ಚಾಮರಾಜನಗರ: ಜೆಡಿಎಸ್ ಬೆಂಬಲಿತ BSP ಅಭ್ಯರ್ಥಿ ಎನ್ ಮಹೇಶ್ ನೂತನ ಮೈತ್ರಿ ಸರ್ಕಾರದಲ್ಲಿ  ಸಚಿವ ಸಂಪುಟ ಸೇರ್ಪಡೆಯಾದ ಹಿನ್ನೆಲೆ  ಜೆಡಿಎಸ್​​​ ಮತ್ತು ಬಿಎಸ್​​​​ಪಿ ಕಾರ್ಯಕರ್ತರು ಚಾಮರಾಜನಗರದ ಪಚ್ಚಪ್ಪ ಸರ್ಕಲ್ ನಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು.

ರಾಜ್ಯದಲ್ಲಿ ಜೆಡಿಎಸ್​​​ ಮತ್ತು ಬಿಎಸ್​​ಪಿ ಮೈತ್ರಿ ಮಾಡಿಕೊಂಡಿದ್ದು, ಕೊಳ್ಳೆಗಾಲ ಕ್ಷೇತ್ರದಿಂದ ಮಹೇಶ್​​​​ ಬಿಎಸ್​​​ಪಿ ಅಭ್ಯರ್ಥಿಯಾಗಿ ಗೆದ್ದಿದ್ದರು. ಇನ್ನು ಈಗ ಜೆಡಿಎಸ್​​ ಮತ್ತು ಕಾಂಗ್ರೆಸ್​​ ಸರ್ಕಾರ ರಚನೆಯಾಗಿದ್ದು, ಜೆಡಿಎಸ್​​​ ಮಹೇಶ್​ ಅವರಿಗೆ ಸಚಿವ ಸ್ಥಾನ ನೀಡಿದೆ.

 

 

 

 

Please follow and like us:
0
http://bp9news.com/wp-content/uploads/2018/06/Karnatakada-Miditha-21.jpeghttp://bp9news.com/wp-content/uploads/2018/06/Karnatakada-Miditha-21-150x150.jpegBP9 Bureauಚಾಮರಾಜನಗರರಾಜಕೀಯಚಾಮರಾಜನಗರ: ಜೆಡಿಎಸ್ ಬೆಂಬಲಿತ BSP ಅಭ್ಯರ್ಥಿ ಎನ್ ಮಹೇಶ್ ನೂತನ ಮೈತ್ರಿ ಸರ್ಕಾರದಲ್ಲಿ  ಸಚಿವ ಸಂಪುಟ ಸೇರ್ಪಡೆಯಾದ ಹಿನ್ನೆಲೆ  ಜೆಡಿಎಸ್​​​ ಮತ್ತು ಬಿಎಸ್​​​​ಪಿ ಕಾರ್ಯಕರ್ತರು ಚಾಮರಾಜನಗರದ ಪಚ್ಚಪ್ಪ ಸರ್ಕಲ್ ನಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು.  ರಾಜ್ಯದಲ್ಲಿ ಜೆಡಿಎಸ್​​​ ಮತ್ತು ಬಿಎಸ್​​ಪಿ ಮೈತ್ರಿ ಮಾಡಿಕೊಂಡಿದ್ದು, ಕೊಳ್ಳೆಗಾಲ ಕ್ಷೇತ್ರದಿಂದ ಮಹೇಶ್​​​​ ಬಿಎಸ್​​​ಪಿ ಅಭ್ಯರ್ಥಿಯಾಗಿ ಗೆದ್ದಿದ್ದರು. ಇನ್ನು ಈಗ ಜೆಡಿಎಸ್​​ ಮತ್ತು ಕಾಂಗ್ರೆಸ್​​ ಸರ್ಕಾರ ರಚನೆಯಾಗಿದ್ದು, ಜೆಡಿಎಸ್​​​ ಮಹೇಶ್​ ಅವರಿಗೆ...Kannada News Portal