ಚಿಕ್ಕಬಳ್ಳಾಪುರ :  ರಾಜಕೀಯ ಜಿದ್ದಾಜಿದ್ದಿ ಹಿನ್ನೆಲೆ ವ್ಯಕ್ತಿಗೆ ಚಾಕು ಇರಿದ ಘಟನೆ ಚಿಂತಾಮಣಿ‌ ತಾಲ್ಲೂಕಿನ ಬೂರಗಮಾಕಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಹಾಲಿ ಮತ್ತು ಮಾಜಿ ಶಾಸಕರ ಬೆಂಬಲಿಗರ ನಡುವಿನ ವೈರತ್ವ ಹಿನ್ನಲೆ, ಮಾಜಿ ಶಾಸಕ ಎಂ‌ ಸುಧಾಕರ್ ಬೆಂಬಲಿಗ ಅರವಿಂದ್ ರೆಡ್ಡಿ ಮೇಲೆ  ಹಲ್ಲೆ ನಡೆಸಿದ್ದಾರೆ. ಹಾಲಿ ಶಾಸಕ ಜೆ ಕೆ ಕೃಷ್ಣಾರೆಡ್ಡಿ ಬೆಂಬಲಿಗ ಅರ್ಜುನ್ ನಿಂದ ಹಲ್ಲೆ ನಡೆದಿದೆ ಎನ್ನಲಾಗಿದೆ.

ಹಾಲು ಡೈರಿ ಚುನಾವಣೆ ಹಿನ್ನೆಲೆಯಲ್ಲಿ ‌ನಡೆದ ಹಲ್ಲೆಯಲ್ಲಿ, ಚಾಕುವಿನಿಂದ ತಪ್ಪಿಸಿಕೊಳ್ಳವ ಸಂದರ್ಭದಲ್ಲಿ ಕೈಗೆ ಗಾಯವಾಗಿದೆ. ಗಾಯಾಳು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ . ಚಿಂತಾಮಣಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Please follow and like us:
0
http://bp9news.com/wp-content/uploads/2018/09/-ಚಾಕು-ಇರಿದು-ಹಲ್ಲೆ-BP9NEWS1-e1537085883174.jpeghttp://bp9news.com/wp-content/uploads/2018/09/-ಚಾಕು-ಇರಿದು-ಹಲ್ಲೆ-BP9NEWS1-e1537085883174-150x150.jpegBP9 Bureauಚಿಕ್ಕಬಳ್ಳಾಪುರಪ್ರಮುಖರಾಜಕೀಯಚಿಕ್ಕಬಳ್ಳಾಪುರ :  ರಾಜಕೀಯ ಜಿದ್ದಾಜಿದ್ದಿ ಹಿನ್ನೆಲೆ ವ್ಯಕ್ತಿಗೆ ಚಾಕು ಇರಿದ ಘಟನೆ ಚಿಂತಾಮಣಿ‌ ತಾಲ್ಲೂಕಿನ ಬೂರಗಮಾಕಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಹಾಲಿ ಮತ್ತು ಮಾಜಿ ಶಾಸಕರ ಬೆಂಬಲಿಗರ ನಡುವಿನ ವೈರತ್ವ ಹಿನ್ನಲೆ, ಮಾಜಿ ಶಾಸಕ ಎಂ‌ ಸುಧಾಕರ್ ಬೆಂಬಲಿಗ ಅರವಿಂದ್ ರೆಡ್ಡಿ ಮೇಲೆ  ಹಲ್ಲೆ ನಡೆಸಿದ್ದಾರೆ. ಹಾಲಿ ಶಾಸಕ ಜೆ ಕೆ ಕೃಷ್ಣಾರೆಡ್ಡಿ ಬೆಂಬಲಿಗ ಅರ್ಜುನ್ ನಿಂದ ಹಲ್ಲೆ ನಡೆದಿದೆ ಎನ್ನಲಾಗಿದೆ.  ಹಾಲು ಡೈರಿ ಚುನಾವಣೆ ಹಿನ್ನೆಲೆಯಲ್ಲಿ ‌ನಡೆದ ಹಲ್ಲೆಯಲ್ಲಿ, ಚಾಕುವಿನಿಂದ...Kannada News Portal