ಚಾಮರಾಜನಗರ : ವಿದ್ಯುತ್ ಸ್ಪರ್ಶಕ್ಕೆ ಇಬ್ಬರು ಬಲಿಯಾದ ಘಟನೆ ಯಳಂದೂರು ತಾಲೂಕಿನ ದುಗ್ಗಹಟ್ಟಿ ಗ್ರಾಮದಲ್ಲಿ ನಡೆದಿದೆ.ಮನೆಯಲ್ಲಿ ಬಲ್ಬ್ ಹಾಕುವ ವೇಳೆ ನಡೆದ ದುರ್ಘಟನೆಯಲ್ಲಿ ಬಸವರಾಜ್(55), ಶ್ರೀನಿವಾಸ (43) ಮೃತಪಟ್ಟಿದ್ದಾರೆ. ಬಸವರಾಜ್ ತನ್ನ ಮನೆಯಲ್ಲಿ ಬಲ್ಬ್ ಹಾಕುವ ವೇಳೆ ಶಾಕ್​​​ ಹೊಡೆದಿದ್ದು, ಬಸವರಾಜ್ ಅವರನ್ನ ರಕ್ಷಿಸಲು ನೆರೆಮನೆಯ ಶ್ರೀನಿವಾಸ ಹೋಗಿದ್ದಾರೆ. ಆಗ ಇಬ್ಬರಿಗೂ ಕರೆಂಟ್​​ ತಗುಲಿ ಸಾವನ್ನಪ್ಪಿದ್ದಾರೆ. ಈ ಮಧ್ಯದಲ್ಲಿ ಅವರಿಬ್ಬರನ್ನು ಬಿಡಿಸಲು ಹೋದ ಶ್ರೀನಿವಾಸ ಸಹೋದರ ಕಾಮರಾಜ್ ಅವರು ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 

Please follow and like us:
0
http://bp9news.com/wp-content/uploads/2018/06/Karnatakada-Miditha-61.jpeghttp://bp9news.com/wp-content/uploads/2018/06/Karnatakada-Miditha-61-150x150.jpegBP9 Bureauಚಾಮರಾಜನಗರಚಾಮರಾಜನಗರ : ವಿದ್ಯುತ್ ಸ್ಪರ್ಶಕ್ಕೆ ಇಬ್ಬರು ಬಲಿಯಾದ ಘಟನೆ ಯಳಂದೂರು ತಾಲೂಕಿನ ದುಗ್ಗಹಟ್ಟಿ ಗ್ರಾಮದಲ್ಲಿ ನಡೆದಿದೆ.ಮನೆಯಲ್ಲಿ ಬಲ್ಬ್ ಹಾಕುವ ವೇಳೆ ನಡೆದ ದುರ್ಘಟನೆಯಲ್ಲಿ ಬಸವರಾಜ್(55), ಶ್ರೀನಿವಾಸ (43) ಮೃತಪಟ್ಟಿದ್ದಾರೆ. ಬಸವರಾಜ್ ತನ್ನ ಮನೆಯಲ್ಲಿ ಬಲ್ಬ್ ಹಾಕುವ ವೇಳೆ ಶಾಕ್​​​ ಹೊಡೆದಿದ್ದು, ಬಸವರಾಜ್ ಅವರನ್ನ ರಕ್ಷಿಸಲು ನೆರೆಮನೆಯ ಶ್ರೀನಿವಾಸ ಹೋಗಿದ್ದಾರೆ. ಆಗ ಇಬ್ಬರಿಗೂ ಕರೆಂಟ್​​ ತಗುಲಿ ಸಾವನ್ನಪ್ಪಿದ್ದಾರೆ. ಈ ಮಧ್ಯದಲ್ಲಿ ಅವರಿಬ್ಬರನ್ನು ಬಿಡಿಸಲು ಹೋದ ಶ್ರೀನಿವಾಸ ಸಹೋದರ ಕಾಮರಾಜ್ ಅವರು...Kannada News Portal