ಥಿಗಳ ಭವಿಷ್ಯ ಸದ್ಯ ಮತಪಟ್ಟಿಗೆಯಲ್ಲಿ ಸೇಫ್ ಆಗಿದ್ದು ಮತ ಏಣೀಕೆ ದಿನ ಯಾರಿಗೆ ಒಲೆಯುತ್ತಾಳೆ ವಿಜಯ ಲಕ್ಷ್ಮೀ ಎಂದು ಕಾದಾನೋಡ ಬೇಕಾಗಿದೆ.

Please follow and like us:
0
http://bp9news.com/wp-content/uploads/2018/09/Karnatakada-Miditha.jpeghttp://bp9news.com/wp-content/uploads/2018/09/Karnatakada-Miditha-150x150.jpegBP9 Bureauಚಾಮರಾಜನಗರಪ್ರಮುಖರಾಜಕೀಯಸಂಘಟನೆಚಾಮರಜನಗರ: ಜಿಲ್ಲೆಯಲ್ಲಿ ಸ್ಥಳೀಯ ಚುನಾವಣೆ ಬಹುತೇಕ ಕಡೆ ಶಾಂತಿಯುವಾಗಿ ನಡೆದಿದ್ದು, ಸದ್ಯ ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಮತದಾರರು ಬಿರುಸಿನಿಂದಲೇ ತಮ್ಮ ನೆಚ್ಚನ ಅಭ್ಯರ್ಥಿಯನ್ನು ಆಯ್ಕೆ ಮಾಡುವಲಕ್ಲಿ ಉತ್ಸುಕತೆ ತೋರಿಸಿದ್ದು, ಬೆಳಿಗ್ಗೆಯಿಂದ ಸಂಜೆವರೆಗೂ ಆ ಪ್ರಕ್ರಿಯೆ ನಡೆಯಿತು. ಇನ್ನು ಜಿಲ್ಲೆಯಲ್ಲಿ ಬಿಗಿ ಪೊಲೀಸ್  ಬಂದು ಬಸ್ತ್  ವ್ಯವಸ್ಥೆಯನ್ನು ಮಾಡಲಾಗಿತ್ತಾದರೂ ಕೆಲ ಕಡೆ ಮಾತ್ರ ಸಣ್ಣಪುಟ್ಟ ಗಲಾಟೆ ನಡೆದಿದೆ ಎಂಬ ವರದಿಯಾಗಿದೆ. ಇದನ್ನು ಹೊರೆತು ಪಡಿಸಿದರೆ ಉಳಿದಂತೆ ಯಾವುದೇ ಅಡ್ಡಿ ಆತಂಕವಿಲ್ಲದೇ ಚುನಾವಣೆ ನಡೆಯಿತು.  var...Kannada News Portal