ಚಾಮರಾಜನಗರ: ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಸಿ.ಪುಟ್ಟರಂಗಶೆಟ್ಟಿ ಅವರು ಸುತ್ತೂರು ಕ್ಷೇತ್ರಕ್ಕೆ ಭೇಟಿ ನೀಡಿ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದರು. ನಂತರ ಮಾತನಾಡಿದ ಶ್ರೀಗಳು, ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಬಡವರ,ಹಿಂದುಳಿದವರ ಕಲ್ಯಾಣಕ್ಕಾಗಿ ಉತ್ತಮ ಕೆಲಸಗಳನ್ನು ಮಾಡಿ ಜನಪರ ಕಾರ್ಯಗಳನ್ನು ಮಾಡುವಂತಾಗಲಿ,ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಬರುವಂತಹ ಸೌಲಭ್ಯಗಳನ್ನು ರಾಜ್ಯದ ಕೊನೆಯ ಪ್ರಜೆಗೂ ತಲುಪುವಂತೆ ಎಲ್ಲರ ಕಲ್ಯಾಣ,ಎಲ್ಲರ ಅಭಿವೃದ್ದಿ ಮಂತ್ರದಡಿ ದೊರೆತಿರುವ ಅವಕಾಶವನ್ನು ಅಭಿವೃದ್ದಿಗಾಗಿ ಮೀಸಲಿಡಿ ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್.ಗುರುಸ್ವಾಮಿ, ಮಹಿಳಾ ಅದ್ಯಕ್ಷೆ ಲತಾ ಜಯಣ್ಣ, ಎಪಿಎಂಸಿ ಅಧ್ಯಕ್ಷ ಬಿಕೆ.ರವಿಕುಮಾರ್, ಕೊತ್ತಲವಾಡಿ ಸೋಮಲಿಂಗಪ್ಪ,ನಗರಸಭೆ ಅಧ್ಯಕ್ಷೆ ಶೋಭಾ ಪುಟ್ಟಸ್ವಾಮಿ, ಉಪಾಧ್ಯಕ್ಷ ರಾಜಪ್ಪ, , ಕನಿಷ್ಠ ವೇತನ ಸಲಹಾ ಮಂಡಳಿ ಮಾಜಿ ಅಧ್ಯಕ್ಷ ಉಮೇಶ್,ಮುಖಂಡರಾದ ಬಿಸಿಲವಾಡಿ ಉಮೇಶ್,ಕಮಲೇಶ್, ರಂಗಸ್ವಾಮಿ, ಶೇಖರ್ ಉಪ್ಪಾರ್,ಗ್ರಾ.ಪಂ ಸದಸ್ಯರಾದ ಪ್ರಸಾದ್,ಶೇಖರಪ್ಪ, ಗಿರಿಯಪ್ಪ, ಸೇರಿದಂತೆ ಇತರರು ಇದ್ದರು.

Please follow and like us:
0
http://bp9news.com/wp-content/uploads/2018/06/WhatsApp-Image-2018-06-13-at-6.21.35-PM-e1528895618110-1024x681.jpeghttp://bp9news.com/wp-content/uploads/2018/06/WhatsApp-Image-2018-06-13-at-6.21.35-PM-e1528895618110-150x150.jpegBP9 Bureauಚಾಮರಾಜನಗರಚಾಮರಾಜನಗರ: ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಸಿ.ಪುಟ್ಟರಂಗಶೆಟ್ಟಿ ಅವರು ಸುತ್ತೂರು ಕ್ಷೇತ್ರಕ್ಕೆ ಭೇಟಿ ನೀಡಿ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದರು. ನಂತರ ಮಾತನಾಡಿದ ಶ್ರೀಗಳು, ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಬಡವರ,ಹಿಂದುಳಿದವರ ಕಲ್ಯಾಣಕ್ಕಾಗಿ ಉತ್ತಮ ಕೆಲಸಗಳನ್ನು ಮಾಡಿ ಜನಪರ ಕಾರ್ಯಗಳನ್ನು ಮಾಡುವಂತಾಗಲಿ,ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಬರುವಂತಹ ಸೌಲಭ್ಯಗಳನ್ನು ರಾಜ್ಯದ ಕೊನೆಯ ಪ್ರಜೆಗೂ ತಲುಪುವಂತೆ ಎಲ್ಲರ ಕಲ್ಯಾಣ,ಎಲ್ಲರ ಅಭಿವೃದ್ದಿ ಮಂತ್ರದಡಿ ದೊರೆತಿರುವ ಅವಕಾಶವನ್ನು ಅಭಿವೃದ್ದಿಗಾಗಿ ಮೀಸಲಿಡಿ ಎಂದು...Kannada News Portal